ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
'ಅಂಡಾಂಡಭಂಡ ಸಮ್ಮರ್ ಕ್ಯಾಂಪ್' ಬೇಸಿಗೆಯ ಮಜಾ ಪಡೆಯಲು ವಿಶೇಷ ರುಚಿಗಳ ಅವಿಷ್ಕಾರ. ಹೊಸ ಹೊಸ ದಕ್ಷಿಣ ಭಾರತದ ಸ್ವಾದಿಷ್ಟ ಅಡುಗೆ ತಿಂಡಿಗಳನ್ನು ಮಾಡಲು ಕಲಿಸುವ ಕ್ಯಾಂಪ್. ಬನ್ನಿ ಸಂಪದಿಗರೆ ಸೇರಿ.. ಹೊಸ ಅನುಭವ ಪಡೆಯಿರಿ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೧೮ ಲೇಖನಗಳು
'ಅಂಡಾಂಡಭಂಡ ಸಮ್ಮರ್ ಕ್ಯಾಂಪ್' ಬೇಸಿಗೆಯ ಮಜಾ ಪಡೆಯಲು ವಿಶೇಷ ರುಚಿಗಳ ಅವಿಷ್ಕಾರ. ಹೊಸ ಹೊಸ ದಕ್ಷಿಣ ಭಾರತದ ಸ್ವಾದಿಷ್ಟ ಅಡುಗೆ ತಿಂಡಿಗಳನ್ನು ಮಾಡಲು ಕಲಿಸುವ ಕ್ಯಾಂಪ್. ಬನ್ನಿ ಸಂಪದಿಗರೆ ಸೇರಿ.. ಹೊಸ ಅನುಭವ ಪಡೆಯಿರಿ....
___LINK_OPEN_imageanchor="1" href="http://1.bp.blogspot.com/-dq8-AJp_Ox4/T4qWi07i4NI/AAAAAAAABaQ/7DuGIjOsVec/s1600/DSC00958.JPG"___ ಪಂ. ಸುಧಾಕರ ಚತುರ್ವೇದಿಯವರಿಗೆ ಈಗ ೧೧೬ ವರ್ಷಗಳು. ಬತ್ತದ...
ಆಗಸದಿ ಮೀನುಗೋ ನಕ್ಚತ್ರವ ನೋಡಿ ಖುಷಿ ಪಡಿ ಕೈ ಚಾಚಿ ಬಾಚಿಕೊಳ್ಳ ಹೋಗಬೇಡಿ!! ಕೈಗೆ ಸಿಗದೆ ಆದೀತು ನಿರಾಶೆ!! ತಂಗಾಳಿಯ ಆಸ್ವಾದಿಸಿ ಅದೇ ನನ್ನದಾಗಲಿ ಎಂಬ ಸ್ವಾರ್ಥ ಬೇಡ!! ಉಸಿರು ಕಟ್ಟಿ ಹೋದೀತು!! ಸಿಗಬಹುದು-ಸಿಕ್ತಾರೆ ಅ...
ಋಷಿಯೋರ್ವನು ಗಂಗೆಯಲ್ಲಿ ಮೀಯಲೆಂದು ಬಂದವನು ಅಲ್ಲಿದ್ದ ಗುಂಪೊಂದು ತಮ್ಮ ತಮ್ಮೊಳಗೆ ಕೋಪದಿಂದ ಗಟ್ಟಿಯಾಗಿ ಕಿರುಚಾಡಿಕೊಳ್ಳುತ್ತಿದ್ದುದನ್ನು ನೋಡಿದ. ಅವನು ಹಸಿತ ವದನನಾಗಿ ತನ್ನ ಶಿಷ್ಯರತ್ತ ತಿರುಗಿ ಕೇಳಿದ,"ಜನರೇಕೆ ಕೋಪದ...
ರಾಮ ಮಂದಿರದ ನಿರ್ಮಾಣದ ಕಾರ್ಯಶಾಲೆಯನ್ನು ನಾವು ವೀಕ್ಷಿಸಿದಾಗಲೇ ನಮಗೆ ಅದರ ಭವ್ಯತೆಯ ಅರಿವಾಗುವುದು. ಮಂದಿರದ ಕಂಭಗಳು, ಅದಕ್ಕೆ ಸಂಬಂಧಿಸಿದ ಎಲ್ಲಾ ಪರಿಕರಗಳು ಸಿದ್ಧವಾಗುತ್ತಿವೆ. ಅಲ್ಲಿನ ಮಂದಿರದ ನಿರ್ಮಾಣದಲ್ಲಿ ಹಗಲಿರ...
ಕಳೆದ ವರ್ಷ ರಾಮನ ಮನೆಯಲ್ಲಿ ಒಂದು ಗಬ್ಬಾದ ಹಸು ಮೇಯಲು ಜಂಗಳಿ ದನಗಳ ಜೊತೆಗೆ ಕಾಡಿಗೆ ಹೋದದ್ದು ಮರಳಿ ಮನೆಗೆ ಬರಲೆ ಇಲ್ಲ. ರಾಮನ ತಂದೆ ಭೀಮಯ್ಯ ಮತ್ತು ಆಳುಮಗ ಪರಸಪ್ಪ ಎಲ್ಲ ಕಡೆಗೆ ಹುಡುಕಿ ನೋಡಿದರೂ ಆ ಆಕಳಿನ ಪತ್ತೆಯಾಗಲ...
ಎಂದಾದರೂ ನಮ್ಮಗಳ ಮನೆಯಲ್ಲಿ ಕಾರಣಾಂತರಗಳಿಂದ ಕೇಬಲ್ ಸಂಪಕ್ರ, ದೂರವಾಣಿ ಸಂಪಕ್ರ, ಕಡಿತಗೊಂಡರೆ, ಕಂಪ್ಯೂಟರ್, ಇಂಟರ್ನೆಟ್, ವೊಬೈಲ್ ಸೌಕರ್ಯ ಯಾವುದೂ ಇಲ್ಲವೆಂದಾದರೆ? ಆಗ ನಮ್ಮ ನಿಮ್ಮ ಪರಿಸ್ಥಿತಿ ಊಹಿಸಿಕೊಳ್ಳಲೂ ಅsಸಾಧ್...
ಬಾಳಿನಾ ಹೂತೋಟದೀ ದುಂಬಿಯೊಂದು ಹಾರಿದೇ ಸ್ನೇಹಕಾಗಿ ತಾ ಹುಡುಕಿ ನೊಂದು ಹಾಡಿದೇ (ಪ) ಸ್ನೇಹವೆಂಬ ಹೂವ ಕಾಣದೆ ಬೆಂದ ಹೃದಯವು ನೊಂದಿದೇ ನೊಂದ ಹೃದಯವು ವಿಧಿಯನು ತಾ ನಿಂದಿಸುತಲಿ ನಿಂತಿದೆ (ಪ) ಸಿಕ್ಕಿತೊಂದು ಹೂ ಅದಕೆ ಬಾಳಿ...
ಪುಟ್ಲಿಂಗು: ಅಣ್ಣ ಎತ್ಲಾಗೊಂಟೆ? ಪರ್ಮೇಶಿ: ಅಯ್ಯೋ ಮುಟ್ಟಾಳ, ಯಾವ್ದಾದ್ರೂ ಒಳ್ಳೇಕೆಲ್ಸಕ್ಕೆ ಹೋಗೋವಾಗ ಹಾಗೆಲ್ಲಾ ಕೇಳ್ತಾರೇನೋ? ಪುಟ್ಲಿಂಗು: ತಪ್ಪಾಯ್ತು ಬಿಡಣ್ಣ, ಇನ್ಮೇಲ್ ಕೇಳಾಕಿಲ್ಲ, ಅಂದಂಗೆ ಎಲ್ಲೀಗೊಂಟಣ್ಣ? ಮತ್ತ...
ಈಗೆರಡು ದಿನದಲ್ಲಿ ನಡೆದ ಘಟನೆ ಏಕೊ ಮನಸಿಗೆ ಬೇಸರವೆನಿಸುತ್ತದೆ. ಟೀವಿಗಳಲ್ಲಿ ಬರುತ್ತಿದ್ದ ಸುದ್ದಿ. ತನ್ನ ಮಗುವನ್ನೆ ತಾನು ಕೊಲ್ಲುವುದು ಅದು ಕೊಲ್ಲುವಾಗ ಸಹ ತನ್ನ ಕ್ರೌರ್ಯ ತೋರಿರುವುದು ನೆನೆದಾಗ ನಮ್ಮ ನಾಗರೀಕ ಸಮಾಜ...
ಮಾತು...ಅದು ಪ್ರೀತಿಯ ಮನಸಿನ ಮಾತು,ಹ್ರುದಯ ದಾಟಿ ಬಂದು ತುಟಿಗಳ ಅಂಚಲೆ ನಿಂತ ಮಾತು,ಇನಿಯನ ಮೊಗವ ಕಂಡೊಡನೆ ಮೂಡಿದ ಸಡಗರದ ಮಾತು,ಪ್ರತಿ ಬಾರಿ ಅವನ ಕಂಡೊಡೆ ಹೇಳಬೇಕೆಂದು ಎದೆಗೂಡಲಿ ಬಚ್ಚಿಟ್ಟ ಮಾತು,ಕೊನೆಗೂ ಅದ ಹೇಳುವ ಸಮ...
ಕ್ರೂರ ಜಗತ್ತಿನಲ್ಲಿ ಸಹೃದಯತೆ ಹೊಂದಿರುವುದು ದಿಟ್ಟತನವೇ ಹೊರತು ದೌರ್ಬಲ್ಯವಲ್ಲ. - ಕ್ಯಾಥರೀನ್ ಹೆನ್ಸನ್
ಮತ್ತೆ ಮತ್ತೆ ಎಚ್ಚರಿಸಿತು ಕಂಪಿಸುತ್ತಾ ಬೂಮಿಯ ಚಿತ್ತ, ನಮ್ಮನಡುಗಿಸುತ್ತಾ ಇಲ್ಲಿರುವಸೊತ್ತ , ಉಳೀಸಿಕೊ ಪರಿಸರದ ಸ್ವತ್ತ ನೀ ನಿನ್ನ ಸುತ್ತಾ, ಹೊರಟಿರುವೇಕೆ ಚಂದ್ರನತ್ತ ಇಲ್ಲದನರಸುತ್ತಾ, ಕಲಿಸುತಿದೆ ಮಲಿನತೆಯ ಪಾಟ ಮತ್...
ಪ್ರೀತಿಯ ಸ್ನೇಹಿತರೆ,ಇತೀಚೆಗೆ ನಮ್ಮೆಲರಿಗೂ ತಿಳಿದಿರುವ ಹಾಗೆ ಮೂರು ತಿಂಗಳು ಹಸುಳೆ ಹೆಣ್ಣು ಮಗುವನ್ನು ಅದರ ತಂದೆಯೇ ಕೂಂದ ಘಟನೆ ನಡೆಯಿತು.ಎಂತಹ ಪರಿಸ್ಥಿತಿ ನಮ್ಮಲ್ಲಿ ಉದ್ಬವ ಆಗಿದೆ ಅಂತ ವ್ಯಥೆ ಆಗುತಿದೆ ಕೇವಲ ಹೆಣ್ಣು...
ಏಷ್ಯ ಖಂಡದಲ್ಲೇ ಅತಿದೊಡ್ಡ ಏಕಶಿಲಾ ಪರ್ವತವನ್ನು ತನ್ನೊಡಲಲ್ಲಿ ಹೊಂದಿರುವ, ತುಮಕೂರು ಜಿಲ್ಲೆಯ ಮಧುಗಿರಿ, ನನ್ನ ಹುಟ್ಟೂರು. “ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ” ಎಂಬ ಕವಿವಾಣಿಯಂತೆ ಅಲ್ಲಿಯ ನನ್ನ ಬಾಲ್ಯದ ಮ...
" ಮಗಳೇ ಇಲ್ಲೆ ಹೊರಗೆ ಹೋಗಿ ಬರೋಣ ಏನೋ ತರುವುದಿದೆ " "ಎಂಥಾ ಬಿಸಿಲಮ್ಮ ಸಂಜೆ ಹೋಗೋಣ " ಫೋನ್ ರಿಂಗಾಯಿತು ಮಟ ಮಟ ಮಧ್ಯಾಹ್ನ ಹೊರಟೆ ಬಿಟ್ಟಳು ಭಾವಿ ಅಳಿಯನೊಡನೆ
ಪರಬೊಮ್ಮ ನೀ ಜಗವ ರಚಿಸಿದವನಾದಡದು ಬರಿಯಾಟವೋ ಕನಸೊ ನಿದ್ದೆ ಕಲವರವೋ? ಮರುಳನವನಲ್ಲದೊಡೆ ನಿಯಮವೊಂದಿರಬೇಕು ಗುರಿಗೊತ್ತದೇನಿಹುದೊ? - ಮಂಕುತಿಮ್ಮ
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯಹಿಂದೆ? ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ ಮುಚ್ಚಿಹವು ಸಾಜತೆಯ - ಮಂಕುತಿಮ್ಮ