ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ಮತ್ತೆ ಮತ್ತೆ ಒಲವು

ಪ್ರಮೋದ್ ಶ್ರೀನಿವಾಸ ಫೆಬ್ರ ೧೨ ಕವನ ೬೯೭ ವೀಕ್ಷಣೆ

ಪರಿಚಯವಾಗಿ ವರ್ಷಗಳಾದ ಮೇಲೆ ಯೌವನದ ಮುನ್ನುಡಿಯಲ್ಲಿ ಭಾವ ನನ್ನೆದೆಯ ಕದವನ್ನು ತಟ್ಟುವಾಗ ಬೆಳಕಿಗೆ ಬಂದಿರಲು ಹಗುರವಾಗಿ ವ್ಯಕ್ತವಾಗುವ ಕಳವಳವೆ ಒಲವೆ ?? ಮತ್ತದೆ ದಿನಚರಿಯ ಭಾಗವಾಗಿ ಕಳೆದುಹೋದರು ಕಾಯಕದೊಳಗೆ ಹೃದಯ ನಲುಮೆ...

ಡಿಜಿಟಲ್ ಲೈಬ್ರರಿ ಆಫ್ ಇಂಡಿಯ(DLI) -ಈ ಆನ್ಲೈನ್ ಲೈಬ್ರರಿಯಲ್ಲಿ ಏನುಂಟು-ಏನಿಲ್ಲ..!!

ಸಪ್ತಗಿರಿವಾಸಿ... ಫೆಬ್ರ ೧೨ ಬ್ಲಾಗ್ ೨೧೪ ವೀಕ್ಷಣೆ

ಡಿಜಿಟಲ್ ಲೈಬ್ರರಿ ಆಫ್ ಇಂಡಿಯ -ಈ ಆನ್ಲೈನ್ ಲೈಬ್ರರಿ ಜಾಲತಾಣ ರೂಪಿಸಿದವರು : ಭಾರತೀಯ ವಿಜ್ಞಾನ ಸಂಸ್ಥೆ -ಬೆಂಗಳೂರು Indian Institute of Science, Bangalore ಇವರೆಲ್ಲರ ಸಹಕಾರದೊಡನೆ CMU,: http://www.cmu.edu...

ಕೊಕೊಕೋಲ ಕುಡಿದೊಡನೇ ಎಳನೀರಿನ ರುಚಿ ಕೆಡುವುದೆ?

ನಂದೀಶ್ ಬಂಕೇನಹಳ್ಳಿ ಫೆಬ್ರ ೧೨ ಲೇಖನ ೧,೦೨೫ ವೀಕ್ಷಣೆ

ಗುಮ್ಮಟನಗರಿಯಲ್ಲಿ ನಡೆದ ೭೯ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವೇರಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ, ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ ಜಾರಿ, ಕನ್ನಡ ಮಾದ್ಯಮದವರಿಗೆ ನೇಮಕದಲ್ಲಿ ಮೀಸಲು- ಹೀಗೆ ಮಹತ್ವ...

ಬಲಿ ಪಡೆದ ಬಹಿರ್ದೆಸೆ ಸಮಸ್ಯೆ

harshavardhan v. sheelavant ಫೆಬ್ರ ೧೨ ಲೇಖನ ೧,೫೫೨ ವೀಕ್ಷಣೆ

ಮಹಿಳೆ ಸಾವಿನ ಪ್ರಕರಣ / ಆರೋಪಿಗಳೀಗ ಪೊಲೀಸರ ಅತಿಥಿ ಬಲಿ ಪಡೆದ ಬಹಿರ್ದೆಸೆ ಸಮಸ್ಯೆ! ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಮಹಿಳೆಯೋರ್ವಳ ಬಹಿರ್ದೆಸೆ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಆಕೆಯನ್ನು ಹತ...

ಶ್ರಾದ್ಧ

kavinagaraj ಫೆಬ್ರ ೧೨ ಲೇಖನ ೩,೩೫೩ ವೀಕ್ಷಣೆ

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ | ಬದಲಾಗದ ಬೆಳೆಯದ ನಾಶವಾಗದ ಚಿರಂಜೀವ ನಿತ್ಯ ಶಾಶ್ವತವು ಮೂಢ || ಸಾಮಾನ್ಯವಾಗಿ ಶ್ರಾದ್ಧ ಎಂದಾಕ್ಷಣ ನೆನಪಿಗೆ ಬರುವುದು ಮೃತರಾದ ಹಿರಿಯರ...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೨ ಉಲ್ಲೇಖಗಳು ೪೧೮ ವೀಕ್ಷಣೆ

ಪ್ರೀತಿ, ಕರುಣೆ, ಸ್ನೇಹ, ಮರುಕ- ಇವೇ ನಮ್ಮ ದೇವರು. ಇಲ್ಲಿ ಇಲ್ಲ-ಜಾತಿಗೀತಿ, ಇಲ್ಲಿ ಇರುವುದೊಂದೆ ಪ್ರೀತಿ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೨ ಉಲ್ಲೇಖಗಳು ೩೯೬ ವೀಕ್ಷಣೆ

ಪ್ರತಿಯೊಬ್ಬ ಮನುಷ್ಯ 'ತಾನಾಗಿರುವ' ಅವಕಾಶ ಕಲ್ಪಿಸುವುದೇ ಪ್ರಜಾಪ್ರಭುತ್ವದ ಮೊದಲ ದೊಡ್ಡ ಗುರಿ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೨ ಉಲ್ಲೇಖಗಳು ೩೯೨ ವೀಕ್ಷಣೆ

ಪ್ರಜಾಪ್ರಭುತ್ವಗಳು ಅತಿ ವೈಭವದಿಂದಲೂ, ರಾಜ ಪ್ರಭುತ್ವಗಳು ಬಡತನದಿಂದಲೂ ನಾಶವಾಗುತ್ತವೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೨ ಉಲ್ಲೇಖಗಳು ೩೭೧ ವೀಕ್ಷಣೆ

ಈ ದೇಶದ ಭವಿಷ್ಯ ದೇಶಭಕ್ತರೆಂಬ ದರೋಡೆಕೋರರಿಗೇ ಮೀಸಲಾದದ್ದು. ಇವರಲ್ಲಿ ಯಾವ ತೆರನ ದರೋಡೆಕೋರರ ಗುಂಪು ಮುಂದೆ ಬರುತ್ತದೆ ಎಂದು ಹೇಳುವುದು ಕಷ್ಟ.

ಪರೀಕ್ಷೆಯಿದೆ ಎನಗೆ

ಪ್ರೇಮಾ ಎಸ್ ಫೆಬ್ರ ೧೧ ಬ್ಲಾಗ್ ೩೫ ವೀಕ್ಷಣೆ

ನಿನ್ನ ಇಂಪು ಗಾನಸೆಳೆಯುವುದೆನ್ನನುಹಾಡದಿರು ಕೋಗಿಲೆಕವಿತೆಗಳನು ಕಂಠಪಾಠ ಮಾಡಬೇಕುಪರೀಕ್ಷೆಯಿದೆ ಎನಗೆನಿನ್ನ ಮರವೇರುವಾಟಕರೆಯುವುದೆನ್ನನುಓಡಾಡದಿರು ಅಳಿಲೆಪ್ರಾಣಿ, ಜೀವಶಾಸ್ತ್ರಗಳನು ಓದಬೇಕುಪರೀಕ್ಷೆಯಿದೆ ಎನಗೆನಿನ್ನ, ಗಮ...

ಭಯ-ಅಭಯ (ಶ್ರೀ ನರಸಿಂಹ 63)

ಸತೀಶ ಎನ್ ಫೆಬ್ರ ೧೧ ಬ್ಲಾಗ್ ೮೯ ವೀಕ್ಷಣೆ

ನಡೆಯಲ್ಲಿ ತಪ್ಪುಗಳಾಗುವುದೆನುವ ಭಯವಿರಬೇಕು ನುಡಿವಾಗ ಪರಮನ ನೋವುದೆನುವ ಭಯವಿರಬೇಕು ಕುಕರ್ಮಗಳಿಂದ ಜಗಕೆ ಕೆಡುಕೆನುವ ಭಯವಿರಬೇಕು ವಾಮಮಾರ್ಗ ಗಳಿಕೆ ಉಳಿಯದೆಂಬ ಭಯವಿರಬೇಕು ಅಳಿಯಲೇ ಬೇಕೀ ಕಾಯ ಮರಣದ ಭಯ ಬಿಡಬೇಕು ಸಾಧನೆಯ...

ಸಿ ಇ ಟಿಯಲ್ಲಿ ಯಶಸ್ಸು ಗಳಿಸುವುದು ಹೇಗೆ? ಸಲಹೆ ಮತ್ತು ಉಪಾಯಗಳು

ASHOKKUMAR ಫೆಬ್ರ ೧೧ ಲೇಖನ ೧,೩೧೫ ವೀಕ್ಷಣೆ

ಶ್ರುತಿಗ್ರಾಫಿಕ್ಸ್,ಮುದ್ರಕರು ಮತ್ತು ಪ್ರಕಾಶಕರು,ಉಡುಪಿ ಇವರು "ಸಿ ಇ ಟಿಯಲ್ಲಿಯಶಸ್ಸು ಗಳಿಸುವುದು ಹೇಗೆ? ಸಲಹೆ ಮತ್ತು ಉಪಾಯಗಳು" ಎಂಬ ವಿಷಯದಲ್ಲಿ ಐನೂರುಪದಗಳೊಳಗಿನ ಬರಹಗಳನ್ನು ಆಹ್ವಾನಿಸಿರುತ್ತಾರೆ.ಬರಹಗಳನ್ನು ಇಂಗ್...

ಅತ್ಯದ್ಭುತ ಆಕ್ಷನ್ ಚಿತ್ರಗಳು ಭಾಗ-೧

ಸಪ್ತಗಿರಿವಾಸಿ... ಫೆಬ್ರ ೧೧ ಬ್ಲಾಗ್ ೬೧ ವೀಕ್ಷಣೆ

ನಿಂಜಾ (೨೦೦೯)ಚಿತ್ರ ನಿಂಜಾ ಬೈಕ್ ಬಹುಪಾಲು ಜನರಿಗೆ ಚಿರಪರಿಚಿತ- ಹಾಗೆಯೇ ನಿಂಜಾ ಕಂಪ್ಯೂಟರ್ ಗೇಂ ಸಹಾ..! ಇನ್ನು ಈ ನಿಂಜಾ ವಿಷಯ ಆಧಾರಿತ ಚಲನಚಿತ್ರಗಳ ಬಗ್ಗೆ ಹೇಳುವುದಾದರೆ ಮಿಂಚು-ಗುಡುಗು-ಸಿಡಿಲು ಕಣ್ಣಾರೆ ನೋಡಿದಂತೆ...

ನನ್ನೂರ 'ಕೆಡ್ಡಸ'ದ ನೆನಪುಗಳು

ಮಮತಾ ಕಾಪು ಫೆಬ್ರ ೧೧ ಲೇಖನ ೧,೭೮೮ ವೀಕ್ಷಣೆ

ತುಳುನಾಡು ಹಲವಾರು ಸಂಸ್ಕೃತಿ, ವಿವಿಧ ವೈಶಿಷ್ಟ್ಯಗಳು, ಆಚರಣೆಗಳ ಬೀಡು. ಅದಕ್ಕೆ ತನ್ನದೇ ಆದ ಒಂದು ರೂಪುರೇಖೆಗಳು. ಅಲ್ಲಿನ ಹಬ್ಬಗಳ ಹೆಸರುಗಳೇ ಕೇಳಲು ಬಲು ಚಂದ. ಮಾರ್ನೆಮಿ - ನವರಾತ್ರಿಯ ಒಂಭತ್ತು ದಿನಗಳಲ್ಲಿ ವೇಷ ಹಾಕಿ...

ಬ್ಲಾಗ್ ಬರಹ‌ : ಅಮ್ಮನ‌ ಕೆಲಸ‌

ಪಾರ್ಥಸಾರಥಿ ಫೆಬ್ರ ೧೧ ಬ್ಲಾಗ್ ೬೯ ವೀಕ್ಷಣೆ

'ಎದ್ದೇಳಪ್ಪ ಹೊತ್ತಾಯಿತು, ನನಗೆ ಇನ್ನು ತುಂಬಾ ಕೆಲಸವಿದೆ, ನೀನು ಎದ್ದರೆ ಹಾಸಿಗೆ ಸುತ್ತಿಟ್ಟು ಕಸಗುಡಿಸಬಹುದು, ಈದಿನ ಯುಗಾದಿ ಹಬ್ಬವಲ್ಲವ, ಬೇಗ ಎದ್ದು ತಲೆಗೆ ಎಣ್ಣೆ ಇಟ್ಟು ನೀರು ಹಾಕಿಕೊ' ಅಮ್ಮನ ದ್ವನಿ ಜಾಸ್ತಿಯಾದಷ...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೦ ಉಲ್ಲೇಖಗಳು ೩೭೦ ವೀಕ್ಷಣೆ

ಅನ್ಯರು ತಪ್ಪು ಕಂಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆಂಬ ಹಠವಾದಿ ಯಾವುದೊಂದನ್ನೂ ಮಾಡಲಾರ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೦ ಉಲ್ಲೇಖಗಳು ೩೫೦ ವೀಕ್ಷಣೆ

ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಹಕ್ಕಿಯ ಬಾಲದಲ್ಲಿ ಬೆಂಕಿಯಿದ್ದರೆ, ಎಲ್ಲಿ ಹಾರಿದರೂ ಅಪಾಯದಿಂದ ತಪ್ಪಿಸಿಕೊಳ್ಳಲಾರದು.