ಮೂಢ ಉವಾಚ - 161
ನಾನಾರು ಅವನಾರು ಜಗವೆಂದರೇನು ಪ್ರಶ್ನತ್ರಯಗಳು ನರರ ಕಾಡದಿಹವೇನು | ಹಿಂದಿದ್ದು ಈಗಿರುವ ಎಂದೆಂದು ಇಹವೀ ಒಗಟಿಗುತ್ತರವ ತಿಳಿದಿಹೆಯ ಮೂಢ || ..321 ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು ಜನನ ಮರಣಗಳ ಚಕ್ರ ತಿರುಗುವುದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೭೩ ಲೇಖನಗಳು
ನಾನಾರು ಅವನಾರು ಜಗವೆಂದರೇನು ಪ್ರಶ್ನತ್ರಯಗಳು ನರರ ಕಾಡದಿಹವೇನು | ಹಿಂದಿದ್ದು ಈಗಿರುವ ಎಂದೆಂದು ಇಹವೀ ಒಗಟಿಗುತ್ತರವ ತಿಳಿದಿಹೆಯ ಮೂಢ || ..321 ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು ಜನನ ಮರಣಗಳ ಚಕ್ರ ತಿರುಗುವುದು...
ತಾಯಿ ಮಗುವಿಗೆ ಕೊಡುವ ಮೊದಲ ಮುತ್ತು ಸತಿಗೆ ಪತಿ ಕೊಡುವ ಮೊದಲ ಮುತ್ತು ಪ್ರಿಯತಮನಿಗೆ ಪ್ರಿಯತಮೆ ಕೊಡುವ ಮೊದಲ ಮುತ್ತು ಮಗಳಿಗೆ ತಂದೆ ಕೊಡುವ ಆಸರೆಯ ಮುತ್ತು ಅಕ್ಕಳಿಗೆ ತಂಗಿ ಕೊಡುವ ಸಂತೋಷದ ಮುತ್ತು ತಂಗಿಗೆ ಅಣ್ಣ ಕೊಡುವ...
ಸ್ನೇಹಕ್ಕೆ ಸ್ನೇಹವೇ ಸ್ವತ್ತು ಪ್ರೀತಿಗೆ ಪ್ರೀತಿಯೇ ಸ್ವತ್ತು ತಾಯಿಗೆ ಮಗುವೇ ಸಂಪತ್ತು ಮುತ್ತಿಗೆ ಮುತ್ತೇ ಸಂಪತ್ತು ಸ್ವೀಕರಿಸಿ ಸಿಕ್ಕಾಗ ಪ್ರೀತಿಯ ಸಿಹಿ ಮುತ್ತು ಸಿಗದೇ ಹೋಗಬಹುದು ಇನ್ಯಾವತ್ತೂ... ಹಾಗಂತ ಕಂಡ ಕಂಡವರೊ...
ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. ಓದಿ ಮುಂದೆ.ಪದ್ಯಪಾನದಲ್ಲಿ ಕೊಡೋ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ___LINK_OPEN_href="http://ham...
'ಆಂಟೇರಿಯೋ ಸೈನ್ಸ್ ಸೆಂಟರ್' ಗೆ ಹೋಗಲು, ನಾವು ಮೊದಲು ಯೋಚಿಸಿದ್ದು ಜೂನ್ ೨೦ ರಂದು. ಆದರೆ ಅಲ್ಲಿಗೆ ನಾವು ೧೬ ನೆಯ ತಾರೀಖೆ ಹೋದೆವು. ಅದಕ್ಕೆ ಕಾರಣ, ಜೂನ್ ೧೬ ರಂದು 'ನಯಾಗರ ಫಾಲ್ಸ್' ಗೆ ಹೋಗಬೇಕಾಗಿತ್ತು. ಆದರೆ ಅಂದು...
ನಿನ್ನನಿನ್ನೆ’ಯನೆನಪುನನ್ನಈ’ದಿನವನ್ನುಕಿತ್ತುಕೊಂಡಿದೆ,ಕಾಡದೆಹಾಗೆಯೇಬಿಟ್ಟುಬಿಡುನಾನುನಾಳೆ’ಯನೋಡಬೇಕಿದೆ.......
ಸಜ್ಜನಿಕೆಯ ದೇವರಿಗೆ ಸಾರಥಿಯಾದೆ -ಲಕ್ಷ್ಮೀಕಾಂತ ಇಟ್ನಾಳ ಕೆಲ ದಿನಗಳ ಹಿಂದೆ ಒಂದು ಸಂಜೆ ಧಾರವಾಡದ ಆಲೂರು ವೆಂಕಟರಾವ ಸಭಾಭವನದಲ್ಲಿ ಮನೋಹರ ಗ್ರಂಥ ಮಾಲೆಯ ಒಂದು ಸಮಾರಂಭ. ಅಂದು ಗಿರೀಶ ಕಾರ್ನಾಡರವರ ಸಾಹಿತ್ಯದ ಕುರಿತು ಹಾ...
ಮುತ್ತಿನ ಸಾಲ ಅವಳು ನನಗೆ ಸಾಲದಷ್ಟು ಮುತ್ತಿನ ಸಾಲವನ್ನು ಕೊಟ್ಟಿದ್ದಾಳೆ ಬಡ್ಡಿಯ ದರ ಸಾಲ ಕೊಡುವ ಎಲ್ಲ ಬ್ಯಾಂಕುಗಳಿಂತ ದುಬಾರಿ ನಿಜವಾಗಿ ನನಗೆ ಅಸಲು ತೀರಿಸಲೂ ಆಗುತ್ತಿಲ್ಲ ಇನ್ನೂ, ಮುತ್ತಿನ ಸಾಲದ ಬಡ್ಡಿಯನ್ನು ಮಾತ್ರ...
ನನ್ನ ಯಾಹೂ ಮೇಲ್ ಬಾಕ್ಸ್ ನಲ್ಲಿ ಕಾಣಿಸಿ ಕೊಂಡ ಮೇಲು. ಇಂಥ ರೈಲು ಬಿಡುವ ಮೇಲುಗಳ ಬಗ್ಗೆ ಎಚ್ಚರ ದಿಂದಿರಿ. ಈ ಮೇಲನ್ನು ಹೆಚ್ಚಾಗಿ ನೈಜೀರಿಯಾದ ಖದೀಮರು ಕಳಿಸುತ್ತಾರೆ. ಡಿಯರ್ ಯಾಹೂ ಚಾಟ್ ಮೆಂಬರ್, ಯಾಹೂ ಚಾಟ್ ನ ನಿಗಾ ಕ...
ಆಟೋ ಸೇವ್ ಆಯ್ತು, ಸ್ಪೆಲ್ ಚೆಕ್ ಆಯ್ತು, ಮತ್ತಿನ್ನೇನೋ ಬಂದವು. ಈಗ ಬಂತು "ಟೋನ್ ಚೆಕ್". ಗಣಕ ಯಂತ್ರವನ್ನು ಸ್ಟುಪಿಡ್ ಬಾಕ್ಸ್ ಎಂದು ಮೂದಲಿಸಿದ ವ್ಯಕ್ತಿ ಈಗ ಸ್ಟುಪಿಡ್. ನಮ್ಮ ಬದುಕನ್ನು ಸರಳವಾಗಿಸಿದ ಗಣಕ ಯಂತ್ರವನ್ನು...
ಒಂದು ಹಿಂದೂಸ್ಥಾನಿ ರಾಗದ ಆಲಾಪದ ಆಲೈಸುವಿಕೆಯ ಅನುಭವ, ಅನುಭೂತಿ ಮಾತಿಗೆ ನಿಲುಕದ್ದು. ಸಂಗೀತದ ಬಗ್ಗೆ ಅಳತೆಗೆ ಮೀರಿದ ಅಜ್ಞಾನವಿರುವ ನನಗೆ ಈ ಅನಿರ್ವಚನೀಯ ಆನಂದದ ಮೂಲ ಗೊತ್ತಿಲ್ಲ. ಕೆಲವು ರಾಗಗಳಂತೂ, ಉದಾಹರಣೆಗೆ ಮಾಲಕೌ...
ಹಿಂದೊಮ್ಮೆ ಸರಕಾರವು ನಕಲಿ ಮೊಬೈಲ್ ಫೋನುಗಳ ಮೇಲೆ ದಾಳಿಯನ್ನೇ ಆರಂಭಿಸಿತ್ತು.ಟೆಲಿಕಾಂ ಕಂಪೆನಿಗಳು ತಮ್ಮ ಚಂದಾದಾರರ ಮೊಬೈಲ್ ಫೋನುಗಳಲ್ಲಿ ಐಎಮ್‌ಇಐಸಂಖ್ಯೆ ನಮೂದಾಗಿದ್ದರೆ,ಅಂತಹ ಪೋನುಗಳಿಗೆ ಸೇವೆ ಒದಗಿಸಬಾರದು ಎಂದು ಕಟ್...
೧ ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು ಮರುದಿನ ಬೆಳಿಗ್ಗೆ ನೋಡಿದ್ದು ಮತ್ತೊಬ್ಬನ ತೋಳಿನ ತೆಕ್ಕೆಯಲ್ಲಿದ್ದ ನಲ್ಲೆಯನ್ನು!! ೨ ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು ತನ್ನ ಮ...
ಹಿಂದೆ ಒಬ್ಬ ಪಂಡಿತನಿದ್ದ, ಅವನ ಹವ್ಯಾಸವೇನೆಂದರೆ ಸ್ತ್ರೀಯರ ಗುಣ ಸ್ವಭಾವಗಳನ್ನು ಕುರಿತು ಅಧ್ಯಯನ ಮಾಡುವುದು ಮತ್ತು ಅವನು ಅಭ್ಯಾಸ ಮಾಡಿದ್ದನ್ನು ಗ್ರಂಥದ ರೂಪದಲ್ಲಿ ದಾಖಲಿಸಿವುದು. ಹೀಗೆ ಅವನು ಹಲವಾರು ವರ್ಷಗಳು ವಿವಿಧ...
ಅಧಿಕಾರ ಕಳೆದುಕೊಂಡಮಂತ್ರಿವರ್ಯರೊಬ್ಬರುಹೇಳುತ್ತಾರೆ:"ನನಗಿನ್ನು ರಾಜಕೀಯ ಬೇಡ,ಜನಸೇವೆಗೆ ನನ್ನ ಉಳಿದ ಜೀವನ ಮೀಸಲು"ಇದಕ್ಕಿಂತ ಉದಾಹರಣೆ ಬೇಕೇ?"ರಾಜಕೀಯ", "ಜನಸೇವೆ " ಬೇರೆ ಬೇರೆ ವಿಷಯಗಳೆಂದು ಹೇಳಲು!!
ಹಂಪೆಯ ಶಿಲ್ಪದ ಸುಂದರ ಸ್ವಾದ ಕಲ್ಲಿನ ಕಂಭದ ಸರಿಗಮ ನಾದ ಪಂಪಾತೀರದ ಹಂಪೆಯ ವೈಭವ ಕನ್ನಡಿಗರ ಮೈನವಿರಿನ ಅನುಭವ ಹಂಪೆಯ ಅರಸರ ದಸರಾ ದಿಬ್ಬ ಕಲ್ಲಿನ ರಥವದು ಕಣ್ಣಿಗೆ ಹಬ್ಬ ಶ್ರವಣಬೆಳಗೊಳ ಭವ್ಯದ ಗೊಮ್ಮಟ ಬಿಜಾಪುರದಲಿ ಭರ್ಝರ...
ಹಲೋ..ಲೋ ಎಲ್ಲೋ ಇದ್ದೀರಾ ಇನ್ನೂ...ಆಗಲೇ ಹತ್ತೂವರೆ ಆಗಿದೆ...ಇನ್ಯಾವಾಗ ನೀವು ಬರೋದು? ಹೊರಡೋದು ಯಾವಾಗ? ಮೊದಲೇ ನಿಮಗೆ ಹೇಳಿದ್ದೆ ತಾನೇ ಹತ್ತು ಗಂಟೆಗೆ ಇಲ್ಲಿ ಬಂದು ಬಿಡಿ ಎಂದು. ರಾಜೇಶ್ ಒಂದೇ ಸಮನೆ ಮೊಬೈಲ್ ನಲ್ಲಿ ತ...
ಸೀಸನ್ ಟಿಕೆಟ್ ಸರ್ದಾರ್ಜಿ ಪ್ರಯಾಣ ಮಾಡುವಾಗ ಟಿಕೆಟ್ ಕಲೆಕ್ಟೆರ್ ಬಂದು " ಟಿಕೆಟ್.....ಟಿಕೆಟ್...." ಅಂದಾಗ,ಸರ್ದಾರ್ಜಿ ಜೇಬಿಂದ ಎರಡು ಟಿಕೆಟ್ ತೆಗೆದು ಕೊಟ್ಟ. " ಎರಡು ಟಿಕೆಟ್ ಕೊಡ್ತಾ ಇದ್ದೀರಾ. ಇನ್ನೊಬ್ಬರು ಎಲ್ಲಿ...
ಮಳೆಯ ಹಾಗೆ ನನ್ನ ಕವಿತೆ ಮಳೆಯ ಹಾಗೆಯಾವಾಗ ಬರುವುದೋ ತಿಳಿಯದುಮನಸ್ಸಿನಲ್ಲಿ ಮೂಡಿ ಅಕ್ಷರಗಳಾಗಿಹೊರಬಂದಾಗಹಡೆದ ತಾಯಿಗೆ ಆಗುವಷ್ಟು ಖುಷಿ ನನಗೆ