ರಾಜಧಾನಿಯಲ್ಲಿ ನಮ್ಮ ಸೈನ್ಯ
ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆ ಸೈನ್ಯದ ಬಗ್ಗೆ ವರದಿಯೊಂದನ್ನು ಪ್ರಕಟಿಸಿ ಕೋಲಾಹಲವನ್ನು ಸೃಷ್ಟಿಸಿದೆ. ಈ ವರ್ಷದ ಜನವರಿ ೧೬-೧೭ ರ ರಾತ್ರಿ ಭೂಸೇನೆಯ ಎರಡು ಪ್ರಮುಖ ತುಕಡಿಗಳು ದೇಶದ ರಾಜಧಾನಿಯ ಪರಿಸರಕ್ಕೆ ರಕ್ಷಣಾ ಇಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೧೮ ಲೇಖನಗಳು
ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆ ಸೈನ್ಯದ ಬಗ್ಗೆ ವರದಿಯೊಂದನ್ನು ಪ್ರಕಟಿಸಿ ಕೋಲಾಹಲವನ್ನು ಸೃಷ್ಟಿಸಿದೆ. ಈ ವರ್ಷದ ಜನವರಿ ೧೬-೧೭ ರ ರಾತ್ರಿ ಭೂಸೇನೆಯ ಎರಡು ಪ್ರಮುಖ ತುಕಡಿಗಳು ದೇಶದ ರಾಜಧಾನಿಯ ಪರಿಸರಕ್ಕೆ ರಕ್ಷಣಾ ಇಲ...
ಜೀವನವೆಂಬ ಸಾಗರವನ್ನು ಪ್ರೀತಿಯೆಂಬದೋಣಿಯಲ್ಲಿ ನೋಡಲು ನಾ ಹೊರಟೆ,ನೋಟವೆಂಬ ನಿನ್ನ ಮಾಟದಿಂದ ತೀರದಲ್ಲಿದ್ದನನ್ನನ್ನು ಸೆಳೆದೊಯ್ದು ನಡುಕಡಲಿನಲ್ಲಿ ಮುಳುಗಿಸಿ ಬಿಟ್ಟೆಯಲ್ಲಾ.ನೀ ಮುಳುಗಿಸಿದ್ದು ನೀರಿನಲ್ಲಾದರೆ ನಾ ಸಾಯುತ್ತ...
ಭಾಗ ೬ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%...
ನೀಲಿ ಬಾನ೦ಗಳದಲ್ಲಿ ಬೂದಿ ಎರಚಿ ಬಣ್ಣ ಮಸುಕು... ಕುದಿವ ಸೂರ್ಯನ, ಎದೆಯಲ್ಲಿ ಹಿಡಿದರೂ ಕತ್ತಲು ಬದುಕು... ಬರೆಯದ ಕಾಗದವ, ಹರಿಯದೇ ಕೂಡಿಟ್ಟು, ಪೀಡೆಯಾಗಿದೆ ನೆನಪು... ನೂರು ಮುಖಗಳಲ್ಲಿ, ಹೃದಯವ ಹ೦ಚಿ, ಕಾದ ಕ೦ಗಳಲ್ಲಿ ಇ...
ವೈಶೇಷಿಕ ದರ್ಶನ ಪರಿಚಯ ವೈಶೇಷಿಕ ದರ್ಶನವು ಕಣಾದ ಅಥವಾ ಉಲೂಕನಿಂದ ಸ್ಥಾಪಿಸಲ್ಪಟ್ಟಿತು. ಆದ್ದರಿಂದ ಅದನ್ನು 'ಕಾಣಾದ' ಅಥವಾ 'ಔಲೂಕ್ಯ' ದರ್ಶನ ಎಂದೂ ಕರೆಯುತ್ತಾರೆ. ಕಣಾದ ಎನ್ನುವುದು ಉಲೂಕನ ಅನ್ವರ್ಥ ನಾಮವೆಂದು ಕಾಣುತ್ತ...
ಆಗೊಮ್ಮೆ- ಈಗೊಮ್ಮೆಅಲ್ಲಿ-ಇಲ್ಲಿನಿನ್ನನುಭ್ರಮಿಸುತ್ತೇನೆಮಾಸದನೆನಪುಗಳಲಿಮತ್ತೆ ಮತ್ತೆಪರಿಭ್ರಮಿಸುತ್ತೇನೆ:ಕಳೆದ ದಿನಗಳ,ಮಧುರ ಕ್ಷಣಗಳನೆನೆದುಸಂಭ್ರಮಿಸುತ್ತೇನೆ:ಹಠಾತ್ತನೆಎಂದಿನಂತೆನೀ ಮಾಯವಾದಾಗನಾ ದಿಗ್ಭ್ರಮಿಸುತ್ತೇನೆ....
ಕೆಲವರನ್ನು ನೋಡುವಾಗ ಎಲ್ಲರೊಳಗೆ ನೀನಿರುವೆ ಎಂಬ ಮಾತು ನಿಜವೆನಿಸುತ್ತೆ ಪ್ರಶ್ನೆ ಕಾಡುತ್ತೆ ಸುಮ್ಮನಿರುವೆ ನೀನೆತಕ್ಕೆ? ಹೆಚ್ಚಿರುವ ರಾವಣ ದುರ್ಯೋಧನ ನಂಥವರ ಕಂಡಾಗ ನನ್ನೊಳಗೆ ಪಿಸುನುಡಿಯುವ ಒಳನುಡಿಯು ಹೇಳುವರು ಅಂತರಾಳ...
ಅವನು...... ಸತ್ಯ, ಪ್ರಾಮಾಣಿಕತೆ.ನಂಬಿಕೆಗಳ ಬಗ್ಗೆ...ಬಹಳಷ್ಟು ಮಾತನಾಡಿದ...! ನಾನು ...ಸುಮ್ಮನೆ ಕೇಳಿದೆ ತಿಂಗಳ......ಹಿಂದೆ ಪಡೆದು ಆತ ಇದುವರೆಗೂ...... ಹಿಂದುರಿಗಿಸದ ಹಣದ ಬಗ್ಗೆ.....ನೆನಪಿಸಿದೆ ಅವನ ಜಾಗ ಖಾಲಿಯ...
ಕನಾ೯ಟಕದ ಹರಿದಾಸರು ಈ ಪ್ರಪ೦ಚದ ಸಕಲ ಜೀವ ರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು.ಭಗವಂತನ ಸಾಕ್ಷಾತ್ಕಾರಕ್ಕೆ ಸಾಧನೆಗಳು ಹಲವು ಇವುಗಳಲ್ಲಿ “ಭಕ್ತಿಯ ಸಾಧನವು ಬಹು ಮುಖ್ಯವಾದುದು.ಇದೇ ಭಕ್ತಿಯೋಗ .ಸುಲಭವಾಗಿ ಪರಮಾತ್ಮನ...
ಬ್ರಹ್ಮನ ಸೃಷ್ಟಿಲಿ ಜಗವೇ ಕಲಿತ ಮೊದಲ ಮಾತಿದು ಅಮ್ಮಾಕಣ್ಣೆದುರಿನ ದೇವತೆ ಅಮ್ಮಾ ಕರುಣಾ ಸಾಗರ ಈ ಅಮ್ಮಾತೊದಲು ನುಡಿಗಳ ತುಟಿಗಳಲಿ ಹೊರಹೊಮ್ಮುವ ರಾಗವೇ ಅಮ್ಮಾಆ ರಾಗಕೆ ಸ್ವರವೇ ಅಮ್ಮಾ ಸ್ವರಗಳ ಸಂಗಮ ಅಮ್ಮಾ ಮಗುವಿನ ಮನದಲಿ...
ಸ್ಕೂಲ್ ರಜಾ ಸಮಯದಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯ- ಸಂಜೆ ಆಟವಾಡುತ್ತಿರುವ ಮಕ್ಕಳನ್ನು "ಹಾಲು ಕುಡೀರಿ ಬನ್ನಿ" ಎಂದು ಗೋಗರೆಯುವಳು ಅಮ್ಮ. "ತಿನ್ನಲು ಏನುಂಟು?" ಎಂದು ಅಲ್ಲಿಂದಲೇ ಕೇಳುವ ಮಕ್ಕಳು. "ಬೆಳಗ್ಗೆಯ ಇಡ್ಲಿ-ಸ...
ಯುಗಾದಿಯ ಅರಿವು ---------------------------- ನವಯುಗದ ನವದಿನದ ಮುಂಜಾನೆಯ ಮುಗಿಲಲ್ಲಿ ಶೈಶವೋದಯರವಿ ಕೆನ್ನೆದೆಯ ಕೆಂಗಿರಣಗಳು, ಅನಂತ ಪರಿಭ್ರಮಣ ಧ್ಯಾನ ತನ್ಮಯೆ, ಭೂತೇಜಸ್ವಿನಿಯ ಮೊಗವನು ಬೆಳಗಿದೆ. ಕ್ಷಣ ಕ್ಷಣವೂ ವಸ...
ಸಂಪದದ ಎಲ್ಲಾ ಕನ್ನಡ ಬಂಧುಗಳಿಗೆ ನಮಸ್ಕಾರಗಳು, ನಾನು ಒಬ್ಬ ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿಯ ಅಭಿಮಾನಿ. ನಾನು ಕೆಲವೇ ದಿನಗಳ ಹಿಂದಷ್ಟೇ ಸಂಪದಕ್ಕೆ ಸದಸ್ಯನಾಗಿದ್ದೇನೆ. ನಾನು ಈ ತಾಣಕ್ಕೆ ಹರಿದಾಸ ಕೀರ್ತನೆಗಳನ್ನು ಗೂಗಲ...
’ಮಹಾಸ್ವಾಮಿ.. ನನ್ ಜಾತ್ಗ’, ಮುಗ್ಧತೆಯನ್ನೇ ಮುಖ, ಕೈ-ಕಾಲುಗಳಲ್ಲಿ ತುಂಬಿ, ಮುದುರಿಕೊಂಡು ಆ ಮಹಾಸ್ವಾಮಿಯ ವಂದಿಸುತ್ತಾ, ಎದುರುನಿಂತು, ನನ್ನದೆಂದು ನಂಬಿಸಿದ ಜಾತಕವ ಟೇಬಲ್ ಮೇಲಿಟ್ಟಿದ್ದೆ.ತುಸು ಬ್ಯುಜಿಯಂತೇ ತೋರುತಿದ್...
ಅಂದು ನಿನ್ನ ಮಿಂಚು ಮೊಗದಲ್ಲಿ, ಮೂಡಿದ್ದ ,ಆ ಪ್ರೀತಿಯ ಚೆಲುವು ಎಲ್ಲಿ? ಆ ಬಳಕುವ ನಿನ್ನ ನಡುವಿನಲ್ಲಿದ್ದ ರಸ ತುಂಬುವ ಜಾಣದ ಬಿಂಕವೆಲ್ಲಿ? ಆಂದು ನೀ ಕನಸ್ಸಿನಲ್ಲಿ ನನ್ನನಪ್ಪಿ ಮುತಿಟ್ಟು ರಮಿಸಿದ ಪ್ರೀತಿಯ ಚಿಲುಮೆಯ ತುಂ...
ನಿಮ್ಮ ಮನಸ್ಸನ್ನು ನೋಡಿದರೆ ಅದು ಯಾರನ್ನೊ ಬಯಸುವಂತಿದೆ. ಆ ನಿಮ್ಮ ಮನಸ್ಸನ್ನು ನೋಡಿಯೆ ನನ್ನ ಹ್ರದಯ ನಿಮ್ಮನ್ನೆ ಪ್ರೀತಿಸುತ್ತಿದೆ,
ರೈತನು ಕುರಿ ನನ್ನದೆಂದು ನ್ಯಾಯ ಕೆಳಲು ವಕೀಲರ ಬಳಿ ಓದರೆ! ಹಸುವನ್ನೆ ಕಳೆದುಕೊಳ್ಲುವನು.
1. ನಮ್ಮಂತೆಯೆ ಇರಬೇಕೆಂದು ಬಯಸುವರು ಎಲ್ಲಾಜಗದಲಿ ಒಬ್ಬರಂತೆಇನ್ನೊಬ್ಬರು ಇರುವುದಿಲ್ಲಎಂದು ಅರಿಯುವ ಇಚ್ಛೆ ಯಾರಿಗೂ ಇಲ್ಲ.2. ಎಲ್ಲರೂಅಂದುಕೊಂಡಂತೆ ಆಗಲಿ ಎಂದು ಆಶಿಸುವರುಅದರಲಿ ಕೆಲವರು ಬಿಡದೆ ಹಠವ ಸಾಧಿಸುವರುಉಳಿದವರುಎ...
ಸುಮಾರು ೩೭ ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ ಜೈಲಿನಿಂದ ಹೊರ...