ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೫ ಉಲ್ಲೇಖಗಳು ೫೦೯ ವೀಕ್ಷಣೆ

ಅರಸನಾದವನು ಆಳಬೇಕು. ಅಳಬಾರದು. ಅಳೋ ಸಮಯ ಬಂದರೂ ಅದು ಮನಸ್ಸಿನಲ್ಲೇ ಇರಬೇಕು. ಕಣ್ಣಲ್ಲಿ ಮುಖದಲ್ಲಿ ಕಾಣಿಸಬಾರದು.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೫ ಉಲ್ಲೇಖಗಳು ೪೫೭ ವೀಕ್ಷಣೆ

ಸಾಹಿತ್ಯ, ಸಂಗೀತ, ಕಲೆಗಳನ್ನು ಕಲಿಯದವನು ಬಾಲ, ಕೊಂಬುಗಳಿಲ್ಲದ ಸಾಕ್ಷಾತ್ ಪಶು. ಹುಲ್ಲು ತಿನ್ನದೆಯೇ ಅವನು ಜೀವಿಸುವುದು ಪಶುಗಳ ಪರಮ ಭಾಗ್ಯ.

ನಿನ್ನೊಡಲು

ಸೂರ್ಯತೇಜ‌ ಫೆಬ್ರ ೨೫ ಕವನ ೭೮೬ ವೀಕ್ಷಣೆ

ನಿನ್ನೊಡಲ‌ ಬಗೆದರು ನೆತ್ತರು ಹರಿಸಿದರು ಕ್ಷಮಿಸಿದೆ ನೀ ಅವರ‌ ಇರುಳಲ್ಲಿ ಕದ್ದು ಹಗಲೆಲ್ಲಾ ಮೆದ್ದು ಅವರ‌ ಭೋಗ‌ ಅತಿ ಮಧುರ‌ ಅವರು ತಿಳಿದಿಹರು ಅವರ‌ ಸುಖ‌ ಅಮರ‌ ಬರುತಿಹವು ಹಗರಣಗಳು ಸರ‌ ಸರ‌ ಎಷ್ಟೆ0ದು ನೋಡಲಿ ಹರಹರ‌ ಎ...

ಇಂದ್ಯಾಕೋ..

ಪ್ರೇಮಾ ಎಸ್ ಫೆಬ್ರ ೨೪ ಬ್ಲಾಗ್ ೫೬ ವೀಕ್ಷಣೆ

ಸಾಮಾನ್ಯವಾಗಿ ಹೆಣ್ಣು ಭಾವಜೀವಿ. ಮದುವೆಯಾದಾಗ ತಾನು ಹುಟ್ಟಿ ಆಡಿ ಬೆಳೆದ ಮನೆಯನ್ನು ತೊರೆದು ಹೊಸ ಕನಸುಗಳೊಂದಿಗೆ ಗಂಡನ ಮನೆ ಸೇರಿ ಅಲ್ಲಿಯ ಜೀವನಶೈಲಿಗೆ ಹೊಂದಿಕೊಳ್ಳುವ ಅವಳು, ತನ್ನ ತವರನ್ನು ನೆನಪಿಸುವ ಯಾವುದೇ ವಸ್ತು,...

ಅನಿವಾರ್ಯತೆ

Maalu ಫೆಬ್ರ ೨೪ ಕವನ ೩೩೪ ವೀಕ್ಷಣೆ

'ಕಣ್ಣಲ್ಲಿ ನೀರೇಕೆ, ನಿನ್ನ ತವರಿನ ನೆನಪೆ?' ಇವ ನನ್ನವ ಕೇಳಿದ್ದ... ಇಲ್ಲವೆನ್ನಲು ನೆಪ ಸಿಗದೆ ಹೌದೆಂದೆ... ಏಕೆಂದರೆ ಇವನ ಮನೆಯಲ್ಲಿ ಈರುಳ್ಳಿ ನಿಷಿದ್ಧ. -ಮಾಲು

ಬಸ್ಸಾರು

ಮಮತಾ ಕಾಪು ಫೆಬ್ರ ೨೪ ಅಡುಗೆ ೪,೦೫೮ ವೀಕ್ಷಣೆ

ಮೊದಲು ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು, ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಗರಿಬೇಳೆ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ. ಬೇಳೆಯನ್ನು ತುಂಬಾ ಬೇಯಿಸ...

ಪಾಬ್ಲೊ ನೆರೂದಾ ರ "ಕವಿತೆ"

natekar ಫೆಬ್ರ ೨೪ ಬ್ಲಾಗ್ ೮೦ ವೀಕ್ಷಣೆ

"ಬೆಂಕಿಯ ನೆನಪು" ಗಳ ಮೂಲಕ ಓದುಗನ ಹೃದಯಕ್ಕೆ ಬೆಂಕಿ ಹಚ್ಚಿದ ಎಡುವಾರ್ಡೋ ಗೆಲಿಯಾನೊನ "ಅಪ್ಪುಗೆಯ ಪುಸ್ತಕ"ದಲ್ಲಿ ಬರೆದ ಈ ಸಣ್ಣ ಕಥೆ ಅದ್ಭುತ. ಓದಿ. ತನ್ನ ಹೆಚ್ಚಿನ ಸಮಯವನ್ನು ಹಾಸಿಗೆಯಲ್ಲೇ ಕಳೆಯುವ ವಯಸ್ಸಾದ ಒಬ್ಬಂಟಿಗ...

ಹಸಿರಾಡಿಸಿ ಹೂವರಳಿಸಿ...

Maalu ಫೆಬ್ರ ೨೪ ಕವನ ೩೨೯ ವೀಕ್ಷಣೆ

ಹಸಿರಾಡಿಸಿ ಹೂವರಳಿಸಿ ಹದ ಮಾಡಿಸಿ ಎದೆಯ ಜೊತೆಗೂಡಿಸಿ ಹೊಸ ಹಾಡಿಗೆ ಗಿಳಿ ಕೋಕಿಲ ಉಲಿಯ... ಕಾಲಿಟ್ಟಿದೆ ಕದ ತಟ್ಟಿದೆ ಹಸನಾಗಿಹ ಹರಯ; ನಲಿವೊಂದನೆ ಹರಿಸುವ ಬಾಳೆಂಬುವ ತೊರೆಯ ತುಂಬಲು ತಾ ಸೆಲೆಯೊಂದನು ನನ್ನೊಲವಿನ ಗೆಳೆಯ....

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೪ ಉಲ್ಲೇಖಗಳು ೪೯೧ ವೀಕ್ಷಣೆ

ಎಡವಿದವನು ಒಬ್ಬೊಬ್ಬನೂ ವಧ್ಯನೆಂಬುದೇ ನಿಶ್ಚಯನಾಗಿಬಿಟ್ಟರೆ ಲೋಕದಲ್ಲಿ ಇಬ್ಬರು ಅಥವಾ ಮೂರು ಜನ ಉಳಿದಾರು ! ಮನುಷ್ಯರೆಲ್ಲಾ ಎಷ್ಟಾದರೂ ಹೆಚ್ಚು ದೋಷಗಳುಳ್ಳವರೆ!

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೪ ಉಲ್ಲೇಖಗಳು ೫೩೦ ವೀಕ್ಷಣೆ

ಜನರನ್ನು ನೀತಿ ಮಾರ್ಗದಲ್ಲಿ ಬೆಳೆಸಿ ತಂದಿರುವುದು ಭಗವಂತನ ಬಗೆಗೆ ಭಯ ಮತ್ತು ಪ್ರೀತಿ. ಆದ್ದರಿಂದ ದೇವರಿಲ್ಲದೆ ಮನುಷ್ಯ ಬದುಕಲಾರನೆನಿಸುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೨೪ ಉಲ್ಲೇಖಗಳು ೪೬೦ ವೀಕ್ಷಣೆ

ತಪ್ಪನ್ನು ಮಾಡುವ ಮೊದಲೇ ಮುಖಂಡನನ್ನು ಆಕ್ಷೇಪಿಸುತ್ತಾರೆ! ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುತ್ತಾರೆ!.

ಜಮಾನಾದ ಜೋಕುಗಳು - ೨೨: ತಿಗಣೆ ಸಾಯಿಸುವ ಉಪಕರಣ!

ಶ್ರೀಧರ್ ಬಂಡ್ರಿ ಫೆಬ್ರ ೨೩ ಬ್ಲಾಗ್ ೧೪೬ ವೀಕ್ಷಣೆ

ಒಮ್ಮೆ ಪೇಪರಿನಲ್ಲಿ ಜಾಹಿರಾತು ಕೊಟ್ಟಿದ್ದರು. "ತಿಗಣೆ ಕೊಲ್ಲುವ ಉಪಕರಣ ಕೇವಲ ಇಪ್ಪತ್ತು ರೂಪಾಯಿ ಮಾತ್ರ" ಇದೇನೋ ಗಮ್ಮತ್ತಿನ ವಿಷಯವೆಂದುಕೊಂಡು ನಮ್ಮ ಬಸ್ಯಾ ಕೂಡ ಅವರು ತಿಳಿಸಿದ ಅಡ್ರೆಸ್ಸಿಗೆ ಇಪ್ಪತ್ತು ರೂ.ಗಳನ್ನು ಮನ...

ರೇಟಿಂಗ್ ಫಾರ್ ರೈಟಿಂಗ್

ಮಮತಾ ಕಾಪು ಫೆಬ್ರ ೨೩ ಲೇಖನ ೧,೩೯೧ ವೀಕ್ಷಣೆ

ಬರಹದ ಮೌಲ್ಯವನ್ನು ಅಳೆಯಲು ನಾವು ಬೇರೆ ಬೇರೆ ರೀತಿಯ ಮೌಲ್ಯಮಾಪನ, ಬಳಸುತ್ತೇವೆ. ಬರಹಗಳಲ್ಲಿ ಇದರ ಪ್ರಾಮುಖ್ಯತೆ ಬಹಳವಾದುದು. ಯಾವುದೇ ಬರಹಗಳು ಓದುಗನ ಮೇಲೆ ಯಾವ ರೀತಿಯಲ್ಲಾದರೂ ಪ್ರಭಾವ ಬೀರಬಹುದು. ಇದು ಓದುಗನ ಮನೋಸ್ಥಿ...

ಹುರುಳಿಕಾಳಿನ ಕಡುಬು

ಮಮತಾ ಕಾಪು ಫೆಬ್ರ ೨೩ ಅಡುಗೆ ೧,೪೦೧ ವೀಕ್ಷಣೆ

ಹುರುಳಿಕಾಳನ್ನು 10ಗಂಟೆಗಳ ಕಾಲ ನೆನೆಸಿಡಿ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಎರಡು ಗಂಟೆ ನೆನಸಿಡಿ. ಅಕ್ಕಿಯನ್ನು ತರಿತರಿಯಾಗಿ, ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಬೆರೆಸಿ ಹುದುಗಲು ಬಿಡಿ....

ಅಳೆಯಲಾಗದ ಒಲವು

ಮೊದ್ಮಣಿ ಫೆಬ್ರ ೨೩ ಬ್ಲಾಗ್ ೪೮ ವೀಕ್ಷಣೆ

ಆ ಸಂಜೆಯಲಿ ನಿನ್ನಿಂದ ದೂರ ನಡೆವಾಗನನ್ನೆದೆಯಲಿದ್ದ ಒಲವನ್ನು ಅಳೆಯಲಾರೆ.ಕಾಪಿಟ್ಟ ನೀಲಿ ಕಾನನದಲಿ ಕಣ್ಮರೆಯಾದಾಗಪಡುವಣದ ಬಾನಿನಲಿ ತಾರೆಗಳ ಎಣಿಸಲಾರೆ.ಇನಿತಾದರೂ ನಗೆಯ ಸುಳಿವಿರಲಿಲ್ಲ, ಅಂದುಕಾಣದ ವಿಧಿಯಡೆಗೆ ನಾ ನಡೆಯುವಂ...

ಮುಂಬೈನಲ್ಲೀದ್ದೀರಲ್ವಾ ಇದ್ಗೊತ್ತೇನ್ರಿ ?

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೨೩ ಲೇಖನ ೧,೨೫೦ ವೀಕ್ಷಣೆ

೧. ಘಾಟ್ಕೋಪರ್ ಪಶ್ಚಿಮದಲ್ಲಿ ಒಂದು ಹೊಸ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಶಾಖೆ' ಶುರುವಾಗಿದೆ. (ಸುಮಾರು ೨ ತಿಂಗಳ ಹಿಂದೆ) ಇದು ಸೋಮವಾರ ಬಂದಿರುತ್ತೆ. 'ಶನಿವಾರ ಫುಲ್ ಡೇ ತೆರೆದಿರುತ್ತೆ'. ಮತ್ತೆ 'ಆದಿತ್ಯವಾರ ಅರ್ಧ ದಿನ...

ನಾಲ್ಕು ಹನಿ ಸಾಲುಗಳು

ಸೀತಾರಾಮ ಹೆಗಡೆ ಫೆಬ್ರ ೨೩ ಕವನ ೫೦೧ ವೀಕ್ಷಣೆ

ಒಂದುದಿನಈಅಕ್ಷರಶಬ್ದ - ಸಾಲುಗಳೆಲ್ಲಾಸೋತುಸೊರಗಿನಿಲ್ಲಬಹುದುಭಾವನೆಯದ್ದುಅದೇನಿರಂತರಹರಿವು........++++++++++++++ ನಾನೇಕಟ್ಟಿಕೊಂಡಈನನ್ನಕನಸಿನಸೌಧನನ್ನಮ್ಮನನೆನಪಲ್ಲಿಕರಗುತ್ತಿದೆ......++++++++++ನಿನ್ನೊಂದಿಗೆನಾಕಳ...