ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೮ ಉಲ್ಲೇಖಗಳು ೫೫೧ ವೀಕ್ಷಣೆ

ಅನ್ನದೊಳಗೊಂದಗುಳ, ಸೀರೆಯೊಳಗೊಂದೆಳೆಯ, ಚಿನ್ನದೊಳಗೊಂದೊರೆಯ ಇಂದಿಂಗೆ ನಾಳಿಂಗೆ , ಎಂದುಕೊಂಡೆನಾದೊಡೆ ತಲೆ ದಂಡ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೮ ಉಲ್ಲೇಖಗಳು ೭೬೮ ವೀಕ್ಷಣೆ

ಇತರರ ಗುಣಗ್ರಹಣ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತ್ಯಜಿಸಬೇಕು. ಅಹಂಕಾರಿಗಳಲ್ಲಿ ಗುಣಗ್ರಾಹಿತ್ವ ಇರಲಾರದು.

ಜಮಾನಾದ ಜೋಕುಗಳು - ೨೧: ಮಹಾನ್ ಪ್ರೇಮಿ!

ಶ್ರೀಧರ್ ಬಂಡ್ರಿ ಫೆಬ್ರ ೧೭ ಬ್ಲಾಗ್ ೮೧ ವೀಕ್ಷಣೆ

ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಕೊಡಲೆಂದು ಗ್ರೀಟಿಂಗ್ ಕಾರ್ಡುಗಳ ಮಳಿಗೆಯೊಂದನ್ನು ಹೊಕ್ಕ. ಅಲ್ಲಿರುವ ಬಹುತೇಕ ಕಾರ್ಡುಗಳನ್ನೆಲ್ಲಾ ತಾಸುಗಟ್ಟಲೆ ತಿರುವಿ ಹಾಕಿದ. ಊ....ಹ್ಞೂ, ಯಾವುದೂ ಅವನ ಮನಸ್ಸಿಗೆ ಬರಲಿಲ್ಲ. ಇವನ ತ...

ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿ - ಹುತ್ತಗಟ್ಟಿದ ಚಿತ್ತ ಕೆತ್ತಿದ ಪ್ರತಿಮೆಯೇ?

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೧೭ ಬ್ಲಾಗ್ ೨೩೬ ವೀಕ್ಷಣೆ

ಇತ್ತೀಚೆಗೆ ನನ್ನ ಕೈಗೆ ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿ ಸಿಕ್ಕಿತು. ೫೭೦ ಪುಟಗಳ ದೊಡ್ಡ ಕಾದಂಬರಿ ಅದು.ಹಿನ್ನುಡಿಯಲ್ಲಿ ಈ ರೀತಿ ಇತ್ತು ." ಪುರುಷೋತ್ತಮ - ಭಾರತೀಯ ಭಾಷಾ ಪರಿಷತ್ ಮತ್ತು ಕರ್ನಾಟಕ ಸಾಹಿತ್ಯ ಅಕ...

ಒಂದು ಪ್ರಶ್ನೆ....

Maalu ಫೆಬ್ರ ೧೭ ಕವನ ೩೦೨ ವೀಕ್ಷಣೆ

ಪ್ರಿಯಾ, ನೀನು ಗೀಚಿದ್ದೆ... ಪತಿವ್ರತೆ: ಮಂಡೋದರಿ, ತಾರ, ಸೀತೆ... ಆದರೆ ಅಲ್ಲಿ ನನ್ನೇಕೆ ಮರೆತೆ? - ಮಾಲು

ಹಸಿರು ಕ್ಷಣಗಳು -ಲಕ್ಷ್ಮೀಕಾಂತ ಇಟ್ನಾಳ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಫೆಬ್ರ ೧೭ ಬ್ಲಾಗ್ ೫೦ ವೀಕ್ಷಣೆ

ಹಸಿರು ಕ್ಷಣಗಳು (ಗುಲ್ಜಾರರ ‘ಸಬ್ಜ ಲಮ್ಹೇ’ ಕವನದ ಅನುವಾದ) - ಲಕ್ಷ್ಮೀಕಾಂತ ಇಟ್ನಾಳ ಬಿಳಿಯ ಹದ್ದೊಂದು ಅಯಾಸಗೊಂಡು ಕೆಳಗಿಳಿದಾಗ ಬೆಟ್ಟಗಳಿಗೆ ಹೇಳುತಿಹುದು ಎತ್ತರದ ಮರಗಳ ಹಳೆಯ ಕಥೆಗಳನು ಅಲ್ಲೊಂದು ಬಹುಎತ್ತರದ ದೇವದಾರ...

ಶಾಂತಾನಿ(ಮಳೆಗಾಲದ ಸಂಗ್ರಹ ತಿನಿಸು)

ಮಮತಾ ಕಾಪು ಫೆಬ್ರ ೧೭ ಅಡುಗೆ ೧,೯೪೬ ವೀಕ್ಷಣೆ

ಇಡ್ಲಿ ಬೇಯಿಸುವ ಪಾತ್ರದಲ್ಲಿ ನೀರು, ಉಪ್ಪು ಹಾಕಿ ಹಲಸಿನ ಬೀಜವನ್ನು, ಹದವಾದ ಹಬೆಯಲ್ಲಿ ಚೆನ್ನಾಗಿ ಬೇಯಿಸಿ. ನಂತರ ತಟ್ಟೆ ಅಥವಾ ಪ್ಲಾಸ್ಟಿಕ್ ನಲ್ಲಿ ಹಾಕಿ ಒಂದು ವಾರ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಒಂದ...

ಸ್ಮರಣ ಶಕ್ತಿ ವರ್ಧಕ-ಒಂದೆಲಗ

ಮಮತಾ ಕಾಪು ಫೆಬ್ರ ೧೭ ಲೇಖನ ೯,೮೫೬ ವೀಕ್ಷಣೆ

ಬೇಸಿಗೆಯಲ್ಲಿ ಮಧ್ಯಾಹ್ನದ ಹೊತ್ತು ಯಾರಾದರೂ ಹಳ್ಳಿಗಳಲ್ಲಿನ ಮನೆಗಳಲ್ಲಿ ಊಟ ಆಯ್ತಾ..ಏನಿತ್ತು ಪದಾರ್ಥ ಎಂದು ಕೇಳಿದರೆ ನಿಮಗೆ ಹೆಚ್ಚಾಗಿ ದೊರಕುವುದು ಒಂದೇ ಉತ್ತರ "ಒಂದೆಲಗ ಚಟ್ನಿ". ಇತ್ತೀಚೆಗೆ ಇದರ ಹೆಸರು ಅಪರೂಪವಾಗಿದ...

ಪ್ರೀತಿಕಡಲು

ಡಿ.ನಂಜುಂಡ ಫೆಬ್ರ ೧೭ ಕವನ ೭೯೭ ವೀಕ್ಷಣೆ

ನಾನು ನಾನೆಂಬ ಬತ್ತದಾ ಜಲ ಮೈತುಂಬಿಹೊನಲಾಗಿ ಮೆರೆಯುತಿರೆ ಭಾವದೊಡಲು.ಕೈ ಬೀಸಿ ಕರೆಯುತಿದೆ ತನ್ನತ್ತ ಸೆಳೆಯುತಿದೆಬಾಯೆನುತ ನನ್ನವಳ ಪ್ರೀತಿಕಡಲು.ಏರುತಿದೆ ಇಳಿಯುತಿದೆ ನನ್ನವಳ ಪ್ರೀತಿಯಲೆಕಡೆಯುತಿದೆ ನಾನೆಂಬ ಭಾವಜಲವ.ತಿಳ...

ಒಲವೇ ಜೀವನ‌ ...(ಕಥೆ)

ಟಿ.ತಿಮ್ಮಪ್ಪ ಫೆಬ್ರ ೧೭ ಲೇಖನ ೧,೧೭೪ ವೀಕ್ಷಣೆ

ಬೆಳಗಿನ ಸೂರ್ಯನ ಎಳೆಬಿಸಿಲೂ ಕೂಡ ರಂಗನಿಗೆ ಸುಡುವ ಬೆಂಕಿಯಂತೆ ಭಾಸವಾಗುತಿತ್ತು. ಅವನು ಮೇಸ್ತ್ರಿ ಹನುಮಂತಪ್ಪನ ಮನೆಯ ಕಡೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದ. ಕೆಲಸ ನಿಂತು ಸರಿಯಾಗಿ ಎಲ್ಲೂ ಕೂಲಿ ಸಿಕ್ಕದೆ ಒಂದು ತಿಂಗಳಾಗ...

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೭ ಉಲ್ಲೇಖಗಳು ೫೮೩ ವೀಕ್ಷಣೆ

ಕೈ ಶುದ್ಧಿ, ವಾಕ್ ಶುದ್ಧಿ , ಮನಶುದ್ಧಿ ಉಳ್ಳವನು ಮತ್ತಾವುದರ ಬಗೆಗೂ ಚಿಂತಿಸಬೇಕಾದುದಿಲ್ಲ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೭ ಉಲ್ಲೇಖಗಳು ೬೨೫ ವೀಕ್ಷಣೆ

ಆತ್ಮ ಪ್ರಶಂಸಕರನ್ನು, ದುರಭಿಮಾನಿಗಳನ್ನು, ಸ್ವತಃ ಜಿಪುಣತೆ ತೋರುವವರನ್ನು ಮತ್ತು ಇತರರನ್ನು ಜಿಪುಣತೆಗೆ ಪ್ರೇರೇಪಿಸುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೧೭ ಉಲ್ಲೇಖಗಳು ೫೫೩ ವೀಕ್ಷಣೆ

ಬೇರೆಯವರ ಅನುಭವದಿಂದ ಮನುಷ್ಯ ಕಲಿಯಲು ಮುಂದಾಗುವುದಿಲ್ಲ, ಸ್ವತಃ ಅವನು ಡಿಕ್ಕಿ ಹೊಡೆದಾಗ ಮಾತ್ರ ಎಚ್ಚರಗೊಳ್ಳುವನು.

ವಿವ್ಹಲ

Maalu ಫೆಬ್ರ ೧೬ ಕವನ ೭೦೩ ವೀಕ್ಷಣೆ

ವಿವ್ಹಲ ಚಂದ್ರನಿಲ್ಲದ ಇರುಳು ಮೋಡ ಮುಸುಕಿದ ಮುಗಿಲು ಮಿಣುಕು ತಾರೆಯ ಕೊಂಚ ಬೆಳಕು ಇಲ್ಲ... ಮನದಿ ಹುದುಗಿದೆ ದಿಗಿಲು ಕೊರಳ ಬಿಗಿದಿದೆ ಅಳಲು ಹಾಳು ಸುರಿದಿದೆ ಮಂಚ ಗೆಳೆಯನಿಲ್ಲದ ಬಾಳು ಬಾಳೆ ಅಲ್ಲ -ಮಾಲು

ಪಳದ್ಯ

ಶೋಭಾ ಉಡುಪ‌ ಫೆಬ್ರ ೧೬ ಅಡುಗೆ ೧,೨೬೩ ವೀಕ್ಷಣೆ

ಅಕ್ಕಿಯನ್ನು ತೊಳೆದು ನೆನೆಸಿಡಿ. ತರಕಾರಿಯನ್ನು ಹೆಚ್ಚಿಕೊಂಡು ಬೇಯಿಸಿಕೊಳ್ಳಿ. ನೆನೆಸಿದ ಅಕ್ಕಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಇವುಗಳನ್ನೆಲ್ಲ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳ...

ಅಪರೇಷನ್ ಜೀರೋ ಡಾರ್ಕ್ ಥರ್ಟಿ(೨೦೧೩)

ಸಪ್ತಗಿರಿವಾಸಿ... ಫೆಬ್ರ ೧೬ ಬ್ಲಾಗ್ ೫೯ ವೀಕ್ಷಣೆ

ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆ ಸಿನೆಮ.. ೨೦೦೮ರಲ್ಲಿ ಹರ್ಟ್ ಲಾಕರ್ ಚಿತ್ರವನ್ನು ನಿರ್ದೇಶಿಸಿ ಆಸ್ಕರ್ನಲ್ಲಿ ತನ್ನ ಮಾಜಿ ಪತಿ ಹೆಸರಾಂತ ನಿರ್ದೇಶಕ ಜೇಮ್ಸ್ ಕ್ಯಾಮೆರೂನ್ (ಟೈಟಾನಿಕ್-ಟರ್ಮಿನೇಟರ್-ಅವತಾರ್ ಚಿತ್ರಗಳು )...

ಜಮಾನಾದ ಕಥೆಗಳು - ಅಳುವಿಗೆ ಕಾರಣ

ಶ್ರೀಧರ್ ಬಂಡ್ರಿ ಫೆಬ್ರ ೧೬ ಬ್ಲಾಗ್ ೧೦೪ ವೀಕ್ಷಣೆ

ಒಮ್ಮೆ ಒಬ್ಬ ರಾಜನಿಗೆ ತುಂಬಾ ಹಸಿದಿರುವ ವ್ಯಕ್ತಿಗಳನ್ನು ನೋಡಬೇಕೆಂಬ ವಿಚಿತ್ರ ಬಯಕೆ ಉಂಟಾಯಿತು. ಸರಿ, ಅದರಂತೆ ರಾಜ್ಯದೆಲ್ಲೆಡೆ ಡಂಗುರ ಹಾಕಿಸಿದಾಗ ಅವನ ಅಪೇಕ್ಷೆಗೆ ಸರಿಹೋಗುವಂಥಹ ಇಬ್ಬರು ವ್ಯಕ್ತಿಗಳನ್ನು ರಾಜಭಟರು ಕರ...

ಟೊಮೆಟೋ ಸೂಪ್

ಮಮತಾ ಕಾಪು ಫೆಬ್ರ ೧೬ ಅಡುಗೆ ೨,೪೧೩ ವೀಕ್ಷಣೆ

ಟೊಮೆಟೊ, ಕ್ಯಾರೆಟ್, ಹಾಗೂ ಈರುಳ್ಳಿಯನ್ನು ದೊಡ್ಡ ದೊಡ್ಡ ತುಂಡುಗಳನ್ನಾಗಿ ಮಾಡಿ. ಅದಕ್ಕೆ ದಾಲ್ಚಿನಿ ಹಾಕಿ 6 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಎರಡು ವಿಸಲ್ ಬರುವವರೆಗೆ ಬೇಯಿಸಿ ತಣಿದ ಮೇಲೆ ಸೋಸಿರಿ. ನಂತರ ಉಪ್ಪು ಮತ...