ನುಡಿಮುತ್ತು
ಖುಷಿ ಮನುಷ್ಯ ಹಾಗೂ ಶುದ್ದ ಹೃದಯದ ಮನುಷ್ಯನ ಕೆಲಸ ಎಂದಿಗೂ ನಿಲ್ಲುವುದಿಲ್ಲ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೬೫ ಲೇಖನಗಳು
ಖುಷಿ ಮನುಷ್ಯ ಹಾಗೂ ಶುದ್ದ ಹೃದಯದ ಮನುಷ್ಯನ ಕೆಲಸ ಎಂದಿಗೂ ನಿಲ್ಲುವುದಿಲ್ಲ.
ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು. ಬಯಕೆ ಬರುವುದರ ಕಣ್ಸನ್ನೆ ಕಾಣೋ.
ಕೆಲವು ಪುಸ್ತಕಗಳ ರುಚಿ ನೋಡಬೇಕು; ಕೆಲವನ್ನು ನುಂಗಬೇಕು; ಎಲ್ಲೋ ಕೆಲವನ್ನು ಓದಿ ಜೀರ್ಣಿಸಿಕೊಂಡು ಸುಖಿಸಬೇಕು.
ಈಗ ನಾವು ಪ್ರೀತಿ ಎನ್ನುವುದು ಕೇವಲ ಕಾಯಕವಾದ ಪ್ರೀತಿ! ಪೂರ್ವದವರ ಪ್ರೀತಿ ಒಂದು ರೀತಿಯ ಅಶ್ರದ್ಧೆಯಲ್ಲಿ ಪ್ರಾರಂಭವಾದರೂ, ಕೊನೆಗೆ ಹೆಂಡತಿಯೆಂದರೆ ಲೋಕಮಾತೆಯ ಅಂಶ ಎಂಬ ಭಕ್ತಿಯಲ್ಲಿ ಮುಗಿಯುತ್ತಿತ್ತು.
ಶ್ರದ್ಧೆಗಿಂತ ಸಂದೇಹವೇ ಮನುಷ್ಯನ ಮನಸ್ಸಿನ ಮೂಲಧರ್ಮ. ಸಂದೇಹ ನಿವಾರಣೆಯಾಗದ ಹೊರತು ಕ್ಷೇಮವಿಲ್ಲ. ನೇಮವಿಲ್ಲದೆ ಸಂದೇಹವನ್ನು ಹತ್ತಿಕ್ಕುವುದು ಕೊನೆಗೂ ಸಾಧ್ಯವಿಲ್ಲ.
ಇತ್ತೀಚೆಗೆ ಮಂಗಳೂರಿನ ಕಾವೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಎಲ್ಲರಿಗೂ ತಿಳಿದಿರುವಂತಾದ್ದು. ತನ್ನ ಕೈಯಾರೆ ಬದುಕನ್ನು ಅಂತ್ಯವಾಗಿಸಿಕೊಂಡ ಆಕೆಯ ಸಾವಿಗೆ ಕಾರಣ"ತಾನು ಸೇವಿಸುವ ಮಾದಕ...
ನನ್ನವಳ ಮನದಳಲುಮುಖದ ಮೇಲ್ ಕಂಡಾಗಮೂಡಿ ಬಂದಿತ್ತುನನ್ನ ಮೊದಲ ಕವನ|| ಹಸಿದ ಹೊಟ್ಟೆಗೆರೊಟ್ಟಿ ಸಿಗದ ದಿನಗಳನೆನಪಿನಲಿ ನುಸುಳಿ ಬಂದಿತ್ತುಮತ್ತೊಂದು ಕವನ||ತನ್ನ ಹಸಿವನು ಮರೆತುತುತ್ತಿಕ್ಕಿ ಸಾಕಿದ ನನ್ನಮ್ಮನ ನೆನೆಯುತ್ತಾ ಸ...
ಹುಣಸೆ ಹಣ್ಣನ್ನು ಪುಟ್ಟ ಬೌಲಿನಲ್ಲಿ ಹಾಕಿ ನೆನೆಯಲು ಇಡಿ. ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಹಸಿ ಮೆಣಸಿನ ಕಾಯಿಯನ್ನು ನುರಿಯಿರಿ. ನಂತರ ಹುಣಿಸೆ ಹಣ್ಣನ್ನು ಕಿವುಚಿ...
40 ವರ್ಷಗಳ ಹಿಂದೆ ಅಂಚೆ ಇಲಾಖೆಯಲ್ಲಿ ನೌಕರಿ ಸಿಕ್ಕಿದ್ದಾಗ ಮೈಸೂರಿನಲ್ಲಿ ಮೂರು ತಿಂಗಳು ತರಬೇತಿ ಪಡೆಯುತ್ತಿದ್ದ ಅವಧಿಯಲ್ಲಿ ತರಬೇತಿ ಗೀತೆಯೆಂದು ನಮಗೆ ಹೇಳಿಕೊಡುತ್ತಿದ್ದ ಗೀತೆ, "ವತನ್ ಕಿ ರಾಹ ಮೇ ವತನ್ ಕಿ ನೌಜವಾನ್...
೧೯೯೭ ನೇ ಇಸವಿ, ಮೇ ತಿಂಗಳಲ್ಲಿ SSLC ಪರೀಕ್ಷೆ ಫಲಿತಾಂಶಗಳ ಪ್ರಕಟ ಅಂತ ತಿಳಿದಾಗ : ಶಾಲೆಯ ಮೇಸ್ಟ್ರುಗಳ ಕಾತುರ, ಎಷ್ಟು ಶೇಕಡಾವಾರು ಫಲಿತಾಂಶ ಬರಬಹುದೆಂದೂ, ಹೆಡ್ ಮೇಸ್ಟ್ರರ ಮುಖದಲ್ಲಿ ಎಂದೂ ನೋಡದ ಭಯದ ಸಂತೋಷ, ಎಷ್ಟು...
ಕೆಲವು ನಗುವೆ ಹಾಗೆ ಕೋಲ್ಮಿಂಚಿನ ಹಾಗೆಕಣ್ತುಂಬಿದ ಬೆಳಕಿನ ಹಾಗೆ ಕೋರೈಸಿ ಮಾಯವಾಗುತ್ತದೆಕಣ್ಣಲ್ಲಿ ಬೆಳಕು ತುಂಬಿ ನಂತರ ಕತ್ತಲಾಗುತ್ತದೆಕೆಲವು ನಗುವೆ ಹಾಗೆ ಬೆಳಗಿನ ಮಂಜಿನ ಹಾಗೆಕಣ್ಣಲಿ ತುಂಬಿ ನಿಧಾನವಾಗಿ ಕರಗುತ್ತದೆಕಣ...
ಎಚ್ಚೆಸ್ವಿ ಅನಾತ್ಮಕಥನದ ಈ ಬರಹಗಳು ಅವರ ಅಂತರಂಗದಲ್ಲಿ ತುಂಬಿಕೊಂಡಿರುವ ನೆನಪುಗಳ, ಮಧುರ ಭಾವನೆಗಳ, ಅಕ್ಷರ ರೂಪಗಳು. ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ಎಚ್ಚೆಸ್ವಿ 'ಅನಾತ್ಮ ಕ...
ಶಿಖರವೇರುವ ಛಲದಿಹಾದಿಬದಿಯ ಹೂವುಹಣ್ಣುಗಳನು ಸವಿಯಲುಸಣ್ಣ ಪುಟ್ಟ ಹೆಜ್ಜೆಗಳಗೆಜ್ಜೆನಾದ ಆಲಿಸಲುವೇಳೆಯಿಲ್ಲದ ಅವಸರದಬಾಳಿನಲ್ಲೇನಿದೆ ರಸ ತಮ್ಮಾ?ಕಂದನ ತೊದಲನಾಲಿಸಿತೋಳ ತೊಟ್ಟಿಲಾಗಿಸಲುಸತಿಯ ಮನವನರಿತುತೋಳಬಂಧಿಯಾಗಿಸಲುನೆಮ್...
ಗೆಳೆಯಾ, ಹಸಿ ಹಸಿಯಾದ ಹರಯ ಕುಡಿಸಿತ್ತು ನನಗೆ ಸುರೆಯ! ನಾ ಹಿಡಿದಿದ್ದೆ ನಿದಿರೆ ಜಾಡು ಅಲ್ಲಿ ಕಟ್ಟು ಪಾಡು ಇರದ ಕಾಡು! ಬಲಿತ ಮರದಂತೆ ನಿಂತಿದ್ದೆ ನೀನು ಬಳಸಿ ತಬ್ಬಿದ್ದೆ, ಬಳ್ಳಿ ನಾನು! ಇರುಳಲ್ಲಿ ಕಂಡ ಕನಸು ನಿಜವಾಗಲೆ...
ನಿಂತ ನೀರಾಗದಿರು ನೀನು ಸಾಧನೆಯ ಹಾದಿಯಲಿ ನಿನ್ನಲ್ಪ ಮತಿಗೆ ತಿಳಿದುದನೆ ನೀ ಸತ್ಯವೆಂದೆನುತಲಿ ಎಲ್ಲವನು ಅರಿತಿಹೆನೆಂಬಹಮಿಕೆಯಲಿ ಮೆರೆಯದಿರು ಎಲ್ಲವನು ಜರಿಯುತಲೆಲ್ಲರನು ನೀ ನಿಂದಿಸದಿರು ಎಲ್ಲದರಲಿ, ಎಲ್ಲರಲಿ ಸಮದೃಷ್ಠಿಯ...
ನುಡಿ ನಡೆವ ಕಾಲದಲ್ಲಿ ದಾನಧರ್ಮ ಮಾಡದೆ, ಅಡವಿಯೊಳಗೆ ಕೆರೆ ತುಂಬಿ ಬತ್ತಿದಂತೆ.
ಗರ್ವ ಅಹಂಕಾರದ ಪ್ರತೀಕ. ಅಹಂಕಾರಿ ಆತ್ಮ ಸದಾ ಪತಿತವಾಗಿರುತ್ತದೆ.
ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುತ್ತಾರೆ.