ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2012

ಸೆಪ್ಟೆಂಬರ್ 2012

೨೭೩ ಲೇಖನಗಳು

ಅನಂತ 1(ಕಥೆ)

ಬಸವರಾಜು ಕ್ಯಾಶವಾರ. ಸೆಪ್ಟೆಂ ೨೭ ಲೇಖನ ೧,೦೬೯ ವೀಕ್ಷಣೆ

ನಂಗೆ ಇಗ್ಲೂ ನೆನಪೈತೆ, ನಮ್ ಸ್ಕೂಲ್​ನಗೆ ಯಾರಾದ್ರೂ ಗಲಾಟೆಗೆ ಬಂದ್ರೆ, ರೇಗಿಸಿದ್ರೆ, ತೊಂದ್ರೆ ಕೊಟ್ರೆ, ತೀಟೆ ಮಾಡಿದ್ರೆ ಅವ್ನಿಗೆ ಹೇಳಿ ಬಡಿಸ್ಬೇಕು ಅನ್ನುಸ್ತಿತ್ತು. ಅವ್ನೇನೂ ಭೀಮ ಅಲ್ಲ, ಆದ್ರೂ ಅವ್ನ ಹೆಸ್ರ್ಹೇಳಿ...

ತಾಳಿದವನು ಬಾಳಿಯಾನು....

ಗೋಪಾಲ್ ಮಾ ಕುಲಕರ್ಣಿ ಸೆಪ್ಟೆಂ ೨೭ ಬ್ಲಾಗ್ ೩೪೧ ವೀಕ್ಷಣೆ

ಬಾಲ ಸುಟ್ಟ ಬೆಕ್ಕಿನ ಹಾಗೆ ಅತ್ತಿಂದ ಇತ್ತ - ಇತ್ತಿಂದ ಅತ್ತ ಓಡಾಡುತ್ತ ಇದ್ದೆ. ಯಾಕ್ರಿ ಏನಾಯಿತು ಎಂದಳು ಮಡದಿ. ಏನಿಲ್ಲ ಕಣೆ ಚೆಕ್ ಬುಕ್ ಇನ್ನು ಬಂದಿಲ್ಲ ಎಂದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡುವುದು, ನಿಮ್ಮದ...

ನಾನು ನಾನಾಗಿಲ್ಲ!! - ಕಲ್ಪನೆಯ ಕಥೆ

ಜಯಂತ್ ರಾಮಾಚಾರ್ ಸೆಪ್ಟೆಂ ೨೭ ಬ್ಲಾಗ್ ೫೮ ವೀಕ್ಷಣೆ

ನಾನು ನಾನಾಗಿಲ್ಲ!!....ಹೌದು ನಾನು ನಾನಾಗಿಲ್ಲ!!.. ಹಾಗೆಂದುಕೊಳ್ಳುತ್ತಲೇ ಏದುಸಿರು ಬಿಡುತ್ತಾ ಬೆಟ್ಟವನ್ನು ಏರುತ್ತಿದ್ದೆ. ಬಹಳ ದಿನದಿಂದ ಬಾರದ ಮಳೆ ಎಲ್ಲ ಒಟ್ಟಿಗೆ ಸೇರಿ ಇಂದೇ ಸುರಿಯುವುದೇನೋ ಎನ್ನುವಷ್ಟು ಕಡು ಕಪ್ಪ...

೦=∞

ವಿದ್ಯಾಕುಮಾರ್ ಜಿವಿ ಸೆಪ್ಟೆಂ ೨೬ ಬ್ಲಾಗ್ ೧೩೮ ವೀಕ್ಷಣೆ

ವಿಜ್ಞಾನ, ತರ್ಕ, ಸಿದ್ದಾಂತಗಳು ಕಲಿತಷ್ಟು ಕಠಿಣವಾಗಿ ದಿನೇ ದಿನೇ ಜಟಿಲವಾಗುತ್ತಿವೆ, ಉದಾಹರಣೆಗೆ ನ್ಯೂಟನ್, ಕೆಪ್ಲರ್ ಸಿದ್ದಾಂತಗಳು ಆಕಾಶಕಾಯಗಳ ಗತಿಯನ್ನು ಗುರುತ್ವದ ತಳಹದಿಯ ಮೇಲೆ ವಿವರಿಸಿದೆ ಆದರೆ ಅದೇ ಸಮಯದಲ್ಲಿ ಗು...

ಜೀವನದ ಪರೀಕ್ಷೆ

ಪ್ರಕಾಶ್ ನರಸಿಂಹಯ್ಯ ಸೆಪ್ಟೆಂ ೨೬ ಲೇಖನ ೭೦೧ ವೀಕ್ಷಣೆ

ನಮಗೆ ಜೀವನದಲ್ಲಿ ಅದೆಷ್ಟೋ ಪರೀಕ್ಷೆಗಳು ಎದುರಾಗುತ್ತವೆ. ಇವುಗಳನ್ನು ಎದುರಿಸಲು ಎಷ್ಟೋ ತರಹದ ಪ್ರಯತ್ನ ಮಾಡುತ್ತೇವೆ. ಕೆಲವಲ್ಲಿ ಜಯವಾದರೆ, ಮತ್ತೆ ಕೆಲವಲ್ಲಿ ಸೋಲು ಅನುಭವಿಸುತ್ತೇವೆ. ಈ ಸೋಲನ್ನು ನಾವು ನಮಗಾದ ಶಿಕ್ಷೆಯ...

ನನ್ನ ಬಾಲ್ಯದ ನೆನಪುಗಳು - ನಾನ್ ಸ್ವಾಮಿ ಕಳ್ಳ !!!

ಪಾರ್ಥಸಾರಥಿ ಸೆಪ್ಟೆಂ ೨೬ ಬ್ಲಾಗ್ ೧೦೩ ವೀಕ್ಷಣೆ

ನನ್ನ ಬಾಲ್ಯದ ನೆನಪುಗಳು - ನಾನ್ ಸ್ವಾಮಿ ಕಳ್ಳ !!! ಕಳೆದ ವಾರ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಅನುಭವ ಸಂಕಲನ ’ ಮರೆಯಲಾದಿತೆ ’ ಓದುತ್ತಿದ್ದೆ. ಅದರಲ್ಲಿ ಒಂದು ಅಧ್ಯಾಯದಲ್ಲಿ ಬಿಳಿತಲೆಯ ವೃದ್ದನೊಬ್ಬನನ್ನು ಗುರುತು ಹಿಡಿಯ...

ದುಡ್ಡೇ ದೊಡ್ಡಪ್ಪ....

ಗೋಪಾಲ್ ಮಾ ಕುಲಕರ್ಣಿ ಸೆಪ್ಟೆಂ ೨೬ ಬ್ಲಾಗ್ ೧೮೭ ವೀಕ್ಷಣೆ

ಅರುಣ ಯುರೇಕಾ ಎಂದು ಚೀರುತ್ತಲೇ ಹೊರಗಡೆ ಬಂದ. ಆದರೆ ಪಕ್ಕದ ಮನೆ ಸುರೇಖಾ ಇದನ್ನು ಕೇಳಿ, ತನ್ನನ್ನೇ ಕರೆಯುತ್ತಿದ್ದಾನೆ ಎಂದು ಅವರ ಅಪ್ಪನಿಗೆ ಕಂಪ್ಲೈಂಟ್ ಮಾಡಿದಳು. ಅದಕ್ಕೆ ಸರಿಯಾದ ಕಾಂಪ್ಲಿಮೆಂಟ್ ಅರುಣನಿಗೆ ಸಿಕ್ಕಿತ್...

ಮೂಢ ಉವಾಚ - 164

kavinagaraj ಸೆಪ್ಟೆಂ ೨೬ ಬ್ಲಾಗ್ ೭೭ ವೀಕ್ಷಣೆ

ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ | ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ ಮಾಯಾ ಶಕ್ತಿಗೆದುರುಂಟೆ ಮೂಢ || ..327 ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು ಒಂದಿದ್ದು...

ಸೂಯೆಜ್ ಕಾಲುವೆ

ಅನಿಲ್ ರಮೇಶ್ ಸೆಪ್ಟೆಂ ೨೬ ಲೇಖನ ೨,೫೧೩ ವೀಕ್ಷಣೆ

ಕಳೆದ ಶತಮಾನದಲ್ಲಿ ಯುರೋಪಿನ ಮೆಡಿಟರೇನಿಯನ್ ಸಾಗರ ತೀರದ ದೇಶಗಳಿಂದ ಪೂರ್ವದ ಹಿಂದೂಮಹಾಸಾಗರ ತೀರದ ದೇಶಗಳಿಗೆ ಸಿದ್ದ ಸರಕುಗಳನ್ನು ಒಯ್ಯುತ್ತಿದ್ದ, ಅಲ್ಲಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಡಗುಗಳು ಆಫ್ರಿಕಾದ...

ಬದಲಾವಣೆಯ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ

ಚೇತನ್ ಕೋಡುವಳ್ಳಿ ಸೆಪ್ಟೆಂ ೨೬ ಲೇಖನ ೨,೨೨೫ ವೀಕ್ಷಣೆ

ಬೇಡ ಬೇಡ ಅನ್ನುತ್ತಲೇ ಬದಲಾವಣೆಗೆ ಅಂಟಿಕೊಂಡಿದ್ದೇವೆ. ಅದು ಬದುಕಿನ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಕಾಲ ಮುಂದೆ ಓಡುತ್ತಿದ್ದರೆ ನಾವೆಲ್ಲಿ ಹಿಂದೆಬೀಳುತ್ತೀವೋ ಎನ್ನುವ ಭಯ, ಭಯದ ಜೊತೆಗೆ ನಮ್ಮನ್ನ ದಾಟಿ ಮುಂದೆ ಹೋಗು...

ಅರ್ಥ ಪೂರ್ಣ

ku.sa.madhusudan ಸೆಪ್ಟೆಂ ೨೬ ಕವನ ೭೪೮ ವೀಕ್ಷಣೆ

ಆಡಿದ ಮಾತುಗಳಿಗಿಂತ ಆಡದೇ ಉಳಿದ ಮಾತುಗಳೇ ಅರ್ಥಪೂರ್ಣ! ನನಸಾದ ಕನಸುಗಳಿಗಿಂತ ಕಣ್ಣೊಳಗೆ ಉಳಿದ ಕನಸುಗಳೇ ಅರ್ಥಪೂರ್ಣ! ಎಲ್ಲ ತೆರೆದುಕೊಂಡ ಹೆಣ್ಣಿಗಿಂತ ನಿಗೂಢವಾಗಿ ಉಳಿದ ಹೆಣ್ಣೇ ಅರ್ಥಪೂರ್ಣ! ಬರೆದ ಕವಿತೆಗಳಿಗಿಂತ ಬರೆಯದ...

ಉದುರೆಲೆಕಾಲ

ಹಂಸಾನಂದಿ ಸೆಪ್ಟೆಂ ೨೫ ಬ್ಲಾಗ್ ೧೧೨ ವೀಕ್ಷಣೆ

ಸಾಗುತಿಹ ವರುಷದಲಿ ಬಂತು ಸೊಗಸಿನ ಕಾಲ ಮಾಗಿ ಕಾಲಕೆ ಮೊದಲಿನೆಲೆಯುದುರುಗಾಲ; ನೀಗಿ ಬಿರುಬೇಸಿಗೆಯ ಕೋಟಲೆಯ ದಿನಗಳ- ನ್ನಾಗಿಸುತ ಮರಗಳನ್ನಿಳೆಯಮಳೆ ಬಿಲ್ಲು! -ಹಂಸಾನಂದಿ ಚಿತ್ರಕೃಪೆ: ಪೂರ್ಣಿಮಾ

ನಾನು ಹೊಸ ಚಪ್ಪಲಿ ಕೊಂಡ ಕಥೆ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೨೫ ಲೇಖನ ೧,೪೨೫ ವೀಕ್ಷಣೆ

ಹೀಗೆ ಹೊಳಲ್ಕೆರೆನಲ್ಲಿ ಹೀಗಾಯ್ತು, ಹಾಗಾಯ್ತು, ಅನ್ನೋ ನನ್ನ ಬಾಲ್ಯದ ಕೆಲವು ವಿಚಾರಗಳನ್ನ ಬರೆಯೋವಾಗ ಈಚ್ಗೆ ಮುಜುಗರ ಆಗ್ತಿದೆ. 'ಅಯ್ಯೋ ಎಂಥ ಮನುಷ್ಯನಪ್ಪ; ಇವನತ್ರ ಒಂದ್ ಜೊತೆ ಚಪ್ಪಲಿಯೂ ಇರಲಿಲ್ವೆ, ಅನ್ನಿಸಿ ನನ್ನ ಬಗ...

ಬರ

ಜಯಂತ್ ರಾಮಾಚಾರ್ ಸೆಪ್ಟೆಂ ೨೫ ಬ್ಲಾಗ್ ೫೨ ವೀಕ್ಷಣೆ

ಬರ!!! ಇದು ಅಂತಿಂಥ ಬರ ಅಲ್ಲ... ಇಲ್ಲಿ ತಿನ್ನುವ ಅನ್ನಕ್ಕೆ ಬರ...ಕುಡಿಯುವ ನೀರಿಗೆ ಬರ...ಬೀಸುವ ಗಾಳಿಗೆ ಬರ...ಮಗುವಿನ ನಗುವಿಗೆ ಬರ...ಅಪ್ಪ ಅಮ್ಮಂದಿರ ನಗುವಿಗೆ ಬರ...ಸ್ನೇಹಕ್ಕೆ ಬರ..ಸಂಬಂಧಗಳಿಗೆ ಬರ... ಇಂಥಹ ಊರಲ...

ಸಂಪಪದ ಹೊಸಹೆಜ್ಜೆಗೊಂದು ......ಪುಟ್ಟಗೆಜ್ಜೆ

ನಾರಾಯಣ ಭಾಗ್ವತ ಸೆಪ್ಟೆಂ ೨೫ ಕವನ ೬೯೫ ವೀಕ್ಷಣೆ

ಹೊಸತನವ ಹೊತ್ತಿರುವ ಸಂಪದದ ಸಾಲು ನಾಡು ನುಡಿ ಜೇನಿನಲಿ ಬೆರೆತಂತೆ ಹಾಲು ಬಣ್ಣಗಳು ಅಲ್ಲಲ್ಲಿ ಅರಳಿದರೆ ಚಂದ ಕಾವ್ಯ ಕುಸುಮಕೆ ಇಡುವ ನವಿರು ಶ್ರೀಗಂಧ ಬರಲಿರುವ ನವಿನತೆಯ ಹೊಸತನಕೆ ಹೊಸೆದು ತಾಯ್ ನುಡಿಗೆ ಮುಡಿಸಲಿಕೆ ಶಬ್ಧಗ...

ಗೆಳೆಯನ ಪ್ರೇಯಸಿಗಾಗಿ ಬರೆದ ಪ್ರೇಮ ಪತ್ರ!

ಹರೀಶ್ ಶರ್ಮ.ಕೆ ಸೆಪ್ಟೆಂ ೨೫ ಕವನ ೨,೦೯೫ ವೀಕ್ಷಣೆ

ಮೊನ್ನೆ ನನ್ನ ಹುಟ್ಟೂರು ಕೋಲಾರಿಗೆ ಹಬ್ಬಕ್ಕೆಂದು ಹೋದಾಗ ಆಕಸ್ಮಿಕವಾಗಿ ನಾ ೧೦ ನೆ ತರಗತಿಯಲ್ಲಿದಾಗ ಬರೆದ ಒಂದು ಪ್ರೇಮ ಕವನ ದೊರೆಯಿತು, ಅದನ್ನೋದಿ ಮನ ಕೆಲಕಾಲ ನಲಿದಾಡಿತು ಅದರ ಸವಿ ತಮಗಾಗಿ ಇಲ್ಲಿ. ವಿನಂತಿ: (ಈ ಕವನವನ...

ಮಾಯಾ ಭ್ರಮೆ (ಶ್ರೀ ನರಸಿಂಹ 49)

ಸತೀಶ ಎನ್ ಸೆಪ್ಟೆಂ ೨೫ ಬ್ಲಾಗ್ ೯೫ ವೀಕ್ಷಣೆ

ಭೂಮಿಗಳತೆ ಮಾಡಿ ನನ್ನದಿದೆಂದು ಪತ್ರವನು ಬರೆಸಿ ಅದಕೊಡೆಯ ನಾನೆಂದು ಮೆರೆಯುತಲಿ ಸಂಭ್ರಮಿಸಿ ಹಣವೆನುತ ಲೋಹ,ಕಾಗದದ ಮೇಲೆ ಚಿತ್ತಾರ ಬಿಡಿಸಿ ಕೂಡಿಡುತಲಿಹೆವದನು ಸುಖ ಪಡೆವೆವೆಂದು ಭ್ರಮಿಸಿ ನಿನ್ನದಲ್ಲದ ಎಲ್ಲವನು ಉಪಯೋಗಿಸು...

ಸರ್ವರ್ ಡೌನು

ಕೃಷ್ಣಪ್ರಕಾಶ ಬೊಳುಂಬು ಸೆಪ್ಟೆಂ ೨೫ ಬ್ಲಾಗ್ ೭೩ ವೀಕ್ಷಣೆ

ನಾನರಿಯೆನು ಇಂದೇಕೋ ಆಯಿತು ಈ ಸರ್ವರ್ ಡೌನುಏಕಾಯಿತೋ ಮುಂದು ಮುಂಜಾವಿನಲಿ ಈ ಪವರು ಕಟ್ಟುಈ ಮೆಮೊರಿಯ ಇಂದೇಕೋ ತುಂಬಿತು ಕೆಡು ಕೆಟ್ಟ ವೈರಸುಹಾರ್ಡು ದಿಸ್ಕನ್ನು ಫಾರ್ಮ್ಯಾಟೇಕೆ ಮಾಡಿಸಿತು, ಮತಿಯನ್ನು ಏತಕೆ ಕೆಡಿಸಿಬಿಟ್ಟಿ...

ಶ್ರೀ ಸುಧಾಕರ ಶರ್ಮರೊಡನೆ ಮುಕ್ತ ಸಂವಾದ

ಹರಿಹರಪುರಶ್ರೀಧರ್ ಸೆಪ್ಟೆಂ ೨೫ ಬ್ಲಾಗ್ ೪೫ ವೀಕ್ಷಣೆ

ಸಂಪದದ ಮಿತ್ರರೇ, ಸಂಪದಿಗರಾದ ಕವಿನಾಗರಾಜ್,ಹೆಚ್.ಎಸ್.ಪ್ರಭಾಕರ್ ಮತ್ತು ನಾನು ಒಟ್ಟಾಗಿ ಹಾಸನದಲ್ಲಿ ಆರಂಭಿಸಿರುವ" ವೇದ ಭಾರತೀ " ಆಶ್ರಯದಲ್ಲಿ ಒಂದು ಉತ್ತಮವಾದ ವೈಚಾರಿಕ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸ್ಥಳ: ಶ್ರೀ...

ಇದೀಗ ಇವರು ನೈಜ ಶ್ರೀಚರಣರಾದಾರು

ಆರ್ ಕೆ ದಿವಾಕರ ಸೆಪ್ಟೆಂ ೨೫ ಚರ್ಚಾವೇದಿಕೆ ೨,೨೪೨ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಹದಗೆಟ್ಟು, ಹೊಲಸುಗೊಂಡಿರು ’ಮಠ ವ್ಯವಸ್ಥೆ’ಯಲ್ಲಿದ್ದುಕೊಂಡೂ ಗೌರವಾನ್ವಿರಾಗಿರುವ ತರಳಬಾಳು ಶಿವಾಚಾರ‍್ಯ ಸ್ವಾಮಿಗಳು, ಏಕಾಏಕೀ ಪೀಠತ್ಯಾಗದ ಮಾತನಾಡಿದ್ದಾರೆ; ಕಪಟ ರಾಜಕಾರಣಿಗಳು ಈ ಬಗ್ಗೆ ಕೃತಕ ಕಣ...