ಥೋ... ಚಿ
ಥೋ... ಚಿ ಬರೆಯುವ ಆಸೆ ಬಹಳ,ಬಹಳಷ್ಟು ಸಲಏನೂ ತೋಚುವುದೇ ಇಲ್ಲತೋಚಿದ್ದನ್ನೆಲ್ಲಾ ಬರೆಯಲುಆಗುವುದೂ ಇಲ್ಲಬರೆಯಬಹುದು, ಆಗ ನಿಮ್ಮ ಪ್ರತಿಕ್ರಿಯೆಥೋ... ಚಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೭೩ ಲೇಖನಗಳು
ಥೋ... ಚಿ ಬರೆಯುವ ಆಸೆ ಬಹಳ,ಬಹಳಷ್ಟು ಸಲಏನೂ ತೋಚುವುದೇ ಇಲ್ಲತೋಚಿದ್ದನ್ನೆಲ್ಲಾ ಬರೆಯಲುಆಗುವುದೂ ಇಲ್ಲಬರೆಯಬಹುದು, ಆಗ ನಿಮ್ಮ ಪ್ರತಿಕ್ರಿಯೆಥೋ... ಚಿ
ಚಿತ್ರ - ವಿ(ಚಿತ್ರ) ಚಿತ್ರ ನೋಡಿ ಅದರ ಅಂತರಾಳ ಏನೆಂದು ಹೇಳುವುದು ಕಷ್ಟಹಾಗೆಯೇಬರಹ ನೋಡಿ ಬರಹಗಾರನ ಚಿತ್ರ ಹೇಗಿರಬಹುದೆಂದು ಊಹಿಸುವುದೂ ಕಷ್ಟಚೆ... ಎಂಥಹ ವಿ(ಚಿತ್ರ)
ಖುಷಿ - ಋಷಿನಾನು ಕಾಯುತ್ತಿದ್ದೆ ಅವಳಿಗಾಗಿಬಂದೇ ಬಿಟ್ಟಳುನನಗೋ ಬಹಳ ಖುಷಿಆದರೆ ಸ್ವಲ್ಪ ಹೊತ್ತಿನ ನಂತರಗೊತ್ತಾಯಿತು, ಅವಳು ಬಂದದ್ದು ನನಗಾಗಿ ಅಲ್ಲವೆಂದುಅದಕ್ಕೆ ನಾನೀಗ ಋಷಿ
ಮಧು(ವೆ) ಮದುವೆಗೆ ಮೊದಲು "ಯಾಕೋ ಇಷ್ಟು ವರ್ಷಗಳಾದರೂಮದುವೆಯಾಗಲಿಲ್ಲವೆಂಬ ತಳಮಳ'ಮದುವೆಯಾದ ಮೇಲೆ"ಯಾಕದ್ರೂ ಮದುವೆಯಾದೆನಲ್ಲವೆಂಬ ಕಳವಳ" (ತಮಾಷೆಗಾಗಿ)
ಹಾಗೆ ಸುಮ್ಮನೆ ಒಮ್ಮೊಮ್ಮೆ ಬರೆಯುತ್ತೇನೆ ನಿರರ್ಗಳವಾಗಿಬಹು ದುಖಃವಾದಾಗ ಕಣ್ಣೀರು ಹರಿದಂತೆಬಹಳಷ್ಟು ಸಲ ಬರೆಯುವುದಿಲ್ಲ ಬಹು ಸಂತೋಷವಾದಾಗ;ಇರುತ್ತೇನೆ ಹಾಗೆ ಸುಮ್ಮನೆ
ಮೊದಲು - ಈಗಮೊದಲು ನಾನೊಬ್ಬನೇ ಇದ್ದೆಅವಳಿರಲಿಲ್ಲ;ಈಗ ಅವಳೂ ಇದ್ದಾಳೆಆದರೆ ಮೊದಲ ಆ ನಾನಿಲ್ಲ
ತಾರೆ ನನಗೂ ತಾರೆಯಾಗಬೇಕೆಂಬ ಮಹದಾಸೆ,ಖಂಡಿತ ಆಗುತ್ತೇನೆ ಬಹುದೊಡ್ಡ ತಾರೆಸತ್ತಮೇಲೆ, ನೀಲಾಕಾಶದಲ್ಲಿ ಪಳಪಳನೆಹೊಳೆಯುತ್ತೇನೆ ಆ ಮಿನುಗುತಾರೆಯ ತೆರದಿ
ಮಾತು ಅವಳು ಬಹಳ ಮಾತನಾಡುತ್ತಾಳೆ ವಾಚಾಳಿ, ಮಾತು ಅವಳ ಚಾಳಿನಾನು ಹೆಚ್ಚು - ಕಡಿಮೆ ಮಾತನಾಡುವುದೇ ಇಲ್ಲ ಇದು ನನ್ನ ಚಾಳಿ
ಸುಲಭ-ಕಷ್ಟಚಿತ್ರ ತೆಗೆಯುವುದು ಬಹು ಸುಲಭವಿ(ಚಿತ್ರ) ತೆಗೆಯುವುದು ಕಷ್ಟಬರೆಯುವುದು ಬಹು ಸುಲಭಚೆನ್ನಾಗಿ ಬರೆಯುವುದು ಕಷ್ಟಮಲಗುವುದು ಬಹು ಸುಲಭಏಳುವುದು ನಾ ಹೇಳಬೇಕಿಲ್ಲ ಪ್ರೀತಿಸುವುದು ಬಹು ಸುಲಭನಿರೀಕ್ಷಿಸಿದೇ ಪ್ರಿಟಿಸ...
ಖಾಲಿ ಕವಿ(ತೆ)ನಾನು ತುಂಬ ಬರೆಯುತ್ತೇನೆಬಹಳಷ್ಟು ಸಲಕೊನೆಗೊಮ್ಮೆ ಅರಿವಾಗುತ್ತದೆಅದು ತುಂಬು ಬರಹವಲ್ಲವೆಂದುನನ್ನ ಬರಹ ಬಹಳಷ್ಟು ಸಲಖಾಲಿ ಖಾಲಿನೀವು ಅದನ್ನು ತುಂಬಿಸಲೆಂದುಕೆಲವೊಮ್ಮೆ ಅದು ಮೌನಿ, ನನ್ನಂತೆ ನೀವೇ ಅದನ್ನು ಮ...
ರಘುರಾಮನ - ಸೂರ್ಯವಂಶದ ಬಗ್ಗೆ ನನ್ನ ಮಾಹಿತಿ ನಿಮ್ಮೊಂದಿಗೆ ಹಂಚಿಕೊಳ್ಳುವೆ: ಪೂರ್ವದಲ್ಲಿ ಆದಿಬ್ರಹ್ಮನಿಗೆ ಅವನ ಅಂಗದಿಂದ ಮರೀಚಿ ಹುಟ್ಟಿದನಂತೆ, ಈ ಮರೀಚಿಯ ಮಗ ಕಶ್ಯಪ,(ಇವನದೊಂದು ಅಗಾಧ ಸೃಷ್ಠಿ..ನಂತರ ಹೇಳುವೆ) ಕಶ್ಯಪನ...
ಕಾಗೆಯೊಂದು ಹಾರಿಬಂದು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ ರಚನೆ : ಸಿ. ಫ. ಕಟ್ಟಿಮನಿ ಸ್ವಾತಂತ್ರ್ಯಾನಂತರ ಶಾಲೆಗಳಲ್ಲಿ ಕಲಿಸುತ್ತಿದ್ದ ಹಲವಾರು ನೀತಿ ಕಥೆಗಳು ಹಾಡಿನ ರೂಪದವು. ಮಕ್ಕಳಿಗೆ ತಿಳಿಯುವ ಸುಲಭ ಮಾರ್ಗ ಎಂದರೆ ಚಿ...
ಭಾರತವು ತನ್ನನ್ನು ತಾನು ಚೆನ್ನಾಗಿ ಅಭಿವ್ಯಕ್ತಗೊಳಿಸಿಕೊಳ್ಳಬೇಕು (ಮಾರಾಟ ಮಾಡಿಕೊಳ್ಳಬೇಕು) ಕಳೆದ ವಾರ ಭಾರತ ರತ್ನ ಡಾll ಅವುಳ್ ಫಕೀರ್ ಝೈನುಲಾಬ್ದೀನ್ ಅಬ್ದುಲ್ ಕಲಾಮ್ ಅವರು ತಾವು ೪೩ ವರ್ಷಗಳಷ್ಟು ದೀರ್ಘಕಾಲ ಅಲಂಕರಿಸ...
ಅಮ್ಮಾ ಆಗಲೆ ಏಳಿಸಿ ಬಿಟ್ಟೆಯಾ ಇಲಿಗಳ ಸಭೆಯು ಮುಗಿಯಲೇ ಇಲ್ಲ ಮೀಸೆಯ ಇಲಿಗಳ ಹಲ್ಲಿನ ಕೊರೆತ ಮೂಸುವ ಇಲಿಗಳ ಮೂಗಿನ ಮಸೆತ ಸೈನಿಕ ಇಲಿಗಳ ಪಹರೆಯ ಜೋರು ನಾಯಕ ಇಲಿಗಳ ಜಗಳದ ನಡುವೆ ಪಹರೆಯ ಇಲಿಗಳು ಕೂಗಲು ಸದ್ದು ಮೂಷಿಕ ರಾಜನು...
ಸೂರ್ಯ ಮುಳುಗುವ ಹೊತ್ತು ಚಂದ್ರನಿಲ್ಲದ ರಾತ್ರಿ ನಕ್ಷತ್ರಗಳ ಪರಿವೆಯೇ ಇಲ್ಲದ ಪ್ರಶಾಂತ ಅಲೆಗಳ ಅಬ್ಬರದಲಿ ಕೇಳಿಸದು ಕಡಲ ಅಂತರಂಗದ ಮೌನ! ಚಂದ್ರನಿಲ್ಲ ರಾತ್ರಿ ಕನಸುಗಳ ಪರಿವೆಯೇ ಇಲ್ಲದೆ ಪ್ರಶಾಂತವಾಗಿ ಸುಳಿದ ಭಾವಗಳು, ಮರ...
ಹುಟ್ಟಿನಿಂ ಜಾತಿಯೆನೆ ನೀತಿಗದು ದೂರ ಪ್ರಿಯ ಸುತರು ನರರಲ್ತೆ ದೇವಾಧಿದೇವನ | ದೇವಗಿಲ್ಲದ ಜಾತಿ ಮಕ್ಕಳಿಗೆ ಬೇಕೇಕೆ ಮೇಲು ಕೀಳುಗಳ ಸರಿಸಿಬಿಡು ಮೂಢ || ..319 ಆನಂದದ ಬಯಕೆ ನಂದದೆಂದೆಂದು ಆನಂದವೇನೆಂದು ತಿಳಿಯಬೇಕಿಂದು |...
ನಗು ನಗುತಾ ಒಳಗೆ ಬಾ ಓ ಕೂಸೇಮನೆ ಮನಗಳ ಬೆಳಗು ನೀ ಜ್ಯೋತಿಯೇ ಮಿನುಗು ಕಂಗಳಲಿ ನೂರಾರು ಕನಸ ಹೊತ್ತುಹುಟ್ಟಿ ಆಡಿ ಬೆಳೆದ ಮನೆಯ ತೊರೆದುಬರುವ, ಮನದೊಳಗಿನ ನೋವು ಗೊತ್ತುಹೂವಿನಂತೆ ಬೆಳೆದೆ ನೀ ಅಲ್ಲಿ ಮುದ್ದಿನ ಮಗಳುತೆರೆದಿದ...
ಬ್ಯುಸಿನೆಸ್ನಲ್ಲಿ ಕಾಂಪಿಟೇಷನ್ ಈಗಿನ ಕಾಲದಲ್ಲಷ್ಟೇ ಅಲ್ಲ ೭೦-೮೦ದಶಕದಲ್ಲೂ ಕೂಡಾ ಇತ್ತು. ಒಂದಾನೊಂದು ಷಹರು ಆ ಊರಿನಲ್ಲಿ ಒಬ್ಬ ಟೈಪಿಸ್ಟ್ ಇದ್ದ. ಅವನ ಪಕ್ಕದ ಅಂಗಡಿಯಲ್ಲಿ ಒಬ್ಬ ಝೆರಾಕ್ಸ್ ಮಾಡುವ ಯಂತ್ರ ಇಟ್ಟ. ಆ ಝೆರಾ...
ಸಮಯ ರಾತ್ರಿ 9.೩೦ ಆಗಿತ್ತು.ತುಮಕೂರಿನ ಹತ್ತಿರ ಧಾಬಾ ಒಂದರಲ್ಲಿ ಸ್ವಲ್ಪ ಊಟ ಮಾಡಿ ಮತ್ತೆ ಎಲ್ಲಾರು ಗಾಡಿ ಹತ್ತಿದರು.ಋತು ಮಂಜಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಗುಸುಗುಸು ಮಾತುಗಳಾಡುತ್ತಿದ್ದರು.ಮ್ಯಾನೇಜರ್ ಹೇಳಿದ ಮಲ...
ಯುವ ಮಿತ್ರರೆ, ನೀವು ಪ್ರಸಾರ ಮಾಧ್ಯಮಗಳ ಮೂಲಕ ಅಥವಾ ಮತ್ತಾವುದರಿಂದಲೋ ಉತ್ಪ್ರೇಕ್ಷಿತ ಸಾಂಸ್ಕೃತಿಕ ದಾಳಿಗಳಿಂದ ವಿಚಲಿತಗೊಂಡಾಗ, ನೀವು ನಾಗರೀಕತೆಯ ಪರಮಾನಂದದ ಮಕ್ಕಳೆಂದು ಭಾವಿಸಿ. ನಾವು ಹಲವು ವಿಧವಾದ ದಾಳಿಗಳಿಗೆ ತುತ್...