ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ಪಾಕಿಸ್ತಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ

kavinagaraj ಫೆಬ್ರ ೨೭ ಲೇಖನ ೨,೮೨೪ ವೀಕ್ಷಣೆ

ನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ,...

ಸ್ವಗತ

ಪ್ರೇಮಾ ಎಸ್ ಫೆಬ್ರ ೨೭ ಬ್ಲಾಗ್ ೪೦ ವೀಕ್ಷಣೆ

ಓಡಲಾಗದಿದ್ದರೇನುನಡೆದು ಸಾಗುವೆನುಕಣ್ಣು ಮಂಜಾದರೇನುಸುಲೋಚನ ಧರಿಸುವೆನುಹಬೆಯಾಡುವ ಕಾಫಿಯ ಹೀರುತಕವಿತೆಯೋದುವಾನಂದವಿಲ್ಲದಿರೇನುಕಿಟಿಕಿಯಾಚೆ ಹಸುರು ರಾಜಿಸುತಿದೆಹೃದಯದೊಳಗಿನ ಬೆಳಕಿನಂತೆ !

ವಡ್ಡರ ಮನೆಗಳಲ್ಲಿ

ಸಂಪದ ನಿರ್ವಹಣೆ ತಂಡ ಫೆಬ್ರ ೨೭ ಲೇಖನ ೮೮೦ ವೀಕ್ಷಣೆ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೭ ಉಲ್ಲೇಖಗಳು ೯೩೦ ವೀಕ್ಷಣೆ

ಒಂದೊಂದು ಹನಿಯಾಗಿಯೇ ಬಿದ್ದರೂ ಕಾಲಾಂತರದಲ್ಲಿ ಕೊಡವು ನೀರಿನಿಂದ ತುಂಬುವುದು. ಅದೇ ರೀತಿ ವಿದ್ಯೆ ಮತ್ತು ಹಣವೂ ಸಹ ಹನಿ ಹನಿಯಂತೆ ಸ್ವಲ್ಪ ಸ್ವಲ್ಪ ವಾಗಿಯೇ ಸಂಗ್ರಹವಾಗುವುದು.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೭ ಉಲ್ಲೇಖಗಳು ೫೪೮ ವೀಕ್ಷಣೆ

ಎಲ್ಲರ ಆಸೆಗಳನ್ನೂ ಪೂರೈಸುವ ತಾಕತ್ತು ನಮ್ಮ ನಿಸರ್ಗಕ್ಕಿದೆ, ಎಲ್ಲರ ದುರಾಸೆಗಳನ್ನಲ್ಲ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೭ ಉಲ್ಲೇಖಗಳು ೫೨೬ ವೀಕ್ಷಣೆ

ಎಲ್ಲರಿಗೂ ಸ್ವಲ್ಪ ಕಾಲ ಮೋಸ ಮಾಡಬಹುದು; ಕೆಲವರಿಗೆ ಸದಾ ಮೋಸ ಮಾಡಬಹುದು; ಆದರೆ ಎಲ್ಲರನ್ನೂ ಎಲ್ಲ ಕಾಲವೂ ಮೋಸಪಡಿಸಲು ಸಾಧ್ಯವಿಲ್ಲ.

ಪ್ರೇಮಾಲಾಪ...

Maalu ಫೆಬ್ರ ೨೬ ಕವನ ೬೮೬ ವೀಕ್ಷಣೆ

-೧- ಪ್ರಿಯಾ, ನೀ ನುಡಿಯುವ ಮಾತೆಲ್ಲವು ಒಲವಿನ ಹಾಡಾಗಲಿ... ನನ್ನೆದೆ ವೀಣೆಯು ಆ ಹಾಡನು ಮಿಡಿಯುವ ಹಾಗಾಗಲಿ... -ಮಾಲು -೨- ಪ್ರಿಯಾ,ನಿನ್ನ ದುಗುಡದಾ ಬಿಡುಗಡೆಯು ನೀ ಕುಡಿವ ಸುರೆಯಲ್ಲಿದೆ!ನನ್ನ ಮೋಹದಾ ಬಿಡುಗಡೆಯು ನಿನ್ನ...

ಆಸರೆ (ಕಥೆ)

Dr.R.usharani ಫೆಬ್ರ ೨೬ ಬ್ಲಾಗ್ ೫೨ ವೀಕ್ಷಣೆ

ಕಾಲಾಯ ತಸ್ಮ್ಯೆ ನಮ: -ಕಾಲ ಯಾರನ್ನೂ ಕಾಯುವುದಿಲ್ಲ. ಅದಕ್ಕೆ ಎಲ್ಲರೂ ತಲೆಬಾಗಬೇಕು.ಒಂದೊಂದು ನಿಮಿಷಕ್ಕೂ ಅಷ್ಟು ಮಹತ್ವವಿದೆ. “ಮುತ್ತು ಜಾರಿದರೆ, ಹೊತ್ತು ಮೀರಿದರೆ ಮತ್ತೆದೊರಕದು”. ಕಾಲದ ನಿರಂತರತೆಯಲ್ಲಿ ಋತುಗಳು ಬದಲಾ...

ಕನಸಂತೆ ಇಂದು ಬಂದೋಃದೆ ನೀನು

ಎ.ಸಿ.ಬಾಪೂಜಿ "ಭಾವದೀಪ" ಫೆಬ್ರ ೨೬ ಬ್ಲಾಗ್ ೫೯ ವೀಕ್ಷಣೆ

ಕನಸಂತೆ ಇಂದು ಬಂದೋಃದೆ ನೀನು, ನೆನಪಲ್ಲಿ ಮತ್ತೇಕೆ ಉಳಿದೆ, ಕಾಡುತ್ತ ಸಾಗೋ ಕಣ್ಣಂಚ ಕಪ್ಪ, ಬಳಿಬಂದು ತೀಡಲೇ ಒಮ್ಮೆ ನಾ ಒಮ್ಮೆ ? ಎಂದೋ ಸುರಿದೋಃದ ಮಳೆಯ, ಹನಿಯೊಂದು, ಇಂದೇಕೆ ಎಳೆಯ ಮೇಲೆ ಮೂಡಿದೆ, ತಂಪೆಡರ ತಂಗಾಳಿ ಬೀಸಿ...

ನಿರಂತರ ಕಾಡುವ ಕವಿತೆಗಳು

ಎ.ಸಿ.ಬಾಪೂಜಿ "ಭಾವದೀಪ" ಫೆಬ್ರ ೨೬ ಬ್ಲಾಗ್ ೭೬ ವೀಕ್ಷಣೆ

ರಚನೆ: ದ. ರಾ. ಬೇಂದ್ರೆ ಸಂಗೀತ ಮತ್ತು ಗಾಯನ: ಸಿ. ಅಶ್ವಥ್ ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ, ನಾ ಬಲ್ಲೆ ನನಗೆ ಗೊ...

ಜೀವ ಹೂವಾಗಿದೆ - ಭಾಗ ೬

ಜಯಂತ್ ರಾಮಾಚಾರ್ ಫೆಬ್ರ ೨೬ ಬ್ಲಾಗ್ ೪೮ ವೀಕ್ಷಣೆ

ಲೇ...ನಾನುವಾಕಿಂಗ್ಗೆಹೋಗಿಬರುತ್ತೇನೆ. ಹಾಗೆಯೇಬರುತ್ತಾಶರತ್ಮನೆಗೆಹೋಗಿಬರುತ್ತೇನೆ.ಸೃಜನ್ತಂದೆದಾರಿಯಲ್ಲಿನಡೆಯುತ್ತಾಅದೇಯೋಚಿಸುತ್ತಸಾಗಿದ್ದರು...ಈಗಶರತ್ನನ್ನುಹೇಗೆಭೇಟಿಮಾಡಿಸುವದು? ಸೃಜನ್ನೋಡಿದರೆಅರ್ಜೆಂಟ್ವಿಷಯಎನ್ನುತ...

ಜೀವ ಹೂವಾಗಿದೆ - ಭಾಗ ೫

ಜಯಂತ್ ರಾಮಾಚಾರ್ ಫೆಬ್ರ ೨೬ ಬ್ಲಾಗ್ ೯೪ ವೀಕ್ಷಣೆ

ಮೊದಲೆರಡು ದಿನ ಯಾವುದಕ್ಕೂ ಯೋಚನೆ ಮಾಡದೆ ಆರಾಮಾಗಿದ್ದ ಸೃಜನ್...ಮೂರನೇ ದಿವಸದಿಂದ ಚಡಪಡಿಸಲು ಶುರುಮಾಡಿದ. ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಅಪ್ಪ ಅಮ್ಮ ಎಲ್ಲೂ ಹೋಗುತ್ತಿರಲಿಲ್ಲ. ಸೃಜನ್ ಅವರ ಕಣ್ಣು ತಪ್ಪಿಸಿ ಫೋನ್ ಮ...

ಹೊಂಬೆಳಕು (ಭಾಗ 1)

ಶೋಭಾ ಉಡುಪ‌ ಫೆಬ್ರ ೨೬ ಬ್ಲಾಗ್ ೬೯ ವೀಕ್ಷಣೆ

ಬ್ರಹ್ಮಾವರ....ಬ್ರಹ್ಮಾವರ....ಬೇಗ ... ಬೇಗ ಇಳೀರಿ..” ಕಂಡಕ್ಟರನ ಏರು ಧ್ವನಿಗೆ ಬಸ್ಸಿನಲ್ಲಿದ್ದರೂ ಬೆಳಗಿನ ಸಕ್ಕರೆ ನಿದ್ರೆಯಲ್ಲಿದ್ದವಳಿಗೆ ಎಚ್ಚರವಾಯಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕಳು ಎದ್ದು ತನ್ನ...

ತೆರೆ ಮೇಲೆ ನೈಜ ಕತೆಗಳು..!

ರೇವನ್ ಜೇವೂರ ಫೆಬ್ರ ೨೬ ಲೇಖನ ೧,೫೯೫ ವೀಕ್ಷಣೆ

ಕನ್ನಡ ಚಿತ್ರ ನಿರ್ಮಾಪಕರ ಕಣ್ಣುಗಳು ಈಗ ನೈಜ ಕತೆ ಹಾಗೂ ಘಟನೆಗಳ ಮೇಲೆ ಬಿದ್ದಿವೆ. ನಿಜವಾದ ಕತೆಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ಮಾಪಕರು,ನಿರ್ದೇಶಕರ ಕಲ್ಪನೆಗೆ ಸಮಾಜದಲ್ಲಿ ನಡೆದ ಘಟನೆಗಳು ಸ್ಪೂರ...

ತ೦ಜಾವೂರಿನಲ್ಲಿ ಬಾಲ್ಯ

ಸಂಪದ ನಿರ್ವಹಣೆ ತಂಡ ಫೆಬ್ರ ೨೬ ಲೇಖನ ೧,೧೨೩ ವೀಕ್ಷಣೆ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...

ಸರ್ಪ್ರೈಸ್ !

ಮಮತಾ ಕಾಪು ಫೆಬ್ರ ೨೬ ಲೇಖನ ೨,೨೦೨ ವೀಕ್ಷಣೆ

ಅಮ್ಮಾ...ನಾನು ಹೊರಟೆ, ಮುಂದಿನ ಬಾರಿ ಬರುವಾಗ ನಿನಗೊಂದು ಸರ್ಪ್ರೈಸ್ ಇದೆ..ಏನೋ ಅದು ನನ್ನಲ್ಲೂ ಹೇಳಕ್ಕಾಗದೇ ಇರೋವಂತಹ ಸರ್ಪ್ರೈಸ್... ಈಗ್ಲೇ ಹೇಳಿದ್ರೆ ಚೆನ್ನಾಗಿರಲ್ಲ ಅಮ್ಮಾ.. ಮುಂದಿನ ಬಾರಿ ಬಂದಾಗ ನೀನೇ ನೋಡುವಿಯಂತ...

ಮೊಸರು ಸಬ್ಬಕ್ಕಿ

ಮಮತಾ ಕಾಪು ಫೆಬ್ರ ೨೬ ಅಡುಗೆ ೧,೯೪೫ ವೀಕ್ಷಣೆ

ದಪ್ಪ ತಳವಿರುವ ಬಾಣಲೆಯನ್ನು ಒಲೆಯ ಮೇಲಿರಿಸಿ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದಾಗ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಜೀರಿಗೆ ಹಾಗೂ ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಸಬ್ಬಕ್ಕಿ ಹಾಕಿ ಹುರಿಯಿರಿ. ಒಲೆಯಿಂದ ಕೆಳಗಿಳ...

ಹನಿ...

Maalu ಫೆಬ್ರ ೨೬ ಕವನ ೪೬೧ ವೀಕ್ಷಣೆ

ಚೆನ್ನಿರದು ಕೊಳವು ನೀರಿರದಿದ್ದರೆ... ಅಂತೆಯೇ...ನಾ ಗೆಳೆಯ ನೀನಿರದಿದ್ದರೆ -ಮಾಲು