ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2012

ಸೆಪ್ಟೆಂಬರ್ 2012

೨೭೩ ಲೇಖನಗಳು

ಬದಲಾವಣೆಯ ಗಾಳಿ

ತೇಜಸ್ವಿ .ಎ. ಸಿ ಸೆಪ್ಟೆಂ ೧೧ ಬ್ಲಾಗ್ ೭೮ ವೀಕ್ಷಣೆ

ಬದಲಾವಣೆಯ ಗಾಳಿ ಬದುಕ ತಿರುವುಗಳ ಹಿಂದೆ ಮರೆಮಾಚಿವೆ ಮುಖಗಳು ನಾವು ಕಂಡಿರದ ಒಳಮುಖಗಳ ನಿಜ ದರುಶನವಿತ್ತು ಸಂಬಂಧದ ಸಂಕೋಲೆಗಳ ಸಡಿಲತೆಯ ತಿಳಿಸುತ್ತ ನವವಾಸ್ತವವ ತೋರಿ, ಸಂಬಂಧದ ಸೂಕ್ಷ್ಮತೆಯನು ದ್ವಂದ್ವದಲಿ ಸಿಲುಕಿಸಿ, ಮೃ...

ಒಂಬತ್ತು-ಹನ್ನೊಂದು ಕಳೆದು ಹನ್ನೊಂದು !

ಶ್ರೀನಾಥ್ ಭಲ್ಲೆ ಸೆಪ್ಟೆಂ ೧೧ ಲೇಖನ ೯೨೮ ವೀಕ್ಷಣೆ

ಮುಂಜಾನೆಯೂ ನಿಂತಿದ್ದವು ಕಂಬಗಳೆರಡು ಬೆಳಕಿನ ಕಿರಣಗಳ ತೂರಿಬಿಡುತಲಿ ನಿತ್ಯೋತ್ಸವದಂತೆ ಹಕ್ಕಿಗಳು ಗೂಡುಗಳ ಸೇರುತ್ತಿದ್ದವು ಅರಿವಿಲ್ಲದೆ, ಗೂಡ ಕೆಡಿಸುವ ಹಕ್ಕಿ ಬರುತ್ತಲಿದೆ ಎಂದು ನಿಂತಿದ್ದವೋ ಎರಡು ಕಂಬಗಳು ಬಿಮ್ಮನೆ ಬ...

ವಿದ್ವತ್ತಿನ ತವರು

ಜಯಪ್ರಕಾಶ‌ ಸೆಪ್ಟೆಂ ೧೧ ಕವನ ೪೫೦ ವೀಕ್ಷಣೆ

ಮಾಹಿತಿ ಜಾಲದ ತಾಂತ್ರಿಕ ಪುತ್ರರ ತಾರ್ಕಿಕ ಯುಗದ ಯಾಂತ್ರಿಕ ಶರಣರ ತರ್ಕಕೆ ಸಿಗದ ತತ್ರಾಂಶ ಸಂಭೂತರ ನಿಃಸ್ತಂತು ಲೋಕದ ಲೌಕಿಕ ನಿಪುಣರ ನಮ್ಮಯ ನಾಡು ಹೆಮ್ಮೆಯ ಚತುರರ ವಿಶ್ವದ ವಿಸ್ಮಯ ವಿದ್ವತ್ತಿನ ತವರು ಜೈವಿಕ ತಂತ್ರದ ಮಾ...

ಮಗದಷ್ಟು ನಾನೋ ಕತೆಗಳು

ಮಹಮ್ಮದ್ ಹುಸೇನ್ ಎನ್ ಸೆಪ್ಟೆಂ ೧೧ ಲೇಖನ ೨,೨೬೧ ವೀಕ್ಷಣೆ

ಕೊರತೆ ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾ...

ಅಸ್ತಂಗತ

ಜಯಂತ್ ರಾಮಾಚಾರ್ ಸೆಪ್ಟೆಂ ೧೧ ಬ್ಲಾಗ್ ೬೭ ವೀಕ್ಷಣೆ

ಸಾಗರದ ಅಂಚಿನಲ್ಲಿ ಮುಳುಗುತಿರುವ ನೇಸರನು ಗಹಗಹಿಸಿ ನಕ್ಕು ನುಡಿಯುತಿರುವನು ಜಗವ ನೋಡಿ ಅಸ್ತಂಗತನಾಗುವ ನನ್ನ ನೋಡಿ ಆನಂದದಿ ಸಂಭ್ರಮಿಸುತ ನೋಡುತಿರುವ ಮೂಢ ಜನರೇ... ಸತ್ಯದ ಅರಿವಿಲ್ಲ ನಿಮಗೆ, ಮಿಥ್ಯದಿ ಬದುಕ ಸವೆಸುತಿಹಿರ...

ಅವಳಿಲ್ಲದ ಆ ದಿನ.....

ಗಣಪತಿ ಭಟ್, ಧರ್ಮಶಾಲಾ ಸೆಪ್ಟೆಂ ೧೧ ಕವನ ೩೭೪ ವೀಕ್ಷಣೆ

ಹೃದಯ ಬಡಿತವೂ ಸದ್ದಾದ ಹಾಗೆ ನೀರವತೆಯ ಮೃದಂಗ ಮೀಟಲು ಕಡಲೇ ಸ್ತಬ್ಧವಾದ ಭಾವ.... ಚೈತ್ರದ ಮಾಧುರ್ಯ ಮರೆಯಾದಂತೆ ದೃಷ್ಟಿ ವಿಮುಖವಾಗಿ ದಿಗಂತದಲ್ಲೊಂದು ಅವಳ ಛಾಯೆ ಮೂಡಿ ಮಾಯವಾಯಿತೋ ಎಂಬ ಅಸ್ಪಷ್ಟ ಕಲ್ಪನೆಯಲ್ಲಿ ವಿರಹದ ಸ್ಮ...

ನಗುವೆ೦ಬ ಬೆಳಕು..

ವಿಶ್ವನಾಥರಡ್ಡಿ ಬಿ. ಎಚ್. ಸೆಪ್ಟೆಂ ೧೧ ಕವನ ೭೨೦ ವೀಕ್ಷಣೆ

ದೀಪವೊ೦ದು ಉರಿಯಿತೆ೦ದು ಬೆಳಕು ಹಬ್ಬಿ ನಗುತಿರಲು ಕತ್ತಲೆಗೆ ಸಾವಲ್ಲವೇ. ಆಕಾಶದ ಕತ್ತಲಲ್ಲಿ ನಕ್ಷತ್ರಗಳು ಮತ್ತಿನಲ್ಲಿ ಮತ್ತೆ ಮತ್ತೆ ಮಿನುಗುತಿರಲು ದ್ರಷ್ಟಿಗಳಿಗೆ ನೆಲೆ ಎಲ್ಲಿವೆ.. ನದಿಯಾಚೆ ದಡದ ಊರಿನಲ್ಲಿ ಸಾಲು ದೀಪಗ...

ಕಾಲದ ಚಕ್ರ (ಶ್ರೀ ನರಸಿಂಹ 48)

ಸತೀಶ ಎನ್ ಸೆಪ್ಟೆಂ ೧೧ ಬ್ಲಾಗ್ ೧೨೪ ವೀಕ್ಷಣೆ

ಕಾಲವೆಂಬುವುದದಕೆ ಆದಿ,ಅಂತ್ಯಗಳೆಂಬುವುದಿಲ್ಲ ಎಲ್ಲದಕೂ ಸಾಕ್ಷಿಯಾಗಿಯೂ ಕಾರಣವದೇನಾಗಿಲ್ಲ ಜಗದ ಈ ಸೃಷ್ಟಿಗೂ ಮುನ್ನ,ಸ್ಥಿತಿಯಲ್ಲಿ,ನಂತರವು ಕಾಲದ ಇರುವೆಂಬುವುದದು ಎಂದಿಗೂ ಶಾಶ್ವತವು ಕಾಲವೆಂಬುವುದನು ಎದುರಿಸಿ ನಿಂತವರಾರಿ...

'ಮಾಟುಂಗಾ ಕನ್ನಡಿಗ್ರು ಯಾವುದರಲ್ಲೂ ಕಡಮೆ ಇಲ್ಲ' !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೧೧ ಲೇಖನ ೧,೧೦೩ ವೀಕ್ಷಣೆ

ಇಲ್ಲಿ ನೋಡಿ, ಈ ಅಪರೂಪದ ಫೋಟೋನ ! ಯಾರ್ಯಾರು ಇದಾರೆ ಅಂತಾ ! ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಮತ್ತು 'ಆಶಾ ನಿರಾಶ,' ಕನ್ನಡ ಚಿತ್ರ ನಿರ್ಮಾಪಕ', ನಮ್ಮ ಶ್ರೀ. ವೆಂಕಟ್ರಾಮ್ ರವರು ಸಹಿತ... ಮೊಟ್ಟಮೊದಲನೆಯದಾಗಿ, ನಾನು,...

ತಿರುಕನ ಕನಸು - ‍ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ (tirukana kanasu)

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಸೆಪ್ಟೆಂ ೧೦ ಬ್ಲಾಗ್ ೪,೯೪೨ ವೀಕ್ಷಣೆ

ಕನ್ನಡದ ಪ್ರಾಥಮಿಕ ಶಾಲಾ ಪಠ್ಯವಾಗಿ 1950 ರ ದಶಕದಿಂದ 1990 ದಶಕದ ವರೆಗೂ ಇದ್ದಿರಬಹುದಾದ ‘ತಿರುಕನ ಕನಸು’ ಒಂದು ಅದ್ವಿತೀಯ ಮಕ್ಕಳ ಹಾಡು. ಇದರ ಕರ್ತೃ: ಮುಪ್ಪಿನ ಷಡಕ್ಷರಿಗಳು, ಕೊಳ್ಳೇಗಾಲದವರು. 16ನೇಯ ಶತಮಾನದಲ್ಲಿ ಕಂಡ...

ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೫

ಶ್ರೀಧರ್ ಬಂಡ್ರಿ ಸೆಪ್ಟೆಂ ೧೦ ಬ್ಲಾಗ್ ೯೭ ವೀಕ್ಷಣೆ

ಭಾರತಕ್ಕಾಗಿ ಮೂರು ಯೋಜನೆಗಳು ನನ್ನ ಆತ್ಮೀಯ ಸ್ನೇಹಿತರೆ, ಮೂರು ಸಾವಿರ ವರ್ಷಗಳ ನಮ್ಮ ಜನರ ಇತಿಹಾಸದಲ್ಲಿ ಜಗತ್ತಿನ ಎಲ್ಲ ಜನರು ನಮ್ಮ ಮೇಲೆ ದಾಳಿ ಮಾಡಿದ್ದಾರೆ, ನಮ್ಮ ಭೂಮಿಗಳನ್ನು ವಶಪಡಿಸಿಕೊಂಡಿದ್ದಾರೆ, ಮತ್ತು ನಮ್ಮ ಮ...

ನಾನೆಷ್ಟರವನು ??

ಸಂತೋಷ್ ಮೂಲಿಮನಿ ಸೆಪ್ಟೆಂ ೧೦ ಕವನ ೬೪೭ ವೀಕ್ಷಣೆ

ಇಂದು ಬಂದುನಾಳೆ ಹೋಗುವ ಹುಲುಮಾನವ ನಾನು,ಎಷ್ಟರವನು?ಈ ವಿಶಾಲ ವಿಶ್ವದ ಮುಂದೆನಾನೆಷ್ಟರವನು ?? ಬೆಳೆಯಬುಹುದೆನೋ ನಾನುನನ್ನೆಣಿಕೆಯ ಫಲದ ಕುಣಿಕೆಗಳು ಸಿಗುವ ತನಕ !ಆದರೆ ಈ ಜಗದ ಅಗಾಧ ವಿಸ್ಮಯದ ಮುಂದೆ ನಾನೆಷ್ಟರವನು?? ಜನ ಮ...

ಮೂಢ ಉವಾಚ - 159

kavinagaraj ಸೆಪ್ಟೆಂ ೧೦ ಬ್ಲಾಗ್ ೬೦ ವೀಕ್ಷಣೆ

ದುರ್ಜನರ ಸಂಗವದು ರಾಗದ್ವೇಷಕೆ ದಾರಿ ಒಳಕರೆಗೆ ಕಿವುಡಾಗಿ ಬೀಳುವರು ಜಾರಿ | ಕುಜನರಿಂ ದೂರಾಗಿ ಸುಜನರೊಡನಾಡೆ ಮೇಲೇರುವ ದಾರಿ ಕಂಡೀತು ಮೂಢ || .317 ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ ರುದ್ರಾಕ್ಷಿ ಸರವೇಕೆ ಜಪಮಣಿಯು...

ಧಾವಂತ -ಜೀವಂತ

ಪ್ರೇಮಾ ಎಸ್ ಸೆಪ್ಟೆಂ ೧೦ ಬ್ಲಾಗ್ ೪೯ ವೀಕ್ಷಣೆ

ಇದೆ ಪಟಾಕಿಗಳ ರಾಶಿಇದೇ ಶಿವಕಾಶಿಹೊಟ್ಟೆಪಾಡುದಾರಿಯಿಲ್ಲ ಅನ್ಯಉಳ್ಳವರಿಗೆ ಹಬ್ಬತುಂಬಲು ಹಾಸ ನಭದಲಿ ಬಣ್ಣ ಬಣ್ಣದ ಚಿತ್ತಾರಬದುಕಾಯ್ತು ಛಿದ್ರನಿರ್ಲಕ್ಷ್ಯ , ಲಕ್ಷ ಲಕ್ಷಗಳಿಸೋ ಧಾವಂತಸುಟ್ಟು ಕರಕಲು ಜೀವಂತಸಾವು ನೋವಿನ ನರಳ...

ನನ್ನ ಶಾಲೆ

Siddaram Korpalli ( ಸಿದ್ದರಾಮ ಏನ್. ಕೊರಪಳ್ಳಿ) ಸೆಪ್ಟೆಂ ೧೦ ಕವನ ೧,೮೦೩ ವೀಕ್ಷಣೆ

ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಠಿಗಳಿಗೆ ಅರ್ಪಣೆ ನಾನು ಕಲಿತ ಶಾಲೆ ಬಸವ ಸಮಿತಿ ಅಲ್ಲಿ ಎಲ್ಲರು ಇರ...

ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ ಚಿತ್ತಾಪುರ್, ಗುಲ್ಬರ್ಗ, ಕರ್ನಾಟಕ, ಭಾರತ

Siddaram Korpalli ( ಸಿದ್ದರಾಮ ಏನ್. ಕೊರಪಳ್ಳಿ) ಸೆಪ್ಟೆಂ ೧೦ ಕವನ ೬೧೦ ವೀಕ್ಷಣೆ

ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಠಿಗಳಿಗೆ ಅರ್ಪಣೆ ನಾನು ಕಲಿತ ಶಾಲೆ ಬಸವ ಸಮಿತಿ ಅಲ್ಲಿ ಎಲ್ಲರು ಇರ...

ಅಮುಲ್ ಪೌಡರ್

ಚೇತನ್ ಕೋಡುವಳ್ಳಿ ಸೆಪ್ಟೆಂ ೧೦ ಬ್ಲಾಗ್ ೭೭ ವೀಕ್ಷಣೆ

ಸಣ್ಣವರಿದ್ದಾಗ ಅಮ್ಮ ಸೌದೆ ತರಲೋ ಇಲ್ಲ ಎತ್ತಿಗೆ ಮುಸುರೆ ಕೊಡಲು ಹೋದಾಗ, ಕದ್ದು ತಿನ್ನಲು ಅಡಿಗೆ ಮನೆಗೆ ಹೋಗಿ ಡಬ್ಬಿಯನ್ನು ಜಾಲಾಡುತ್ತಿದ್ದಾಗ ಕೋಡುಬಳೆಯೋ, ಕರ್ಜಿಕಾಯಿಯೋ, ಶಂಕರಪಾಳವೋ ಖಾಲಿಯಾಗಿದ್ದರೆ ಸಿಗುತ್ತಿದ್ದ ತ...

ಭಾರತದಲ್ಲಿ ಹಾಲಿನ ಕ್ರಾಂತಿಯ ಹರಿಕಾರ ಡಾ. ಕುರಿಯನ್ ವರ್ಗಿಸ್ ಇನ್ನಿಲ್ಲ

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೦೯ ಲೇಖನ ೨,೭೫೯ ವೀಕ್ಷಣೆ

'ಹಾಲಿನ ಕ್ರಾಂತಿಯ ಹರಿಕಾರ' ೯೦ ರ ಹರೆಯದ 'ಡಾ. ವರ್ಗಿಸ್ ಕುರಿಯನ್', ಗುಜರಾಥಿನ ನಾಡಿಯಾಡ್ ನ, ಪಟೇಲ್ ಯೂರೊಲಾಜಿಕಲ್ ಆಸ್ಪತ್ರೆಯಲ್ಲಿ ರವಿವಾರ, (೦೯-೦೯-೨೦೧೨) ಮುಂಜಾನೆ, ೧-೧೫ ಕ್ಕೆ ನಿಧನರಾದರು. ದೀರ್ಘಕಾಲದಿಂದ ಬಳಲಿದ...

ಯೋಚಿಸಲೊ೦ದಿಷ್ಟು... ೫೯

ksraghavendranavada ಸೆಪ್ಟೆಂ ೦೯ ಬ್ಲಾಗ್ ೫೭ ವೀಕ್ಷಣೆ

೧. ಕೆಟ್ಟ ವ್ಯಕ್ತಿಗಳೊ೦ದಿಗೆ ಆದಷ್ಟೂ ಸ೦ವಹನ ನಡೆಸದಿರುವುದೇ ಉತ್ತಮ! ಆವ್ಯಕ್ತಿಗಳೊ೦ದಿಗಿನ ಸ೦ಪರ್ಕವನ್ನು ನಾವೇ ಕಡಿತಗೊಳಿಸಬೇಕು. ೨. ನಿಸ್ವಾರ್ಥ ಪ್ರೇಮ ದೈವ ಸಾಕ್ಷಾತ್ಕಾರಕ್ಕೆ ದಾರಿ! ೩. ಮನಸ್ಸೆ೦ದರೆ ಒ೦ದು ಮಗುವಿದ್ದ...