ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ತವರು ಮನೆ ತಟ್ಟು

ಶೋಭಾ ಉಡುಪ‌ ಫೆಬ್ರ ೦೨ ಅಡುಗೆ ೨,೩೬೭ ವೀಕ್ಷಣೆ

ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಘಂಟೆ ನೆನೆಸಿ. ಕಡಲೇ ಬೇಳೆಯನ್ನು ತೊಳೆದು ನೆನೆಸಿ. ಹಸಿ ಮೆಣಸಿನಕಾಯಿ ಮತ್ತು ಕರಿ ಮೆಣಸು ಎರಡನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ ಚೆನ್ನಾಗಿ ನೆನೆದ ನಂತರ ನುಣ್ಣಗೆ...

ತಿತ್ತಿರಿ ಮಜಲ್ ಹಾಡು

ಮಮತಾ ಕಾಪು ಫೆಬ್ರ ೦೨ ಲೇಖನ ೨,೦೮೬ ವೀಕ್ಷಣೆ

ತಿತ್ತಿರಿ..ತಿತ್ತಿರಿ ಮಜಲ್‌ಡ್ ಪಂತಿ ನಲಿಪುಂಡು..ದಾಯೆ ಎರ್ಮೆ ದಾಯೆ ಎರ್ಮೆ ಈ ಪಂತಿ ಮೇಯಿಜಾ.. ಈರ್ನ ದಿಕ್ಕೆ ಬಲ್ ಬುಡಂದಿನೆಕ್ ಯಾನ್ ದಾನೋಡು,( ಕನ್ನಡದಲ್ಲಿ ಅರ್ಥ- ಒಡೆಯನೊಬ್ಬ ತನ್ನ ಎಮ್ಮೆಯ ಬಳಿ ಬಂದು ಹೀಗೆ ಸಂಭಾಷಿ...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೨ ಉಲ್ಲೇಖಗಳು ೨೯೭ ವೀಕ್ಷಣೆ

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ , ಸತಿ ಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷ ಬೆರೆತಂತೆ ಕಾಣಾ! ರಾಮನಾಥ

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೨ ಉಲ್ಲೇಖಗಳು ೨೬೬ ವೀಕ್ಷಣೆ

ಒಂದು ಒಳ್ಳೆಯ ಪುಸ್ತಕ ಕಷ್ಟಕಾಲದಲ್ಲಿ ಸ್ನೇಹಿತನಾಗುತ್ತದೆ. ಸಮಷ್ಟಿಗಳಿಗೆ ಪರಿಹಾರ ಹೇಳುತ್ತದೆ. ಏಕಾಕಿತನ ಭಾರವನ್ನು ಕಡಿಮೆ ಮಾಡುತ್ತದೆ.

ನಿಲಿ೯ಪ್ತ

Sumalatha Nayak Brahmavar ಫೆಬ್ರ ೦೨ ಕವನ ೮೯೩ ವೀಕ್ಷಣೆ

ನಗುವ ನಯನಗಳಿಗದ್ಯಾವ ನ೦ಜು ನಾಟಿತೊ?ನಸುಕಾಡದೆ ನಿಲಿ೯ಪ್ತ ಭಾವ ತಾಳಿತೊ?ನಳನಳಿಸುತ್ತಿತ್ತೊ ನೂರಾರು ನಿರೀಕ್ಷೆಯಲಿ,ನನಸಾಗುವುದೆಂದು ನೆನೆಯುವುದರೊಳು ನುಚ್ಚು ನೂರಾಯಿತೊ?ನೋಟದ ನಶೆ ಅದೆಲ್ಲಿ ನುಸುಳಿಹೋಯಿತೊ?ನೆಚ್ಚಿದರೂ ನೆ...

ಉತ್ತರ ಕರ್ನಾಟಕದ ಬನಶಂಕರಿ ಜಾತ್ರಿ ಸಂಭ್ರಮ..

ಸುಮನ್ ಶಿಲಾಧರ ದೇಸಾಯಿ ಫೆಬ್ರ ೦೨ ಲೇಖನ ೧,೮೦೫ ವೀಕ್ಷಣೆ

ನಾನು ಹುಟ್ಟಿದ್ದು ಬೆಳೆದಿದ್ದು ಹುಬ್ಬಳ್ಳಿಯೊಳಗ, ನನ್ನ ಮದವಿಮಾಡಿಕೊಟ್ಟಿದ್ದು ಬಾಗಲಕೋಟಿ ಹತ್ರ ಇರೊ ಕೇರೂರ ಅನ್ನೊ ಸಣ್ಣ ಹಳ್ಳಿಗೆ,ಈಗ ಕೇರೂರು ಯಾವ ಶಹರಕ್ಕು ಕಡಿಮಿ ಇಲ್ಲಾ ಹಂಗ ಬೇಳದದ. ನಾ ಬೆಳೆದ ಬಂದ ವಾತಾವರಣಕ್ಕು ಮ...

ಕಾಯಿ ಒಬ್ಬಟ್ಟು

ಮಮತಾ ಕಾಪು ಫೆಬ್ರ ೦೨ ಅಡುಗೆ ೨,೮೨೯ ವೀಕ್ಷಣೆ

ಚಿರೋಟಿ ರವೆ ಹಾಗೂ ಮೈದಾ ಹಿಟ್ಟನ್ನು ಮೆತ್ತಗೆ ಆಗುವ ರೀತಿಯಲ್ಲಿ ಕಲಸಿ. ಒಂದು ತೆಳುವಾದ ಬಟ್ಟೆಯಲ್ಲಿ ಸುತ್ತಿ ಒಂದು ಗಂಟೆ ಹಾಗೇ ಇಡಿ. ನಂತರ ಒಲೆಯ ಮೇಲೆ ಪಾತ್ರವನ್ನು ಇಟ್ಟು ತುರಿದ ಕಾಯಿ ಹಾಗೂ ಬೆಲ್ಲವನ್ನು ಹಾಕಿ, ಏಲಕ್...

ಕಾವ್ಯ ಕನ್ನಿಕೆ

ನಂದೀಶ್ ಬಂಕೇನಹಳ್ಳಿ ಫೆಬ್ರ ೦೧ ಕವನ ೯೩೫ ವೀಕ್ಷಣೆ

ಇತ್ತಿಚೆಗೆ ಅವಳ್ಯಾಕೋ ಒಲಿಯುತ್ತಿಲ್ಲ. ಮೊದಲೆಲ್ಲಾ ನೆನೆದೊಡನೇ ಮನವ ಆವರಿಸುತ್ತಿದವಳು ಈಗ ಅಷ್ಟಾಗಿ ಕಾಡುತ್ತಿಲ್ಲ. ಅಂದೆಲ್ಲಾ ಉಸಿರಲ್ಲಿ ಉಸಿರಾಗಿ ಬೆರೆತವಳು, ಭಾವಲೋಕದಿ ರಾಣಿಯಾಗಿ ಮೆರೆದವಳು. ಕಾಗದದಿ ಅಕ್ಷರದುಡುಗೆಯ...

ಹನಿಗವನಗಳು

ನಂದೀಶ್ ಬಂಕೇನಹಳ್ಳಿ ಫೆಬ್ರ ೦೧ ಕವನ ೧,೦೯೯ ವೀಕ್ಷಣೆ

ಹಿಡಿಯಷ್ಟು ಹೃದಯದಲ್ಲಿ ಹಿಡಿಯಲಾರದಷ್ಟು ಸ್ನೇಹ ಕೊಟ್ಟ ಚೆಲುವೆ, ನಾ ನಿನ್ನ ಸ್ನೇಹಕ್ಕೆ ಸಾಲಗಾರ. ¤ ¤ ¤ ಕೊಡಿಸಲಾರೇ ಚೆಲುವೆ ಮುತ್ತಿನ ಹರಳಿನ ಚಿನ್ನದ ಒಡವೆ, ಬಡವ ನಾನು. ದಿನಕ್ಕೊಂದು ಕವಿತೆ ಬರೆದು ಕೊಡುವೆ. ¤ ¤ ¤

ನನ್ನೂರು ಹೊಕ್ರಾಣಿಯಲ್ಲಿ ಭರ್ಜರಿ ಶಿಖಾರಿ-ಕಾಡು ಹಂದಿ v /s ನಾಡ ಮಂದಿ!

ಸಪ್ತಗಿರಿವಾಸಿ... ಫೆಬ್ರ ೦೧ ಬ್ಲಾಗ್ ೮೪ ವೀಕ್ಷಣೆ

ಬಹುತೇಕ ಹಳ್ಳಿಗಳಲ್ಲಿ - ಊರ ಹತ್ತಿರದಲಿ ಕಾಡು ಪ್ರದೇಶ ಇರುವ ಪ್ರದೇಶಗಳಲ್ಲಿ ಈ ಶಿಖಾರಿ -ಭೇಟೆ -ಮಾಮೂಲಿ ವಿಷ್ಯ- ಅದು ವಾರದ ಕೊನೆಯಲ್ಲಿ -ಹಬ್ಬ (ನಮ್ಮ ಕಡೆ ಬಣ್ಣದ ಹಬ್ಬ-ಹೋಳಿ ದಿನ)ಗಳ ಸಂದರ್ಭದಲ್ಲಿ ಸಾಮಾನ್ಯ. ನಾವ್ ಚಿ...

ಧನ್ಯವಾದ ಭಗವಂತ !

ಎ.ಸಿ.ಬಾಪೂಜಿ "ಭಾವದೀಪ" ಫೆಬ್ರ ೦೧ ಲೇಖನ ೮೭೩ ವೀಕ್ಷಣೆ

ಮೆದು ಹುಲ್ಲು ಹಾಸಿನ ಮೇಲೆ ಹೆಜ್ಜೆ ಇಟ್ಕೋಂಡು ಸಾಗುತ್ತಾಯಿದ್ವಿ. ಕೈಗಳು ತಮಗರಿವಿಲ್ಲದೆ ಬೆಸೆಯುವ ಕಾಯಕದಲ್ಲಿ ಇದ್ದವು. ಆಗತಾನೇ ಅರಳಿರುವ ಹೂವಿನ ಮಕರಂದ ಹೀರಲು ಮುಗಿಬಿದ್ದ ದುಂಬಿಗಳ ಗುನುಗು, ಭವ್ಯ ಮರಗಳಲ್ಲಿ ಸಂಸಾರ ಹ...

ಚೆಲುವೀ ಹೆಣ್ಣಲಿ...

Maalu ಫೆಬ್ರ ೦೧ ಕವನ ೩೦೦ ವೀಕ್ಷಣೆ

ಗೆಳೆಯಾ, ಚೆಲುವೀ ಹೆಣ್ಣಲಿ ಎದೆಯೊಳ ಮಣ್ಣಲಿ ಒಲವಿನ ಗಿಡವನು ನೆಟ್ಟೆ ; ಬೇರದು ಇಳಿದು ಚಿಗುರನು ಒಡೆದು ಹೂವನು ಬಿಡುವ ಮೊದಲೆ ನೀ ನೀರನೆ ಎರೆವುದ ಬಿಟ್ಟೆ -ಮಾಲು

ಮಂಕುತಿಮ್ಮನ ಕಗ್ಗ - 186

ಶಶಿ ಫೆಬ್ರ ೦೧ ಉಲ್ಲೇಖಗಳು ೨೮೯ ವೀಕ್ಷಣೆ

ತಡಕಾಟ ಬದುಕೆಲ್ಲ ವೇಕಾಕಿಜೀವ ತನ್ನೊಡನಾಡಿ ಜೀವಗಳ ತಡಕಿ ಕೈಚಾಚಿಪಿಡಿಯಲ ಲೆದಾಡುಗುಂ ಪ್ರೀತಿ ಋಣ ಮಮತೆಗಳಮಡುವೊಳೋಲಾಡುತ್ತೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 185

ಶಶಿ ಫೆಬ್ರ ೦೧ ಉಲ್ಲೇಖಗಳು ೨೬೮ ವೀಕ್ಷಣೆ

ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆಮಧುರಭಾವ ಪ್ರೇಮ ದಯೆಯೆಲ್ಲ ಬರಿದೆವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆಬದುಕಿನಲಿ ತಿರುಳೇನು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 184

ಶಶಿ ಫೆಬ್ರ ೦೧ ಉಲ್ಲೇಖಗಳು ೨೮೧ ವೀಕ್ಷಣೆ

ನೋಡುನೋಡುತ ಲೋಕಸಹವಾಸ ಸಾಕಹುದುಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿತೋಡದಿರು ಬಾಳ್ವೆಯಾಳವನು ಮೇಲ್ಮೇಲೆ ನೀನೋಡಾಡು ಹಗುರದಿಂ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 183

ಶಶಿ ಫೆಬ್ರ ೦೧ ಉಲ್ಲೇಖಗಳು ೨೬೭ ವೀಕ್ಷಣೆ

ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲಖಿನ್ನನಾಗಿಪ ಪಾಪಫಲವಾತ್ಮ ಶುದ್ಧಿಅನ್ಯೋನ್ಯಜನಕಗಳು ಪುಣ್ಯ ಪಾಪಗಳಿಂತುಧನ್ಯನುಭಯವ ಮೀರೆ - ಮಂಕುತಿಮ್ಮ