ಒಂದೆರಡು ಸಾಲು
ಒಂಟಿತನದ ಭಾವ ಕಾಡುವಾಗ ಪೂರ್ವಾಪರಗಳ ಪರದೆ ಸರಿಸಿ ಚಿಂತಿಸಬೇಕು ಒಂದೆರಡು ವಿಷಯಗಳ ಮನಸ್ಸಿನ ಕ್ಲೇಶಗಳ ಸೋಂಕಿಲ್ಲದೆ ಕಣ್ಣುಮುಚ್ಚಿ ತಂದುಕೊಳ್ಳಿ ಅರಿವಿಗೆ ವಯಸ್ಸಿನಲ್ಲಿ ಹೃದಯ ಮಿಡಿದಾಗ ಸಹಜ ಸಂಗತಿಗಳ ಒಂದೆರಡು ಘಳಿಗೆ ಕಾಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೭೩ ಲೇಖನಗಳು
ಒಂಟಿತನದ ಭಾವ ಕಾಡುವಾಗ ಪೂರ್ವಾಪರಗಳ ಪರದೆ ಸರಿಸಿ ಚಿಂತಿಸಬೇಕು ಒಂದೆರಡು ವಿಷಯಗಳ ಮನಸ್ಸಿನ ಕ್ಲೇಶಗಳ ಸೋಂಕಿಲ್ಲದೆ ಕಣ್ಣುಮುಚ್ಚಿ ತಂದುಕೊಳ್ಳಿ ಅರಿವಿಗೆ ವಯಸ್ಸಿನಲ್ಲಿ ಹೃದಯ ಮಿಡಿದಾಗ ಸಹಜ ಸಂಗತಿಗಳ ಒಂದೆರಡು ಘಳಿಗೆ ಕಾಲ...
ದೋಣಿ-ದಿಶೆ - ಲಕ್ಷ್ಮೀಕಾಂತ ಇಟ್ನಾಳ ಯೋಚನೆಯನು ಬದಲಿಸು ಒಲಿಯುವವು ತಾರೆಗಳುದೃಷ್ಟಿಯನು ಬದಲಿಸು ಕಾಣುವವು ತೋಟಗಳುಕಣ್ದೆರೆದೇ ಕಾಣು ಕನಸು ಬಿಸಿಲೇ ಬೆಳದಿಂಗಳುನಿಂತ ಮನಸದು ಮಲಿನ ಹರಿವ ನೀರಂತೆ ಚಲಿಸುಅರುಹುವ ವೊದಲು ಜಗಕೆ...
ಮಧ್ಯದಲ್ಲಿ ಕುಳಿತವರೆ ನನ್ನ ಪೂಜ್ಯ ಪಿತಾಶ್ರೀ. ಶ್ರೀ. ಎಚ್. ವಿ. ರಂಗರಾಯರು. ಕೃಪೆ : ಶಾರ್ಪಿ (Shorpy.com) 'ಹೊಳಲ್ಕೆರೆಯ ನಮ್ಮ ಕರಿ ನಾಟಿ ಹಂಚಿನ ಮನೆ ರಿಪೇರಿ ' : ಅಪ್ಪನ ಜೀವಿತದ ಸಮಯದಲ್ಲೇ ನಮ್ಮ ಹಳೆ ಕಪ್ಪು ಹಂಚಿ...
ತಾರೆಗಳೊಡನೆ ಮಾತಾಡುವೆನು ಹೇಳುವೆನು ಅವರಿಗೆ ಯಾರಿಗೂ ತಿಳಿಸದ ರಹಸ್ಯಗಳನು ಚಂದಿರನ ನೋಡಿ ನಸುನಗುವೆನು ಅವನ ಮುಖ ನೋಡಿದಂತಾಗಿ ನಸುನಾಚುವೆನು ಕೆಂಪೇರಿದ ಮುಖವ ನೋಡಿ ಮುಸ್ಸಂಜೆಯ ಮುಗಿಲುಗಳು ಪರಿಹಾಸ್ಯವ ಮಾಡುವವು ಹುಸಿ ಕೋ...
ಎಲ್ಲಿ ಬರೆಯಲಿ? " ಪ್ರಿಯೆ, ನಿನ್ನ ಹೆಸರನ್ನ ಕೈಯಿನ ಮೇಲೆ ಹಚ್ಚೆ ಹಾಕಿಸಲೋ, ಎದೆಯಮೇಲೆ ಹಚ್ಚೆ ಹಾಕಿಸಲೋ? " " ಪ್ರಿಯಾ! ಅಲ್ಲಿ ಇಲ್ಲಿ ಹಚ್ಚೆ ಹಾಕಿಸಿಕೊಂಡು ನೀನು ನೋವು ಯಾಕೆ ತಿನ್ನಬೇಕು? ನಿನ್ನ ಆಸ್ತಿ ಪತ್ರದ ಮೇಲೆ ಸ...
ಮನಸೇ ಓ ಚಂಚಲ ಮನಸೇ ನೀ ಇದ್ದದ್ದು ಬಿಟ್ಟು ಇಲ್ಲದ್ದು ನೀ ಬಯಸ್ತಿಯಾ ಲಕ್ಷ ಸಿಕ್ಕರೆ ಕೋಟಿ ನೀ ಬಯಸ್ತಿಯಾ ಆರ್ ಸಿ ಸಿ ಮನೆ ಇದ್ದು ಅರಮನೆ ನೀ ಬಯಸ್ತಿಯಾ ದ್ವಿಚಕ್ರ ಇದ್ದು ನಾಲ್ಕು ಚಕ್ರದ ವಾಹನ ನೀ ಬಯಸ್ತಿಯಾ ಹೆಣ್ಣು ಮಗು...
ಬಡದ್ಯಾಡತಿನೀ ನನ್ನ ಹೊಟ್ಟೆಪಾಡಿಗೆ ನನ್ನ ಹೊಟ್ಟೆ ತೊಂಬಿದಮ್ಯಾಲ ನನ್ನ ಮಕ್ಕಳ ಹೊಟ್ಟೆಪಾಡಿಗೆ ಅವರ ಹೊಟ್ಟೆ ತೊಂಬಿದಮ್ಯಾಲ ಮುಂದಿನ ಪೀಳಿಗೆ....... ಆಸೆಗೆ ಇಲ್ಲ ಯಾವತ್ತು ಕೊನೆ. ನೀ ಇರಬೇಕು ಇದಷ್ಟರಲ್ಲಿ ಸುಮ್ಮನೆ ಎಂದಿ...
ಉಳಿಸಿರಿ ನಮ್ಮ ಪರಿಸರವ ಬೆಳೆಸಿರಿ ನಿಮ್ಮ ಆಯುಷ್ಯವ ಹಗಲಿರುಳು ಕಡಿಯದಿರಿ ಮರವೆಂಬ ಸಂಪನ್ಮೂಲವ ಮರದಿಂದೆ ಜಲವ ಜಲದಿಂದೆ ಮಾನವ ತಿಲಿದುಕ್ಕೋಳ್ಳಿರಿ ಹಿರಿಯರ ಅನುಭವ ಹುಟ್ಟಿದ ಮಾನವ ಸಾಯುವುದು ಕ್ಷಣವ ಬತ್ತುವ ಜಲವ ವಣಗುವ ಮರ...
___LINK_OPEN_href="http://2.bp.blogspot.com/-cbtqMgcu9_w/UEmWcJRF6HI/AAAAAAAACCw/6lap020TFCM/s1600/DSC00509.JPG" imageanchor="1"___ . . . . . . .ತಾಲ್ಲೂಕಿನ ತಹಸೀಲ್ದಾರನಾಗಿದ್ದ ಸಂದರ್ಭದಲ...
ಮೊದಲ ಭಾಗ : ಕತೆ [ಪತ್ತೆದಾರಿ] : ಸುಳಿ - (೧) ಎರಡನೆ ಬಾಗ : ಕತೆ [ಪತ್ತೆದಾರಿ] :ಸುಳಿ - (೨) ಮೂರನೆಯ ಭಾಗ : ಕತೆ [ಪತ್ತೆದಾರಿ] : ಸುಳಿ -(೩) ಮುಂದೆ ಓದಿ ..... ಸುಮಾರು ಒಂದು ಗಂಟೆಯೊ ಎರಡು ಗಂಟೆಯೊ ಕಳೆಯಿತು, ಗಿರ...
ಹಿಂದೆ ಬಟ್ಟೆ ಇಲ್ಲದೆ, ನೆರಳಿಲ್ಲದೆ, ಭದ್ರತೆ ಇಲ್ಲದೆ, ಜನರ ಒಳಿತಿಗಾಗಿ ಮೈಲಿ ಗಟ್ಟಲೆ ನೆಡೆದಾಡಿದರು ಮಹಾತ್ಮ ಗಾಂದಿ.ಈಗ ಎಲ್ಲಾ ಇದ್ದರು, ದುಡ್ಡು ಮತ್ತು ಆಸ್ತಿಯನ್ನು ಮಾಡಿಕೊಳ್ಳುವಉದ್ದೇಶದಿಂದ ಆಳುತಿದ್ದಾರೆ ನಮ್ಮ ರಾ...
ಕವಿತೆ ಮಳೆಯ ಹಾಗೆಯಾವಾಗಲೂ ಬರುವುದಿಲ್ಲಪದಗಳೆಂಬ ಮೋಡಗಳುಹೆಪ್ಪುಗಟ್ಟಿ ಬಾರಾವಾದಾಗತಂತಾನೆ ಬರುವುದು ಕವಿತೆ ಆ ಮಳೆಯ ಹಾಗೆಮಳೆ ಬಾರದಿದ್ದಾಗಕವಿತೆಗೆ ಬರ
ಕಷ್ಟಗಳು ಬಂದರೆ ಬಿ.ಟಿ.ಎಸ್. ಬಸ್ಸು ಬಂದ ಹಾಗೆ ಬಂದರೆ ಎಲ್ಲಾ ಒಟ್ಟಿಗೇ ಬಂದು ಬಿಡುತ್ವೆ ಇಲ್ಲಾಂದ್ರೆ ಒಂದೂ ಬರೋಲ್ಲ ಅಂತಾ ಬೀchi ಅವರು ಈ ಆಧುನಿಕ ಕಾಲಕ್ಕೆ ಸೂಟ್ ಆಗುವ ಹಾಗೆ ಹೇಳಿದ್ದರು. ಆದರೆ ಇದು ಸಾರ್ವಕಾಲಿಕ ಸತ್ಯ...
೬೮) ಮದ್ಯ ....... ತನ್ನ ಸಂಬಂಧಿಕರೊಬ್ಬರು ಇನ್ನೇನು ಸ್ವಲ್ಪ ದಿನದಲ್ಲಿಯೇ ಕೊನೆಯುಸಿರೆಳೆಯಲಿದ್ದಾರೆ ಎಂಬುದನ್ನ ತಿಳಿದು ಅವನು ಅವರಿಗೆ ಮದ್ಯವನ್ನು ತರಲು ಹೋದ, ಕೊಂಡು ಹಿಂದಿರುವಾಗ ರಸ್ತೆಯಲ್ಲಿ ಅಪಘಾತಕ್ಕೀಡಾದನು. ಕೈಲ...
ಲೋಹದ ಮೋಹದ ಮಾಹಿತಿ ಮಲ್ಲರು ವಿಧವಿಧ ರೀತಿಯ ಯರಕವ ಬಲ್ಲರು ಕರಗಿಸಿ ಕುಗ್ಗಿಸಿ ಹಿಗ್ಗಿಸಿ ಬಗ್ಗಿಸಿ ಮೆರುಗನು ನೀಡುತ ರೂಪವ ಕರುಣಿಸಿ ಯಾಂತ್ರಿಕ ತಂತ್ರದ ಯಂತ್ರವ ನಿರ್ಮಿಸಿ ನೀರಲಿ ತೇಲುವ ಮುಳುಗಿಯೆ ಚಲಿಸುವ ಬಾನಲಿ ಹಾರುವ...
ಬೆಳಗ್ಗೆ ೯:೩೦, ನಾನು ಆಫೀಸ್ ಗೆ ರೆಡಿ ಆಗುವಸ್ಟುರಲ್ಲಿ ಕ್ಯಾಬ್ ಗೆ ಟೈಮ್ ಆಗಿತ್ತು. ಅವತ್ತು ಯಾಕೋ ಏನೋ ಗೊತ್ತಿಲ್ಲಾ ತುಂಬಾ ಬೇಜಾರಗಿತ್ತು ...:-(. ಏನ್ ಮಾಡೋದು ಬಿಡೀ...ಹೊಟ್ಟೆ ಕೆಳ್ಬೇಕಲ್ಲ ಆಫೀಸ್ ಗೆ ಹೋಗ್ಲೇಬೇಕು,...
ವಿದ್ಯಾರಣ್ಯರ ಶಂಕರ ದಿಗ್ವಿಜಯ ಹರಿಹರ ಕವಿಗಳ ರಗಳೆಯ ಆಗರ ರಾಘವಾಂಕನ ಷಟ್ಪದಿ ಸುಂದರ ಪುರಂದರ ಕನಕರ ಕೀರ್ತನ ಸಾರ ಶರಣರ ದಾಸರ ಭಕ್ತಿಯ ಪೂರ ಹರಿಹರ ರಾಘವ ಕನಕ ಪುರಂದರ ಪಂಪ ರನ್ನ ಜನ್ನ ಬಸವ ಕುಮಾರರ ಕನ್ನಡ ನಾಡಿನ ಕವಿಗಳ ಪ...
ಪುಸ್ತಕದ ಸಾರಾಂಶ – ಪ್ರಜ್ವಲಿತ ಮನಸ್ಸುಗಳು (Ignited Minds) ಮನುಷ್ಯ ಬಹುತೇಕ ತಾನು ಏನಾಗಿರುವೆನೆಂದು ನಂಬುತ್ತಾನೆಯೋ ಅದೇ ಆಗುತ್ತಾನೆ. ಒಂದು ವೇಳೆ ನನ್ನಿಂದ ಏನೂ ಮಾಡಲಾಗುವುದಿಲ್ಲ ಎಂದು ನಂಬಿದರೆ ನಾನು ಏನು ಮಾಡಲಿಕ...
ಮೊದಲ ಭಾಗ : ಕತೆ ಪತ್ತೆದಾರಿ :- ಸುಳಿ - (೧) ಎರಡನೆ ಭಾಗ : ಕತೆ ಪತ್ತೆದಾರಿ :- ಸುಳಿ - (೨) ಮುಂದಕ್ಕೆ ಓದಿ... ಗಿರಿಧರನಿಗೆ ತಕ್ಷಣಕ್ಕೆ ಏನು ಉತ್ತರಿಸ ಬೇಕೆಂದು ತಿಳಿಯಲಿಲ್ಲ. ಅವನು ಮನಸಿನಲ್ಲಿ ಅಂದು ಕೊಂಡ ಇದೆಂತ ಕ...
ಚೈತ್ರದ ಚಿಗುರನು ಕಂಡುವಸಂತ ಬಂದರೂ ಬರದಅವನ ನೆನಪಾಯಿತು||೧|| ಮರದ ಮೇಲಿನ ಜೋಡಿ ಹಕ್ಕಿಗಳುನಿನ್ನ ಜೋಡಿ ಎಲ್ಲೆಂದು ಕೇಳಲುಅವನ ನೆನಪಾಯಿತು ||೨|| ಬಳ್ಳಿ ಬಳ್ಳಿಯಲಿ ಅರಳಿದ ಹೂಗಳು ನಿನ್ನ ನಗುವು ಎಲ್ಲೆಂದು ಕೇಳಲುಅವನ ನೆನ...