ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ಗೆಳೆಯ ಬಾ, ಆಡೋಣ.....

ಪ್ರಸನ್ನ ಏಪ್ರಿಲ್ ೦೪ ಬ್ಲಾಗ್ ೧೨೭ ವೀಕ್ಷಣೆ

ಅ೦ದು:ಗೆಳೆಯ,ನಾಳೆಯಿ೦ದ ರಜೆ ಶುರು ಅಲ್ವಾ...,ಬೇಗ ಬ೦ದು ಬಿಡು ಬಯಲಿಗೆಬೆಳಗು ಮೂಡುವ ಮುನ್ನ...ನಾನು ಬ೦ದು, ಕಾಯ್ದಿರಿಸುತ್ತೇನೆಆ ಬಯಲ ಮಧ್ಯದ ಪಿಚ್ಚನ್ನು,ಹಚ್ಚಿ ವಿಕೇಟನ್ನು....ಪಕ್ಕದ ಮನೆ ಕಿಟ್ಟು,ತೋಟದ ಮನೆ ಪುಟ್ಟು,ಅ...

ಕಿರು ಪರಿಚಯ‌

ಅಶೋಕ ಬಿ ಆರ್ ಏಪ್ರಿಲ್ ೦೪ ಕವನ ೪೩೬ ವೀಕ್ಷಣೆ

ನಮ್ಮುರು ಬಾರೆ ನನಗಿಲ್ಲ ತಾರೆ, ಹೆತ್ತವಳು ಜನುಮದಾತೆ ಕರೆದವಳು ಭಾರತ ಮಾತೆ, ಕೆಲಸದಲ್ಲಿ ನನಗಿಲ್ಲ ಚಿಂತೆ ನನಗಿರುವುದೊಂದೆ ಕೊರತೆ ಒಡಹುಟ್ಟಿದವರಿಲ್ಲವಂತೆ, ಕಾಯುತಿಹೆನು ಬೆಳದಿಂಗಳ ಬಾಲೆ ಮೂಡಿ ಬಾ ಮನದಾಳದ ಮೆಲೆ,,,,,,,...

ನಾನು ಚಂದ್ರನಾದರೆ ?

ಅಶೋಕ ಬಿ ಆರ್ ಏಪ್ರಿಲ್ ೦೪ ಕವನ ೪೬೫ ವೀಕ್ಷಣೆ

ನನ್ನ ನೊಡಿ ನಕ್ಕ್ಕಳು,,,,,,,,,, ಅಂದು ಹುಣ್ಣಿಮೆಯ ದಿನ. ಅದಕ್ಕೆ ಅವಳೀಗಿಗ ೩ ಮಕ್ಕಳು,,,,,,,,, ಇಂದು ಅಮವಸ್ಯೆಯ ದಿನ. ನೀವು ಓಮ್ಮೆ ಚಂದ್ರನಾಗಿ,,,,,,,,,,,,,,,,,,,,,,,

ಬೆ0ಗಳೂರ ಪ್ರೀತಿ

ಅಶೋಕ ಬಿ ಆರ್ ಏಪ್ರಿಲ್ ೦೪ ಕವನ ೪೧೬ ವೀಕ್ಷಣೆ

ನೊಡು ನೊಡುತ್ಟ ನಗು ಪ್ರತಿ ದಿನ ಅವನಿಗೆ ಸಿಗು, ಪ್ರತಿ ದಿನ ಅವನಿಗೆ ಸಿಗು ನಿನಗೆ ನಿದಾನವಗಿ ಅಗುತ್ತೆ ,,,,,,,,,,,,,,,, ಒ೦ದು ಪುಟ್ಟ ಮಗು.

ಹಾಳೂರಿನ ದಿಬ್ಬಗಳು

ರವಿಕಿರಣ್ ಭಟ್ ಏಪ್ರಿಲ್ ೦೩ ಲೇಖನ ೫೨೧ ವೀಕ್ಷಣೆ

ಮಬ್ಬುಗಟ್ಟು ತ್ತಿರುವ ಇಳಿಸಂಜೆ. ಪಕ್ಕದಲ್ಲಿರುವವರ ಆಕೃತಿ ಕಂಡರೂ ಮುಖ ಕಾಣದು. ಕಂಡರೂ ಅವರು ಇವರೇ ಎಂದು ಗುರುತಿಸಲಾಗದು. ಒಂದಡಿ ದೂರದಲ್ಲಿ ಗರುಡಗಂಬದಂತೆ ನಿಂತ ಧೈತ್ಯದೇಹಿಯನ್ನು ನೋಡಲೂ "ಟಾರ್ಚ್" ಬೇಕು.ಏನೋ ಮೆರವಣಿಗೆ...

ಮನ್ನಿಸಿಬಿಡು ಗೆಳತಿ ಮೌನವ ಮುರಿದು

ಜಯಂತ್ ರಾಮಾಚಾರ್ ಏಪ್ರಿಲ್ ೦೩ ಕವನ ೪೮೦ ವೀಕ್ಷಣೆ

ಹೇಳು ಗೆಳತಿ ಕಾರಣವೇನು ನಿನ್ನ ಕೋಪಕೆ ಸದಾ ಮುಗುಳ್ನಗು ಬೀರುವ ಆ ಮೊಗದಿ ನುಸುಳಿರುವ ಆ ಕೋಪಕೆ ಕಾರಣವೇನು ಆ ನಿನ್ನ ಮೊಗದಿ ನಗುವಿರದಿದ್ದರೆ ಸಂತೋಷವಿರದು ಈ ನನ್ನ ಮನಕೆ ನಕ್ಕು ಬಿಡು ಒಮ್ಮೆ ಗೆಳತಿ ಆ ಕೋಪವ ತೊರೆದು ಪಟಪಟನ...

ಗುಂಡು ಬಿಡದ ಬಂದೂಕುಗಳ ನಡುವೆ!

ಸಂತೋಷ್ ಎನ್. ಆಚಾರ್ಯ ಏಪ್ರಿಲ್ ೦೩ ಬ್ಲಾಗ್ ೭೬ ವೀಕ್ಷಣೆ

೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ...

ಸುಮ್ಮನೆ ಬರೆದಿದ್ದು....

Sandeepa mm ಏಪ್ರಿಲ್ ೦೩ ಕವನ ೪೧೭ ವೀಕ್ಷಣೆ

ತ೦ಗಾಳಿಯ ತುಸು ರಭಸಕೆ ನಲಿದಾಡುವ ಎಲೆಗಳೇ,,,,, ಬೆಳಾದಿ೦ಗಳ ಬರಿನೋಟಕೆ ಬಡಿದಾಡುವ ಆಲೆಗಳೇ,,,,,,, ಅವಳಪ್ಪಲು ಝಲ್ ಎನ್ನುವ ಗಾಜಿನ ಬಳೆಗಳೇ.....

ಋತುಮಾನ

ಜಯಪ್ರಕಾಶ‌ ಏಪ್ರಿಲ್ ೦೩ ಕವನ ೯೧೯ ವೀಕ್ಷಣೆ

ಚೈತ್ರ ಚಿಗುರ ಚಿತ್ರ ಚಿತ್ತಾರ ಚೆಂದ ವೈಶಾಖ ವಿವಿಧ ಹೂ ರಂಗಿನಂದ ವಸಂತ ಋತು ಭೃಂಗ ಮಕರಂದ ಬಂಧ ಜೇಷ್ಠ ಮುಂಗಾರು ಭೂರಮೆ ಶೃಂಗಾರ ಆಷಾಢ ಶಿಳಿ ಗಾಳಿ ತುಂತುರು ಮಳೆಭಾರ ಗ್ರೀಷ್ಮ ಋತು ನವಹಸಿರ ಸಂಭ್ರಮ ಹಾರ ಶ್ರಾವಣ ಜಡಿಮಳೆ ಹ...

ಆಕರ್ಷಣೆ ?

ರವಿಕಿರಣ್ ಭಟ್ ಏಪ್ರಿಲ್ ೦೩ ಕವನ ೭೮೧ ವೀಕ್ಷಣೆ

ಬರದಾಗಿದೆ ನಿದ್ದೆ ಬರದಾಗಿದೆ ನಿದ್ದೆ ನೀನೇಕೆ ನನ್ನ ಹೃದಯವನು ಕದ್ದೆ ?ನೀ ನನ್ನ ಮನವನು ಗೆದ್ದೆನಾ ನಿನ್ನ ಪ್ರೀತಿಯಲಿ ಬಿದ್ದೆ .ಇದು ಬರಿದೆ ಆಕರ್ಷಣೆಯಲ್ಲಘರ್ಷಣೆಯೂ ಇಲ್ಲದಿಲ್ಲಮನದಲಿ ನೀನೆ ಎಲ್ಲಾ,ಆದರೂ..... ಸಮನಿರಬೇಕ...

ಚುರ್ಮುರಿ - ೧೭

ಚೇತನ್ ಕೋಡುವಳ್ಳಿ ಏಪ್ರಿಲ್ ೦೩ ಬ್ಲಾಗ್ ೪೫ ವೀಕ್ಷಣೆ

೬೩) ಬೆಂಗಳೂರು ಟ್ರಾಫಿಕ್ ಪೋಲಿಸ್ ಸ್ಲೋಗನ್ 'Follow traffic rules' ಅದನ್ನ ಬೆಂಗಳೂರಿನವರು ಅರ್ಥ ಮಾಡಿಕೊಂಡಿರುವುದು 'Follow terrific rules'. ೬೪) ಸಿನೆಮಾ ಥಿಯೇಟರ್ ಬಳಿ ಅವನು ಪಾರ್ಕಿಂಗ್ ಮಾಡಲು ಜಾಗ ಹುಡುಕುತ...

ಅಚ್ಚಳಿಯದ ಪ್ರಭಾವ ಬೀರಿದ ವ್ಯಕ್ತಿಗಳು

Addoor Shivashankar Rao ಏಪ್ರಿಲ್ ೦೩ ಲೇಖನ ೧,೩೮೭ ವೀಕ್ಷಣೆ

ತೊಂಬತ್ತು ವರುಷಗಳ ನನ್ನ ತುಂಬು ಜೀವನದಲ್ಲಿ ಬಂದು ಹೋದವರೆಷ್ಟೋ ಜನರು. ಅವರಲ್ಲಿ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಬೆರಳೆಣಿಕೆಯ ವ್ಯಕ್ತಿಗಳು. ಅವರನ್ನು ನಾನು ಎಂತು ಮರೆಯಲಿ?ಬೇರೊಂದು ಬರಹದಲ್ಲಿ, ನನ್ನ ಮೇಲೆ ಅಚ...

ಪ್ರೀತಿ‍‍=‍ ಬೀತೀ

ಅಶೋಕ ಬಿ ಆರ್ ಏಪ್ರಿಲ್ ೦೩ ಕವನ ೯೧೨ ವೀಕ್ಷಣೆ

ಹುದುಗನ ಪ್ರಿತಿ, ಹುದುಗಿಗೆ ಭಿತಿ ಹುದುಗಿಯ ಈ ಬಿತಿ, ಹುದುಗನಿಗೆ ಬಹಳ ಪ್ರಿತಿ ಬೆರೆಸಿದರೆ ಬಿತಿಗೆ- ಪ್ರಿತಿ, ಇರುವುದಿಲ್ಲ ಯವ ಜಾತಿ, ಇದೆ ನಿಜವದ ಪ್ರಿತಿ, ಈ ಪ್ರಿಥಿ - ಸದಾ ಬಿತಿ

ಅವಳ ಕಾಲ್ ಬರುತ್ತಾ?? - ಭಾಗ ೫

ಸುಧೀಂದ್ರ ಏಪ್ರಿಲ್ ೦೩ ಬ್ಲಾಗ್ ೪೭ ವೀಕ್ಷಣೆ

ರಾಮಾಂಜನೇಯನ ಗುಡ್ಡ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದ ಎದುರೇ ಇರುವ ಒಂದು ಗುಡ್ಡ. ೪೦-೫೦ ಮೆಟ್ಟಿಲುಗಳನ್ನು ಹತ್ತಿದರೆ ಅದೊಂದು ಸುಂದರವಾದ ಪ್ರಕೃತಿಯ ತಾಣ. ಸುಮಾರು ೮ ಅಡಿ ಎತ್ತರದ ಆಂಜನೇಯನ ಕಲ್ಲಿನ ಮೂರ್ತಿ ಅಲ್ಲಿನ ವಿಶೇ...

ದೇಹ-ವಾಹನ (ಶ್ರೀನರಸಿಂಹ 29)

ಸತೀಶ ಎನ್ ಏಪ್ರಿಲ್ ೦೩ ಬ್ಲಾಗ್ ೫೦ ವೀಕ್ಷಣೆ

ಚಲಿಸುವ ವಾಹನವ ಮಾನವ ತಾ ಸೃಷ್ಠಿಸಿರುವಂತೆಮಾನವ ದೇಹವಿದು ದೇವ ಸೃಷ್ಠಿಸಿಹ ವಾಹನದಂತೆಯಂತ್ರದಿಂ ಚಾಲಿತ ವಾಹನಕೆ ತಡೆಯೆಂಬುದಿಹುದುದೇವ ಸೃಷ್ಠಿಸಿಹ ದೇಹಕೆ ಮನಸೆ ತಡೆಯಾಗಿಹುದು ಅಪಘಾತವಾಗುವುದು ವಾಹನಕೆ ತಡೆಯನಿರಿಸದಿರೆದೇಹ...

ಮಂಕುತಿಮ್ಮನ ಕಗ್ಗ

ಶಶಿ ಏಪ್ರಿಲ್ ೦೩ ಉಲ್ಲೇಖಗಳು ೨೯೧ ವೀಕ್ಷಣೆ

ಧರೆಯ ಬದುಕೇನದರ ಗುರಿಯೇನು ಫಲವೇನು? ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾಧಿಪುದೇನು? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಏಪ್ರಿಲ್ ೦೩ ಉಲ್ಲೇಖಗಳು ೩೦೪ ವೀಕ್ಷಣೆ

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಏಪ್ರಿಲ್ ೦೩ ಉಲ್ಲೇಖಗಳು ೨೩೨ ವೀಕ್ಷಣೆ

ಜೀವಗತಿಗೊಂದು ರೇಖಾಲೇಖವಿರಬೇಕು ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? ಆವುದೀ ಜಗದಿ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಏಪ್ರಿಲ್ ೦೩ ಉಲ್ಲೇಖಗಳು ೨೩೯ ವೀಕ್ಷಣೆ

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ? ಸುರರಟ್ಟಹಾಸದಿನೆ ನರಭಕ್ತಿಯೊರಲೋ? ಪರಿಕಿಸುವರೇನವರ್ಗಳನ್ಯೋವ್ಯಶಕ್ತಿಗಳ? ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ