ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ತುಂತುರು ಹನಿಗಳು ಸುಡುತಿವೆ!

ಉಷಾ ಭಟ್ ಏಪ್ರಿಲ್ ೧೨ ಕವನ ೯೧೩ ವೀಕ್ಷಣೆ

ತುಂತುರು ಹನಿಗಳು ಸುಡುತಿವೆ ನಲ್ಲ ಪ್ರತಿಯೊಂದು ಹನಿಯೂ ಸುಟ್ಟ ಗಾಯದಂತೆ ಈ ಸುಡುಗಾಲದಲಿ ತಂಪೆರೆಯುವುದೆಂದು ಕಾದೆ ತಡೆಯಲಾರೆನಲ್ಲ ನನ್ನನಿದು ಸುಡುವ ಬಾಧೆ ಹನಿ ಹನಿಗಳೆಲ್ಲ ಸೇರಿ ಭೋರ್ಗರೆವ ಮಳೆಯಾಗಿ ನನ್ನ ಕೊಲ್ಲುತಿವೆ ಬ...

ಮಂಕುತಿಮ್ಮನ ಕಗ್ಗ

ಶಶಿ ಏಪ್ರಿಲ್ ೧೨ ಉಲ್ಲೇಖಗಳು ೩೯೩ ವೀಕ್ಷಣೆ

ಬ್ರಹ್ಮವೇ ಸತ್ಯ, ಸೃಷ್ಠಿಯೆ ಮಿಥ್ಯಯೆನ್ನುವೊಡೆ ಸಂಬಂಧವಿಲ್ಲವೇನಾ ವಿಷಯ ಯುಗಕೆ ? ನಮ್ಮ ಕಣ್ಮ ನಸುಗಳೆ ನಮಗೆ ಸಟೆ ಪೇಳುವೊಡೆ ನೆಮ್ಮವುದದಾರನೋ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಏಪ್ರಿಲ್ ೧೨ ಉಲ್ಲೇಖಗಳು ೨೪೧ ವೀಕ್ಷಣೆ

ಎರಡುಮಿರಬಹುದು ದುಟ;ಶಿವರುದ್ರನಲೆ ಬೊಮ್ಮ ಕರವೊಂದರಲಿ ವೇಣು, ಶಂಖವೊಂದರಲಿ ಬೆರಳ್ಗಳೆರಡಾನುಮಿರೆ ಕೈ ಚಿಟಿಕಿಯಾಡುವುದು ಒರುವನಾಡುವುದೆಂತು? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಏಪ್ರಿಲ್ ೧೨ ಉಲ್ಲೇಖಗಳು ೨೨೯ ವೀಕ್ಷಣೆ

ಕಾರುಣ್ಯ ಸರಸ ಸೌಂದರ್ಯರುಚಿಗಳೆ ಸೃಷ್ಟಿ- ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ಕಾರ್ಪಣ್ಯ ಕಟುಕಗಳೆನಿಪುದಿನ್ನೊಂದು ಚಣ ತೋರದಾವುದು ದಿಟವೊ - ಮಂಕುತಿಮ್ಮ

"ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೨)

ಶ್ರೀಧರ್ ಬಂಡ್ರಿ ಏಪ್ರಿಲ್ ೧೨ ಬ್ಲಾಗ್ ೩೦೭ ವೀಕ್ಷಣೆ

"ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2...

ಮತ್ಸ್ಯ ಯಂತ್ರ

ಜಯಂತ್ ರಾಮಾಚಾರ್ ಏಪ್ರಿಲ್ ೧೨ ಬ್ಲಾಗ್ ೧೭೦ ವೀಕ್ಷಣೆ

ಏಕಚಕ್ರಪುರದಿಂದ ಬ್ರಾಹ್ಮಣ ವೇಷದಲ್ಲಿ ಪಾಂಡವರು ದ್ರುಪದ ರಾಜನ ರಾಜ್ಯಕ್ಕೆ ದ್ರೌಪದಿಯ ಸ್ವಯಂವರ ದ ಸಲುವಾಗಿ ಹೊರಟಿದ್ದಾರೆ. ಜೊತೆಯಲ್ಲಿ ಇತರ ಬ್ರಾಹ್ಮಣರು ಹೊರಟಿದ್ದಾರೆ. ಅವರೆಲ್ಲರೂ ಪಾಂಡವರನ್ನು ಕುರಿತು ಸ್ವಯಂವರದಲ್ಲಿ...

ಸ(0)ಸಾರ

ದತ್ತಾತ್ರೇಯ ಭಟ್ಟ‌ ಏಪ್ರಿಲ್ ೧೨ ಬ್ಲಾಗ್ ೫೭ ವೀಕ್ಷಣೆ

ಹೆಂಡತಿಯೊಂದಿಗೆ ಬೇಕಂತಲೇ ಮುನಿಸಿಕೊಂಡು ಬೆಳಿಗ್ಗೆ ಬೇಗ ಎದ್ದು ಅವಳನ್ನು ಮಾತನಾಡಿಸದೇ, ಅವಳು ಮಾಡಿದ ತಿಂಡಿಯನ್ನು ತಿನ್ನದೇ ಆಫೀಸ್ಗೆ ಹೊರಟ ನನಗಿಂತ ಮುಂಚೆ ನನ್ನ ತಿಂಡಿ ಡಬ್ಬ ಆಫೀಸ್ನಲ್ಲಿ ಇರುವುದನ್ನು ನೋಡಿ ರಾತ್ರಿ ಅ...

ಮಾರಣಹೋಮ ‍(ಜಲಿಯನ್ ವಾಲಾಬಾಗ್ ಹತ್ಯಾಕಾ೦ಡ)

ಜಯಂತ್ ರಾಮಾಚಾರ್ ಏಪ್ರಿಲ್ ೧೨ ಬ್ಲಾಗ್ ೫೮ ವೀಕ್ಷಣೆ

(ಕಳೆದ ವರ್ಷ ಇದೇ ಸ೦ದರ್ಭದಲ್ಲಿ ಪ್ರಕಟಿಸಿದ್ದ ಲೇಖನವನ್ನು ಮರು ಪ್ರಕಟಿಸುತ್ತಿದ್ದೇನೆ) ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೩ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು...

ನಮ್ಮ ಕನ್ನಡ ಸಾಯುತ್ತಿದೆಯೆ?

ವಿಶ್ವನಾಥ್ ಡಿ ಎ ಏಪ್ರಿಲ್ ೧೨ ಲೇಖನ ೧,೪೭೦ ವೀಕ್ಷಣೆ

ನಮ್ಮ ಕನ್ನಡ ಸಾಯುತ್ತಿದೆಯೆ? ಇದೇನಪ್ಪ ಹೀಗೆ ಕೇಳ್ತಾ ಇದಾನೆ ಅಂತ ಸಿಟ್ಟು ಮಾಡಿಕೊಳ್ಳಬೇಡಿ; ಸ್ವಲ್ಪ ಸಮಾಧಾನ ತಂದುಕೊಳ್ಳಿ. ನಾನು ಇಲ್ಲಿ ನನಗೆ ಕಾಣಿಸಿದ, ಗ್ರಹಿಸಿದ ನನ್ನ ಸುತ್ತಲಿನ ಸಮಾಜದ ಬಗ್ಗೆ ಬರೆಯುತ್ತಿದ್ದೇನೆ.

ಮಂಗನೊಂದಿಗೆ ಮಾರ್ನಿಂಗ್

ಗಣೇಶ ಏಪ್ರಿಲ್ ೧೨ ಬ್ಲಾಗ್ ೬೧ ವೀಕ್ಷಣೆ

ಬೆಳಗ್ಗೆ ಚಹಾ ಕುಡಿಯುತ್ತಾ ಪೇಪರ್ ಓದುತ್ತಿದ್ದೆ. ಪಾಪಿ ತಂದೆ ತನ್ನ ಮಗುವನ್ನೇ ಚಿತ್ರಹಿಂಸೆ ಮಾಡಿ ಕೊಂದ ಸುದ್ದಿ, ಹುಡುಗಿಯ ಕತ್ತು ಸೀಳಿ ಕೊಂದ ಸುದ್ದಿ.. ಆ ಸಮಯದಲ್ಲೇ ಹೊರಗೆ ಕಾಗೆಗಳ ಗದ್ದಲ ಕೇಳಿಸಿತು. ಮೇಲೆ ಹೋಗಿ ನೋ...

ಆಶಾ ಆಶಾ ಆಶಾ

ಸದಾನಂದ ಏಪ್ರಿಲ್ ೧೨ ಕವನ ೮೯೬ ವೀಕ್ಷಣೆ

ಆಶಾ ಆಶಾ ಆಶಾ ಆಶಾ ಆಶಾ ಆಶಾ ನೀನು ನನಗಾಗಿ ಬದುಕಿದ್ದೆ ನೀನು ನನಗಾಗಿ ಬದುಕುತಿದ್ದೆ ನಾ ಸಿಗಲಿಲ್ಲವೆಂದು ಸತ್ತು ಬಿಟ್ಟೆ ನಿನ್ನ ನಾನೆಂತು ಮರೆಯಲೇ ಆಶಾ ನೀ ಬೇಕು ನನಗೀಗ ಆಶಾ ನಾ ಬರುವೆ ನಿನ್ನೊಡನೆ ಸೇರಿಕೊಳುವೆ ನಿನ್ನ ಪ...

ಜಗವೆಲ್ಲ ಮಲಗಿರಲು...

ಎಂ.ಎಸ್. ಮುರಳಿಧರ್, ಶಿರಾ ಏಪ್ರಿಲ್ ೧೨ ಕವನ ೧,೧೯೨ ವೀಕ್ಷಣೆ

ಜಗವೆಲ್ಲ ಮಲಗಿರಲು ತಾನೊಬ್ಬನೆದ್ದ ಬದುಕಿನಾ ಗೂಢವರಿಯೆ ಆದನವ ಸಿದ್ಧ ಭೋಗ, ಭಾಗ್ಯವೆಲ್ಲ ತೊರೆದು ಬೀದಿಗವ ಬಿದ್ಧ ನಿಜದಬದುಕಿನರ್ಥವರಿತುನಾದನವ ಶುದ್ಧ ಬೋಧಿವೃಕ್ಷದಡಿಯಲ್ಲಿ ತಪಕೆ ಅವ ಬದ್ಧ ಜ್ಝಾನೋದಯವಾದಂದೇ ಎಲ್ಲವನ್ನು ಗ...

ಪುಟ್ಲಿಂಗು ಪ್ರಸಂಗ 1 ‍‍= ದಶಮ ಗ್ರಹ

ಎಂ.ಎಸ್. ಮುರಳಿಧರ್, ಶಿರಾ ಏಪ್ರಿಲ್ ೧೨ ಬ್ಲಾಗ್ ೯೦ ವೀಕ್ಷಣೆ

ಜ್ಯೋತಿಷಿ: “ನೋಡೀ, ನಿಮ್ಗೆ ಈಗ ಗ್ರಹಗತಿಗಳು ಸರೀಗಿಲ್ಲ. ಯಾಕೇ ಅಂದ್ರೆ.. ಶನಿ ಆರನೇ ಮನೆಯಿಂದ ಏಳನೇ ಮನೇಗೆ ಬರ್ತಾ ಇದಾನೆ. ಇನ್ನು ಶುರು ನಿಮ್ಗೆ ಶನಿಕಾಟ”. ಎಂದವರೇ ಬದಲಾಗುವ ಭಾವನೆಗಳಿಗಾಗಿ ಹುಡುಕುತ್ತಾ, ಪುಟ್ಲಿಂಗು...

ಪುಣ್ಯವೆನ್ನಿರಿ

kavinagaraj ಏಪ್ರಿಲ್ ೧೨ ಬ್ಲಾಗ್ ೫೧ ವೀಕ್ಷಣೆ

ಕಾಣಿರೋ ಕಾಣಿರೋ ನೀವು ಕಾಣಿರೋನರಜನ್ಮ ಸಿಕ್ಕಿಹುದು ಪುಣ್ಯವೆನ್ನಿರೋ |ಪಶು ಪಕ್ಷಿ ಕ್ರಿಮಿ ಕೀಟ ಅಲ್ಲ ಕಾಣಿರೋಯೋಚಿಸುವ ಶಕ್ತಿಯಿದೆ ಧನ್ಯರೆನ್ನಿರೋ ||ನೂರಾರು ಜನ್ಮಗಳ ಫಲವು ತಿಳಿಯಿರೋಏರುವುದು ಕಷ್ಟವಿದೆ ಜಾರಬೇಡಿರೋ |ಜ್...

ಚಂದ ಮಾಮಾ...

ಶೀಲಾ ದತ್ತಪ್ಪ ಗವಿ ಏಪ್ರಿಲ್ ೧೨ ಕವನ ೬೧೯ ವೀಕ್ಷಣೆ

ಬಾ ಬಾ ಚಂದ ಮಾಮಾ.. ಕತ್ತಲು ಕವೆದಿತ್ತು.. ಕಂದಮ್ಮ ಅಳುತಿತ್ತು.. ಹೆತ್ತಮ್ಮನ ಮನ ಕದಡಿತ್ತು.. ಕೂಸು ಉಣಲು ಒಲ್ಲೆನು ಎಂದು ಮತ್ತೆ ಮತ್ತೆ ಚೀರುತಿತ್ತು.. ನೀಲಿ ಬಾನೆಲ್ಲ ಕತ್ತಲ ಕೋಣೆಯಂತಿತ್ತು.. ಕಂದನ ಹಟ ಮುಗಿಲು ಮುಟ್...

ಮುಗ್ದತೆ

ದತ್ತಾತ್ರೇಯ ಭಟ್ಟ‌ ಏಪ್ರಿಲ್ ೧೨ ಬ್ಲಾಗ್ ೩೯ ವೀಕ್ಷಣೆ

ನನಗೆ ಒಂದು ಕೆಟ್ಟ ಅಭ್ಯಾಸ ಇದೆ. ಅದೇನೆಂದೆರೆ ಯಾರಾದರೂ ಇಬ್ಬರು ಮಾತನಾಡುತ್ತಿದ್ದರೆ ಅದನ್ನು ಕದ್ದು ಕೇಳುವ ಹಂಬಲ. ಅಂದು ಬೆಳಿಗ್ಗೆ ಬಸ್ನಲ್ಲಿ ಕುಳಿತು ಆಫೀಸಿಗೆ ಹೊರಟಿದ್ದೆ. ಮುಂದೆ ಇಬ್ಬರು ಹುಡುಗರು ಕುಳಿತಿದ್ದರು. ಅ...

"ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೨ ಲೇಖನ ೧,೭೮೧ ವೀಕ್ಷಣೆ

೨ ಎಪ್ರಿಲ್ ೨೦೧೨ರಂದು ಕರ್ನಾಟಕ ಸರಕಾರ ಜ್ಯಾರಿಗೊಳಿಸಿದ ಕಾಯಿದೆ ಆಧಾರಿತ ಕಾರ್ಯಕ್ರಮ "ಸಕಾಲ". ಅದರ ಬಗ್ಗೆ ಅಂದಿನ ಹಲವು ಪತ್ರಿಕೆಗಳಲ್ಲಿ ಇಡೀ ಪುಟದ ಜಾಹೀರಾತು. "ಸಾರ್ವಜನಿಕ ಸೇವೆಗೆ ಬದ್ಧತೆ ತಂದ "ಸಕಾಲ" - ಕರ್ನಾಟಕ ನ...