ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೪ ಉಲ್ಲೇಖಗಳು ೨೮೪ ವೀಕ್ಷಣೆ

ಪ್ರಸನ್ನತೆಯೇ ಆರೋಗ್ಯ ಮಲಿನತೆಯೇ ರೋಗ.

ಪತಿಯ ಅಗಲಿಕೆಯಿಂದಾಗಿ ಕೃಷಿಗಿಳಿದು ಗೆದ್ದ ಮಹಿಳೆಯರು

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೪ ಲೇಖನ ೧,೪೦೩ ವೀಕ್ಷಣೆ

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಕುರ್‍ಜಾದಿ ಗ್ರಾಮದ ಒಂದು ಪುಟ್ಟ ಮನೆ. ಅಲ್ಲಿ ಇಬ್ಬರು ಮಹಿಳೆಯರ ಗಹನವಾದ ಮಾತುಕತೆ: ಈ ವರುಷ ಹೊಲದಲ್ಲಿ ಯಾವುದೆಲ್ಲ ಬೀಜ ಬಿತ್ತಬೇಕು? ಮುಂದಿನ ವರುಷ ಏನೆಲ್ಲ ಬೆಳೆ ಬೆಳೆಯಬೇಕು? ಅವರು ೪೧...

ಆಲೆ ಮನೆಯ‌ ನೆನಪಿನ‌ ಸುತ್ತ‌

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೦೪ ಲೇಖನ ೩,೩೭೫ ವೀಕ್ಷಣೆ

"ಗೊಪೂ ಹರ್ಮಕ್ಕಿಯಲ್ಲಿ ಆಲೆ ಮನೆ ಬಂದಿದೆಯಂತೆ, ಶನಿವಾರ ಹೋಗ್ವನಾ?" ಅಂತ ಪಿಸುಗುಟ್ಟಿದ ನನ್ನ ಕಿವಿಯಲ್ಲಿ, ಸೀನ ಸಂಜೆ ನಾನು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದು , ಅವನ ಈ ಮಾತು ಕೇಳುತ್ತಲೇ ನನ್ನ ಕಿವಿಗಳು ಚುಳ್ಳರಿಸ...

ಸಬ್ಬಕ್ಕಿ ಸೊಪ್ಪಿನ ಚಪಾತಿ

ಶೋಭಾ ಉಡುಪ‌ ಫೆಬ್ರ ೦೪ ಅಡುಗೆ ೨,೮೫೧ ವೀಕ್ಷಣೆ

ಅಗಲ ಬಾಯಿಯ ಪಾತ್ರೆಯಲ್ಲಿ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮತ್ತು ಸಬ್ಬಕ್ಕಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ನೀರು ಹಾಕಿ ಚೆನ್ನಾಗಿ ಕಲೆಸಿ. ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿ ತಟ್ಟೆಯಿಂದ ಮುಚ್ಚಿ ಅ...

ತೊಂಡೆಕಾಯಿ ದೋಸೆ

ಮಮತಾ ಕಾಪು ಫೆಬ್ರ ೦೪ ಅಡುಗೆ ೧,೧೯೦ ವೀಕ್ಷಣೆ

ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನಸಿ. ನಂತರ ಚೆನ್ನಾಗಿ ತೊಳೆದು, 2 ಗಂಟೆ ನೆನೆಸಿದ ಉದ್ದಿನ ಬೇಳೆ, ಮೆಂತೆ ಹಾಗೂ ತೊಂಡೆಕಾಯಿ ಚೂರು, ಉಪ್ಪು ಹಾಕಿ ನಯವಾಗಿ ರುಬ್ಬಿ ಪಾತ್ರದಲ್ಲಿ ಹಾಕಿಡಿ. ಮಾರನೇ ದಿನ ತವ...

ಮಂಗಳೂರಿನಲ್ಲಿ ಐತಿಹಾಸಿಕ ಯುವ ದರ್ಶನ

ಹರಿಹರಪುರಶ್ರೀಧರ್ ಫೆಬ್ರ ೦೪ ಬ್ಲಾಗ್ ೫೧ ವೀಕ್ಷಣೆ

ಅಬ್ಭಾ...! ಒಂದು ಕರಪತ್ರವಿಲ್ಲ, ಒಂದು ಫ್ಲೆಕ್ಸ್ ಇಲ್ಲ, ಒಂದು ಬಂಟಿಂಗ್ಸ್ ಇಲ್ಲ, ಆದರೆ ಮನೆ ಮನೆಗೆ ಹೋಗಿ ಯುವಕರನ್ನು ಮಾತನಾಡಿಸಿ ಮಹಾ ಸಾಂಘಿಕ್ ಗೆ ಹೊರಡಿಸುವ ಕೆಲಸ ಮಾತ್ರ ಯಜ್ಞ ದಂತೆ ನಡೆದಿತ್ತು. RSS ಕಾರ್ಯಕರ್ತರು...

ಮುನ್ನೂರು ವರ್ಷ ಹಳೆಯದಾದ ನ್ಯೂಟನ್‌ನ ಗುರುತ್ವ ತತ್ವದ ಪಠ್ಯ ಪುಸ್ತಕಗಳು

ಮಮತಾ ಕಾಪು ಫೆಬ್ರ ೦೪ ಲೇಖನ ೬೬೫ ವೀಕ್ಷಣೆ

UK ಯ 'ನ್ಯುಕೆಸಲ್ ಅಂಡರ್-ಲೈಮ್ ಸ್ಕೂಲ್, ಸ್ಟಾಫರ್ಡ್ಶೈರ್' ಶಾಲೆಯ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ, ತೀರಾ ಹಳೆಯದಾದ ಒಂದು ಬೀರುವಿನಲ್ಲಿ ಗುರುತ್ವ ತತ್ವಗಳನ್ನು ಹೊಂದಿರುವ ಒಂದು ಪುಸ್ತಕಗಳ ಪೆಟ್ಟಿಗೆ ದೊರೆತಿದೆ. ಪ್ರಖ್...

ವಾಕ್ಪಥ ತಂಡದಿಂದ ಸಂಪದಿಗರೆ ಅಭಿನಯಸಲಿರುವ ನಾಟಕ : ಸುಳಿ

ಪಾರ್ಥಸಾರಥಿ ಫೆಬ್ರ ೦೪ ಬ್ಲಾಗ್ ೫೭ ವೀಕ್ಷಣೆ

”ರಂಗುತಂತು’’ ನಾಟಕ ತಂಡದ ಪ್ರಥಮ ಪ್ರಯೋಗ ನಾಟಕ ’ಸುಳಿ’ ’ಗುರಿಯೊಂದನ್ನು ಸೇರುವಾಗ ನಮ್ಮ ಪ್ರಯತ್ನವೆ ಗುರಿಗೆ ಅಡ್ಡಲಾಗಿಬರುವುದು’ ಸೃಷ್ಟಿಯ ಒಂದು ನಿಗೂಡ ನಿಯಮ. ಈ ನಿಯಮದ ಹಿನ್ನಲೆಯ ಅಲ್ಬರ್ಟ್ ಕಾಮು ರವರ ಕತೆಯ ಸ್ಪೂರ್ತ...

ನೀ ಬರುವೆಯೆಂದೆ...

Maalu ಫೆಬ್ರ ೦೪ ಕವನ ೭೪೬ ವೀಕ್ಷಣೆ

ಗೆಳೆಯ, ನೀ ಬರುವೆಯೆಂದೆ, ಬರದೆ ಹೋದೆ ಬದುಕೆ ಬರಿ ಹುಸಿಯಾಗಿದೆ... ಜೊತೆ ಇಲ್ಲದೆ ಬಾಳೆಲ್ಲಿದೆ? ನೀನಿಲ್ಲದೆ... ನೋವ ತೋರುತ ಕಂಗಳಿಂದು ಬಿಡದೆ ಬಿಸಿ ನೀರಾಡಿದೆ... -ಮಾಲು

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೩ ಉಲ್ಲೇಖಗಳು ೨೯೨ ವೀಕ್ಷಣೆ

ಬದುಕು ತೀರಾ ಸಂಕಷ್ಟಕ್ಕೆ ಸಿಲುಕಿದಾಗಲೂ ಆತ್ಮಹತ್ಯೆ ಪರಿಹಾರವಲ್ಲ, ಅದರಿಂದ ಏನನ್ನೂ ಸಾಧಿಸಲಾಗದು.

ಕಣ್ಣೀರು

ಸೂರ್ಯತೇಜ‌ ಫೆಬ್ರ ೦೩ ಕವನ ೩,೨೪೦ ವೀಕ್ಷಣೆ

ಕಣ್ಣೀರಲೆ ಕರೆಯೋಲೆಯ‌ ಬರೆಯಲಿ ಹೇಗೆ ಈ ಕಣ್ಣಾಣೆಗೂ ನಾ ನಿನ್ನನು ಮರೆಯಲಿ ಹೇಗೆ ನೆನಪುಗಳು ಅಲೆ ಅಲೆಯಾಗಿ ಮರಳುತ್ತಿವೆ ಕಣ್ಣೀರು ಕರಗಿ ಹೋಗುತ್ತಿದೆ ಭಾವನೆಗಳು ನೆರಳ0ತೆಕಾದುತ್ತಿವೆ ಮನಸು ಮರೆಯದ‌ ಹಾಡು ಗುನುಗುತ್ತಿದೆ ಹ...

ಹಸಿದ ಹೊಟ್ಟೆಯ ಪಾಡು-ಪರಿ ಪಾಟಲು..

ಸಪ್ತಗಿರಿವಾಸಿ... ಫೆಬ್ರ ೦೩ ಬ್ಲಾಗ್ ೧೪೧ ವೀಕ್ಷಣೆ

ಮಾಡರ್ನ್ ಟೈಮ್ಸ್(೧೯೩೬)- ಚಾರ್ಲಿ ಚಾಪ್ಲಿನ್ ಚಿತ್ರ. ಅಪ್ರತಿಮ ಕಲಾವಿದ -ತನ್ನ ವಿಚಿತ್ರ ಶೈಲಿಯ ಉಡುಗೆ ತೊಡುಗೆ-ಹ್ಯಾಟು-ಕೋಲು ,ಮೀಸೆ ಮತ್ತು ಸಾಧರಣ ಮುಖ ಚಹರೆಯಿಂದಲೇ ವಿಶ್ವದಾದ್ಯಂತ ಚಿಕ್ಕವರಿಂದ ದೊಡ್ಡವರು - ಹಿರಿಯರಿ...

ನೆಬ್ಬೂರರಿಗೆ ಪದ್ಯ ಸಮ್ಮಾನ

ಸದಾನಂದ ಫೆಬ್ರ ೦೨ ಬ್ಲಾಗ್ ೫೦ ವೀಕ್ಷಣೆ

ನೆಬ್ಬೂರರಿಗೆ ಪದ್ಯ ಸಮ್ಮಾನ ಯಕ್ಷಗಾನದ ಮಧುರ ಸಂಗೀತ ಮೋಡಿಯೋ ಳುಕ್ಕಿ ಸಂಭ್ರಮ ಎದೆಯ ರಸಭಾವ ಚಿಮ್ಮಿತೋ ಮಿಕ್ಕು ಮಾತುಗಳಳಿದು ಗಾನಾಬ್ಧಿಯೊಳು ಮುಳುಗಿ ತೇಲಾಡಿದಂತಾದುದೋ ಸೊಕ್ಕ ಪಿಕ ಮಾಮರದ ಚಿಗುರುಂಡು ಉಲಿಯಿತೋ ಚೊಕ್ಕ ಪಂ...

ಓ ಮನಸೇ ಏಳು ಎದ್ದೇಳು

UshalataPK ಫೆಬ್ರ ೦೨ ಕವನ ೯೮೪ ವೀಕ್ಷಣೆ

ಓ ಮನಸೇ ಏಳು ಎದ್ದೇಳು ನಿದ್ದಿಯ ಗುಂಗಿನಿಂದ ಎದ್ದೇಳು ಮೇಲು ಕೀಳೆಂಬ ಜಾತಿಯ ಬೇದದಿಂದ ಎದ್ದೇಳು ಶ್ರೀಮಂತ ಬಡವನೆಂಬ ಕಿಳರಮೆಯಿಂದ ಎದ್ದೇಳು ಏಳು ಎದ್ದೇಳು ಜಗತ್ತಿನ ಸೌಂದರ್ಯದ ಸವಿಯನ್ನು ಸವಿಯೇಳು! ಓ ಮನಸೇ ಏಳು ಎದ್ದೇಳು...