ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ಮೊದಲ ಮಳೆ

ಪ್ರೇಮಾ ಎಸ್ ಏಪ್ರಿಲ್ ೦೨ ಬ್ಲಾಗ್ ೩೮ ವೀಕ್ಷಣೆ

ನಿಸರ್ಗಕ್ಕಿಂದು ಸಡಗರ ಮಿಂಚು ಗುಡುಗಿನ ಹಿಮ್ಮೇಳ ಮೊದಲ ಮಳೆಯ ಆಗಮನ ಬಿರುಬಿಸಿಲಿಗೆ ಬೆಂದ ಇಳೆಗೆ ಪನ್ನೀರಿನ ಸಿಂಚನ ತಂಗಾಳಿಯ ಸಂಭ್ರಮ ಪುಳಕಗೊಂಡ ಮಣ್ಣಿನ ಘಮಲು ನನಗಂತು ಒಂಥರಾ ಅಮಲು

ನಮ್ಮ ಕರುನಾಡು

ಪ್ರತೀಕ್ Junior ಏಪ್ರಿಲ್ ೦೨ ಕವನ ೯೭೯ ವೀಕ್ಷಣೆ

ಒಮ್ಮೆ ಸುತ್ತಿ ನೋಡು ನಮ್ಮ ಹೆಮ್ಮೆಯ ಕರುನಾಡುಆ ಸ್ವರ್ಗವೆ ಭುವಿಗಿಳಿದಿರುಹುದುನೋಡಲು ಎರಡು ಕಣ್ಣು ಸಾಲದುಕೈ ಬೀಸಿ ಕರೆದಿದೆ ಕರಾವಳಿಯ ಅಲೆಎಂದಿಗೂ ಬತ್ತದ ಪ್ರೀತಿಯ ಸೆಲೆಮಲೆನಾಡಿನ ಮಳೆ ಹನಿಯ ತುಂತುರುತುಂಬಿದೆ ಕಣ್ಣು ಹಾ...

ತಾಣ ನಿರ್ಮಾಣ ಸಹಾಯ . .

ಅಬ್ದುಲ್ ರಶೀದ್ ಜಿ. ಯಂ. ಏಪ್ರಿಲ್ ೦೨ ಚರ್ಚಾವೇದಿಕೆ ೬,೨೮೮ ವೀಕ್ಷಣೆ

ನಮಸ್ತೆ ಸಂಪದ, ನಾನು ಅಬ್ದುಲ್ ರಶೀದ್ ಸಂಪದ ದ ಅಭಿಮಾನಿ. ಊರು ಬಿಟ್ಟು, ಪರ ಊರಿಗೆ ಬಂದು ವೃತ್ತಿ ನಡೆಸುವ ಎಲ್ಲರ ಇಷ್ಟ ತಾಣ. ಸಂಪದ ನನ್ನನ್ನು ಎಷ್ಟು ಹಚ್ಚಿಕೊಂಡಿದೆ ಅಂದರೆ. ಸಂಪದ ನೋಡಿ ಇದೆ ರೀತಿ ನನ್ನ ಊರಿನ ತಾಣ ನಿರ...

ಬಾ ಪ್ರೀತಿಯೇ.......

ಸತೀಶ್ ಚಿಕ್ಕಮಗಳೂರು ಏಪ್ರಿಲ್ ೦೨ ಕವನ ೩೫೯ ವೀಕ್ಷಣೆ

ಹಾಳು ಹ್ರುದಯದಲ್ಲಿ ಪ್ರೀತಿಯ ಬೀಜ ಸುರಿದವಳು ನೀನು ಅದಕೆ ನೀರೆರೆದವಳು ನೀನು ಗಿಡದಲ್ಲಿ ಮುದ್ದಿಸಿರುವೆ ನಾ ಇಂದು ಮರವಾಗಿ ನಿಂತಿರುವೆ ನಾ ನಿನಗಾಗಿ ಪ್ರೀತಿಯ ನೆರಳು ಕೊಡಲೆಂದು ಬಾ ಪ್ರೀತಿಯೆ ಆ ನೆರಳಿನಲ್ಲಿ ನೆಮ್ಮದಿಯಿಂ...

ರಾಮಭಕ್ತರಾಗೋಣ

kavinagaraj ಏಪ್ರಿಲ್ ೦೨ ಲೇಖನ ೬೭೭ ವೀಕ್ಷಣೆ

ನಿನ್ನೆ ಶ್ರೀರಾಮನವಮಿ. ಮರ್ಯಾದಾ ಪುರುಷೋತ್ತಮ, ದೇವಮಾನವ ಶ್ರೀರಾಮಚಂದ್ರನ ಜನ್ಮದಿನ. ಈ ತಿಂಗಳು ಶ್ರೀ ರಾಮೋತ್ಸವದ ಹೆಸರಿನಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು, ಹರಿಕಥೆ, ಪ್ರವಚನಗಳು, ಭಜನೆ, ಸಂಗೀತ ಕಾರ್ಯಕ್ರಮಗಳು ನಡೆದು...

ಕವಿ ಕಾರ್ಯ

ರಾಮಕುಮಾರ್ ಏಪ್ರಿಲ್ ೦೨ ಕವನ ೧,೪೧೬ ವೀಕ್ಷಣೆ

ಶಬ್ದ ಪ್ರವಾಹದಲ್ಲಿಗಾಳ ಹಾಕಿ ಕೂತಕವಿ ಒಬ್ಬ ಬೆಸ್ತಅಪರೂಪಕ್ಕೋಮೆ್ಮಸಿಕ್ಕರೂ ಸಿಕೀ್ಕತುಮಜಬೂತಾದ ಮೀನು ಅವೆ ಸವಕಲು ಪದಗಳನು ಹೆಕಿ್ಕ,ಹೊಸ ರೂಪಕ,ಪ್ರತಿಮೆಹೊಳೆಯಿಸುವಕವಿ ಕಾರ್ಯ ಒಂದುಆರ್ಗ್ಯಾಸ್ಮಿಕ್ ಅನುಭೂತಿ

ಅವಳ ಕಾಲ್ ಬರುತ್ತಾ?? - ಭಾಗ ೪

ಸುಧೀಂದ್ರ ಏಪ್ರಿಲ್ ೦೨ ಬ್ಲಾಗ್ ೨೭೭ ವೀಕ್ಷಣೆ

ಹರನ ಹಾರನ ಆಹಾರನ ಸುತನ ಸ್ವಾಮಿಯ ಕಡುವೈರಿಯ ಅನುಜನ ಪ್ರೇಯಸಿಯು ನನಗೆ ಒಲಿದುಬಿಟ್ಟಿದ್ದಳು. (ಹರ - ಶಿವ, ಶಿವನ ಹಾರ - ಹಾವು, ಹಾವಿನ ಆಹಾರ - ಗಾಳಿ, ವಾಯು, ವಾಯುಸುತ - ಆಂಜನೇಯ, ಆಂಜನೇಯನ ಸ್ವಾಮಿ - ರಾಮ, ರಾಮನ ಕಡುವೈರ...

(ಕಥೆ) ಟ್ರೈನ್ ಸು೦ದರಿ

ಜಯಂತ್ ರಾಮಾಚಾರ್ ಏಪ್ರಿಲ್ ೦೧ ಬ್ಲಾಗ್ ೭೧ ವೀಕ್ಷಣೆ

ಹಲೋ..ಹಲೋ ಹಾ ನನಗೆ ಕೇಳಿಸ್ತಿದೆ ಹೇಳಿ ಅಪ್ಪ. ಆಟೋದಲ್ಲಿ ಇದ್ದೀನಿ ಇನ್ನೇನು ಐದು ನಿಮಿಷ ರೈಲ್ವೆ ನಿಲ್ದಾಣದಲ್ಲಿ ಇರ್ತೀನಿ. ಹೌದು ೧೧ ಗಂಟೆಗೆ ಹೊರಡತ್ತೆ ಟ್ರೈನು. ಬೆಳಿಗ್ಗೆ ಒಂದು ೧೦ ಗಂಟೆ ಅಷ್ಟೊತ್ತಿಗೆ ರಾಯಚೂರಿನಲ್ಲ...

ಕುಣಿಕೆ.

Gopalkrishna Bhat ಏಪ್ರಿಲ್ ೦೧ ಬ್ಲಾಗ್ ೫೬ ವೀಕ್ಷಣೆ

ದಾರಿ ಹತ್ತುತ್ತಿದ್ದಂತೆ ಬಲುಕಠಿಣವಾಗುತ್ತಿತ್ತು. ನೇರ ನಿಂತ ಬಂಡೆಗಳು ಪಾತಾಳಕ್ಕೆ ನೂಕಿಬಿಡುವ ಭಯವನ್ನ ಹುಟ್ಟುಹಾಕಿಸುವಂತಿತ್ತು.ಅತಿ ಪ್ರಾಯಾಸಕರ ಮಾರ್ಗದಲ್ಲಿ ಅವನು ಮೇಲಕ್ಕೆ ಸಾಗುತಿದ್ದ. ಬೆವರು ಒಂದೇಸವನೆ ಸುರಿಯುತಿತ...

ಗಾಲ್ಫ್ ಚೆಂಡಿನ ಜೀವನ ಸಿದ್ಧಾಂತ

ಶ್ರೀಧರ್ ಬಂಡ್ರಿ ಏಪ್ರಿಲ್ ೦೧ ಬ್ಲಾಗ್ ೪೨ ವೀಕ್ಷಣೆ

ಗಾಲ್ಫ್ ಆಟಗಾರನಾದ KNSK ತನ್ನ ಹೃದಯಕ್ಕೆ ಹತ್ತಿರವಾದ ಈ ಪ್ರಸಂಗವನ್ನು ಮುಂದಿಡುತ್ತಾನೆ. ನಿಮ್ಮ ಜೀವನವು ಇನ್ನು ಭರಿಸಲಾಗದಷ್ಟು ಜಿಗುಪ್ಸೆಯೆನಿಸಿ ದಿನದ 24 ಘಂಟೆಗಳು ಅದಕ್ಕೆ ಸರಿಹೋಗಲಾರವು ಎಂದೆನೆಸಿದರೆ ಈ ಉಪ್ಪಿನಕಾಯಿ...

ಎಪ್ರಿಲ್ ಫೂಲ್

ಗಣೇಶ ಏಪ್ರಿಲ್ ೦೧ ಬ್ಲಾಗ್ ೫೦ ವೀಕ್ಷಣೆ

ಹೊಸಮನೆಗೆ ನಾವು ಶಿಫ್ಟ್ ಆಗುವಾಗ, ಆಯ್ಕೆಮಾಡಿ ನಾಲ್ಕು ಕುಂಡಗಳಲ್ಲಿ ನಾಲ್ಕು ಗಿಡಗಳನ್ನು ಮಾತ್ರ ತಂದೆವು. ಅದರಲ್ಲಿ ೩ ಕುಂಡಗಳಲ್ಲಿದ್ದ ಗಿಡಗಳು ಚಿಗುರಿದ್ದವು. ಬಹಳ ಆಸೆಯಿಂದ ನೆಟ್ಟು ತಂದ ಮಲ್ಲಿಗೆ ಕಡ್ಡಿ ಮಾತ್ರ ಬಾಡಿತ...

honey ಹನಿ ಎರಡು ಕಹಾನಿಗಳು!

ಶ್ರೀನಾಥ್ ಭಲ್ಲೆ ಏಪ್ರಿಲ್ ೦೧ ಲೇಖನ ೧,೦೦೪ ವೀಕ್ಷಣೆ

ಏನೇಸುಂದರಿಮೇಕಪ್ ಮಾಡಿಕೊಂಡುಬೆಳ್ಳಂ ಬೆಳಿಗ್ಗೆಎಲ್ಲಿಗೋ ಹೊಂಟ್ಯಲ್ಲೇಆ ಸುಂದರನ ಜೊತೆಸಾಕಾಯ್ತು ಓಡಾಟಬ್ರೇಕ್-ಅಪ್ ಮಾಡ್ಲಿಕ್ಕೆಹೊಂಟೀನಿ ನಾನುಅಲ್ವೇಸುಂದರಿಈ ಚಿಕ್ಕಕೆಲ್ಸಕ್ಕೆ ಈ ಪರಿಮೇಕಪ್ ಯಾಕೆ?ಮೇಕಪ್ ಇಲ್ದೆಹಾಗೇ ಹೋದ್...

ಒಮ್ಮೊಮ್ಮೆ ಅನ್ಸುತ್ತೆ _ ೪

ಪಾರ್ಥಸಾರಥಿ ಏಪ್ರಿಲ್ ೦೧ ಬ್ಲಾಗ್ ೫೯ ವೀಕ್ಷಣೆ

ಈದಿನ ರಾಮನವಮಿ ಎಲ್ಲೆಲ್ಲಿಯು ಸಾರ್ವಜನಿಕ ಸಮಾರಂಬ ಹಬ್ಬ. ನಮ್ಮ ಮನೆಯ ಹತ್ತಿರವಿರುವ ದೇವಾಲಯದಲ್ಲು ರಾಮನವಮಿಯ ಸಡಗರ ಹಾಗಾಗಿ ಎಲ್ಲೆಲ್ಲು ದೊಡ್ಡ ದೊಡ್ದ ಬ್ಯಾನರ್ ಗಳು ಮರೆತೆ ಝಿ-ಟೀವಿಯ ಬೃಹುತ್ ಭ್ರಹ್ಮಾಂಡ ಕಾರ್ಯಕ್ರಮದ...

ಕಲ್ಲು ಕಂಬದ ಸ್ವಗತ

ನಾರಾಯಣ ಭಾಗ್ವತ ಏಪ್ರಿಲ್ ೦೧ ಕವನ ೧,೧೩೭ ವೀಕ್ಷಣೆ

ಹಚ್ಚುತ್ತಾರೆ.....! ನನ್ನ ಮೈಗೆ...ತಮ್ಮ ಕೈಗಂಟಿದ ಕುಂಕುಮ, ದೀಪದೆಣ್ಣೆ... ಪಂಚಾಮೃತ ಕುಡಿದು... ಕೈಗೆ ....ಮೆತ್ತಿದ್ದೆಲ್ಲವನ್ನೂ.....! ಒಮ್ಮೊಮ್ಮೆ...... ಮನದಲ್ಲಿಯೇ ಕೊರಗುತ್ತೇನೆ.. ಅಂದು..... " ಶಿಲ್ಪಿಯ ಚಾಣದ...

ಸಾಧಕರ ಕೃತ್ಯವನ್ನು ಸಮಾಜ ನೆನೆಯಬೇಕು‍ ರಾಘವೇಂದ್ರ ಕುಷ್ಟಗಿ

ಹನುಮಂತ ಅನಂತ ಪಾಟೀಲ ಏಪ್ರಿಲ್ ೦೧ ಕಾರ್ಯಕ್ರಮ ೧,೧೬೯ ವೀಕ್ಷಣೆ

ರಿಪ್ಪನಪೇಟೆ :- ಸಾಧಕನ ಕೃತ್ಯವನ್ನು ಸಮಾಜ ನೆನೆದು ಒಂದೆರೆಡು ಆನಂದಭಾಷ್ಪ ನಮ್ಮ ಕಣ್ಣುಗಳಿಂದ ಉರುಳಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೆ ಇಲ್ಲ. ಅವರನ್ನು ಗುರುತಿಸುವ ಕೆಲಸ ನಮ್ಮಿಂದ ಆಗಬೇಕು. ಹಾಜಬ್ಬ ನಮಗೆಲ್ಲ ಆದರ್ಶ,...

ಸಿಂಹಮುಖಿ - ಕಥೆ

ಶ್ರೀನಿವಾಸ್ ಏಪ್ರಿಲ್ ೦೧ ಲೇಖನ ೧,೯೦೨ ವೀಕ್ಷಣೆ

ತುಸು ಕೆಂಪಾದ ಆ ದೊಡ್ಡ ಕಣ್ಣುಗಳು ನೂರಾರು ಟಿ.ವಿ ಪರದೆಗಳನ್ನು ಒಮ್ಮೆಲೇ ನೋಡುತ್ತಿತ್ತು ...ಆರು ಅಡಿ ಎರಡು ಅಂಗುಲ ಎತ್ತರ...ವಯಸ್ಸು ಐವತ್ತು ದಾಟಿದ್ದರೂ, ಒಂದೂ ಬಿಳಿ ಕೂದಲಿಲ್ಲದ, ನೀಟಾಗಿ ಎಣ್ಣೆ ಹಾಕಿ ಬಾಚಿದ ತಲೆ......

ಕಥೆ : ಕೊನೆಯ ನಗು ..

ನಾಗರಾಜ ಭಟ್ ಏಪ್ರಿಲ್ ೦೧ ಬ್ಲಾಗ್ ೬೭ ವೀಕ್ಷಣೆ

ಸುಬ್ಬಣ್ಣ ಎಂದಿನಂತೆ ಮಲ್ಲಿಗೆಪುರದ ‘ಶ್ರೀ ವೆಂಕಟೇಶ್ವರ ಹೋಟೆಲ್’ ನ ಮರದ ಬೆಂಚಿನ ಮೇಲೆ ಕುಳಿತು ತನ್ನ ರಾಜಕೀಯ ಜ್ಞಾನ ಹಾಗೂ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಅಲ್ಲಿಗೆ ಬಂದವರಿಗೆಲ್ಲ ತನ್ನ ಉಪದೇಶ ನೀಡುತ್ತಿದ್ದ....