ಸುಲಭ-ಕಷ್ಟ
ಬಹು ಸುಲಭವಾಗಿ ದಕ್ಕಿದಳು ಕವಿತಾಬಹಳ ಕಷ್ಟಪಟ್ಟರೂ ದಕ್ಕಲೇ ಇಲ್ಲ ಕವಿತೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೭೩ ಲೇಖನಗಳು
ಬಹು ಸುಲಭವಾಗಿ ದಕ್ಕಿದಳು ಕವಿತಾಬಹಳ ಕಷ್ಟಪಟ್ಟರೂ ದಕ್ಕಲೇ ಇಲ್ಲ ಕವಿತೆ
ಅಲರಾಂ ಹೊಡೆದು ಇವನನ್ನು ಎಬ್ಬಿಸುವುದು ಬಲು ಅಪರೂಪಕಾರಣಬಹಳ ಸಲ ಇವನೇ ಅದನ್ನು ಹೊಡೆದು ಮಲಗಿಸಿ ಬಿಡುತ್ತಾನೆ ಅಲರಾಂ ಹೊಡೆದ್ರೆ ಅಲ್ಲ ಯಾಕೆ ಹೊಡೀತಿದು ಅನ್ನಬಹುದು ಒಂದ್ವೇಳೆ ಹೊಡೆಯದಿದ್ರೆ ಅನ್ನಬಹುದು ಆರಾಂ ಆರಾಂ
ಆಸೆರೈತನ ಕಷ್ಟಕ್ಕೆ ಮಳೆಯಾಗಿ ಸುರಿವಾಸೆಭಕ್ತನ ಕಷ್ಟಕ್ಕೆ ದೈವನಾಗಿ ಹರಸುವಾಸೆಹೂವಿನ ಕಷ್ಟಕ್ಕೆ ದುಂಬಿಯಾಗಿ ಮೈದಡುವಾಸೆದುಂಬಿಯ ಕಷ್ಟಕ್ಕೆ ಹೂವಾಗಿ ಮೈಯೊಡ್ಡುವಾಸೆಹಸುಗೂಸಿನ ಕಷ್ಟಕ್ಕೆ ತಾಯಾಗಿ ಸಲಹುವಾಸೆಹಸಿದವರ ಕಷ್ಟಕ್ಕ...
ಫೇಸ್ ಬುಕ್ ತೆಗೆದಾಗಲೆಲ್ಲ ಅಲ್ಲಿ ಬರೆದಿರುತ್ತದೆWhat's on ur mind?ಖಂಡಿತವಾಗಿಯೂ ಅಲ್ಲಿ ಏನೂ ಇಲ್ಲನಿಮ್ಮ ತಲೆಯಲ್ಲಿ ಏನೆದಿಯೋ ಅದೇ ಇದೆಒಂದು ಗ್ಯಾರಂಟಿಖಂಡಿತ ಅದು ಕಾಲಿಯಂತೂ ಇಲ್ಲಖಾಲಿಯಿಲ್ಲವೆಂದ ಮಾತ್ರಕ್ಕೆ ಅದು ಪ...
ಮೊದಲೆಲ್ಲ "ಕಾಲ ಕಳೆದು" ಹೋಗುತ್ತಿದ್ದೆಈಗ ಕಾಲವೇ ಕಳೆದು ಹೋಗುತ್ತಿದೆಈಗೆ ಕಳೆದು ಹೋಗುತ್ತಿರುವ ಕಾಲದೊಳಗೆಕಳೆದು ಹೋಗಿರುವ ನನ್ನನ್ನು ಹುಡುಕುತ್ತೇನೆಕಳೆದು ಹೋದ ಆ ನಾನು ಸಿಗುವವರೆಗೆ
ಮೊದಲೆಲ್ಲ ಅವಳ ಬಳಿಗೆ ನನ್ನ ಕಾಲೇ ಹೋಗುತ್ತಿತ್ತುಈಗಲೂ ಅವಳ ಬಳಿಗೆ ನನ್ನ callಏ ಹೋಗುತ್ತಿದೆ
ಒಮ್ಮೊಮ್ಮೆ ಏನೆಲ್ಲಾ ಹೊಳೆದುಬಿಡುತ್ತದೆ ಮನಸ್ಸಿನಲ್ಲಿರಾತ್ರಿಯ ನೀಲಾಕಾಶದಲ್ಲಿ ತಾರೆಗಳು ಹೊಳೆಯುವ ಹಾಗೆಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲಅಮವಾಸೆಯ ನಡುಗತ್ತಲ ರಾತ್ರಿಯ ಹಾಗೆ.....
ನೀವು ಕವಿಯಾದರೆ ನಾನು ಕಿವಿಯಾಗುತ್ತೇನೆನೀವು ಚಿತ್ರವಾದರೆ ನಾನು ಕಣ್ಣಾಗುತ್ತೇನೆನೀವು ಅನ್ನವಾದರೆ ನಾನು ಹಸಿವಾಗುತ್ತೇನೆನೀವು ನೀರಾದರೆ ನಾನು ಬಾಯಾರುತ್ತೇನೆನೀವು ಗಾಳಿಯಾದರೆ ನಾನು ಉಸಿರಾಗುತ್ತೇನೆನೀವು ದೇವರಾದರೆ ನಾನ...
ಈ ಹುಡುಗಿಯರೇ ಹೀಗೆಬೇಕೆಂದಾಗ ಬರುವುದಿಲ್ಲಬೇಡವೆಂದಾಗ ಬಿಡುವುದೇ ಇಲ್ಲಈ ಕಾಲದ ಮಳೆಯ ಹಾಗೆಕಾಯುತ್ತಿರುವಾಗ ಬರುವುದಿಲ್ಲಬೇಡವೆಂದಾಗ ಸುರಿಯುತ್ತಲೇಇರುತ್ತದಲ್ಲ ಮಳೆ, ಹಾಗೆ.ಬಿಟ್ಟು ಹೋದ ಮೇಲೆ ಇನ್ನೇನು ನೀರ(ವ) ಮೌನಮತ್ತೆ...
ನನ್ನದು ಮೌನದ ಮಾತುಅವಳದು ಮಾತಿನ ಮೌನನನ್ನ ಮಾತು ಅವಳ ಮೌನದಷ್ಟು ವಿರಳಅವಳ ಮೌನ ನನ್ನ ಮಾತಿನಷ್ಟು ಸರಳಅವಳು ಕೇಳುತ್ತಾಳೆ 'ಯಾಕೀ ಮೌನ'?ನಾನು ಕೇಳುತ್ತೇನೆ 'ಯಾಕೀ ಮಾತು'?ಅವಳ ಪ್ರಶ್ನೆಗೆ ನನ್ನ ಮೌನವೇ ಉತ್ತರನನ್ನ ಪ್ರಶ್ನ...
ಇದು ನನ್ನ ಪುಸ್ತಕಬರಹ ಮಾತ್ರ ಅವಳದುಅವಳು ಏನು ಬರೆಯುತ್ತಾಳೋ ಏನೋ?ಚುಟುಕವೋ, ಕವಿತೆಯೋ, ಕತೆಯೋ, ಕಾದಂಬರಿಯೋ....ಇದು ಅವಳ ಪುಸ್ತಕಬರಹ ಮಾತ್ರ ನನ್ನದುಅವಳು ಏನಾದರೂ ಬರೆಯಲಿನಾನಂತೂ ತೀರ್ಮಾನಿಸಿಬಿಟ್ಟಿದ್ದೇನೆಏನನ್ನೂ ಬರೆ...
ಗುರುನಾಥರು ದೇವಸನ್ನಿಧಿಯಲ್ಲಿ ಉಪಸ್ಥಿತರಿದ್ದಾಗ ಈಶ್ವರನಿಗೆ ಲಕ್ಷ ಬಿಲ್ವಾರ್ಚನೆಯ ಮಾತು ಬಂತು. ಈಶ್ವರನಿಗೆ ಲಕ್ಷ ಬಿಲ್ವಾರ್ಚನೆಯನ್ನು ಮಾಡಿಸುವ ಹೊಣೆ ಹೊತ್ತ ಮಹಾನುಭಾವರು ಈ ವಿಚಾರವನ್ನು ಗುರುನಾಥರಲ್ಲಿ ಪ್ರಸ್ತಾಪಿಸಿದ...
ಸುನಾಮಿ,ತನ್ನಮೈಮೇಲಿನ ಕೊಳೆ ಹೆಚ್ಚಾಗಿ,ಭೂತಾಯವ್ವ ಮೈ ಕೊಡವಿಕೊಂಡಾಗ!!ಭೂಕಂಪ,ಮನೆಯಲ್ಲಿ ಜಗಳ ಹೆಚ್ಚಾಗಿ,ಮನೆಯಾಕೆಲಟ್ಟಣಿಗೆಯನೆತ್ತಿಕೊಂಡಾಗ!! --ಸಂತು
ಈ ದಿನ ನನಗೆ ತುಂಬಾ ತುಂಬಾ ಸಂತೋಷವನ್ನು ಕೊಡುತ್ತದೆ..ಎಕೆಂದರೆ ನಾನು ಈ ದಿನ ನನ್ನಗುರುಗಳನ್ನುನೆನೆಸಿಕೊಂಡು ಖುಶಿಪಡುತ್ತೇನೆಹಾಗೂ ಮನದಲ್ಲಿಯೇ ಕೃತಜ್ಣತೆಯನ್ನು ಅರ್ಪಿಸುತ್ತೇನೆ....ನಿಜವಾಗಲೂ ನಾನು ಅವರನ್ನು ನನ್ನಹೆಜ್ಜ...
ಹಂಪೆಯ ಅರಸರ ಕ್ಷಾತ್ರದ ತೇಜಕೃಷ್ಣದೇವರಾಯರ ಶೌರ್ಯದ ಓಜಹುಲಿಯನು ಹೊಯ್ದ ಹೊಯ್ಸಳ ರಾಜಕೊಡವರ ಸೇನೆಯ ಸಿಂಹದ ನಾದಕೊಡಗಿನ ಕಲಿಗಳ ರಣದುನ್ಮಾದಓಬವ್ವೆಯ ವೈರಿಯ ರಣ ಚಂಡಾಟಮದಕರಿ ಘುಟುರಿನ ದುರ್ಗದ ಕೋಟೆಕಂಪಲಿ ಕೋಟೆ ಶೌರ್ಯದ ಧಾಮ...
ಪ್ರೀತಿ ಇಲ್ಲದ ಮೇಲೆ ! ಪ್ರೀತಿ ಇಲ್ಲದ ಮೇಲೆ ಇರುವುದೆಲ್ಲಾ ಬರಿ ಶೂನ್ಯ ಈ ಜಗವು ಶೂನ್ಯ ಜಗದಲ್ಲಿರುವುದು ಶೂನ್ಯ ಪ್ರೀತಿ ಇಲ್ಲದ ಮೇಲೆ ಅಳಿಸಿದ ಸಂಬಂಧ ಸಂಬಂದ ಅಲ್ಲ ಅದು ಬರೀ ಬಂಧ ಈ ಬಂಧ ಕಳಚಲು ಇದೆ ಸಮಾಜದ ಬಂಧ ಬಂಧಗಳ ನ...
ನಿನ್ನಬಗ್ಗೆನನಗಿರುವಒಲವನುಅಕ್ಷರಗಳಲಿಕಟ್ಟಿಕೊಡಹೋಗುತ್ತೇನೆ,ಪ್ರತಿ ಬಾರಿಶಬ್ಧಗಳೇಖಾಲಿಎದೆ ಮಾತ್ರಭಾರ.......++++++++++++ನೀನನ್ನತೊರೆದುಹೋದತೊರೆಯತೀರದಹಾದಿಯಲಿಇನ್ನೂಕಾಯುತ್ತಿದ್ದೇನೆ..........
ಶ್ರೀಧರಾಮೃತ ವಿಶೇಷ! ೧. ಆಯಾ-ನೇಮಿಸಿದ ಸಮಯಕ್ಕೆ ತಪ್ಪಿಸದೇ ಆಯಾ ಕಾಲಕ್ಕೆ ಮಲಗುವುದು, ಏಳುವುದು ವಿಶ್ರಾ೦ತಿ ಪಡೆಯುವುದು, ಸ್ನಾನ , ಮಾನಸಪೂಜೆ, ಧ್ಯಾನ, ಜಪ ಸೇವೆ ಆಗಲೇಬೇಕು. ಒ೦ದರಲ್ಲಿ ಬೇಸತ್ತು ಹೋದರೆ ಮತ್ತೊ೦ದರಲ್ಲಿ...
ಪ್ರೀತಿ,ಪ್ರೇಮ,ಸ್ನೇಹ,ಹೊಂದಾಣಿಕೆ,ಆತ್ಮೀಯತೆ,ಪರಸ್ಪರ ವಿಶ್ವಾಸ,ನಂಬಿಕೆ....ಇವೆಲ್ಲಾ ಇದ್ದಲ್ಲಿ ಜೀವನ ಎಷ್ಟು ಮಧುರ! ಕೆಲವರನ್ನು ಕಂಡೊಡನೆ ಏನೋ ಆತ್ಮೀಯತೆ,ಒಲವು,ನಮ್ಮವರು ಎಂಬ ಭಾವನೆ.ಅವರಿಗಾಗಿ ಮಿಡಿಯುವ ಮನ,ಬಡಿಯುವ ಹೃ...
ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ | ರಾಗ ದ್ವೇಷಗಳೂ ಭಕ್ತಿ ನವರಸಗಳೂ ಭಕ್ತಿ ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ || ..315 ತಿನಿಸ ಕಂಡೊಡನೆ ಹಸಿವು ಹಿಂಗುವುದೆ ಜಠರಾಗ್ನಿ...