ನುಡಿಮುತ್ತು
ನಿಜವಾದ ಗೆಳೆಯ ದರ್ಪಣ ಇದ್ದಂತೆ. ಅವನು ನಿನ್ನ ಒಳಿತು ಮತ್ತು ಕೆಟ್ಟದ್ದನ್ನು ನಿಸ್ಸಂಕೋಚವಾಗಿ ತಿಳಿಸುತ್ತಾನೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೬೫ ಲೇಖನಗಳು
ನಿಜವಾದ ಗೆಳೆಯ ದರ್ಪಣ ಇದ್ದಂತೆ. ಅವನು ನಿನ್ನ ಒಳಿತು ಮತ್ತು ಕೆಟ್ಟದ್ದನ್ನು ನಿಸ್ಸಂಕೋಚವಾಗಿ ತಿಳಿಸುತ್ತಾನೆ.
ನೀವು ದೊಡ್ಡ ಮನುಷ್ಯರಾಗಿದ್ದರೆ ಯಾವ ಕರ್ತವ್ಯವನ್ನೂ ಸಣ್ಣದೆಂದು ಭಾವಿಸಲಾರಿರಿ.
ಬೇರೊಬ್ಬರ ಗುಲಾಮರಾದ ಕೂಡಲೇ ಮನುಷ್ಯನ ಅರ್ಧದಷ್ಟು ಗುಣ ದೂರಾಗುತ್ತದೆ.
ವಿಪತ್ತು ಬರುವ ಮೊದಲೇ ಪ್ರತಿಕ್ರಿಯೆ ಮಾಡುವವನು ಹಾಗೂ ಸಮಯಕ್ಕೆ ತಕ್ಕಂತೆ ಬುದ್ದಿಯನ್ನು ಉಪಯೋಗಿಸುವವನು, ಇವರಿಬ್ಬರೂ ಸುಖವನ್ನು ಪಡೆಯುತ್ತಾರೆ. ಆಗುವುದಾಗಲಿ ಎನ್ನುವವನು ನಾಶ ಹೊಂದುತ್ತಾನೆ.
ಯಾವ ರಾಜನು ಗೂಢಾಚಾರರನ್ನು ನೇಮಿಸಿಕೊಂಡಿಲ್ಲವೋ, ಯಾವನು ಉಚಿತ ಕಾಲದಲ್ಲಿ ಪ್ರಜೆಗಳಿಗೆ ದರ್ಶನ ನೀಡುವುದಿಲ್ಲವೋ, ಯಾವನು ಕಂಡವರ ಮಾತಿಗೆ ಕಟ್ಟುಬಿದ್ದು ಪರಾಧೀನನಾಗಿ ವರ್ತಿಸುವನೋ, ಅವನನ್ನು ಪ್ರಜೆಗಳು ನದಿಯ ಕೆಸರನ್ನು ಆನ...
ಕಂಪ್ಯೂಟರಿಗೆ ಮೊಬೈಲ್ ಕುಟ್ಟಿ ಕಡತ ವರ್ಗಾವಣೆ ಮೊಬೈಲ್‌ಗಳಲ್ಲಿ ಬಂಪ್ ಎನ್ನುವ ತಂತ್ರಾಂಶ ಇದ್ದರೆ, ಅವನ್ನು ಡಿಕ್ಕಿ ಹೊಡೆಸಿ, ಕಡತಗಳನ್ನು ಒಂದರಿಂದ ಇನ್ನೊಂದಕ್ಕೆ ವರ್ಗಾಯಿಸಲು ಸಾಧ್ಯವಿತ್ತು. ಈ ತಂತ್ರಾಂಶವು ಐಓಎಸ್ ಮತ್...
ಮನದಲ್ಲಿ ಇಂದೇಕೋತಳಮಳ ಕ್ಷಣಗಳುಎಂದೋ ಒಂದು ದಿನಎಲ್ಲೋ ನೋಡಿದಸುಂದರಿಯ ಅಸ್ಪಷ್ಟ ಚಿತ್ರಅವಳಿಗೂ ನನಗೂಯಾವುದೇ ಸಂಬಂಧವಿಲ್ಲಅನುಬಂಧವಿಲ್ಲರಾಗ-ದ್ವೇಷಗಳ ಭಾವನೆಯಿಲ್ಲಆದರೂ ಎಡೆಬಿಡದೆ ಕಾಡುತಿದೆಅವಳ ನೆನಪುನೀರವ ರಾತ್ರಿಯಲಿಮಿಂ...
ಸಖೀ.....ಎನ್ನ ಕೈ-ಬೆರಳುಗಳಿಂದನಿನ್ನ ಮುಂಗುರುಳ ನೇವರಿಸಿನಿನ್ನೆದೆಯ ವೀಣೆಯಾತಂತಿಗಳ ಮೀಟುತಾಸಪ್ತ-ಸ್ವರಗಳ ಹೊರಡಿಸಿಪ್ರೇಮರಾಗವ ಹಾಡುವಾಸೆ ಎನಗೆ...ಭೃಂಗದಾ ತೆರದಿನಾದ-ನೀನಾದ ಹೊರಡಿಸಿನಿನ್ನ ಕೇಶರಾಶಿಯಲಿಕಣ್ಣ ಮುಚ್ಚಾಲೆ...
ಶಾಲೆಯ ದಿನಗಳಲಿ ಪುಸ್ತಕದಕೊನೆಯ ಪುಟದಲ್ಲಿರಟ್ಟಿನ ಮೇಲೆಬರೆದಿರುವ ಅವಳ ಹೆಸರುಹಲವು ಬಾರಿ ಬರೆದುಅವರಿವರು ನೋಡಿಯಾರುಎಂಬ ಅಳುಕಿನಲಿಕಾಟು, ಗೀಟು ಹೊಡೆದು...ಅಳುಕಿಸಲೆತ್ನಿಸಿಅದರಲ್ಲಿಯೇನವ್ಯಕಲೆಯನ್ನೂ ಮೀರಿಸುವಚಿತ್ರವನೂ ಬ...
ಅವಳುನಾಕ-ನರಕಎಲ್ಲಿಯಾದರೂ ಸರಿನಾನು ಹೋದಲ್ಲೆಲ್ಲಾಬರುವುದಾಗಿ ಹೇಳಿನನ್ನ ಜೊತೆಯಲ್ಲಿಯೇಹೆಜ್ಜೆ ಹಾಕುವಳುನೆರಳುತಾನೇನೂ ಕಡಿಮೆಯಲ್ಲಅಂತನನ್ನ ಹೆಜ್ಜೆಯಿಂದಲೇಒಡಮೂಡಿಹಿಂಬಾಲಿಸುತ್ತಿತ್ತುಬಾಳ ಪಯಣದಲ್ಲಿಕತ್ತಲು ಕವಿದಾಗನೆರಳು...
ಮೈನಾ..ಮೈನಾ ನೀನೇ ನನ್ನ ಮೈನಾ.. ಸುಂದರ ಪ್ರೇಮದ ಸಿಹಿ ಬರಹ. ಕನ್ನಡ ಪ್ರೇಮಿಗಳು ಮಿಸ್ ಮಾಡಿಕೊಳ್ಳದೆ ನೋಡಬಹುದಾದ ಚಿತ್ರ. ಇದು ಕಲ್ಪನೆಯ ಚಿತ್ರವಾದರೂ ಪ್ರೇಮಿಗಳಿಬ್ಬರ ಸತ್ಯಕತೆನೇ ಆಧಾರ...ಸಿನಿಮಾ ಆರಂಭವಾಗೋದು ಒಂದು ಕೊ...
ಟೀಚರ್ ಬೋರ್ಡ್‍ಕಡೆಗೆ ಮುಖ ಮಾಡಿ ಏನೋ ಬರೀಬೇಕು ಅಂತ ಯೋಚನೆ ಮಾಡ್ತಾ ಇದ್ರೆ. ಆಗ್ಲೇ ಇಲ್ಲಿ ನಮ್ ತಲೇಲಿ ಬೇರೆ ಯೋಚನೆಗಳು ಬರ್ತಾ ಇದ್ವು. ಯಾರ ಊಟದ ಡಬ್ಬಿಯಲ್ಲಿ ಏನಿರಬಹುದು ಅನ್ನೋ ಲೆಕ್ಕಾಚಾರ. ಟೀಚರ್ ಆ ಕಡೆಗೆ ತಿರುಗಿದ...
ನಾ ಮಾತಾಡಲೇ.... ನಾ ಮಾತಾಡಲೇ... ನನ್ನೊಳಗಿನ ಮಾತು ಬಿಚ್ಚಿಡಲೇ ಪ್ರತಿ ಹೊತ್ತು ಮತ್ತೇರುವ ಮುತ್ತಿನ ಮಾತುಗಳ್ನ, ಹೊತ್ತಿಗೆಯೊಳಗೆ ಒತ್ತಿ ಅಚ್ಚುಕಿಸಲೇ ಅತ್ತ ಇತ್ತ ಕಾಣದೆ ಗೊಣಗಿದ ಮಾತುಗಳ್ನ, ಗಂಧ ಚೆಂದದ ಅಂದದೊಳಗೆ ಗಮ್...
ಮೈ ಕೋರೈಸೋ ಚಳಿ. ಟ್ರೈನಿನಲ್ಲಿ ಬರುವಾಗ ಮೈಗೆಲ್ಲಾ ಚಳಿ ಅಡರಿಕೊಂಡಿತ್ತು.ಎಲ್ಲೋ ಮೂಲೆಯಲ್ಲಿದ್ದ ಸಿಖ್ ಪ್ರಯಾಣಿಕ ಕಿಟಕಿ ಬಾಗಿಲನ್ನು ತೆಗೆದು ಮಲ್ಕೊಂಡಿದ್ದ. ಅವನಿಗೆ ಚಳಿ ಆಗ್ತಾ ಇತ್ತೊ ಇಲ್ವೊ ಗೊತ್ತಿಲ್ಲ, ಆದ್ರೆ ನನಗೆ...
ಸುಮಾರು ಒಂದು ತಾಸು ಡಾಕ್ಟರ್ ಬಳಿ ಮಾತನಾಡಿ ಆಚೆ ಬಂದ ಸಿಂಧು ಹಾಗೂ ಸೃಜನ್ ತಂದೆಯರ ಮುಖದಲ್ಲಿ ಕಳವಳ ಮನೆ ಮಾಡಿತ್ತು. ಅವರು ಆಚೆ ಬರುವುದನ್ನೇ ಕಾದು ಕುಳಿತಿದ್ದ ಎಲ್ಲರೂ ಅವರ ಬಳಿ ಹೋಗಿ ಅವರು ಏನು ಹೇಳುವರೋ ಎಂದು ಕಾತುರರ...
ವಿಶ್ವಸಂಸ್ಥೆ ಈ ವ್ಯಕ್ತಿಯನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾ ಸರ್ಕಾರ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ...
ಹುರುಳಿಕಾಳು ಮತ್ತು ಉಳಿದ ಎಲ್ಲ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ. ಉಪ್ಪನ್ನೂ ಪುಡಿ ಮಾಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ....
ಲೋಕದಲ್ಲಿ ನಮ್ಮ ಒಳಿತಿಗಾಗಿಯೇ ಇರುವ ಒಬ್ಬ ವ್ಯಕ್ತಿ ದೈವ ಯೋಗದಿಂದ ಎಲ್ಲಿಯೋ ಇರುತ್ತಾನೆ.