ನುಡಿಮುತ್ತು
ನಾವು ನಮ್ಮ ಬೂಟಾಟಿಕೆಗಳನ್ನು ಎಷ್ಟೇ ಮುಚ್ಚಿಟ್ಟುಕೊಂಡರೂ ಪ್ರಕೃತಿ ಅದನ್ನು ಬಿಚ್ಚಿಡುತ್ತದೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೬೫ ಲೇಖನಗಳು
ನಾವು ನಮ್ಮ ಬೂಟಾಟಿಕೆಗಳನ್ನು ಎಷ್ಟೇ ಮುಚ್ಚಿಟ್ಟುಕೊಂಡರೂ ಪ್ರಕೃತಿ ಅದನ್ನು ಬಿಚ್ಚಿಡುತ್ತದೆ.
ಸಾಹಿತ್ಯ ಸೋತರೂ ಸಂಗೀತ ಸೋಲುವುದಿಲ್ಲ. ಸಾಹಿತ್ಯದ ಮೂಲಕ ಸಾಧಿಸಲಾಗದೇ ಇರುವುದನ್ನು ಸಂಗೀತದಿಂದ ಸಾಧಿಸಬಹುದು. ಕೆಲ ವಿಷಯಗಳಲ್ಲಿ ಸಾಹಿತ್ಯ ಸೋಲುತ್ತದೆ. ಆದರೆ ಸಂಗೀತ ಎಂದೂ ಸೋಲುವುದಿಲ್ಲ.
ಪತ್ರಕರ್ತರು ವರ್ತಮಾನದ ಗುಲಾಮರಾಗಿ ಚರಿತ್ರೆಯನ್ನು ಮರೆಯುವುದು ಹಾಗೂ ರೋಚಕತೆಯ ಗುಲಾಮರಾಗಿ ವಾಸ್ತವವನ್ನು ಮರೆಯುವುದು ಅಪಾಯಕಾರಿ.
ಪರಿಸ್ಥಿತಿಗಳನ್ನು ಹಾಗೆಯೇ ಬಿಟ್ಟುಬಿಟ್ಟರೆ ಅದು ಎಂದಿಗೂ ಸರಿ ಹೊಂದುವುದಿಲ್ಲ.
ಪರಿಸ್ಥಿತಿಗಳನ್ನು ಹಾಗೆಯೇ ಬಿಟ್ಟುಬಿಟ್ಟರೆ ಅದು ಎಂದಿಗೂ ಸರಿ ಹೊಂದುವುದಿಲ್ಲ.
ಸಖೀ,ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆಇಲ್ಲೆಲ್ಲರೂ ಸದಾಕಾಲ ಪ್ರೀತ...
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಗಳಗನಾಥರ ಪುಸ್ತಕಗಳಿಗೆ ಕೊಂಡಿಗಳು . ಇವೇ ಕೊಂಡಿಗಳನ್ನು http://kn.wikipedia.org/wiki/ಗಳಗನಾಥ ಇಲ್ಲಿಯೂ ಸೇರಿಸಿದ್ದೇನೆ. ಮುಂದೆಂದೋ ಈ ಪುಸ್ತಕಗಳನ್ನು ಓದಬೇಕೆಸಿದರೆ ಸಂಪದದ...
ಸರ್ವೇ ಸಾಧಾರಣವಾಗಿ ಹಿಂದಿ ಸಿನೆಮಾಗಳನ್ನು ನೋಡುವವರು ಖಂಡಿತವಾಗಿ ಒಂದಾದರೂ ಅಕ್ಷಯ್ ಕುಮಾರ್ ಚಿತ್ರವನ್ನು ನೋಡಿರದೆ ಇರರು-ಹಾಗೆಯೇ ಅಕ್ಷಯ್ ಕುಮಾರ್ ಮೊದಲ ಅಕ್ಷನ್ ಚಿತ್ರಗಳು ನಂತರ ಹಾಸ್ಯ -ಪಾತ್ರಗಳಿಗೆ ಸೀಮಿತಗೊಂಡ ಬಗೆಗ...
ಕನ್ನಡ ಬಾವುಟವ ನಿಲ್ಲಿಸಲು ನಡೆದಿತ್ತು ಕೆಲಸ ಗುಂಡಿ ತೋಡಿ ಬಾವುಟವ ನಿಲ್ಲಿಸಿ ಮಣ್ಣ ಮುಚ್ಚಿ ನೇರಮಾಡುತ್ತಿದ್ದ ಜನ ಇಬ್ಬರು! ಹೀಗೆ ಮಾಡು ಹಾಗೆ ಹಿಡಿ ನೇರ ನಿಲ್ಲಿಸು ಎಂದು ಹೇಳುತ್ತಿದ್ದವರು ಮತ್ತಾರು ಜನ! ಇವರ ಮಾಡುತ್ತಿ...
ನನ್ನ ನಿನ್ನ ಒಲುಮೆಗೆಂದು ಹೂವ ಕೊಟ್ಟೆಯ! ಸೋಕಿದೊಡನೆ ಜುಮ್ಮೆನ್ನುವ ನಿನ್ನ ಕೈಯ್ಯನ್ನು ನನ್ನ ಕಯ್ಯಲಿಟ್ಟೆಯ! ನನ್ನ ನೆನಪಿನಲ್ಲಿ ಸದಾ ಇರಲು ನೀನು ನಿನ್ನ ನೆರಳನಿಲ್ಲಿ, ಗೆಳೆಯ ಮರೆತು ಹೊರಟೆಯ! -ಮಾಲು
ನಾನಾಗಿದ್ದರೆ ನೀ ತೊಡುವ....--------------------------ನೀ ತೊಡುವ ಬಳೆಗಳ ಕೈನಾನಾಗಿದ್ದರೆ ಗೆಳತಿನಾಜೂಕಾದ ಬಳೆಗಳುಚೂರಾಗದಂತೆ ಉಡುಗೋರೆಯಾಗಿಕೊಟ್ಟು ಸಂಭ್ರಮಿಸುತಿದ್ದೆನಯವಾದ ಕೈಗಳಾಗಿ ಶೋಭಿಸುತಿದ್ದೆನಿನ್ನ ಮುಖದ...
ನೀ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಏನಂತ ಬಣ್ಣಿಸಲಿ ಗೆಳತಿ. ನಿನ್ನ ಮೇಲೆ ನಾನಿಟ್ಟಿರುವ ಪ್ರೀತಿಗಿಂತ ಹೆಚ್ಚು ಆಭಿಮಾನ ಪಡಬೇಕಾಗಿದೆ. ನಿನ್ನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಹಾಗಂತ ಬರೀ ಸೌಂದರ್ಯವಷ್ಟೇ ನಿನ್ನಲಿದಿದ...
ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು: 'ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರನ್ನ ಕಂಡರೆ ಮೈ ಉರಿಯುತ...
ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಲ್ಲಿಯೂ ಎಲ್ಲಾ ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಬೆಳೆಸುವ ರೀತಿ ಮಾತ್ರ ಬೇರೆ ಬೇರೆಯಾಗಿರುತ್ತ. ನೀರೆರೆಯುತ್ತಾ ಹೋದಂತೆ ಒಂದು ಸುಂದರವಾದ ಗಿಡವನ್ನು ಮರವಾದಂತೆ,...
ಬೇಯಿಸಿದ ಅಲೂಗಡ್ಡೆಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಎರಡು ಚಮಚ ಕಾರ್ನ್ ಫ್ಲೋರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಸ್ಮಾಷ್ ಮಾಡಿಕೊಳ್ಳಬೇಕು. ಬೇಯಿಸಿದ ಮೊಟ್ಟೆಯನ್ನು ಎರಡು ಭಾಗ ಮಾಡಿ ಕತ್ತರಿಸಿ ಒಂ...
ಸಾಹಿತ್ಯ, ಕಲೆ, ಅಭಿರುಚಿ, ಹವ್ಯಾಸಗಳು ಇವು ಸಾಂಸ್ಕೖತಿಕ ವಲಯದ ಪ್ರತಿಬಿಂಬಗಳಾಗಿವೆ. ಹಲವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮವಾಗಿ ಬೆಳೆಯುತ್ತಿರುವ ಉತ್ತಮ ಆಸಕ್ತಿಗಳಿಗೆ ಕಡಿವಾಣ ಹಾಕುವ ಹಕ್ಕು ಯಾರಿಗೂ ಇರುವುದಿಲ್ಲ....
ಕುವೆಂಪು ಅವರ ಬರಹಗಳಲ್ಲಿ ಮಲೆನಾಡಿನ ಚಿತ್ರಗಳೂ ಒಂದು. ಚಿತ್ರಗಳಿಲ್ಲದೆ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ, ಅಲ್ಲಿನ ಪ್ರಕೃತಿಯ ರಮ್ಯ ಮನೋಹರ ದೃಶ್ಯವನ್ನು ಸೆರೆಹಿಡಿಯುವಂತೆ ಮಾಡುವ, ವಿವರಿಸುವ ಅದ್ಭುತ ಶಕ್...
ಏನೋ ಕಾಣೆ ಇಂದು ನಗುವು ನಿನ್ನ ಭಾವಕೆ ಸೋತಿದೆನಾ ಕಾಣದ ಅರಿವನ್ನು ಬೇಕೆಂದೇ ಬೇಡಿ ತಂದಿದೆಕಿರುನಗೆಯ ನಿನ್ನ ನೋಟಕೆ ಸಾಕಾಗಿ ಮನಸು ಸೋತಿದೆನಿನ್ನ ಮನಸ ಆ ಉಲಿತ ಬೇಕೆಂದೇ ಹಾಡಿ ಕಾಡಿದೆ ಎನಿತಿಹುದೋ ಈ ಬಾಳಲಿ ಸವೆಸುವಾ ದಾರಿ...
ಬಂಗಾರಪ್ಪೀ.., ನಾವು ಇದುವರೆಗೆ ವ್ಯಾಲಂಟೈನ್ಸ್ ಡೇ ಅಂತೆಲ್ಲ ಸಲೆಬ್ರೇಶನ್ನೇ ಮಾಡಿದವರಲ್ಲ. ವ್ಯಾಲೆಂಟೈನ್ಸ್ ಡೇಯ ಕಾನ್ಸೆಪ್ಟೇ ಬೇರೆ ಇಂದು ನಡೆಯುತ್ತಿರುವುದೇ ಬೇರೆ, ಇಂದಿನ ವಾಣಿಜ್ಯ ಯುಗದ ಹಲವು ಹುಚ್ಚುಗಳಲ್ಲಿ ಇದೊಂದು...
"ಸಖೀ,ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡುಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು" "ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆಇಂದೇನೂ ಬರೆದೇ ಇಲ್ಲ ನೀವ...