ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ನೇಸರ‌ ‍‍‍‍ ನಿನ್ನಿಂದ ನನಗೆ ಬೇಸರ‌

ಅಶೋಕ ಬಿ ಆರ್ ಏಪ್ರಿಲ್ ೦೬ ಕವನ ೬೬೬ ವೀಕ್ಷಣೆ

ಬರೆದಿಹೆನು ಕಣ್ನಂಚಿನ ನೊಟಗಳನು ಲೇಕನಿಯಾಗಿ ತೆರೆದಿಹೆನು ಹೆಣ್ಮನಗಳ ನೊವುಗಳನು ಓದುಗರಿಗಾಗಿ ಬಿಚ್ಹಿಡಲು ಆತುರ ಪ್ರೀತಿಯನು-ಆದರೆ ಮುಚ್ಹಿಡಲು ಬೇಸರ ಅದರ ನೊವುಗಳನು ಕಾಯುತಿಹೆನು ನಿನಗಾಗಿ ನೆಸರ, ನಿನ್ನಿಂದ ಪ್ರತೀ ದಿನವು...

"ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೪ (೨)

ಶ್ರೀಧರ್ ಬಂಡ್ರಿ ಏಪ್ರಿಲ್ ೦೬ ಬ್ಲಾಗ್ ೯೫ ವೀಕ್ಷಣೆ

'ಸಾಮಾನ್ಯ' ಅಥವಾ ಸಮಾನ ಅಂಶವೆಂದರೆ ಒಂದು ವರ್ಗದಲ್ಲಿರುವ ಸಾರ ಮತ್ತು ಅದರ ಸಾರ್ವತ್ರಿಕತೆ. ಸಾರ್ವತ್ರಿಕತೆ ವರ್ಗದಲ್ಲಿರುವ ಪ್ರತಿಯೊಬ್ಬ ಸದಸ್ಯನಲ್ಲೂ ನಿತ್ಯ (ನಿರಂತರ ಮತ್ತು ಕೊನೆಯಿಲ್ಲದ್ದು) ಮತ್ತು ಅಂತರ್ಜ್ಯನ್ಯವಾಗಿ...

ದಾರಿ ದೀಪೋಕ್ತಿ

ಸತೀಶ ಎನ್ ಏಪ್ರಿಲ್ ೦೬ ಉಲ್ಲೇಖಗಳು ೫೫೨ ವೀಕ್ಷಣೆ

ನಾಯಿ ನಂಬುಗೆಯ ಪ್ರಾಣಿ ಎಂಬುದು ಗೊತ್ತು. ಆದರೂ ಜನ ಅದಕ್ಕೆ ಕಲ್ಲು ಹೊಡೆಯುತ್ತಾರೆ. ನೆರಳು ಕೊಡುವ ಮರವನ್ನೂ ಕಡಿಯುತ್ತಾರೆ. ನೀವು ಎಷ್ಟೇ ಒಳ್ಳೆಯವರಾಗಿದ್ದರೂ, ಜನ ನಿಮಗೆ ನೋವು ಕೊಡುತ್ತಾರೆ. ಆದರೆ ನಮ್ಮತನವನ್ನು ಮಾತ್ರ...

ಪ್ರೀತಿ - ನನ್ನ ಮನದಾಳದ ಮಾತುಗಳು (..........ಚೆಲುವೆ..........)

ಸುನಿಲ್ ಕುಮಾರ್ ಆರ್ ಏಪ್ರಿಲ್ ೦೬ ಬ್ಲಾಗ್ ೪೬ ವೀಕ್ಷಣೆ

" ಚೆಲುವೆ, ನಾ ನಿನ್ನ ನೋಡುತ್ತಿದ್ದರೆಒಂದು ಕ್ಷಣ ನನ್ನ ಕಣ್ಣ ರೆಪ್ಪೆಗಳಿಗೆ ಕಣ್ಣು ಮಿಟಿಕಿಸಲು ಹೆದರಿಕೆಯಾಗುತ್ತೆ ?ಏಕೆಂದರೆ ಕಣ್ಣು ಮಿಟಿಕಿಸಿದರೆ, ಎಲ್ಲಿ ನೀನು ಮರೆಯಾಗುತ್ತಿಯೋ ಎನ್ನುವ ಹೆದರಿಕೆಯಿಂದ "

ವೆಸನ‌

muneerahmed ಏಪ್ರಿಲ್ ೦೬ ಕವನ ೪೯೪ ವೀಕ್ಷಣೆ

ನಾನು ಕಾಯುತ್ತಲೇ ಇದ್ದೆ , ಈಗಲೂ ಕಾಯುತ್ತಿದ್ದೇನೆ, ಏಕಾಗಿ ಎಂದು ಅರ್ಥವಾಗುತ್ತಿಲ್ಲ, ನಿರಂತರ ನಿಟ್ಟುಸಿರು ಬರುತ್ತಲಿದೆ, ಏಕಾಂಗಿತನ ಕಾಡುತ್ತಲೇ ಇದೆ. ಸುತ್ತಲು ಬೇಕಾದಷ್ಟು ಸಂಭಂದಗಳಿವೆ, ಆದರೇ ಆದರತೆ ಮರಿಚಿಕೆ ಆಗಿದೆ...

ಗಜಲ್

mmshaik ಏಪ್ರಿಲ್ ೦೬ ಕವನ ೬೯೦ ವೀಕ್ಷಣೆ

ನೋವನ್ನು ಹೀಗೊಂದು ಸಲ ಕಣ್ಣಿಂದ ಸವರಿ ಬಿಡುವ ಮನಸ್ಸಾಗುತ್ತಿದೆ,ಉರಿಯುವ ಕೆಂಡವೊಂದರ ಮೇಲಿರುವ ಬೂದಿ ಊದಿ ಬಿಡುವ ಮನಸ್ಸಾಗುತ್ತಿದೆ.ದೇಹವೊಂದು ಕೊನರುತ್ತದೆ ತಂಗಾಳಿಯ ತಂಪಿನಲಿ ಒಮ್ಮೊಮ್ಮೆಯಾತನಾಮಯ ಈ ಗಳಿಗೆಗಳಿಗೆ ಗೋರಿಯಿ...

ಜೀವನ ಸರ್ಪ್ರೈಜ್ ಅಲ್ಲ...!!

ಪ್ರಸನ್ನ ಏಪ್ರಿಲ್ ೦೬ ಬ್ಲಾಗ್ ೫೦ ವೀಕ್ಷಣೆ

ಹೀಗೆ ಅಚಾನಕ್ಕಾಗಿ ಊಹಿಸಲಾಗದ್ದು ಆಗಿಬಿಟ್ಟರೇ,.... ಸರ್ಪ್ರೈಜ್...!! ಎ೦ದು ಖುಶಿ ಪಡುತ್ತಾರೆ..ಅದೇ ಏನಾದರೂ ಕೆಟ್ಟದಾಗಿಬಿಟ್ಟರೇ...?ಇದೇ ಅಲ್ಲವೇ ಜೀವನ...ಎಲ್ಲಾ ಊಹಿಸಿದ೦ತೆ ನಡೆದರೇ,ನಮಗೂ ಆ ಗಡಿಯಾರಕ್ಕೂ ವ್ಯತ್ಯಾಸವೇ...

ನಾನು ನಾನೆನೆ ಅದು ನಾನಲ್ಲ‌

ಡಿ.ನಂಜುಂಡ ಏಪ್ರಿಲ್ ೦೬ ಕವನ ೩೩೩ ವೀಕ್ಷಣೆ

ನಾನು ನಾನೆನೆ ಅದು ನಾನಲ್ಲ, ನಾನು ತಾನನವೆನೆ ಅದು ನಾನು.ತನ್ನಿರವ ಮರೆವ ತಾನನವೆ ನಾನು.ತನುವಲ್ಲ ಮನವಲ್ಲ ನೋವುನಲಿವಲ್ಲ ತನುಮನದಿರವ ಮರೆತರಿವು ನಾನು.ಗುರುಪದದ ಸಂಚರವು, ಗುರುಪದದ ಇಂಚರವು ಗುರುಪದದ ಅರಿವೆ ನಾನು.ಅರಿವೆ ಗ...

ರುಚಿ: ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)

ಪಾರ್ಥಸಾರಥಿ ಏಪ್ರಿಲ್ ೦೬ ಬ್ಲಾಗ್ ೨೧೬ ವೀಕ್ಷಣೆ

ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ) ಪ್ರೇರಣೆ: ಗಣೇಶರ ಇಡ್ಲಿಮಂಚೂರಿ ಬೇಕಾಗುವ ವಸ್ತುಗಳು: ಅಕ್ಕಿಹಿಟ್ಟು, ಸ್ವಲ್ಪ ಚಿರೋಟಿ ರವೆ, ಸಾದ್ಯವಾದಲ್ಲಿ ಸ್ವಲ್ಪ ತುಪ್ಪ, ತೆಂಗಿನ ತುರಿ, ಅಚ್ಚಕಾರದ ಪುಡಿ , ಇಂಗು, ಉಪ್ಪ...

ಪ್ರೀತಿ - ನನ್ನ ಮನದಾಳದ ಮಾತುಗಳು ( ಕಡಲ ತೀರದಲ್ಲಿ ಪ್ರೀತಿಯೆಂಬ ಅಲೆಗಳು )

ಸುನಿಲ್ ಕುಮಾರ್ ಆರ್ ಏಪ್ರಿಲ್ ೦೬ ಬ್ಲಾಗ್ ೪೬ ವೀಕ್ಷಣೆ

ಕಡಲ ತೀರದಲ್ಲಿ ಕವಿತೆ ಬರೆಯುವ , ಹುಚ್ಚು ನನಗೆ.ಬರೆದ ಎಷ್ಟೊ ಕವಿತೆಗಳನ್ನು ಅಲೆಗಳುಬಂದು ಕೊಂಡೂಯ್ದದವು. ಅವೆಲ್ಲಾ ಕವಿತೆಗಳುಮುಳುಗಿದವೆ ?.....................ಇಲ್ಲನೀ ತೀರದಲ್ಲಿ ಬಂದು ನಿಂತಾಗ, ಒಂದರಹಿಂದೊಂದು ಬಂದ...

ನೀರು:ನಷ್ಟ ದಿನಕ್ಕೆ ಲಕ್ಷಕೋಟಿ!

ASHOKKUMAR ಏಪ್ರಿಲ್ ೦೫ ಲೇಖನ ೬೬೯ ವೀಕ್ಷಣೆ

ನೀರು:ನಷ್ಟ ದಿನಕ್ಕೆ ಲಕ್ಷಕೋಟಿ!ಒಂದರ ಹಿಂದೆ ಒಂದು ಹಗರಣ ಬಯಲಾಗುತ್ತಿದೆ.ಹಗರಣಗಳಲ್ಲಿ ಆಗಿರುವ ನಷ್ಟದ ಪ್ರಮಾಣವನ್ನು ತಿಳಿದೇ ಜನಸಾಮಾನ್ಯರು ಸುಸ್ತಾಗಿದ್ದಾನೆ.ತ್ರೀಜಿ ಸ್ಪೆಕ್ಟ್ರಮ್ ಹಂಚಿಕೆಯನ್ನು ಹರಾಜು ಪ್ರಕ್ರಿಯೆ ಮೂ...

ಮುಕ್ತಕಗಳು

ಡಿ.ನಂಜುಂಡ ಏಪ್ರಿಲ್ ೦೫ ಕವನ ೯೮೭ ವೀಕ್ಷಣೆ

ಬಡತನದ ಮಣ್ಣಿನಲಿ ಕಣ್ಣೀರಮಳೆಗರೆದು ಪುಟವಾಗಿ ನಾ ಬೆಳೆದೆ ಪ್ರೀತಿಕಣವ. ಸಡಗರದ ಸುಗ್ಗಿಯಲಿ ನನ್ನವಳು ಬೆರೆತಾಗ ಹಾಡುವೆನು ಕುಣಿಯುವೆನು ತುಂಬಿ ಭಾವ. ಬಡತನದ ಪಾತ್ರೆಯದು ಬಂಗಾರದದಿರಿನದು ಸಡಗರದಿ ಬೇಯುವುದು ಪ್ರೀತಿಯಡುಗೆ....

ಅಡಿಯೂರಪ್ಪ

ಸದಾನಂದ ಏಪ್ರಿಲ್ ೦೫ ಬ್ಲಾಗ್ ೩೭ ವೀಕ್ಷಣೆ

ಜೀವನದ ನಿಜ ಪಥದಿ ಅಡಿಯೂರಪ್ಪತಾನೆಲ್ಲರನು ಹಳಿದು ತುಳಿದು ಮೇಲೆದ್ದವನುಏನಾದರೂ ಸರಿಯೆ ತಾ ಗೈದುದೆಂದವನು ಬದಿಕೂತ ದಿನದಿಂದ ಬಡಬಡಿಸುತಿಹ ನೋಡು ದುಡಿದವರಿಗಿಲ್ಲಿ ಬೆಲೆಯಿಲ್ಲ ಎನುತಿಹನು ಹಿಡಿತದಲಿ ಎಲ್ಲರಿರಲೆಂದು ಬಯಸುವನು...

ಗೆಲ್ಲಿರಿ ಈಗಲೇ ೫೦ ಕೋಟಿ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೫ ಲೇಖನ ೭೪೦ ವೀಕ್ಷಣೆ

ಅಮೇರಿಕಾ. ಮಾಸ್ಟರ್ ಹಿರಿಯಣ್ಣಯ್ಯ ಡ್ರಾಮಾ ಕಂಪೆನಿ. ಬರೀ ತಂತ್ರಜ್ಞಾದಲ್ಲಿ ಮುಂದಲ್ಲ. ತಂತ್ರಗಾರಿಕೆಯಲ್ಲೂ ಮುಂದು. ಇಲ್ಲದಿದ್ದರೆ ವಿಶ್ವದ ‘ಹಿರಿಯಣ್ಣಯ್ಯ’ ನಾಗಿ ಮೆರೆಯಲು ಸಾಧ್ಯವೇ? ಮೊದಲು ವಿಶ್ವ ‘ಬೈ ಪೋಲಾರ್’ ಆಗಿತ್...

ಸರಸ್ವತಿ

ಡಿ.ನಂಜುಂಡ ಏಪ್ರಿಲ್ ೦೫ ಕವನ ೬೫೫ ವೀಕ್ಷಣೆ

ಸರಸತಿಯೆ ಸರಸಿಜಾತನ ಮತಿಯೆ ಮತಿಯಲ್ಲಿ ಪದವಿರಿಸಿ ಸರಸರನೆ ಬಾ ಪದತುಂಬಿದೀ ಬಿಂದಿಯಲಿ ಕಲೆತು ಬಾ. ಪದದುಡುಗೆ ನಿನ್ನುಡಿಗೆ ಪದದಡಿಗೆ ನಿನ್ನಡಿಗೆ ಪದಪದಗಳಲಿ ಸರಿಗಮದ ನಡಿಗೆ. ಪದಕುಸುಮ ಪದಮಾಲೆ ಪದದೋಲೆ ನಿನಗೆ ಕದತೆರೆದು ಪದ...