ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೩ ಉಲ್ಲೇಖಗಳು ೩೫೮ ವೀಕ್ಷಣೆ

ಸಂಗೀತ ಆತ್ಮದ ಔಷಧಿಯಿದ್ದಂತೆ, ಆತ್ಮದ ಅಶಾಂತಿಯನ್ನು ಕಳೆದು ಶಾಂತಿಯನ್ನು ದಯಪಾಲಿಸುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೩ ಉಲ್ಲೇಖಗಳು ೩೫೮ ವೀಕ್ಷಣೆ

ಧರ್ಮ ವ್ಯಾಪಾರವಲ್ಲ, ಅದೊಂದು ಮನೋಧರ್ಮ. ಅದರಲ್ಲಿ ಬಲವಾದ ನಂಬಿಕೆ ಇದ್ದಾಗ ಪ್ರಯೋಜನ ಆಗಬಹುದು.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೩ ಉಲ್ಲೇಖಗಳು ೩೬೫ ವೀಕ್ಷಣೆ

ಮನುಷ್ಯ ಒತ್ತಡದಲ್ಲಿದ್ದಾಗ ಮಾಡುವ ಆಯ್ಕೆಯಿಂದ ಆತನ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ.

ಜೀವ ಹೂವಾಗಿದೆ - ಭಾಗ - ೧

ಜಯಂತ್ ರಾಮಾಚಾರ್ ಫೆಬ್ರ ೧೩ ಬ್ಲಾಗ್ ೭೦ ವೀಕ್ಷಣೆ

ಮುಂಜಾನೆ ಆರು ಗಂಟೆಯ ಸಮಯ...ರಾತ್ರಿ ಬಿದ್ದಿದ್ದ ಮಳೆಯಿಂದ ರಸ್ತೆಗಳೆಲ್ಲ ಒದ್ದೆ ಆಗಿತ್ತು. ಸುತ್ತಲಿನ ಹವೆ ಅದ್ಭುತವಾಗಿತ್ತು. ತಣ್ಣನೆಯ ಗಾಳಿ...ಚಿಟಪಟ ಬೀಳುತ್ತಿದ್ದ ಮಳೆಹನಿ.. ಸುತ್ತಲೂ ಆವರಿಸಿದ್ದ ಮಂಜನ್ನು ಭೇದಿಸಿಕ...

ಭಾಸ್ಕರಾಚರ್ಯರ ಕುರಿತು ವಿನಂತಿ

ಕೃಷ್ಣ ಕಲ್ಯಾಣ ಕುಲಕರ್ಣಿ(ಬಿಜ್ಜರಗಿ) ಫೆಬ್ರ ೧೩ ಬ್ಲಾಗ್ ೫೬ ವೀಕ್ಷಣೆ

ಮಹನೀಯರೆ, ಗಣಿತ /ಖಗೋಲ ಶಾಸ್ತ್ರಜ್ಞ ಶ್ರೀ ಭಾಸ್ಕರಾಚಾರ್ಯರ ಕುರಿತು ನೀವು ಸಾಕಷ್ಟು ಮಾಹಿತಿ ಹೊಂದಿರುವಿರಿ ಎಂದು ತಿಳಿದಿದ್ದೇನೆ. ಆದರೆ ವಿಷಯ ಅದಲ್ಲ. ನನ್ನ ಇತ್ತೀಚಿನ ನಂಬಿಕೆ ಎಂದರೆ ಈ ಗಣಿತ /ಜ್ಯೋತಿಷ್ಯ ಶಾಸ್ತ್ರಜ್ಞ...

ಆಸರೆ

ಎ.ಸಿ.ಬಾಪೂಜಿ "ಭಾವದೀಪ" ಫೆಬ್ರ ೧೩ ಕವನ ೧,೦೦೦ ವೀಕ್ಷಣೆ

ಬಾಳ ಇರುಳ ದೀಪಕೆ, ಹನಿ ಎಣ್ಣೆಯ ಆಸರೆ, ಆರಿಹೋಗೊ ಜ್ಯೋತಿಗೆ, ಜೋಡಿ ಕೈಯ ಆಸರೆ, ದೂರ ಪಯಣ ದೋಣಿಗೆ, ಬೀಸೋ ಹುಟ್ಟೇ ಆಸರೆ, ತೇಲಿಗೆ ಹೋಗೋ ಆ ದೋಣಿಗೆ, ಅಲೆಯ ತಾಳದಾಸರೆ, ಮೂಗ್ಗಾಗಿ ನಿಂತ ಹೂವಿಗೆ, ಮಂಜ ಹನಿಯೇ ಆಸರೆ, ಅರಳೋ...

ವಾಲಿ-ವಾಲ್ !

ಶ್ರೀನಾಥ್ ಭಲ್ಲೆ ಫೆಬ್ರ ೧೩ ಲೇಖನ ೧,೧೫೨ ವೀಕ್ಷಣೆ

ನಾ ನೋಡಲು ಇದ್ದರೂ ವಾಲಿಯಂತೆ ನೀ ನುಡಿದಂತೆ ನೆಡೆವೆ ಆ WALL-E’ಯಂತೆ ಜಾತಿ ಸಿರಿತನಗಳು ಅಡ್ಡಬಂದರೂ ವಾಲ್’ನಂತೆ ಎಲ್ಲ ವಾಲ್’ಗಳ ಜಿಗಿದೇರಿ ನಿನ್ನತ್ತಲೇ ವಾಲುವೆನೆಂದು ಫೇಸ್-ಬುಕ್ ವಾಲ್ ಮೇಲೆ ಪ್ರಮಾಣ ಮಾಡಿ ನುಡಿವೆ ’ವ್...

ಚೆಲುವನ ಸೆಳೆತ

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೯೫ ವೀಕ್ಷಣೆ

___LINK_OPEN_href="http://4.bp.blogspot.com/-ujrqooeTHms/URvy_Lv8nXI/AAAAAAAAVsY/M-LCyVu1Q9g/s1600/566289_4272978897950_1625325286_n.jpg" imageanchor="1"___ ಮೆಲುನಗೆಯ ಸವಿಸೊದೆಯಲೆಸೆವಂ...

ಎದೆಗೆ ಎದೆಯು ಒಲಿದು ಬೆಸೆದ...

Maalu ಫೆಬ್ರ ೧೩ ಕವನ ೩೧೫ ವೀಕ್ಷಣೆ

ಎದೆಗೆ ಎದೆಯು ಒಲಿದು ಬೆಸೆದ ನನ್ನ ಇವನ ಪ್ರೇಮ ಉರಿವ ಧೂಪದಿಂದ ಬಂದ ಘಮ್ಮೆನ್ನುವ ಧೂಮ! ಮಾತಿಗಿಂತ ಮುತ್ತು ಹಿರಿದು ಎಂಬುವುದು ನಮ್ಮ ನಿಯಮ! ತುಟಿಗೆ ತುಟಿಯ ಬೆರೆಸುವುದೇ ದಿನ ನಿತ್ಯದ ನೇಮ! ಕಳೆದ ನಿನ್ನೆ ಬರುವ ನಾಳೆ ನಮಗ...

ನಿಂಜಾ ಅಸ್ಯಾಸಿನ್(೨೦೦೯) ಚಿತ್ರ -ಮಿಂಚಿನ ವೇಗ-ಸಿಡಿಲಿನ ಗುಡುಗು ..!

ಸಪ್ತಗಿರಿವಾಸಿ... ಫೆಬ್ರ ೧೩ ಬ್ಲಾಗ್ ೭೪ ವೀಕ್ಷಣೆ

ಚಿತ್ರದ ಆರಂಭ ಆಗೋದು ಅತ್ಯದ್ಭುತ ಮಿಂಚಿನ ವೇಗದಲ್ಲಿ ನಿಂಜಾ ಒಬ್ಬ ಖಳರನ್ನು ಕತ್ತಲೆಯಲ್ಲಿ ಹತ್ಯೆಗೆಯ್ಯುವ ಮೂಲಕ. ಗೋಡೌನ್ ಒಂದರಲ್ಲಿ ತನ್ನ ಹಲವು ಸಹಚರ ಖಳರೊಂದಿಗೆ ಕುಳಿತು ತನ್ನ ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿರು...

"ಭಾರತೀಯ ಭಾಷಾ ಗಣಕ ಪಿತಾಮಹ ಶ್ರೀ ಕೆ.ಪಿ. ರಾವ್ ಅವರಿಗೆ ನಾಡೋಜ ಪ್ರಶಸ್ತಿ ಘೋಷಣೆ"

ಮಮತಾ ಕಾಪು ಫೆಬ್ರ ೧೩ ಲೇಖನ ೧,೨೯೫ ವೀಕ್ಷಣೆ

ಹಂಪೆ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾರತೀಯ ಭಾಷಾ ಗಣಕಲೋಕದ ಪಿತಾಮಹ -ಕೆ.ಪಿ.ರಾವ್ ಅವರ ಹೆಸರು ಘೋಷಣೆಯಾಗಿದೆ. ಉತ್ತಮ ಸಾಧನೆಗಳನ್ನ ಮಾಡಿ ಸಮಾಜಕ್ಕೆ ಆದರ್ಶಪ್ರಾಯರಾಗಿರುವ ವ್ಯಕ್ತಿಗಳ...

ಹನಿ..

Maalu ಫೆಬ್ರ ೧೩ ಕವನ ೩೮೬ ವೀಕ್ಷಣೆ

ಹುಡುಗಾ, ಶುಕ ಕಾಕ ಕೋಕ ಕುಣಿದಿವೆ ಮರದಲಿ ಹಾಕಿವೆ ಖುಶಿಯಲಿ ಕೇಕೆ! ನನ್ನ ನಿನ್ನ ನಾಳೆಯ ಮಿಲನ ತಿಳಿಯಿತು ಅವಕೂ ಏಕೆ?! -ಮಾಲು

ಶೋಷಣೆ

indiresh joshi ಫೆಬ್ರ ೧೩ ಲೇಖನ ೫೦೦ ವೀಕ್ಷಣೆ

1979'ಮೇ ತಿಂಗಳಲ್ಲಿ ನಾನು ನನ್ನ ಅಪ್ಪನೊಂದಿಗೆ ಉತ್ತರಭಾರತ ಪ್ರವಾಸಕ್ಕೆ ಹೋಗಿದ್ದೆನು. ಹ್ಯ್ದೆದರಾಬಾದನಿಂದ ಹೊರಟ ನಮ್ಮ ಬಸ್ ರಾಜಮಹೇಂದ್ರಿ ಸಮೀಪಿಸುತ್ತಿತ್ತು. ಬಿಸಿಲು ಬಹಳ ವಿತ್ತು. ನಾಲ್ಕಾರು ಮರಗಳು ಇರುವ ತಂಪು ಸ್ಥ...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೨ ಉಲ್ಲೇಖಗಳು ೩೫೦ ವೀಕ್ಷಣೆ

ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತುಂಬಾ ನಾಜೂಕಾದದ್ದು. ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೨ ಉಲ್ಲೇಖಗಳು ೩೮೫ ವೀಕ್ಷಣೆ

ಮನುಷ್ಯನು ತಾನು ಮಾಡಿದ ಅಧರ್ಮವನ್ನು ಕುರಿತು ಮುಕ್ತವಾಗಿ ಹೇಳಿಕೊಂಡಂತೆಲ್ಲಾ, ಹಾವು ಪೊರೆಯಿಂದ ಬಿಡುಗಡೆ ಹೊಂದುವಂತೆ -ಅಧರ್ಮದ ಪಾಪದಿಂದ ಬಿಡುಗಡೆ ಹೊಂದುತ್ತಾನೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೨ ಉಲ್ಲೇಖಗಳು ೪೧೭ ವೀಕ್ಷಣೆ

ಉರವಲಿನಲ್ಲಿ ಬೆಂಕಿ ಇರುವುದನ್ನು ತಿಳಿದವನು ಜ್ಞಾನಿ; ಆ ಬೆಂಕಿಯನ್ನು ಬಳಸಿಕೊಂಡು ಅಡುಗೆ ತಯಾರಿಸಿದವನು ವಿಜ್ಞಾನಿ.