ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ಯೋಚಿಸಲೊ೦ದಿಷ್ಟು...೪೯

ksraghavendranavada ಏಪ್ರಿಲ್ ೨೨ ಬ್ಲಾಗ್ ೬೮ ವೀಕ್ಷಣೆ

೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ! ೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ ೩. ಅನ್ಯ...

ದೆವ್ವದ ಮನೆಯಲ್ಲಿ

ಜಯಂತ್ ರಾಮಾಚಾರ್ ಏಪ್ರಿಲ್ ೨೨ ಬ್ಲಾಗ್ ೩೭ ವೀಕ್ಷಣೆ

ತಂಡಕ್ಕೆ ಹೊಸದಾಗಿ ಆಗಮಿಸಿದ್ದ ಡ್ಯಾನಿಯನ್ನು ತಂಡದ ಉಳಿದ ಸದಸ್ಯರು ತಮ್ಮ ತಮ್ಮ ಪರಿಚಯಗಳನ್ನು ಮಾಡಿಕೊಟ್ಟು, ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಈಗ ಡ್ಯಾನಿಯ ಪರಿಚಯವನ್ನು ಕೇಳುತ್ತಿದ್ದರು. ಡ್ಯಾನಿ ದೀರ್ಘವಾಗಿ ಒಂದು...

ಕರುನಾಡು -ಬರ ನಾಡು- (ತೋಚಿದ್ದು -ಗೀಚಿದ್ದು)...!!

ಸಪ್ತಗಿರಿವಾಸಿ... ಏಪ್ರಿಲ್ ೨೨ ಬ್ಲಾಗ್ ೪೮ ವೀಕ್ಷಣೆ

ಭವ್ಯ ಭಾರತ ದೇಶದೋಳಿರೆಎಮ್ಮ ಯಮ್ಮೆಯ ಇಂದಿನ -ಕರುನಾಡ ಕಥೆ ಕೇಳಿರಿಜನ-ಜಾನುವಾರುಗಳುನೀರು-ಮೇವಿಗ್ ಬಾಯ್ದೆರೆದುಆಕಾಶವ ನೋಡ್ತಿರೇ ಬಿದ್ದ ಮಳೆಯ ನೀರ್ ಸದ್ಭಳಕೆ ಮಾಡದ್ದಡ್ಡ ಜನರೇ ನಿಮಗೆ ಪಾಠ ಕಲಿಸುವೆ ಅಂತನಿಷ್ಕರುಣಿಯಾಗಿ...

ಕಥೆ : ಮತ್ತೊಮ್ಮೆ ಮರೆತಾಗ !!

ನಾಗರಾಜ ಭಟ್ ಏಪ್ರಿಲ್ ೨೨ ಬ್ಲಾಗ್ ೧೧೭ ವೀಕ್ಷಣೆ

ಮಲ್ಲಿಗೆಪುರದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯುತ್ತದೆ ಎನ್ನುವ ಸುದ್ದಿ ತಿಳಿದ ದತ್ತುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವರ್ಷ, ತನ್ನ ಹೈ ಸ್ಕೂಲ್ ಗೆ ರಜೆ ಮಾಡಿಯಾದರೂ ಅಕ್ಕ ಪಕ್ಕದ ಊರಿನಲ್ಲಿ ನಡೆದ ಒಂದೂ ವಾಲಿಬಾಲ್ ಪ...

ಬೆರಳ್‌...

ಬಸವರಾಜು ಕ್ಯಾಶವಾರ. ಏಪ್ರಿಲ್ ೨೨ ಲೇಖನ ೯೪೩ ವೀಕ್ಷಣೆ

ಇವ್ರು ದಾನಿ ಬುಡಕಟ್ಟು ಜನರು. ಇಂಡೋನೇಷಿಯಾದ ಪಶ್ಚಿಮ ನ್ಯೂಗಿನಿ ಪ್ರಾಂತ್ಯದವ್ರು. ಅದ್ರಲ್ಲೂ ನ್ಯೂಗಿನಿಯ ಪಪುವ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಾಣಬಹುದು. ಇಲ್ಲಿ ಈ ಮಂದಿ ತುಂಬಾ ವಿಶಾಲವಾಗಿ ಹರಡಿಕೊಂಡಿದ್ದಾರೆ. ಸುಮಾರು 2...

ಸಾರಗ್ರಾಹಿಯ ರಸೋದ್ಗಾರಗಳು -5

kavinagaraj ಏಪ್ರಿಲ್ ೨೨ ಲೇಖನ ೧,೦೮೬ ವೀಕ್ಷಣೆ

___LINK_OPEN_href="http://4.bp.blogspot.com/-L1r_5VeQlAk/T5LF2LYYovI/AAAAAAAABgo/mZonaxeklSU/s1600/DSC00954.JPG" imageanchor="1"___ ಪಂ. ಸುಧಾಕರ ಚತುರ್ವೇದಿಯವರೇ ಹಾಗೆ. ನಡೆಯೊಂದು ತರಹ, ನುಡ...

ನಿರ್ಧಾರ

ಹರೀಶ್ ಏಪ್ರಿಲ್ ೨೨ ಲೇಖನ ೧,೭೯೮ ವೀಕ್ಷಣೆ

ಇಂದೇಕೋ ಸಾಗರ್ ತುಂಬಾ ಅಸಂತುಷ್ಟನಾಗಿದ್ದ.ಏಕೋ ಮನದಲ್ಲಿ ಅಸಂತೋಷ,ಅಸಮಾಧಾನ ಮಡುಗಟ್ಟಿತ್ತು. ದಿನಾಲೂ ಹಾಸಿಗೆಯಲ್ಲಿ ಮಲಗಿದ ತಕ್ಷಣ ಗಾಢ ನಿದ್ದೆಗೆ ಜಾರುತ್ತಿದ್ದ ಮನ,ಇಂದೇಕೋ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಅತ್ತಿತ್ತ ಹ...

ಆಂಗ್ಲಬಾಷೆಕುಗ್ಗುತ ಮಾತ್ರಬಾಷೆಇಗ್ಗುತ,

ಅಶೋಕ ಬಿ ಆರ್ ಏಪ್ರಿಲ್ ೨೨ ಕವನ ೫೯೭ ವೀಕ್ಷಣೆ

ನೋಡುತ ನೋಡುತಬೆಳೆಯುತಿದೆ ಬಾರತ,ಮತ್ತೆ ಮತ್ತೆ ಇಗ್ಗುತಪರಕೀಯರು ಕುಗ್ಗುತಬೆಳೆಯುತಿದೆ ಬಾರತ,ಬೆಳೆಸುವ ಬನ್ನಿ ನಾವೆಲ್ಲಾ ಓಗ್ಗುಡುತ. ಆಂಗ್ಲರು ಅಂಗವಿಕಲರುಪರಕೀಯರು 'ಪರದೇಶಿ'ಗಳುಮಾತ್ರುಬಾಷೆಯನ್ನುಳಿಸುವರೆ ಕನ್ನಡಿಗರು,ಕನ...

ಇದು ಹೃದಯಗಳ ವಿಷಯ....

ವೀರೇಶ.ಚಂ.ಹಿರೇಮಠ ಏಪ್ರಿಲ್ ೨೨ ಕವನ ೧,೦೧೨ ವೀಕ್ಷಣೆ

"ಮನಸಿನ ಮಾತು ತಿಳಿಯುವದು ಹೇಗೆ ಬಯಸುವ ಕಣ್ಣಗಳಿಗೆ ಹೇಳುವದು ಹೇಗೆ ಹೃದಯದ ಪಿಸುಮಾತಿದು ತುಸು ಅಂಜಿಕೆ ನನಗೆ ಕದ್ದು ಕೇಳುವ ಹಾಗಿಲ್ಲಾ ಮುದ್ದು ಮಾಡುವ ಹಾಗಿಲ್ಲಾ ಕಾರಣ ಕೇಳುವ ಹಾಗಿಲ್ಲಾ ಇದು ಹೃದಯಗಳ ವಿಷಯ ಅಷ್ಟು ಸರಳಲ್...

ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣ

ASHOKKUMAR ಏಪ್ರಿಲ್ ೨೧ ಲೇಖನ ೪೧೬ ವೀಕ್ಷಣೆ

ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗಾಗಿಯೇ ಮೀಸಲಾದ ಸಾಮಾಜಿಕ ಜಾಲತಾಣವನ್ನು ಎಐಸಿಟಿಯು ರೂಪಿಸಲಿದೆ.live@edu ಹೆಸರಿನ ಜಾಲತಾಣ ಸಂಶೋಧನೆ ಮತ್ತು...

ಕೆಂಪು -ತಂಪು

ಸಂಕಲ್ಪ ಎಸ್.ಬಿ ಏಪ್ರಿಲ್ ೨೧ ಕವನ ೧,೩೫೨ ವೀಕ್ಷಣೆ

ಹುಡುಗಿಯ ಮುಖದಲ್ಲಿ ಮಂದಹಾಸ,ಅದ ನೋಡಿ ನನ್ನ ಕಣ್ಣು ತಂಪು ತಂಪು. ಅವಳತ್ತ ಮತ್ತೊಮ್ಮೆ ಇಣುಕಿದಾಗ,ಅವಳ ಹಾಲುಗೆನ್ನೆ ಕೆಂಪುನನ್ನ ನೋಡಿಯೆ ಎಂದೆನಿಸಿದಾಗ,ಅವಳ ಕಣ್ಣು ಕೆಂಪು ಕೆಂಪು.

ಹಿತನುಡಿ

ಸತೀಶ ಎನ್ ಏಪ್ರಿಲ್ ೨೧ ಉಲ್ಲೇಖಗಳು ೩೭೮ ವೀಕ್ಷಣೆ

ಜಗತ್ತಿನಲ್ಲಿ ಎಲ್ಲಿ ನೋಡಿದರೂ ಅನ್ಯಾಯ, ಅಧರ್ಮ, ಅತ್ಯಾಚಾರಗಳೇ ತುಂಬಿರುವಾಗ ಅವೆಲ್ಲ ಅಳಿಯುವವರೆಗೆ ನಾವು ಏಷ್ಟೇ ಜಪತಪಗಳನ್ನು ಆಚರಿಸಿದರೂ ಮೋಕ್ಷದ ಅಧಿಕಾರ ನಮಗೆ ದೊರೆಯಲಾರದು.

ಕತ್ತಲು...

ಬಸವರಾಜು ಕ್ಯಾಶವಾರ. ಏಪ್ರಿಲ್ ೨೦ ಕವನ ೭೨೭ ವೀಕ್ಷಣೆ

ಗಂಟೆ ಕತ್ತಲ ಹನ್ನೆರಡಕ್ಕೆ ಮುತ್ತಿಟ್ಟಾಗ ಉಳಿದ ಅರ್ಧ ನೆನಪ ಸೀಸೆ ಮತ್ತೇರುವುದು ಜಾರುವುದು ಬೀದಿಗೆ ಕಣ್ಣು. ಕೊನರುತ್ತಿದೆ ಬೀದಿ ದೀಪದ ಕೆಳಗೆ ಕನಸು ಸ್ನೇಹ, ಪ್ರೀತಿ ಅಲೆಯುತ್ತಿದೆ, ಚರಂಡಿ ಬದಿಯಲ್ಲಿ, ಕೆಸರು ತೀರಗಳಲ್ಲ...

ಕೇಳಿರಿ ಮಕ್ಕಳೆ

ಪ್ರೇಮಾ ಎಸ್ ಏಪ್ರಿಲ್ ೨೦ ಬ್ಲಾಗ್ ೪೫ ವೀಕ್ಷಣೆ

ಕಪ್ಪೆಗಳೆರಡು ಸಾಗುತಲಿದ್ದವು ಮೊಸರಗಡಿಗೆಗೆ ಜಾರಿ ಬಿದ್ದವು ಮೊದಲನೆಯ ಕಪ್ಪೆಯು ಇದು ಹುಳಿಯಾಗಿದೆ ಬಿಳಿಯ ವಿಷವೆ ಇರಬೇಕೆನುತ ಗೊಣಗಿತು ಗೊಣಗಿತು ಕೊನೆಗೆ ಮುಳುಗಿ ಸತ್ತೇ ಹೋಯಿತು ಎರಡನೆ ಕಪ್ಪೆಯು ಯೋಚಿಸಿ ಧೈರ್ಯದಿ ದಣಿವಾ...

ಅಮ್ಮ ಗಂಗಮ್ಮನ ಮಡಿಲಿನಲ್ಲಿ, ಆಕೆಯ ಸಿರಿಮುಡಿಯಲ್ಲಿ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೦ ಲೇಖನ ೪೬೫ ವೀಕ್ಷಣೆ

ಭಾಗಿರಥಿ, ಗಂಗೆ, ಜಾನ್ಹವಿ, ನಮ್ಮ ಭಾರತೀಯರ ಪವಿತ್ರ ದೇವತೆ. ಭಗೀರಥ ಮಹಾರಾಜ, ಅದೆಷ್ಟು ಶ್ರಮಪಟ್ಟು ಈ ಧರೆಗೆ ಆಕೆಯನ್ನು ಕರೆತಂದ ! ಮಧ್ಯದಲ್ಲಿ ಆತ ಪಟ್ಟ ಶ್ರಮವೆಷ್ಟು. ರಭಸದಿಂದ ಭೋರ್ಗರೆಯುತ್ತಾ ಹರಿದು ಬಂದ ಗಂಗೆಯನ್ನು...

ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ಮತ್ತು ಕೊರವಂಜಿ-ಅಪರಂಜಿ ರಾಶಿರಾಶಿ!

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೦ ಬ್ಲಾಗ್ ೭೭ ವೀಕ್ಷಣೆ

ಪ್ರಖ್ಯಾತ ನಗೆಸಾಹಿತಿ ಹಾಗೂ ವೈದ್ಯರಾಗಿದ್ದ ರಾ.ಶಿ. ಅವರ ಎರಡು ಪುಸ್ತಕಗಳನ್ನು ಇತ್ತೀಚಿಗೆ ಓದಿದೆ. ಒಂದು - ಕೊರವಂಜಿಯ ಪಡುವಣ ಯಾತ್ರೆ. ಎರಡು ತಿಂಗಳ ಅವಧಿಯಲ್ಲಿ ದಿಲ್ಲಿ, ತಾಷ್ಕೆಂಟ್, ಮಸ್ಕ್ವಾ (ಮಾಸ್ಕೋವನ್ನು ಆ ಊರಿನ...

ನೀಲಾಗಸದಲ್ಲಿ ಮೇಘಗಳ ವೈಭವ

ಸಿದ್ಧರಾಮ ಹಿರೇಮಠ ಏಪ್ರಿಲ್ ೨೦ ಲೇಖನ ೧,೮೯೧ ವೀಕ್ಷಣೆ

ಆಗಸದ ನೀಲವರ್ಣದಲ್ಲಿ ಬೆಳ್ಳನೆಯ, ಕಪ್ಪನೆಯ, ವರ್ಣಮಯ ಮೇಘಗಳ ವೈಭವ ಕಂಡು ಏನೋ ಮಹಾಕವಿ ಕಾಳಿದಾಸ ಮೇಘ ಸಂದೇಶ ಕಾವ್ಯ ಬರೆದಿರಬಹುದು. ಹಿಂಜಿದ ಅರಳೆಯು ಗಾಳಿಗೆ ತೂರಿ ಮೋಡಗಳಾಗಿಹವೆ? ಎಂದು ಕವಿಯೊಬ್ಬರು ಮಗುವಿನ ತೊದಲ್ನುಡಿಯ...

ಕಾಡಿನ ಜ್ವಾಲೆ ಮುತ್ತುಗದ ಹೂ

ಸಿದ್ಧರಾಮ ಹಿರೇಮಠ ಏಪ್ರಿಲ್ ೨೦ ಲೇಖನ ೨,೪೩೧ ವೀಕ್ಷಣೆ

ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ. ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ಕುರುಚಲು ಕಾಡಿನಲ್ಲಿ ತಿರುಗಾಡಿದರೆ ತಕ್ಷಣ ತನ್ನ ಬೆಂ...

"ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೩)

ಶ್ರೀಧರ್ ಬಂಡ್ರಿ ಏಪ್ರಿಲ್ ೨೦ ಬ್ಲಾಗ್ ೮೯ ವೀಕ್ಷಣೆ

ಈ ಸರಣಿಯ ಹಿಂದಿನ ಲೇಖನ ಭಾಗ - ೬ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%...

ನಾಗ ಸಂಪಿಗೆ

ಸುಮ ನಾಡಿಗ್ ಏಪ್ರಿಲ್ ೨೦ ಲೇಖನ ೯,೨೮೪ ವೀಕ್ಷಣೆ

ನಾಗಲಿಂಗ ಪುಷ್ಪ ಅಥವ ನಾಗ ಸಂಪಿಗೆ ಸುಗಂಧ ಭರಿತ ಹೂ. ಐದು ಹೆಡೆಯ ಹಾವಿನ, ಹೆಡೆಯ ಕೆಳಗೆ ಲಿಂಗವಿರುವಂತೆ ಈ ಪುಷ್ಪ ತೋರುತ್ತದೆ. ಆದುದರಿಂದಲೇ ನಾಗಲಿಂಗ ಪುಷ್ಪ ಎಂದು ಹೆಸರು. ಈಶ್ವರ ದೇವಸ್ಥಾನವಿರುವಲ್ಲಿ ಈ ಮರ ಹೆಚ್ಚಾಗಿ...