ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೧ ಉಲ್ಲೇಖಗಳು ೫೨೦ ವೀಕ್ಷಣೆ

ನೀನೇ ಭಗವಂತನ ದೇವಾಲಯ, ಭಗವಂತ ನಿನ್ನಲ್ಲಿಯೇ ಇದ್ದಾನೆ ಎನ್ನುವುದು ನಿನಗೆ ತಿಳಿಯದೇ?

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೧ ಉಲ್ಲೇಖಗಳು ೫೬೦ ವೀಕ್ಷಣೆ

ನಮ್ಮ ನಾಡಿನವರೀಗ ತಮ್ಮನ್ನು ತಾವು ಎಷ್ಟು ಮರೆತುಕೊಂಡರೆ ಅಷ್ಟು ಮುಂದುವರಿದವರು ಎಂಬ ಭಾವವನ್ನು ತಳೆದಿರುವಂತೆ ತೋರುತ್ತದೆ. ಅವರಿಗೆ ತಾವು ರಾಮಾಯಣ ಮಹಾಭಾರತದಂತಹ ಮಹಾಸಂಸ್ಕೃತಿಗೆ ಸೇರಿದವರೆಂಬ ಸ್ಮರಣೆ ಬೇಡದಂತಿದೆ.

ಕುಣಿದಾಡುಬಿಡು ಗೆಳೆಯ

ಹರೀಶ್ ಆತ್ರೇಯ ಫೆಬ್ರ ೨೧ ಬ್ಲಾಗ್ ೫೯ ವೀಕ್ಷಣೆ

ಕುಣಿದಾಡಿಬಿಡು ಗೆಳೆಯ ಹೊತ್ತಿ ಉರಿವ ಈ ಜಠರಾಗ್ನಿಯ ಸುತ್ತ ನಮ್ಮಲ್ಲಿ ಹೀಗೇ ಎಲ್ಲವೂ ಸ್ಲೋ ಮೋಶನ್ನು ಕೊನೆಗೆ ಡಿಹೈಡ್ರೇಶನ್ನು. ತಳ ಕ೦ಡ ನದಿಯದ೦ಡೆಯಲಿ ನಿ೦ತು ಕುಣಿದಾಡಿಬಿಡು ಗೆಳೆಯ ೨ ನಮ್ಮವೇ ಅಸ್ಥಿಗಳು ದೂರದಲ್ಲಿ, ನೆಲ...

-ಸಮರ್ಪಣೆ

Maalu ಫೆಬ್ರ ೨೧ ಕವನ ೪೧೨ ವೀಕ್ಷಣೆ

-ಸಮರ್ಪಣೆ ನೋಡು ನೋಡುತಲಿರುವೆ ಹರಿ ನಿನ್ನ ಸುರವದನ ನೀ ನನಗೆ ಕೊಟ್ಟ ಕಣ್ ದಣಿವ ತನಕ... ಕೇಳು ಕೇಳುತಲಿರುವೆ ಹರಿ ನಿನ್ನ ಸುರ ಗಾನ ನೀ ನನಗೆ ಕೊಟ್ಟ ಮನ ತಣಿವ ತನಕ... ಆಡು ಆಡಲಿ ನಿನ್ನ ನೀಳ ಬೆರಳಿನ ಲೀಲೆ ಕೊಳಲ ಮೇಲೆ ದೇ...

ಮತ್ತೆ ಅಳಬಾರದು

ರವಿಕಿರಣ್ ಭಟ್ ಫೆಬ್ರ ೨೦ ಕವನ ೬೨೫ ವೀಕ್ಷಣೆ

ಮರುಭೂಮಿಯ ಉರಿಬಿಸಿಲಲ್ಲಿಸುಡುತ್ತಿವೆ ಬೆತ್ತಲೆ ಪಾದಗಳುನೆರಳನ್ನರಸಿ ಹೊರಟಿದ್ದೇನೆಕಾಲಿನ ಬೊಬ್ಬೆಗಳನ್ನು ಲೆಕ್ಕಿಸದೆ,ಅಳಬಾರದೆಂಬ ನಿಶ್ಚಯದೊಡನೆ .ಬರಡು ನೆಲದ ಮೇಲೆ ಬಿರುಗಾಳಿಯಬ್ಬರಧೂಳಿನಬ್ಬರಕ್ಕೆ ಮುಚ್ಚಿವೆ ಎರಡೂ ಕಣ್ಣ...

ಆತ್ಮೀಯರ ದೃಷ್ಟಿಯಲ್ಲಿ : ಒಬ್ಬ ನಿಷ್ಕಪಟ ವ್ಯಕ್ತಿ

ಸಂಪದ ನಿರ್ವಹಣೆ ತಂಡ ಫೆಬ್ರ ೨೦ ಲೇಖನ ೧,೮೭೬ ವೀಕ್ಷಣೆ

ಸಂಪದದಲ್ಲಿ ತೊಂಬತ್ತರ ತೆನೆ ಅಂಕಣದಲ್ಲಿ ಹಲವು ಲೇಖನಗಳನ್ನು ಬರೆದಿದ್ದ ಶ್ರೀ ಅಡ್ಡೂರು ಶಿವಶಂಕರ್ ರಾವ್ ಅವರು ೧೯ ಫೆಬ್ರುವರಿ ೨೦೧೩ ರಂದು ವಿಧಿವಷರಾದರೆಂದು ತಿಳಿಸಲು ವಿಶಾಧಿಸುತ್ತೇವೆ. ಅವರದು ಅಗಾಧವಾದ ಓದು. ಕೃಷಿಯಲ್ಲ...

ಹಲಸಿನ ಹಣ್ಣಿನ ದೋಸೆ

ಮಮತಾ ಕಾಪು ಫೆಬ್ರ ೨೦ ಅಡುಗೆ ೨,೭೦೪ ವೀಕ್ಷಣೆ

ಹಣ್ಣಾದ ಹಲಸಿನ ತೊಳೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ನೆನೆಸಿಟ್ಟ ಅಕ್ಕಿಯೊಂದಿಗೆ ಸೇರಿಸಿ, ಉಪ್ಪು, ಜೀರಿಗೆ, ಕಾಳುಮೆಣಸು ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಬೇಕು. ಹಲಸಿನ ದೋಸೆ ಸಿಹಿಯಾಗುವ...

ದುರ್ಗಾಸ್ತಮಾನ

ಮಮತಾ ಕಾಪು ಫೆಬ್ರ ೨೦ ಪುಸ್ತಕ ವಿಮರ್ಶೆ ೬,೫೯೨ ವೀಕ್ಷಣೆ

ಚಿತ್ರದುರ್ಗ ಎಂದಾಕ್ಷಣ ನೆನಪಿಸಿಕೊಳ್ಳುವುದು, ಗಂಡೆದೆಯ ಭಂಟ ವೀರ ಮದಕರಿ ನಾಯಕ. ತ.ರಾ.ಸು ಅವರ ಕಾದಂಬರಿ -ದುರ್ಗಾಸ್ತಮಾನದಲ್ಲಿ ಈತನ ಐತಿಹಾಸಿಕ ದಾಖಲೆಯನ್ನು ಕಣ್ಣ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಂತಿದೆ. ಈ ಕಾದಂಬರಿಯ...

ಕವಿತೆ : ಅನನ್ಯ ಭಾವ

ಪಾರ್ಥಸಾರಥಿ ಫೆಬ್ರ ೨೦ ಬ್ಲಾಗ್ ೭೨ ವೀಕ್ಷಣೆ

ಏಕೊ ಅನಿಸುತ್ತದೆ ಯಾವುದು ಹೊಸತಲ್ಲಯಾವುದು ನನ್ನದಲ್ಲ ನನ್ನ ಕಲ್ಪನೆಗಳು ಅನುಭವಗಳು ನನ್ನವಲ್ಲ ಎಂದೊ ಯಾರೊ ಕಲ್ಪಿಸಿದ್ದು ಅನುಭವಿಸಿದ್ದುನನ್ನ ಸುಖ ದುಃಖ ಅನುಭವಿಸುವ ದೇಹಭಾವ ಮನುಜ ಕುಲದ ಜೊತೆಜೊತೆಗೆ ಹರಿಯುತ್ತಿರುವ ಭಾವ...

ನೀ ಬರಲೇ ಇಲ್ಲಾ...

ನಿನಗಾಗಿ ತಂದ ಕೆಂಪು ಗುಲಾಬಿ ಬಿಳಿ ಹಾಳೆಗಳ ಮಧ್ಯೆಯೇ ನೊಂದು ಅಸುನೀಗಿತು ನಿನಗಾಗಿ ಬರೆದ ಕವಿತೆ ನಿನ್ನೊಡಲು ಸೇರದೆ ಖಾಲಿ ಶೀಷೆಯೊಂದಿಗೆ ಕಡಲು ಸೇರಿತು ನಿನಗಾಗಿ ಹುಟ್ಟಿದ್ದೇ ಎನ್ನುವ ಈ ಹುಚ್ಚು ದೇಹ ಇಂದು ನಾಕು ಜನರ ಹೆ...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೯ ಉಲ್ಲೇಖಗಳು ೫೩೩ ವೀಕ್ಷಣೆ

ಅರ್ಥವು ಮಾತಿನಲ್ಲಿ ಇದೆ. ಅರ್ಥಕ್ಕೆ ಮಾತು ಮೂಲ. ಅರ್ಥವು ಮಾತಿನೊಡನೆ ಬೆರೆತಿದೆ. ಯಾರು ಆ ಮಾತನ್ನು ಸುಳ್ಳಾದ ಅರ್ಥ ಕೊಡುವಂತೆ ಆಡುತ್ತಾನೆಯೋ ಅವನು ಎಲ್ಲ ರೀತಿಯ ಕಳ್ಳತನವನ್ನೂ ಮಾಡಿದ ಹಾಗೆ ಆಗುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೯ ಉಲ್ಲೇಖಗಳು ೫೮೨ ವೀಕ್ಷಣೆ

ಅನ್ಯಾಯವನ್ನು ಸಹಿಸುವುದಕ್ಕಿಂತ ಅನ್ಯಾಯವನ್ನು ಮಾಡುವುದು ಒಳ್ಳೆಯದು! ಆದರೆ ಯಾರೂ ಈ ಸಿದ್ದಾಂತವನ್ನು ಒಪ್ಪುವುದಿಲ್ಲ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೯ ಉಲ್ಲೇಖಗಳು ೫೬೮ ವೀಕ್ಷಣೆ

ಸುಳ್ಳುಗಾರನ ಅತಿ ಸಮೀಪದ ಸ್ನೇಹಿತ 'ಭೀತಿ', ಸತ್ಯವಂತನ ಅತಿ ಸಮೀಪದ ಸ್ನೇಹಿತ 'ನಿರ್ಭೀತಿ'.

ಕಣ್ಣಂಚಿನಲ್ಲಿ ನೀರು...

Maalu ಫೆಬ್ರ ೧೯ ಕವನ ೪೩೧ ವೀಕ್ಷಣೆ

ಕಾದು ಕಾದು ಕಾದು ನೋಡುತ್ತಿದ್ದೆ ನಿನ್ನ...ಇತ್ತು ಗೆಳೆಯ ಅಂದು ಕಣ್ಣಲ್ಲಿ ಮಿಂಚು ನೂರು;ನೀನು ಬರುವ ದಾರಿ ಕಾಯುತಿಹೆನು ಇಂದು...ಬರಲಿಲ್ಲವೆಂದು ಇನ್ನು ಕಣ್ಣಂಚಿನಲ್ಲಿ ನೀರು -ಮಾಲು

ಕಡೂರಿನ ದಿನಗಳು - ಕುಟ್ಟುಂಡೆ ಕಥೆ! (ಭಾಗ‌ ೨)

ಡಾ: ಮೀನಾ ಸುಬ್ಬರಾವ್ ಫೆಬ್ರ ೧೯ ಲೇಖನ ೧,೦೬೩ ವೀಕ್ಷಣೆ

ಮುಂದುವರಿದ ಭಾಗ... ನನಗೂ ಅದೇ ಸರಿಯೆನಿಸಿ, ಎರಡು ಉಂಡೆಯನ್ನು ಒಟ್ತಿಗೇ ಸೇರಿಸಿ ಎಲ್ಲವುದರ ಜೊತೆ (ಸಕ್ಕರೆ, ಉಪ್ಪು, ಜೀರಿಗೆ, ಸಾರಿನ ಪುಡಿ)ಚೆನ್ನಾಗಿ ಕುಟ್ಟಿದೆವು ಇಬ್ಬರೂ ಸ್ವಲ್ಪ ಸ್ವಲ್ಪ ಹೊತ್ತು. ಈಗ "ಕುಟ್ಟುಂಡೆ"...

ಬಣ್ಣದ ಹಬ್ಬದ ಫಜೀತಿ

ಮಮತಾ ಕಾಪು ಫೆಬ್ರ ೧೯ ಬ್ಲಾಗ್ ೪೭ ವೀಕ್ಷಣೆ

ಬಣ್ಣ -ಬಣ್ಣದ ಚಿತ್ತಾರ ಮೂಡಿಸುವ ಹೋಳಿ ಹಬ್ಬವೆಂದರೆ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಅಚ್ಚುಮೆಚ್ಚು. ತಿಳಿಯದೆ ಯಾರಾದರೂ ಬಿಳಿ ಡ್ರೆಸ್ ಹಾಕಿಕೊಂಡು ಆ ದಿನ ಕಾಲೇಜಿಗೆ ಬಂದರಾದರೆ ಆ ಮೇಲೆ ಕೇಳೋ ಹಾಗಿಲ್ಲ. ಮೊದಲ ಟಾರ್ಗೆಟ್...