ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ಪ್ರಶಾ೦ತ ಸಖನಿಗೊ೦ದು ಪತ್ರ

ಹರೀಶ್ ಆತ್ರೇಯ ಏಪ್ರಿಲ್ ೦೮ ಬ್ಲಾಗ್ ೬೨ ವೀಕ್ಷಣೆ

ಪ್ರಶಾ೦ತ ಸಖನಿಗೆ ಒ೦ದು ಕನಸಿನ೦ತೆ ಒ೦ದು ಅಚ್ಚರಿಯ೦ತೆ ನಮ್ಮ ಸ೦ಸಾರ ನಡೀತಾ ಇದೆ . ಆಗಲೇ ತಿ೦ಗಳಾಯ್ತು ನಮ್ಮ ಮದುವಯಾಗಿ ! ಅಬ್ಬ ! ಮದುವೆಯ ದಿನ ನನಗಾದ ಭಾವಗಳನ್ನು ನಿಮ್ಮ ಬಳಿ ಹೇಳಬೇಕಿದೆ ಗೆಳೆಯ. ಇದೋ ನನ್ನ ಮೊದಲ ಪತ್ರ...

ಕಥೆ - ಅಪೂರ್ಣ

ಜಯಂತ್ ರಾಮಾಚಾರ್ ಏಪ್ರಿಲ್ ೦೮ ಬ್ಲಾಗ್ ೬೧ ವೀಕ್ಷಣೆ

ಗಾಳಿಯನ್ನು ಸೀಳಿಕೊಂಡು ಪುರುಷೋತ್ತಮನ ಕಾರು ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಹೈವೇ ಆದ್ದರಿಂದ ಕಾರು ೧೦೦-೧೨೦ ವೇಗದಲ್ಲಿ ಚಲಿಸುತ್ತಿದ್ದಾನೆ ಪುರುಷೋತ್ತಮ. ಮರಗಳನ್ನು ಹಿಮ್ಮೆಟ್ಟಿ ಸಾಗುತ್ತಿದೆ ಕಾರು. ಪುರುಷೋತ್ತಮನ ದ...

ನಿಟ್ಟುಸಿರು!

ಹರೀಶ್ ಶರ್ಮ.ಕೆ ಏಪ್ರಿಲ್ ೦೮ ಕವನ ೧,೦೪೦ ವೀಕ್ಷಣೆ

ಭಾವೊತ್ಖರ್ಷದಿ ಲೇಖನಿಯ ಹಿಡಿದು ಕಣ್ಣಹನಿಯ ಶಾಯಿ ತುಂಬಿ ಬರೆಯುತಿರುವೆ ಎನ್ನೆದೆಯ ಹಾಡ ಎದೆಯಲಿ ಭಾರವ ಹೊತ್ತು ಬರೆವ ಪದಕೆ ಭಾವನೆಯ ಸ್ಪರ್ಶವಿತ್ತು , ಬರೆಯ ಹೊರೆಟಿರುವೆ ವರ್ಣಿಸುತ್ತಾ ಪಟ್ಟ ಪರಿಪಾಡ! ಆಲಿಸುತ್ತ ಹೊರಟೆ ಮ...

ಶ್ರೀಶ್ರೀಧರಾರಾಧನೆ

ಸದಾನಂದ ಏಪ್ರಿಲ್ ೦೮ ಬ್ಲಾಗ್ ೪೬ ವೀಕ್ಷಣೆ

ನಿನ್ನ ಪದಕರ್ಪಿಸುವೆ ನೀತುಳಸಿ ಮಾಲೆಯನುತಂದೆ ಕಾಯೋ ಕರ್ಮ ದೋಷಗಳ ಕಳೆಯೋ ||ಪ||ಶುಭವಾರ ಶುಭಕರಣ ನಾನೋಡಲಿಲ್ಲ ದೊರೆಅಭಯದಾಯಕ ನಿನ್ನ ಶರಣು ಹೋಗುವರೆ |ಅಭಿಮಾನ ಧನನಾದ ಗುರುವೇ ಶ್ರೀಧರ ನಿನ್ನಶುಭದ ಪಾದಾರವಿಂದಗಳೆನಗೆ ತೋರೋ...

ಚಿ(o)ತೆ

ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ) ಏಪ್ರಿಲ್ ೦೮ ಕವನ ೮೧೭ ವೀಕ್ಷಣೆ

ಟೀಚರ್ ಗೆ ಸ್ಕೂಲಿನ ಚಿಂತೆ ಮಕ್ಕಳಿಗೋ ಸ್ಕೂಲಬ್ಯಾಗಿನ ಚಿಂತೆ ಸರ್ಕಾರಕ್ಕೆ ಸಂಬಳದ ಚಿಂತೆ ಅಧಿಕಾರಿಗಳಿಗೋ ಗಿಂಬಳದ ಚಿಂತೆಮಂತ್ರಿಗಳಿಗೆ ಕುರ್ಚಿಯ ಚಿಂತೆ ಕಂತ್ರಿಗಳಿಗೋ ಕಂತಿನ ಚಿಂತೆರಾಜಕಾರಣಿಗೆ ಮಾತಿನ ಚಿಂತೆದೇಶ ಕಾಯುವವ...

ಪೀಜಿ ..

ಪ್ರಶಸ್ತಿ .ಪಿ. ಏಪ್ರಿಲ್ ೦೮ ಕವನ ೧,೧೨೩ ವೀಕ್ಷಣೆ

ಯಾರಿಗೇಳೋಣ ಪೀಜಿ ಪ್ರಾಬ್ಲಮ್ಮುಹಲತರದ ಓನರ ಕೊರತಕ್ಕಿಲ್ಲ ಮುಲಾಮುಗೂಡಂಗಿರೋ ರೂಮಲ್ಲೇನೆ ಎಲ್ಲಾ ಸರಂಜಾಮುಊಟದ್ದೆಂತೂ ಕೇಳ್ಲೇ ಬೇಡಿ, ದೊಡ್ಠ ಸಲಾಮು |೧|ಜೇಬಿಕ್ಕತ್ರಿ , ದೊಡ್ಠ ಬೀರು, ಬಿಸಿಯೇ ಅರಿಯದ ಶವರುಯಾರೇ ಬರಲಿ, ಮಾ...

ಮತ್ತೆ ನಲ್ಲೆ

ಪ್ರಶಸ್ತಿ .ಪಿ. ಏಪ್ರಿಲ್ ೦೮ ಕವನ ೬೨೯ ವೀಕ್ಷಣೆ

ಹಳೆತನವು ಬೇಸತ್ತು ಹೊಸತನದ ಹುಡುಕಾಟ ಶುರುವಾಗಿ ನೆನಪಾದೆ ನನ್ನ ನಲ್ಲೆ ಕಳೆದಿರುವ ನನ್ನನ್ನೆ ನೆನಪಿಸಿದೆ ಮತ್ತೊಮ್ಮೆ ಮೌನ ಸಾಗರದಲ್ಲಿ ಕಳೆದೆ ಎಲ್ಲೆ |೧ ಒಡೆದಿಹುದು ಗಾಜಲ್ಲ, ಪ್ರೀತಿ ವಜ್ರ ಕುಬ್ಜವಾಯಿತೆ ಮನಸ ತಿಂದ ಕನಸ...

ಹೊಸ ಕೆಲಸದ ತುಮಲಗಳು

ಪ್ರಶಸ್ತಿ .ಪಿ. ಏಪ್ರಿಲ್ ೦೮ ಕವನ ೬೬೦ ವೀಕ್ಷಣೆ

ಹಲವು ದಾರಿ ಸಿಕ್ಕು ಜೇಬು ಭಾರ ಹೆತ್ತ ತಾಯ ಕರೆಯೂ ಕಿರಿಕಿರಿ ಚಂಚಲೆಯ ಜೊತೆ ಹಲವ್ಯಸನ ಸ್ವಪ್ನ ಸಾಕೆ ಎತ್ತ ದುಡಿತ , ಹಳೆ ಹೊರೆ..? |೧| ಭಾವನೆಯಿಲ್ಲದ ಜೇವನವೇಕೆ? ಗುರಿ ನೂಲಿಲ್ಲದ ಪಟದಂತೆ ತಾತ್ಸಾರ ಹಾಸು,ಮತ್ಸರದ ಮುಳ್ಳ...

ಹುಚ್ಚು ಬುದ್ದಿಯ ಹತ್ತು ಪ್ರತಿಜ್ಞೆಗಳು

ಪ್ರಶಸ್ತಿ .ಪಿ. ಏಪ್ರಿಲ್ ೦೮ ಲೇಖನ ೭೧೧ ವೀಕ್ಷಣೆ

೧) FB ಬಿಡಬೇಕುನಿನ್ನೆ Times Of India ದಲ್ಲಿ ಓದ್ತಾ ಇದ್ದೆ. ಒಬ್ಬ ಭಾರತೀಯ ದಿನದಲ್ಲಿ ಅಂದಾಜು ೮ ಘಂಟೆ ಕಾಲ ಇಂಟನ್ರೆಟ್ಟಲ್ಲೇ ಕಳೀತಾನೆ ಅಂತ.ಅಂದ್ರೆ ನಾವು ಎಚ್ಚರ ಇರೋದ್ರಲ್ಲಿ ಅರ್ಧ ಭಾಗ ಇಲ್ಲೇ ಆಯ್ತು!! ಅದರಲ್ಲಿ...

ಕರಾ೦ತಿ ಹುಡುಗಿ

ಚೇತನ ಹೊನ್ನವಿಲೆ ಏಪ್ರಿಲ್ ೦೮ ಲೇಖನ ೧,೭೦೨ ವೀಕ್ಷಣೆ

ಕ್ರಿಸ್-ಮಸ್ ರಜೆಗೆ ಅ೦ತ ಊರಿಗೆ ಹೋಗಿದ್ದೆ.ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊ೦ಡು ಬರೋಣ ಅ೦ತ ಹೊರಟೆ.ಮ೦ತ್ರಿಮ೦ಡಲದ ದೊಡ್ಡ-ದೊಡ್ಡ ತಿಮಿ೦ಗಿಲಗಳಿಗೆ ಶ...

' ರಾಮನ ಸೈಕಲ್ ಸವಾರಿ ' ( ಕಥೆ ) ಭಾಗ 1

ಹನುಮಂತ ಅನಂತ ಪಾಟೀಲ ಏಪ್ರಿಲ್ ೦೮ ಬ್ಲಾಗ್ ೮೬ ವೀಕ್ಷಣೆ

' ಅಮ್ಮ ನಾಳೆ ಶಾಲೆಗೆ ರಜ ' ಎಂದು ಹೇಳುತ್ತ ಬಂದ ರವಿ ತನ್ನ ಸ್ಕೂಲ್ ಬ್ಯಾಗ್ , ವಾಟರ್ ಬ್ಯಾಗ್ ಮತ್ತು ತಿಂಡಿಯ ಬಾಕ್ಸ್ಅನ್ನು ಸೋಫಾದ ಮೇಲೆ ಎಸೆದು ಬೂಟು ಮತ್ತು ಸಾಕ್ಸ್ಗಳನ್ನು ಕಳಚಿ ಸೋಫಾದ ಕೆಳಗೆ ತಳ್ಳಿದ, ಸ್ಕೂಲ್ ಸಮವ...

"ಚಂಗಪ್ಪ" ಪದದ ಅರ್ಥವೇನು?

mrkryan ಏಪ್ರಿಲ್ ೦೭ ಚರ್ಚಾವೇದಿಕೆ ೭,೧೭೮ ವೀಕ್ಷಣೆ

ನಮಸ್ಕಾರ ಗೆಳೆಯರೆ, ಚಂಗಪ್ಪ ಎಂಬ ಪದದ ಅರ್ಥ ತಿಳಿಸುವಿರಾ? ಕೊಡಗಿನವರು ಮಾತ್ರ ಈ ಹೆಸರು ಹೊಂದಿರುತ್ತಾರೆ. ದಯಮಾಡಿ ತಿಳಿಸಿ.

ಕತೆ : ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ

ಪಾರ್ಥಸಾರಥಿ ಏಪ್ರಿಲ್ ೦೭ ಬ್ಲಾಗ್ ೨೨೪ ವೀಕ್ಷಣೆ

ಯಾರೋ ಬಿಟ್ಟ ಬಾಣ ತಾಕಿ ರಕ್ತ ಚಿಮ್ಮಿದಾಗ, ಅಷ್ಟು ನೋವಾಗಿರಲಿಲ್ಲ, ಸ್ನೇಹಿತರೇ, ಆದರೆ, ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ ಎಂದರಿತಾಗ ಈ ಹೃದಯ ಛಿದ್ರವಾಯಿತು! --ಆಸುಹೆಗ್ಡೆ (ಫೇಸ್ ಬುಕ್'ನಲ್ಲಿ) ===============...

ಕುಮದ್ವತಿ ನದಿ

muneerahmed ಏಪ್ರಿಲ್ ೦೭ ಕವನ ೬೧೮ ವೀಕ್ಷಣೆ

ಎಷ್ಟೊಂದು ಕಾಲ ನಿನ್ನೊಡಲಲ್ಲಿ , ನಾನು ಆಡಿರುವೆನು, ನಲಿದಿರುವೆನು. ಮಿಂದಿರುವೆನು , ಹೊರಳಾಡಿರುವೆನು, ನಿನ್ನ ತಟದಲ್ಲಿ ನಡೆದಾಡಿರುವೆನು . ನಿನ್ನ ದಡದ ಆ ಹುಲ್ಲುಗಾವಲ ಬಯಲಲ್ಲಿ, ಮುೞುಗಂಟಿಗಳಲ್ಲಿ , ದನಕರುಗಳ ಸಹವಾಸದಲ...

ವಾಯ್ಸ್ ಆಫ಼್ ಇಂಡಿಯಾ, ಸಾಹಿತ್ಯ ಸರಣಿ ಲೋಕಾರ್ಪಣೆ ಸಮಾರಂಭ

ವಿಜಯೇಂದ್ರ ಪಂಡಿತ್ ಏಪ್ರಿಲ್ ೦೭ ಕಾರ್ಯಕ್ರಮ ೫೨೬ ವೀಕ್ಷಣೆ

ಲೋಕಾರ್ಪಣೆ: ಮುಜಫ಼ರ್ ಹುಸೇನ್, ವಿಖ್ಯಾತ ಲೇಖಕರು, ಮುಂಬ್ಯೆ, ಅಧ್ಯಕ್ಶತೆ: ಡಾ|| ಎಸ್. ಎಲ್. ಭ್ಯೆರಪ್ಪ, ಖ್ಯಾತ ಲೇಖಕರು, ಚಿಂತಕರು ದಿನಾಂಕ: ಭಾನುವಾರ್, ಏಪ್ರಿಲ್, ೮, ೨೦೧೨, ಬೆಳಿಗ್ಗೆ ೧೦.೩೦ ಕ್ಕೆ ಸ್ಥಳ: ಯವನಿಕಾ ಸ...

ವಾಯ್ಸ್ ಆಫ಼್ ಇಂಡಿಯಾ, ಸಾಹಿತ್ಯ ಸರಣಿ ಲೋಕಾರ್ಪಣೆ ಸಮಾರಂಭ

ವಿಜಯೇಂದ್ರ ಪಂಡಿತ್ ಏಪ್ರಿಲ್ ೦೭ ಕಾರ್ಯಕ್ರಮ ೫೧೪ ವೀಕ್ಷಣೆ

ಲೋಕಾರ್ಪಣೆ: ಮುಜಫ಼ರ್ ಹುಸೇನ್, ವಿಖ್ಯಾತ ಲೇಖಕರು, ಮುಂಬ್ಯೆ, ಅಧ್ಯಕ್ಶತೆ: ಡಾ|| ಎಸ್. ಎಲ್. ಭ್ಯೆರಪ್ಪ, ಖ್ಯಾತ ಲೇಖಕರು, ಚಿಂತಕರು ದಿನಾಂಕ: ಭಾನುವಾರ್, ಏಪ್ರಿಲ್, ೮, ೨೦೧೨, ಬೆಳಿಗ್ಗೆ ೧೦.೩೦ ಕ್ಕೆ ಸ್ಥಳ: ಯವನಿಕಾ ಸ...

ಮುಸ್ಸಂಜೆಯಾಯ್ತು....ಬಾ ಸಾಕಿ!!!

mmshaik ಏಪ್ರಿಲ್ ೦೭ ಬ್ಲಾಗ್ ೩೨ ವೀಕ್ಷಣೆ

ಮನೆಯಲಿರುವ ಎಲ್ಲಾ, ಕೋಣೆಗಳು ಮುಚ್ಚಿಕೊಂಡಿವೆ...! ತವಕವಿಲ್ಲ...ತೆರೆದುಕೊೞಲು.... ತವಕದ ಆ ಮಧುರತೆ... ಕಳೆದುಕೊಂಡಿವೆ...ಬಾಗಿಲುಗಳು...!! ಕೋಣೆಗಳಿಗೆಲ್ಲಾ ನೆನಪಿನ ಚಿತ್ರಗಳಿಂದ ಶಿಂಗರಿಸಿದ್ದೇನೆ...! ಗಾಳಿಗೆ ಅತ್ತಿ...

ಕೆಟ್ಟವರಿರಬೇಕು

kavinagaraj ಏಪ್ರಿಲ್ ೦೭ ಬ್ಲಾಗ್ ೪೩ ವೀಕ್ಷಣೆ

___LINK_OPEN_href="http://2.bp.blogspot.com/-DBH7-5BYems/T3_xHgwCkSI/AAAAAAAABXE/d0L63bxfbcg/s1600/agni.bmp" imageanchor="1"___ ಕೆಟ್ಟವರಿರಬೇಕ . . ಜಗದಿ . . ಕೆಟ್ಟವರಿರಬೇಕ . . ಕೆಟ್ಟವರಿದ...

ಭಿನ್ನಾಣಗಿತ್ತಿಯ (ನದಿ) ಬೆಂಬತ್ತಿ

ಡಿ.ನಂಜುಂಡ ಏಪ್ರಿಲ್ ೦೭ ಕವನ ೭೮೩ ವೀಕ್ಷಣೆ

ಬಳುಕಿ ಬಳುಕಿ ಮೈ ಕುಲುಕಿ ನಡೆವಾ ಭಿನ್ನಾಣಗಿತ್ತಿಯ ನೋಡಿದೆನು.ಅಚ್ಚ ಹಸುರಿನ ಹೊಲದ ಬದಿಯಲಿ ಮಾಟಗಾತಿಯ ನೋಡಿದೆನು.ನೋಡಿದೆನು, ನಾ ಹಿಂದೆ ಓಡಿದೆನು. ಮುಳ್ಳಪೊದೆಯಲಿ ಮೈಯ ಬಗ್ಗಿಸಿ ನುಸುಳಿ ಹೆಜ್ಜೆಯನಿಟ್ಟವಳ.ಕಲ್ಲುಬಂಡೆಯ...

ನನ್ನವಳ ಅ೦ದ

ನಾಗರಾಜ್ ಈಶ್ವರ್ ಏಪ್ರಿಲ್ ೦೭ ಕವನ ೮೮೦ ವೀಕ್ಷಣೆ

ನಿನ್ನ ಸಿಹಿನುಡಿಯ ಕೇಳಿ ಕೋಗಿಲೆ ಹಾಡದೆ ಮೂಕವಾಯಿತು,ನಿನ್ನ ನಡೆಯನ್ನು ಕಂಡ ನವಿಲು ನರ್ತಿಸದೆ ಸುಮ್ಮನಾಯಿತು,ನಿನ್ನ ಅಂದವ ನೋಡಿ ಮೊಗ್ಗು ಅರಳದೆ ಬಾಡಿ ಹೋಯಿತು.ಬರಬೇಡಾ..........ಗೆಳತಿ ಬೆಳದಿಂಗಳಲಿ ನೀನು ಬರಬೇಡಾಚಂದ್ರ...