ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ಮಂಕುತಿಮ್ಮನ ಕಗ್ಗ - 189

ಶಶಿ ಫೆಬ್ರ ೦೯ ಉಲ್ಲೇಖಗಳು ೩೨೬ ವೀಕ್ಷಣೆ

ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವಪರಿಪರಿಯ ಫಲಮಧುರಗಳ ರಸನೆಗುಣಿಪಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವಗುರು ಸೃಷ್ಟಿ ರಸಿಕತೆಗೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 188

ಶಶಿ ಫೆಬ್ರ ೦೯ ಉಲ್ಲೇಖಗಳು ೩೦೪ ವೀಕ್ಷಣೆ

ರಸರುಚಿಗಳನ್ನು ಕಲಿಸಿ ಪಕ್ವಾನ್ನಗಳ ಪಚಿಸಿರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರುವಶನಾಗದಿಹ ನರನು ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 187

ಶಶಿ ಫೆಬ್ರ ೦೯ ಉಲ್ಲೇಖಗಳು ೩೨೧ ವೀಕ್ಷಣೆ

ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆಬಿಡಿಜೀವ ಸಂಗಾತಿಜೀವಗಳನರಸಿ ತಾಂಪಡೆದಂದು ಪೂರ್ಣವದು - ಮಂಕುತಿಮ್ಮ

ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು

kavinagaraj ಫೆಬ್ರ ೦೯ ಲೇಖನ ೧,೫೫೯ ವೀಕ್ಷಣೆ

"ನನಗೆ ಒಂದು ಕನಸು ಇದೆ. ಅದೆಂದರೆ ನನ್ನ ನಾಲ್ಕು ಮಕ್ಕಳು ಒಂದು ದಿನ ಅವರ ಬಣ್ಣಗಳಿಂದಲ್ಲದೆ ಅವರ ಗುಣಗಳಿಂದ ಗುರುತಿಸಲ್ಪಡುವ ದೇಶದಲ್ಲಿ ಬಾಳುತ್ತಾರೆ ಅನ್ನುವುದು" - ಇದು ಮಾರ್ಟಿನ್ ಲೂಥರ್ ಕಿಂಗ್ ರವರ ಉದ್ಗಾರ. ಇದು ಸಮಾ...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೮ ಉಲ್ಲೇಖಗಳು ೩೪೭ ವೀಕ್ಷಣೆ

ನಮ್ಮ ಶಕ್ತಿ ಚದುರಂಗದಂತೆ. ನೋಡಿಕೊಂಡು ಏಕಾಗ್ರತೆಯಿಂದ ಕೆಲಸ ಮಾಡಿದರೆ ಗೆಲುವು ಹತ್ತಿರವಾಗುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೮ ಉಲ್ಲೇಖಗಳು ೨೯೧ ವೀಕ್ಷಣೆ

ಸವಾಲುಗಳನ್ನು ಸ್ವಾಗತಿಸಿ ಜಾಣತನದಿಂದ ಕಲಿಯಲು ಮತ್ತು ಬೆಳೆಯಲು ಪ್ರತಿಯೊಂದು ಸನ್ನಿವೇಶದಲ್ಲೂ ಅವಕಾಶಕ್ಕಾಗಿ ಎದುರು ನೋಡುತ್ತಿರಿ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೮ ಉಲ್ಲೇಖಗಳು ೩೧೫ ವೀಕ್ಷಣೆ

ಪ್ರಕೃತಿ ನಿಯಮ ನ್ಯಾಯವಾದುದಷ್ಟೇ ಅಲ್ಲ , ಭಯಂಕರವೂ ಹೌದು. ಅದರಲ್ಲಿ ದುರ್ಬಲ ದಯೆ ಇರುವುದಿಲ್ಲ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೮ ಉಲ್ಲೇಖಗಳು ೩೨೦ ವೀಕ್ಷಣೆ

ಕೆಲಸವೊಂದು ಸುಂದರವಾಗಿ ಮುಗಿಯಬೇಕೆಂದಿದ್ದರೆ ಆ ಕೆಲಸವನ್ನು ಸ್ವತಃ ಮಾಡುವುದೊಳ್ಳೆಯದು.

ವಿಪರ್ಯಾಸ

Maalu ಫೆಬ್ರ ೦೮ ಕವನ ೨೯೭ ವೀಕ್ಷಣೆ

ಹುಡುಗಾ, ಯಾವ ರಾಧೆಯು ಇಲ್ಲ ಯಾವ ಸೀತೆಯು ಇಲ್ಲ ಇಲ್ಲಿ! ಹಾಗೆಯೇ.....ಇಲ್ಲ ಆ ಶ್ರೀರಾಮ ಹಾಗು ಮುರಳಿ! ಅವರಂಥವರು ನಮಗೆ ಬೇಕಿದ್ದರೆ ಹೋಗಬೇಕಾದೀತು ನಾವು ತ್ರೇತಾ ಮತ್ತು ದ್ವಾಪರಕ್ಕೆ ಮರಳಿ! -ಮಾಲು

ಟೊಮ್ಯಾಟೋ ಕಾಯಿಯ ಚಟ್ನಿ

ಶೋಭಾ ಉಡುಪ‌ ಫೆಬ್ರ ೦೮ ಅಡುಗೆ ೯೩೩ ವೀಕ್ಷಣೆ

ಟೊಮ್ಯಾಟೋ ಕಾಯಿಯನ್ನು ತೊಳೆದು ಕತ್ತರಿಸಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಮಧ್ಯಕ್ಕೆ ಸೀಳಿಕೊಳ್ಳಿ. ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಟೊಮ್ಯಾಟೋ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಫ...

ಲಾ ಪರಿಣಿತರು ಕೋರ್ಟಿಗೂ, ಜನತೆಗೂ ಪಾಠ ಹೇಳಲಿ

ಆರ್ ಕೆ ದಿವಾಕರ ಫೆಬ್ರ ೦೮ ಬ್ಲಾಗ್ ೭೬ ವೀಕ್ಷಣೆ

ಕಾವೇರಿಯನ್ನು ಹರಿಯಬಿಡಿರೆಂದು ಕರ್ನಾಟಕಕ್ಕೆ ಸುಪ್ರೀಂ ಕಟ್ಟಪ್ಪಣೆ. ಯಾರೇ ಬೊಬ್ಬೆ ಹೊಡೆದರೂ, ರಾಜಕೀಯ, ಲಾಗ ಹಾಕಿದರೂ, ಜನತೆಗೆ ನಿಜವಾಗಿ ಅನ್ಯಾಯವಾದರೂ, ಕರ್ನಾಟಕ ತಮಿಳ್ನಾಡಿಗೆ ನೀರು ಬಿಡದೆ ಗತ್ಯಂತರವಿಲ್ಲ. ನಮ್ಮ ಪ್ರ...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೭ ಉಲ್ಲೇಖಗಳು ೩೧೩ ವೀಕ್ಷಣೆ

ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು, ಅದರಲ್ಲಿ ಮುಳುಗುವುದು ಆತ್ಮಹತ್ಯೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೭ ಉಲ್ಲೇಖಗಳು ೪೦೦ ವೀಕ್ಷಣೆ

ಮನುಷ್ಯ ಸೌಹಾರ್ದಯುತವಾಗಿ ಜೀವನ ನಡೆಸುವುದಕ್ಕಿಂತ ಅಧಿಕ ಸಂತೋಷದ ವಿಚಾರ ಇರಲು ಸಾಧ್ಯವಿಲ್ಲ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೭ ಉಲ್ಲೇಖಗಳು ೩೫೦ ವೀಕ್ಷಣೆ

ಒಂದು ವಿಷಯ ತಿಳಿಯದಿರುವಾಗ ತಿಳಿದಿಲ್ಲ ಎಂದೂ ತಿಳಿದಿರುವಾಗ ತಿಳಿದಿದೆ ಎಂದೂ ಒಪ್ಪಿಕೊಳ್ಳುವುದೇ ವಿದ್ಯೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೭ ಉಲ್ಲೇಖಗಳು ೩೬೩ ವೀಕ್ಷಣೆ

ವೇದಗಳು,ಬೈಬಲ್, ಕುರಾನ್ ಎಲ್ಲಿ ಇಲ್ಲವೋ ಅಲ್ಲಿಗೆ ಮಾನವ ವರ್ಗವನ್ನು ಕರೆದೊಯ್ಯಬೇಕು. ಆದರೆ ಅದನ್ನು ವೇದ, ಬೈಬಲ್, ಕುರಾನ್ ಐಕ್ಯತೆಯಿಂದಲೇ ಸಾಧಿಸಬೇಕಾಗಿದೆ.

ಹರಕೆಯ ಕುರಿ !

ಶ್ರೀನಾಥ್ ಭಲ್ಲೆ ಫೆಬ್ರ ೦೭ ಲೇಖನ ೨,೬೦೬ ವೀಕ್ಷಣೆ

ಹೂವಿನ ಎಸಳ ಸುವಾಸನೆಯಲ್ಲಿ ನಿನ್ನ ಅಧರದ ಸುವಾಸನೆ ಆಘ್ರಾಣಿಸುತ್ತ ಹೂವನ್ನು ನಾಸಿಕಕ್ಕೆ ಒತ್ತಿ ಹಿಡಿದು ದುಂಬಿಯಿಂದ ಕಡಿಸಿಕೊಂಡವ ನಾನೇ ಕಣೆ ಚೆಲುವೆ ನಾನೇ ಕಣೆ ನೀಲಾಕಾಶ ಬಣ್ಣದ ಸೀರೆಯುಟ್ಟ ನಿನ್ನ ನೋಡ್ಕೊಂಡೇ ಇಹವ ಮರೆತ...