ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2012

ಸೆಪ್ಟೆಂಬರ್ 2012

೨೭೩ ಲೇಖನಗಳು

ಧೂಮಪಾನ‌ ಎಂದರೆ ದೇಹತ್ಯಾಗ‌

dr p shashikala krishnamurthy ಸೆಪ್ಟೆಂ ೦೨ ಲೇಖನ ೨,೮೮೦ ವೀಕ್ಷಣೆ

ಆಧುನಿಕ ಯುಗದಲ್ಲಿ ಒತ್ತಡ, ಆತಂಕ, ಟೆನ್ಶನ್ ಎಂದು ಒದ್ದಾಡುತ್ತಾ ಇರುವ ಜನರು, ಇಂಥಹ ಮಾನಸಿಕ ಗೊಂದಲಗಳನ್ನು ಹತ್ತಿಕ್ಕುತ್ತಿರುವುದಾದರೂ ಏನು ? ಇದು ಯಾಕೆ ? ಹೇಗೆ ? ಎಂಬುದರ ಬಗ್ಗೆ ಚಿಂತನೆ ಮಾಡದೆ, ಇವೆಲ್ಲದರ ನಿರ್ವಹಣೆ...

ಸಾವು

ku.sa.madhusudan ಸೆಪ್ಟೆಂ ೦೨ ಕವನ ೮೭೨ ವೀಕ್ಷಣೆ

ಮರ ಸಾಯುತ್ತದೆ ಋತುಗಳಿಲ್ಲ ಹಕ್ಕಿಗಳಿಲ್ಲ ಇಂಚರಗಳಿಲ್ಲ ಎಂದು ತಿಳಿದೊಡನೆ. ನೀರು ಸಾಯುತ್ತದೆ ಹರಿವ ಪಾತ್ರ ತುಂಬಿಕೊಳ್ಳುವ ಗಾತ್ರ ದಾಹ ತೀರಿಸುವ ಗುಣ ಕಳೆದುಕೊಂಡೊಡನೆ. ಭೂಮಿ ಸಾಯುತ್ತದೆ ಸುರಿಯಲಾರದಿನ್ನು ಮಳೆ ಬೆಳೆಯಲಾಗ...

ಈ ಗಿಡ ಯಾವುದು ಹೇಳಬಲ್ಲಿರಾ?

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೨ ಲೇಖನ ೪,೪೭೮ ವೀಕ್ಷಣೆ

ಬೆಂಗಳೂರಿನಲ್ಲಿ ಆಯುರ್ವೇದ ಹಾಗೂ ಪಾರಂಪರಿಕ ಔಷಧಿಯ ಕುರಿತು ಸಂಶೋಧನೆ ನಡೆಸುತ್ತಿರುವ ಸಂಸ್ಥೆಯೊಂದರ ತೋಟದಲ್ಲಿ ಕಂಡ ಗಿಡ. ಈ ಗಿಡ ಯಾವುದೆಂದು ಹೇಳಬಲ್ಲಿರಾ?

ಕಥೆ: ಕನಸು

ನಾಗರಾಜ ಭಟ್ ಸೆಪ್ಟೆಂ ೦೨ ಬ್ಲಾಗ್ ೮೮ ವೀಕ್ಷಣೆ

ಮಲ್ಲಿಗೆಪುರದ ಜಾತ್ರೆಯು ಸುತ್ತಲ ಊರುಗಳಲ್ಲೆಲ್ಲ ಜನಪ್ರಿಯವಾದದ್ದು. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯ ಆಚರಣೆಯಲ್ಲಿ ಬದಲಾವಣೆಯಾಗಲೀ ಅಥವಾ ಹೊಸ ಬಗೆಯ ವಿಶೇಷವೇನೂ ಇರದಿದ್ದರೂ ಊರಿನ ಜನರಲ್ಲಿ ಮಾತ್ರ ಜಾತ್ರೆಯ ಉತ್ಸಾಹ...

ಸಂತೋಷದಿಂದಿರೋಣ‌

dr p shashikala krishnamurthy ಸೆಪ್ಟೆಂ ೦೨ ಬ್ಲಾಗ್ ೫೫ ವೀಕ್ಷಣೆ

ಸಂತೋಷದಿಂದಿರೋಣ ಜೀವನದಲ್ಲಿ ಯಶಸ್ಸನ್ನು ಗಳಿಸಿರುವವರು ಹಲವರಾದರೆ, ಜೀವನದಲ್ಲಿ ಸಂತೋಷವನ್ನು ಪಡೆದಿರುವವರು ಇನ್ನು ಕೆಲವರು, ಯಶಸ್ಸು ಹಾಗೂ ಸಂತೋಷ, ಇವೆರಡರ £ಡುವಿನ ಅಂತರದ ಕುತೂಹಲವೇ ? ಯಶಸ್ವೀ ಮನುಜರೆಲ್ಲರೂ ಸಂತೋಷವಾಗ...

ಕೊಡವರ ಆಯುಧ ಪೂಜೆ, ಕೈಲ್‌ಪೊಳ್ದ್

ಐನಂಡ ಪ್ರಭುಕುಮಾರ್ ಸೆಪ್ಟೆಂ ೦೨ ಲೇಖನ ೧,೫೫೨ ವೀಕ್ಷಣೆ

ಸೆಪ್ಟೆಂಬರ್ ತಿಂಗಳು ಸಮೀಪಿಸಿದಂತೆ ಕೊಡಗಿನಲ್ಲಿ ಹಾಗೂ ಕೊಡಗಿನ ಹೊರಗಿರುವ ಕೊಡವರಲ್ಲಿ ತಮ್ಮ ಕ್ಷಾತ್ರಧರ್ಮದ ಕೈಲ್‌ಪೊಳ್ದ್ ಹಬ್ಬವನ್ನು ಆಚರಿಸುವ ಸಂಭ್ರಮ ಮೂಡಲಾರಂಭಿಸುತ್ತದೆ. ಸುಮಾರು ಎರಡು ತಿಂಗಳವರೆಗೆ ಭತ್ತದ ವ್ಯವಸಾ...

ಆಕೆಯ ನಗುವೆಂಬ ಭಾಷೆ

dr p shashikala krishnamurthy ಸೆಪ್ಟೆಂ ೦೨ ಬ್ಲಾಗ್ ೫೯ ವೀಕ್ಷಣೆ

ಆತನ ಪರಿಚಯ ಹೊಸತು. ಉನ್ನತ ಹುದ್ದೆ,ಉನ್ನತ ವಿಚಾರಧಾರೆ,ಆತನ ಜ್ಞಾನ,ನಡೆ,ನುಡಿ,ಧ್ವನಿ,ವ್ಯಕ್ತಿತ್ವ,ನಡವಳಿಕೆ ಎಲ್ಲವೂ ಆಕೆಯನ್ನು ಆಕರ್ಷಿಸಿದ್ದವು. ಆಕೆ ಮೌನಿ,ಮಾತು ಕಡಿಮೆ. ಆಕೆಯ ಬಗ್ಗೆ ಆತ ಹೇಳಿದ್ದು........... ನನ್ನ...

ಮೇಸ್ಟ್ರುಗಳಿಗೊಂದು ನಮನ

ಡಿ.ಎಸ್.ರಾಮಸ್ವಾಮಿ ಸೆಪ್ಟೆಂ ೦೨ ಲೇಖನ ೩,೧೨೮ ವೀಕ್ಷಣೆ

‘ಗುರುವಿನ ಗುಲಾಮನಾಗುವವರೆಗೆ ದೊರೆಯದಣ್ಣ ಮುಕುತಿ’- ದಾಸರು ಬರೆದುದನ್ನು ಹಾಡಾಗಿಸಿ ಬಿತ್ತರಿಸುವ ಆಕಾಶವಾಣಿಯ ಗೀತಾರಾಧನವನ್ನು ಕೇಳಿದಾಗ ಸೆಪ್ಟೆಂಬರ್ ಐದರ ಶಿಕ್ಷಕರ ದಿನಾಚರಣೆಯ ನೆನಪು ಬರುವುದು! ಗುರುವಿನ ‘ಗುಲಾಮ’ನಾಗಬ...

ನಿರ್ಧಾರ ಹಾಗು ಕ್ರುತಿ ನಡುವಿನ ಅಂತರ

dr p shashikala krishnamurthy ಸೆಪ್ಟೆಂ ೦೨ ಬ್ಲಾಗ್ ೩೬ ವೀಕ್ಷಣೆ

ಒಂದು ಮರದ ದೊಡ್ಡ ಕೊಂಬೆಯೊಂದರ ಮೇಲೆ ಆರು ಗಿಳಿಗಳು ಕುಳಿತಿವೆ. ಅವುಗಳಲ್ಲಿ ನಾಲ್ಕು ಗಿಣಿಗಳು ಹಾರಿಹೋಗೋಣವೆಂದು ನಿರ್ಧರಿಸಿದೆ. ಹಾಗಾದರೆ ಉಳಿದ ಗಿಳಿಗಳೆಷ್ಟು ಈ ಪ್ರಶ್ನೆಗೆ ಉತ್ತರ ? ಪ್ರಶ್ನೆ ಬಹಳ ಸುಲಭವೆನಿಸಿದರೂ ಸಹ,...

ಒಳಗುಟ್ಟು

ಹಂಸಾನಂದಿ ಸೆಪ್ಟೆಂ ೦೧ ಬ್ಲಾಗ್ ೭೩ ವೀಕ್ಷಣೆ

ಒಡಲೇಕೆ ಬಡವಾಯ್ತು? ಬಿಳಿಚಿಕೊಂಡಿದೆ ಗಲ್ಲ? ನಡುಗಿಹುದು ಮೈಯೇಕೆ? ಕೇಳುತಿರೆ ಮನದಿನಿಯ ಹುಡುಗಿ "ನಾನಿರುವುದೇ ಹೀಗೆಂದು" ಸಾರಿದಳು ನಿಡುಸುಯ್ದು ಹೊರಳಿ ಕಂಬನಿಯ ಕಣ್ಮರೆಸುತಲಿ ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ)...

ಮಾನ್ಯ ಮಂತ್ರಿಗಳು ಮತ್ತು ಪುಟ್ಬಾಲ್ ಆಟ - ಜಮಾನಾದ ಜೋಕುಗಳು ೧೯

ಶ್ರೀಧರ್ ಬಂಡ್ರಿ ಸೆಪ್ಟೆಂ ೦೧ ಬ್ಲಾಗ್ ೪೫ ವೀಕ್ಷಣೆ

ಒಮ್ಮೆ ಮಂತ್ರಿಯೊಬ್ಬರು ಹೊಸದಾಗಿ ಕಾಲ್ಚೆಂಡು (ಪುಟ್ಬಾಲ್) ಆಟನೋಡಲು ಹೋದರು. ಮಂತ್ರಿಗಳು ಬಂದ ಹುರುಪಿನಲ್ಲಿ ಎರಡೂ ಟೀಮಿನವರು ಬಹಳ ಉತ್ಸಾಹದಿಂದ ಆಟ ಆಡಿದರು. ಚೆಂಡನ್ನು ಈ ಕಡೆಯಿಂದ ಆ ಕಡೆಗೆ ಒದೆಯುವುದೇನು ಮತ್ತು ಗೋಲ್...

' ಅಪರಿಚಿತ '(ಕಥೆ) ಭಾಗ 9

ಹನುಮಂತ ಅನಂತ ಪಾಟೀಲ ಸೆಪ್ಟೆಂ ೦೧ ಬ್ಲಾಗ್ ೬೬ ವೀಕ್ಷಣೆ

ಕಾರಿನ ಡಿಕ್ಕಿಯೊಳಗೆ ಮೃತನ ಬಟ್ಟೆ ಬರೆಗಳನ್ನು ಇಟ್ಟು ಬಂದು ಡ್ರೈವರನ ಪಕ್ಕದ ಸೀಟಿನಲ್ಲಿ ಆಂಜನೇಯ ಆಸೀನನಾದ. ಹಿಂದಿನ ಸೀಟಿನಲ್ಲಿ ಸುಸ್ರತ್ ಅಲಿ ಮತ್ತು ಮಂಜಪ್ಪ ಗೌಡರು ಆಸೀನರಾದರು. ಕಾರು ತನ್ನ ಪಯಣ ಮುಂದುವರಿಸಿತು. ಅಕ್...

ಪೌಷ್ಠಿಕಾಂಶ ಮತ್ತು ಸೌಂದರ್ಯ ಪ್ರಜ್ಞೆ

ಅಬ್ದುಲ್ ಲತೀಫ್ ಸಯ್ಯದ್ ಸೆಪ್ಟೆಂ ೦೧ ಲೇಖನ ೫೨೪ ವೀಕ್ಷಣೆ

ಗುಜರಾತ್ ದೇಶದ ಅತ್ಯಂತ ಮುಂದುವರಿದ ರಾಜ್ಯ. ಇತರೆ ರಾಜ್ಯಗಳಿಗೆ ಮಾದರಿ ರಾಜ್ಯ, ಗುಜರಾತ್ ನ ಅಮೋಘ ಸಾಧನೆಗೆ ನರೇಂದ್ರ ಮೋದಿಯ ನಾಯಕತ್ವ ಕಾರಣ, ಹಾಗೆ, ಹೀಗೆ ಎಂದು ಪುಂಖಾನು ಪುಂಖವಾಗಿ ಪ್ರಶಂಸೆಗಳು ಮೊಳಗಿದವು. ಈ ಪ್ರಶಂಸೆ...