ನುಡಿಮುತ್ತು
ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ; ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೬೫ ಲೇಖನಗಳು
ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ; ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ.
ಮಾತೃಭಾಷೆಯಲ್ಲಿ ಓದಲು ಬರೆಯಲು ಬಾರದವರು ಬದುಕಿ ಉಳಿದಾರೆಯೇ ನುಡಿಯಿಲ್ಲದ ನಾಡು ಕೊರಡು. ನುಡಿಯೇ ನಾಡಿನ ನಾಡಿ.
ಮತ ಎಂದರೇನು? ಚುನಾವಣೆ ಬಂದಾಗ ಸಹಜವಾಗಿ ಕೇಳುವ ಮಾತು " ನಿಮ್ಮ ಮತ ಯಾರಿಗೆ? " ಅಂದರೆ ನೀವು ಯಾರನ್ನು ಒಪ್ಪುತ್ತೀರಿ? ನಿಮ್ಮ ಅಭಿಪ್ರಾಯವೇನು? ಮತ-ಧರ್ಮದ ಹೆಸರು ಬಂದಾಗಲೂ ಇದೇ ಆಧಾರದಲ್ಲಿ ಅರ್ಥಮಾಡಿಕೊಳ್ಳಬೇಕು. ಮತ ಎಂದ...
ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ, ಎಲ್ಲವು ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೆ ಜೀವಾತ್ಮ ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ ಸಂಸಾರದ ಈ ಸಾಗರದಲ್ಲಿ ತಾಪತ್ರೆಯಗಳು ವೇದ...
|| ಹೊಳ್ಳಿ ನೊಡು ಇನ್ನೊಂದು ಸಾರ್ತಿ || ನನ್ನ ನಿನ್ನ ಮನಸು ಒಂದ ಆಯಿತ ಗೇಳತಿ | ನಿ ಸುಮ್ಮನ್ಯಾಕ ಕುಂತ ಅಳತಿ | ನೋಡಬ್ಯಾಡ ನನ್ನ ಮೊತಿ | ಬೆಳಗಬ್ಯಾಡ ಮಂಗಳಾರತಿ || ನಿನ್ನ ತಾಯಿ ಆದಳು ನನಗ ಅತ್ತಿ | ನಿನ್ನ ಸಲುವಾಗಿ ಆಗ...
ಪಟಪಟನೆ ದಬದಬನೆ ಬೀಳುತ್ತಿದ್ದವು ಪೆಟ್ಟುಗಳು ಅವನ ಮೇಲೆ ಎಲ್ಲೆಂದರಲ್ಲಿ.ಯಾಕೋ ಬುದ್ದಿಗಿದ್ದೀ ನೆಟ್ಟಗಿದೆಯೇನೋ, ಹೆಣ್ಣೂ ಹೊರಗಡೆ ಮಕ್ಕಳ ಜತೆ ಯಾವ ರೀತಿ ವ್ಯವಹರಿಸಬೇಕೂ ಗೊತ್ತಿಲ್ಲವಾ?ಪಕ್ಕದಿಂದ ಪುನ ಯಾರೋ" ಇನ್ನೂ ಹಾಕ್...
ಮಳೆಗಾಲ(ಗುಲ್ಜಾರರ ‘ಮಾನ್ಸೂನ್’ ಕವನದ ಅನುವಾದ)ಮಳೆಗಾಲ ಬಂದರೆ ನೀರಿಗೂ ಸಹಕಾಲುಗಳು ಮೂಡುತ್ತವೆ,ಗೋಡೆ-ಬಾಗಿಲುಗಳಿಗೆ ಹಾಯ್ದುಓಡುವುದು ಓಣಿಗಳಲ್ಲಿ,ಕುಣಿಯುತ್ತ ಚಿಮ್ಮುತ್ತಖುಷಿಯನ್ನು ತಡೆಯದೆ,ಯಾವುದೋ ‘ಮ್ಯಾಚ್’ಲ್ಲಿ ಗೆದ್...
ಡಾ. ಎಚ್ಚೆಸ್ವಿಯವರ 'ಉತ್ತರಾಯಣ ಮತ್ತು ..' ದಲ್ಲಿ 'ಒಂದು ಕಥೆ' ಮೂರ್ತಿಯವರ ವೈವಾಹಿಕ ಜೀವನದ ಸ್ಪಷ್ಟ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತದೆ. 'ಉತ್ತರಾಯಣ' ದ ಸಾಲುಗಳು ಅತ್ಯಂತ ಹೃದಯಸ್ಪರ್ಶಿ ಅನುಭವವನ್ನು ಓದುಗರಿ...
ಟ್ವಿಟರ್,ಫೇಸ್‌ಬುಕ್ಕಿನಲ್ಲಿ ಆಕಾಶವಾಣಿ ಸುದ್ದಿಗಳುಸಾಮಾಜಿಕ ಜಾಲತಾಣಗಳ ಮೂಲಕ ಜನರ ಜತೆ ಸಂಪರ್ಕ ಏರ್ಪಡಿಸುವ ಪ್ರಯತ್ನಕ್ಕೆ ಹೆಚ್ಚಿನ ಕಂಪೆನಿಗಳು ಮತ್ತು ಸಂಸ್ಥೆಗಳು ಇಳಿದಿವೆ. ಇದಕ್ಕೆ ಆಕಾಶವಾಣಿಯೂ ಹೊರತಾಗುವುದು ಸಾಧ್ಯ...
ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ಹೊಟ್ಟೆ ತುಂಬಿದ ತೋಳ ಮಲಗೀತು : ನೀಂ ಪೆರರದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ
ಪದರಪದರಗಳಿಹುವು ಗಂಟುಗಂಟುಗಳಿಹುವುಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ ?ವಿಧಿಯ ಕೈಚಿತ್ರವದು - ಮಂಕುತಿಮ್ಮ
ಸತ್ಯವಂತನನರಸಲೆನುತ ಪೇಟೆಗಳೊಳಗೆಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದುಕೆಟ್ಟುದೀ ಜಗವೇಂದು ತೊಟ್ಟಿಯೊಳೆ ವಸಿಸಿದನುತಾತ್ತ್ವೀಕ ಡಯೋಜೆನಿಸ್ - ಮಂಕುತಿಮ್ಮ
ಕನಲ್ಪ ಹುಲಿ ಕೆರಳ್ದ ಹರಿ ಮುಳ್ಕರಡಿ ಛಲನಾಗಅಣುಕು ಕಪಿ ಸೀಳ್ನಾಯಿ ಮೊದಲಾದ ಮೃಗದಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲವಣಗಿಹುವು ನರಮನದಿ - ಮಂಕುತಿಮ್ಮ
ಮನುಜಲೋಕವಿಕಾರಗಳನು ನೀನಳಿಸುವೊಡೆಮನಕೊಂದು ದರ್ಪಣವ ನಿರವಿಸೆಂತಾನುಂಅನುಭವಿಪರವರಂದು ತಮ್ಮಂತರಂಗಗಳಅನುಪಮಾಸಹ್ಯಗಳ - ಮಂಕುತಿಮ್ಮ
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆಜಗಕೆ ಕಾಣಿಪುದೊಂದು ಮನೆಯ ಜನಕೊಂದುಸೊಗಸಿನೆಳಸಿಕೆಗೊಂದು ತನ್ನಾತ್ಮಕಿನ್ನೊಂದುಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ
ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು ?ಆಂತರಗಭೀರಗಳ ತಾನೆ ಕಂಡವರನಾರ್ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ ಸ್ವಂತಕೇ ದುರ್ದರ್ಶ - ಮಂಕುತಿಮ್ಮ
ಪರಮೇಷ್ಠಿ ನಿಜಚಾತುರಿಯನಳೆಯೆ ನಿರವಿಸಿದನೆರಡುಕೈಯಿಂದೆರಡು ಜಂತುಗಳು ಬಳಿಕಇರದೆ ತಾನವನೊಂದುಗೂಡಿಸಲು ಬೆರಗಾಯ್ತುನರಿಯ ವಾನರವು ನರ - ಮಂಕುತಿಮ್ಮ
ದೇವದಾನವರ ರಣರಂಗ ಮಾನವಹೃದಯಭಾವ ರಾಗ ಹಠಂಗಳವರ ಸೇನೆಗಳುಭೂವಿಭವೈಅಯಗಳ ಭ್ರಾಂತಿಯಲಿ ಮರೆಯುವರುಜೀವಾಮೃತವನವರು - ಮಂಕುತಿಮ್ಮ
ಪಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನತಡಕುವನು ; ತನ್ನಾತ್ಮದುಣಿಸ ಮರೆಯುವನುಒಡಲಿನಬ್ಬರವೇನು? ಆತುಮದ ನಾಣ್ಚೇನು ?ಪೊಡವಿಗಿದೆ ದುಮ್ಮಾನ - ಮಂಕುತಿಮ್ಮ
ಅಮೃತಕಣವಂ ಮತ್ಯುಮೃದ್ಘಟದಿ ಬಯ್ತಿರಿಸಿವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿಸಾಮ್ರಜ್ಯಮಧ್ಯದಲಿ ದುರ್ಭಿಕ್ಷವಾಗಿಪುದುಕರ್ಮತೆಯೊ ನಮ್ರತೆಯೊ ? - ಮಂಕುತಿಮ್ಮ