ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2012

ಸೆಪ್ಟೆಂಬರ್ 2012

೨೭೩ ಲೇಖನಗಳು

ಆಕಾಶ ಮಲ್ಲಿಗೆ ಹೂ, ಅಮ್ಮನ ನಾಸ್ಟಾಲ್ಜಿಯಾ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೯ ಬ್ಲಾಗ್ ೧೧೧ ವೀಕ್ಷಣೆ

ಸಂಜೆಯ ವೇಳೆ ವಾಕಿಂಗ್ ಮಾಡುವುದೆಂದರೆ ನಾವಿರುವಲ್ಲಿ (ಬೆಂಗಳೂರಿನ ಪಶ್ಚಿಮ ಭಾಗ) ಸೂರ್ಯಾಸ್ತದ ಚೆಂದದ ಫೋಟೋ ಸೆರೆಹಿಡಿಯಲು ಸಿಗುತ್ತದೆ. ಹೀಗಾಗಿ ವಾಕಿಂಗ್ ಎಂದು ಹೊರಡುವಾಗ ಕ್ಯಾಮೆರಾ ಹಿಡಿದುಕೊಂಡು ಹೋಗುವುದು ಕಷ್ಟವಾದರೂ...

ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೪ - ನನ್ನ ಭ್ರಾತೃತ್ವ ಭಾವನೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೦೯ ಬ್ಲಾಗ್ ೬೯ ವೀಕ್ಷಣೆ

ನನ್ನ ಭ್ರಾತೃತ್ವ ಭಾವನೆ ನಮ್ಮ ಕುಟುಂಬದಲ್ಲಿ ಜರುಗಿದ ಒಂದು ಸಂಘಟನೆಯನ್ನು ನಾನು ಜ್ಞಾಪಿಸಿಕೊಳ್ಳುತ್ತಿದ್ದೇನೆ. ನನ್ನ ತಾತ ಮತ್ತು ಮುತ್ತಾತ ಇವರನ್ನು ’ಅಂಬಲಕಾರರ್’ - ಸದ್ಗುಣ ನೇತಾರರು ಎಂದು ರಾಮೇಶ್ವರದಲ್ಲಿ ಕರೆಯುತ್ತ...

ಪ್ಯಾರೀ ಪಿಜ್ಜಾ..

ಗಣೇಶ ಸೆಪ್ಟೆಂ ೦೯ ಬ್ಲಾಗ್ ೮೨ ವೀಕ್ಷಣೆ

ಬೆಳಗ್ಗಿನ ಉಪಹಾರಕ್ಕೆ ಮಾಡಿದ "ಸೆಟ್ ದೋಸೆ"ಯ ಹಿಟ್ಟು ಉಳಿದಿದ್ದರೆ ಸಂಜೆಗೆ "ದೋಸೆ ಪಿಜ್ಜಾ" ಮಾಡುವುದು ಹೇಗೆ ಎಂದು ಹೇಳುವೆ. ಪಿಜ್ಜಾ ಬೇಸ್, ಓವನ್ ಏನೂ ಬೇಕಾಗಿಲ್ಲ! ಮಾಡುವ ವಿಧಾನ : ಮೊದಲಿಗೆ ಉಳಿದ ಸೆಟ್ ದೋಸೆ ಹಿಟ್ಟಿ...

ಪಕ್ಕದ ಮನೆಯಲ್ಲಿ. . . . . . .

ಡಿ.ಎಸ್.ರಾಮಸ್ವಾಮಿ ಸೆಪ್ಟೆಂ ೦೯ ಕವನ ೧,೧೧೦ ವೀಕ್ಷಣೆ

ಬಿಳೀ ಗೋಡೆಯ ಮೇಲೆಈಗಷ್ಟೇ ಬಿಡಿಸಿರುವ ನವ್ಯ ಚಿತ್ರಕಲಾವಿದ ಸಹಿ ಹಾಕುವುದನ್ನು ಮರೆತಿದ್ದಾನೆ,.ಅಂಗಳದ ತುಳಸಿ ಕಟ್ಟೆಯ ಸುತ್ತಪುಟ್ಟ ಕೃಷ್ಣನ ಹೆಜ್ಜೆ ಗುರುತುಬೃಂದಾವನ ಕಟ್ಟಿದ ಪೋರ ಮೃತ್ತಿಕೆಯಲ್ಲಾಡಿ ಬಳಲಿರಬೇಕು,..ತಾತನ...

ನನ್ನ ಪ್ರೀತಿಯ ಹೃದಯ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಸೆಪ್ಟೆಂ ೦೯ ಕವನ ೨,೧೫೮ ವೀಕ್ಷಣೆ

ನನ್ನ ಪ್ರೀಯ ಹೃದಯ ಹೂವಾಗಿ ಅರಳಲಿ ಎಂದೆಂದು ಬಾಡದ ಚೆಲುವಿನತಂದೆ ಅರಳಲಿ ನನ್ನ ಪ್ರಿತಿಯ ಹೃದಯಕ್ಕೆ ಕಷ್ಟಗಳೆ ಎಂದೆಂದು ಬಾರದಿರಲಿ ನನಗೆ ಕಷ್ಟಗಳೆಲ್ಲ ಬರಲಿ ನಾ ಸಹಿಸಿಕೊಳ್ಳುವೆ ನಾನಿಲ್ಲಿ. ಕನಸ್ಸಿನ ಹೃದಯ ಕನಸಾಗದಿರಲಿ ನ...

ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-7

ಹರೀಶ್ ಸೆಪ್ಟೆಂ ೦೯ ಲೇಖನ ೧,೦೧೯ ವೀಕ್ಷಣೆ

ರಘು ಹಾಸನವನ್ನು ತಲುಪಿದಾಗ ಸಮಯ ಸಂಜೆ ಏಳು ಘಂಟೆ.ಅವನು ಹಾಸನವನ್ನು ತಲುಪಿದ ಕೂಡಲೇ ಸುಜಾತಳ ಮನೆಯ ಹತ್ತಿರ ಹೋದನು.ಅವಳ ಮನೆಯ ಹತ್ತಿರ ತುಂಬಾ ಜನರು ಸೇರಿಕೊಂಡಿದ್ದರು.ಆ ಜನ ಪರಸ್ಪರ ಏನೇನೋ ಗುಸು ಗುಸು ಮಾತನಾಡಿಕೊಳ್ಳುತ್ತ...

ನಗುವೇ ನಲಿವು - 1

Krushnarajendra HR ಸೆಪ್ಟೆಂ ೦೯ ಲೇಖನ ೮೦೦ ವೀಕ್ಷಣೆ

ಮದ್ಯಪಾನ ಸೇವಿಸಿ ಚಾಲನೆ ಮಾಡಬಾರದು:ಒಂದು ದಿನ ಗುಂಡ ಕುಡಿದು ಸ್ಕೂಟರಲ್ಲಿ ಹೋಗುತಿದ್ದ, ರಸ್ತೆಯ ಬದಿಯಲ್ಲಿ ಪೋಲಿಸ್ರು ಅವನನ್ನು ಹಿಡಿದು ಫೈನ್ ಹಾಕಿದ್ರು.ಮತ್ತೊಂದು ದಿನ ಗುಂಡ ಅದೇ ರೀತಿ ಕುಡಿದು ರಸ್ತೆಯಲ್ಲಿ ಹೋಗುತಿದ್...

ಬೀದಿ ಬದಿಯ ಮನೋರೋಗಿಗಳು- ಸಾಮಾಜಿಕ ದೃಷ್ಟಿಕೋನ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಸೆಪ್ಟೆಂ ೦೯ ಬ್ಲಾಗ್ ೩೫ ವೀಕ್ಷಣೆ

ಬೀದಿ ಬದಿಯ ಮಾನಸಿಕ ರೋಗಿಗಳು- ಸಾಮಾಜಿಕ ದೃಷ್ಟಿಕೋನ - ಲಕ್ಷ್ಮೀಕಾಂತ ಇಟ್ನಾಳ ಮನುಷ್ಯನಿಗೆ ತಡೆದುಕೊಳ್ಳಲಾರದ, ಅ-ಸಹನೀಯ ಪರಿಸ್ಥಿತಿ ಎದುರಾದಲ್ಲಿ, ಕೈಮೀರಿ, ನಿಲುಕದ ಬದುಕಿನ ಹಲವಾರು ಜಟಿಲ ಸಮಸ್ಯೆಗಳ ಕಾರಣಗಳಿಗಾಗಿ ಮನಸ...

ನಮ್ಮಮ್ಮನ ಆಪ್ತ ಸಹಾಯಕರು !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೦೯ ಲೇಖನ ೯೬೦ ವೀಕ್ಷಣೆ

'ಶ್ಯಾನುಭೋಗ್, ಸುಂಕದ ರಂಗರಾಯರ ೩೦೦ ವರ್ಷದ ಮನೆ' ನಾವು ನಾಲ್ಕುಮಂದಿ ಮಕ್ಳೂ, ಅಮ್ಮನಿಗೆ ಆಗಾಗ ಸಹಾಯಮಾಡುತ್ತಿದ್ದೆವು. ಕೆಲವು ವೇಳೆ ಅಮ್ಮ ಹೇಳಿದ ಮಾತುಗಳು ನಮಗೆ ಚುಚ್ಚುತ್ತಿದ್ದವು. ಅದೇನೋ ಹೇಳ್ತಾರಲ್ಲ, "ಆಳ್ಮಾಡೊದ್...

ಅರ್ಥ!

ku.sa.madhusudan ಸೆಪ್ಟೆಂ ೦೯ ಕವನ ೧,೦೦೮ ವೀಕ್ಷಣೆ

ನಾವು ಮಾತಾಡಿದೆವು ಹೊಂಗೆ ನೆರಳಲಿ ತುಂಗೆ ಮರಳಲಿ ಕಾಲದ ಪರಿವೆಯಿರದೆ ಸೂರ್ಯ ಬೆಳಗಿ ಸೂರ್ಯ ಮುಳುಗಿ ಕತ್ತಲ ಕಡಲು ಬೋರ್ಗರೆದು ಆಕಾಶ ನೀರ್ಗರೆದು ಪುಳಕಿತ ಇಳೆ ಹಸಿರಾಗುವವರೆಗು ನಾವು ಮಾತಾಡಿದೆವು. ಗಡಿಯಾರದ ಮುಳ್ಳುಗಳ ಮುರ...

ಪಂಢರಿನಾಥಾಚಾರ್ಯ ಗಲಗಲಿ

ಕೃಷ್ಣ ಕಲ್ಯಾಣ ಕುಲಕರ್ಣಿ(ಬಿಜ್ಜರಗಿ) ಸೆಪ್ಟೆಂ ೦೮ ಚರ್ಚಾವೇದಿಕೆ ೧,೯೩೨ ವೀಕ್ಷಣೆ

ಇವರ ಬಗ್ಗೆ ಅರಿಯದ ಕನ್ನಡಿಗನಿಲ್ಲ ಎಂದೇ ನನ್ನ ನಂಬಿಕೆ. ಇವರು ಒಂದು ನಡೆದಾಡುವ ವಿಶ್ವಕೋಶ, ಇವರ ಕೆಲಸಗಳು ಒಂದು ವಿಶ್ವವಿದ್ಯಾನಿಲಯ ಮಾಡಿದಷ್ಟು. ಇವರು ಬರೆದ ಸಾಹಿತ್ಯ - ಅನುವಾದಗಳು- ಚಿಂತನೆಗಳು- ಪ್ರವಚನೆಗಳು ಇತ್ಯಾದಿ...

ನಿ೦ದನೆ

ಚೇತನ ಹೊನ್ನವಿಲೆ ಸೆಪ್ಟೆಂ ೦೮ ಲೇಖನ ೭೩೪ ವೀಕ್ಷಣೆ

16/07/2007 ಮೈಸೂರು!! ಯುವದಸರ!! ನರೇಶ್ ಐಯರ್ ರಸಸ೦ಜೆ ಕಾರ್ಯಕ್ರಮ ನೋಡಲು ಬ೦ದಾಗ ಸರಿ ಸುಮಾರು ಎ೦ಟು ಗಂಟೆ. ಯುವರಾಜ ಕಾಲೇಜು ಮೈದಾನ ಜನರಿ೦ದ ತು೦ಬಿತ್ತು.ಆದರು ನೆನ್ನೆಯಷ್ಟು ಕಿಕ್ಕಿರಿದು ತು೦ಬಿರಲಿಲ್ಲ. ನೆನ್ನೆಯ ದಿವ...

ಮನದ ಹಕ್ಕಿ

SuriShiva KUmar ಸೆಪ್ಟೆಂ ೦೮ ಕವನ ೩೧೨ ವೀಕ್ಷಣೆ

ಮನದಲೊಂದು ಅಸೆಬಂದು,ತಂದೆನೊಂದು ಪುಟ್ಟ ಹಕ್ಕಿ, ಕಣ್ಣ ಕಾಯ್ವ ರೆಪ್ಪೆಯಂತೆ,ಇಟ್ಟೆನದನು ಮನದ ಗುಡಿಯಲಿ. ಕೊಟ್ಟೆನದಕೆ ಮನದ ಬೊಗಸೆ ತುಂಬು ಪ್ರೀತಿ ಕಾಳನು. ಕಾಳ ತಿಂದು ರೆಕ್ಕೆ ಬಲಿತು, ಮನದ ಗೂಡು ಚಿಕ್ಕದೆಂದು, ದೊಡ್ಡ ಮರವ...

ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೩(೨) - ಪ್ರಜ್ವಲಿತ ಮನಸ್ಸುಗಳು

ಶ್ರೀಧರ್ ಬಂಡ್ರಿ ಸೆಪ್ಟೆಂ ೦೮ ಬ್ಲಾಗ್ ೮೬ ವೀಕ್ಷಣೆ

ಪುಸ್ತಕದ ಸಾರಾಂಶ – ಪ್ರಜ್ವಲಿತ ಮನಸ್ಸುಗಳು (Ignited Minds) ನನ್ನ ಆಸಾಮಿನ ಭೇಟಿಯಲ್ಲಿ ನಾನು ತೇಜ್‍ಪುರಕ್ಕೆ ಭೇಟಿಕೊಟ್ಟೆ. ಅಲ್ಲಿಗೆ, ನಾನು ತೇಜ್‍ಪುರ್ ವಿಶ್ವವಿದ್ಯಾಲಯದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಮತ್ತು...

ಸಂಸ್ಕಾರ!

ಬಸವರಾಜು ಕ್ಯಾಶವಾರ. ಸೆಪ್ಟೆಂ ೦೮ ಲೇಖನ ೧,೫೨೦ ವೀಕ್ಷಣೆ

ತಮ್ಮ ವಿಶಿಷ್ಟ ಸಂಸ್ಕೃತಿ ಮತ್ತು ಧಾಮರ್ಿಕ ಆಚರಣೆಗಳಿಂದ ಬಹು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವವರು, ಟಿಬೆಟ್ ಜನತೆ. ಟಿಬೆಟ್ ಬೌದ್ಧ ಬಿಕ್ಕುಗಳ ನಾಡು. ಈ ಬೌದ್ಧರ ನೆಲೆ ಸಮುದ್ರ ಮಟ್ಟದಿಂದ 19.000 ಅಡಿಗಳಷ್ಟು ಎತ್ತ...

ಸ್ಫೂರ್ತಿ

ಕೃಷ್ಣಪ್ರಕಾಶ ಬೊಳುಂಬು ಸೆಪ್ಟೆಂ ೦೮ ಬ್ಲಾಗ್ ೫೨ ವೀಕ್ಷಣೆ

ಮರೆತೊಂದು ನೆನಪನ್ನು ಮೀಂಟಿ ಮೀಂಟುತ ಮತ್ತೆಕೇಳಲು ಇಂಪಾದ ನಾದವಾಗಿಸುಇರದಿದ್ದ ಕನಸುಗಳ ತೋರಿ ತೋರುತ ಮತ್ತೆಇರುಳಿನ ನಶೆಯೊಳಗೆ ತೇಲಿತೇಲಿಸುಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸುಬಂ...

ಶಂಖನಾದ:

ಕೃಷ್ಣ ಕಲ್ಯಾಣ ಕುಲಕರ್ಣಿ(ಬಿಜ್ಜರಗಿ) ಸೆಪ್ಟೆಂ ೦೮ ಲೇಖನ ೨,೧೮೩ ವೀಕ್ಷಣೆ

ಶಂಖಧ್ವನಿ ರೋಗಾಣುಗಳನ್ನು ಹೋಗಲಾಡಿಸಿ ವಾಯುವನ್ನು ಶುದ್ಧಗೊಳಿಸುತ್ತದೆ. ಅರೆ, ಇದು ನಾನು ಹೇಳುತ್ತಿಲ್ಲ, ಇದನ್ನು 1928ರಲ್ಲಿ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಪ್ರಯೋಗ ನಡೆಸಿ, ಇದರ ಅಲೆಗಳು ಬೆಕ್ಟೀರಿಯಾ ಮತ್ತು ಕೀಟಾಣ...

ಗೊಬ್ಬರವಾಗುವ ಮನೆತ್ಯಾಜ್ಯ.

ಅನಿಲ್ ರಮೇಶ್ ಸೆಪ್ಟೆಂ ೦೮ ಲೇಖನ ೩,೭೯೦ ವೀಕ್ಷಣೆ

ಸಾಮಾನ್ಯವಾಗಿ ಮನೆಯಲ್ಲಿ ಉತ್ಪನ್ನವಾಗುವ ಕಸವನ್ನು ಪಕ್ಕದ ಸೈಟಿನ ಖಾಲಿ ಜಾಗದಲ್ಲೋ, ಅಥವಾ ಕಸದ ತೊಟ್ಟಿಗೋ ಎಸೆಯುತ್ತಾರೆ. ಅದರ ಬದಲು ಮನೆಯಲ್ಲಿ ಸಿಗುವ ತ್ಯಾಜ್ಯಗಳನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿದರೆ, ಪರಿಸರಕ್ಕೂ ಅನ...

ನಿಜವಾದ ಕಳ್ಳರು ಯಾರು ?

Krushnarajendra HR ಸೆಪ್ಟೆಂ ೦೮ ಲೇಖನ ೧,೪೬೧ ವೀಕ್ಷಣೆ

ಮದ್ಯರಾತ್ರಿ ೧೨ ಗಂಟೆ, ಘಾಡ ನಿದ್ರೆ. ಆ ಸಮಯದಲ್ಲಿ ಕಿಟಕಿಯ ಅತ್ತಿರ ಎನ್ನೋ ಶಬ್ದ. ಅದನ್ನು ಕೇಳಿದ ನನಗೆ ಎಚ್ಚರವಾಗಿ ಕಿಟಕಿಯ ಕಡೆ ನೋಡಿದರೆ, ಟಾರ್ಚ್ ಬೆಳಕು ಹರಿದಾಡುತಿತ್ತು....! ಮತ್ತು ಕಿಟಿಕಿಯನ್ನು ತಗಿಯಲು ಪ್ರಯತ್...

ಎಲ್ಲಿ ನೋಡಿದರಲ್ಲಿ ಸ್ಪಾಮ್

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೮ ಲೇಖನ ೨,೮೮೨ ವೀಕ್ಷಣೆ

ಕೆಲವು ವಾರಗಳ ಹಿಂದೆ ಹಿರಿಯರೊಬ್ಬರೊಂದಿಗೆ ಮಾತನಾಡುತ್ತಿರುವಾಗ ಅದೇನೋ ನೆನಪಾಗಿ "ದೂರದ ಕೀನ್ಯದಲ್ಲಿ ಕುಳಿತು ಇಲ್ಲಿರುವ ಜನರಿಗೆ ಇ-ಮೇಯ್ಲ್ ಮೂಲಕ ಟೋಪಿ ಹಾಕುತ್ತಾರೆ, ಗೊತ್ತುಂಟೋ?" ಎಂದುಬಿಟ್ಟೆ. ದೂರದ ಆಫ್ರಿಕದ ದೇಶದ...