ನಿಂತಲ್ಲೇ ನಿಲುವನೇ ಮನುಜ?
ಸಖೀ,ನೀನೀ ಮುನಿಸನಿಂದು ಮರೆತು ಬಿಡುನಗುತಲೆನ್ನ ಜೊತೆಗೆ ಮುಂದಡಿಯಿಡು ನಕ್ಕು ಬಿಡು ನಗುವುದಕ್ಕಿರಲಿ ಜೀವನಕೋಪಕ್ಕೆ ಇರಲಿ ದಿನದಿನವೂ ಮರಣ ಈ ಬಿಗುಮಾನದಿಂದ ನಮಗೇ ಕೆಡುಕುಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು ಪರಿಪೂರ್ಣ ಇಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೬೫ ಲೇಖನಗಳು
ಸಖೀ,ನೀನೀ ಮುನಿಸನಿಂದು ಮರೆತು ಬಿಡುನಗುತಲೆನ್ನ ಜೊತೆಗೆ ಮುಂದಡಿಯಿಡು ನಕ್ಕು ಬಿಡು ನಗುವುದಕ್ಕಿರಲಿ ಜೀವನಕೋಪಕ್ಕೆ ಇರಲಿ ದಿನದಿನವೂ ಮರಣ ಈ ಬಿಗುಮಾನದಿಂದ ನಮಗೇ ಕೆಡುಕುಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು ಪರಿಪೂರ್ಣ ಇಲ್...
ಎಂದಿನಂತೆ ಮಂಕ, ಮೂಢರು ಸಂಜೆ ಸ್ಟೇಡಿಯಂನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಮಡ್ಡಿ ಮತ್ತು ಮುಠ್ಠಾಳರು ಮೆಟ್ಟಿಲ ಮೇಲೆ ಕುಳಿತು ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದುದನ್ನು ಕಂಡು ಇವರೂ ಸೇರಿಕೊಂಡರು. ಸರ್ಕಾರಿ ಶಾಲೆಯೊಂದರ ಶ...
ಅಮ್ಮ: ಹರ್ದಿರೋದನ್ನ ಹೊಲೆಯೋದು ಕಷ್ಟ ಮತ್ತೆ ಬೇಜಾರಿನ ಕೆಲ್ಸ ಮಗಳು: ತೇಪೆ ಹಾಕಿದ ಹಾಗೆ ಇದ್ರೋ ಮಾನ ಮುಚ್ಚುತ್ತೆ ಅಲ್ವ ಅಮ್ಮ: ಇಡೀ ಮನೆಗೆ ನಾನು ನೀನು, ಒಬ್ಬರ ಮುಖ ಇನ್ನೊಬ್ಬರಿಗೆ ಬಿ೦ಬ ಪ್ರತಿಬಿ೦ಬದ ಹಾಗೆ ಕಾಣುತ್ತೆ....
ಮೋಸಮಾಡುತಿಹ ಜನರು ಸಮೃದ್ದಿಯಲಿಹರಿಂದು ಸಂಭ್ರಮಿಸುತಲಿಹರು ಕುಹಕಗಳನಾಡುವವರಿಂದು ಮೆರೆದಿಹರು ವಾಮ ಮಾರ್ಗದಿ ಗಳಿಸುವವರಿಂದು ಪಾಪದ ಭೀತಿ ಮರೆಯಾಗಿಹುದು ಎಲ್ಲರಲಿ ಇಂದು ದಂತ ಫಂಕ್ತಿಯ ನಡುವೆ ಇರುವ ಜಿಹ್ವೆಯ ತೆರದಿ ಬಾಳ ಬೇ...
ಕರ್ನಾಟಕದಲ್ಲಿ ೨೦೧೨ರಲ್ಲಿ, ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೦೪. ಈ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯ ರೈತರು ಜೀವ ಕಳೆದುಕೊಂಡದ್ದು ಬೀದರ್ (೧೪ ರೈತರು) ಮತ್ತು ಹಾಸನ (೧೧ ರೈತರು)...
ಬರವೇ ಇರಲಿ, ಸಮೃದ್ಧಿ ಬರಲಿ- ತಾಳುವ ಬಾಳಿನ ಬಾವುಟವಿರಲಿ.
'ಬದುಕಿ, ಇತರರನ್ನು ಬದುಕಲು ಬಿಡಿ' ಎಂಬುದೇ ನಮ್ಮ ಜೀವನದ ಮಂತ್ರವಾಗಬೇಕು.
ನಾವು ನಂಬುವ ತತ್ವಗಳಿಗಿಂತ, ದೇವರಿಗಿಂತ,ನಾವು ಬದುಕುವ ರೀತಿ ಮುಖ್ಯ.
ಹಿಂದಿರುಗಿದ್ದೀನಿ, ಎರಡು ವರ್ಷದ ಬಳಿಕ... ಓದು ಮುಗಿಯುವ ಹಂತದಲ್ಲಿದೆ.. ಸಂಪದ ಸ್ನೇಹಿತರಿಗೆಲ್ಲ ಬೆಳಗಿನ ಶುಭೋದಯ..:) ಏನೋ ಹೇಳಲಾರದ ಸಂತಸ..:)
ಮಧ್ವನವಮಿ ಆಚಾರ್ಯ ಮಧ್ವರು ಶಿಷ್ಯರಿಗೆ ಕಾಣಿಸಿಕೊಂಡ ಕೊನೆಯ ದಿನ. ಉಡುಪಿ ಅನಂತೇಶ್ವರ ದೇವಾಲಯದ ಗರ್ಭಗುಡಿ ಹೊಕ್ಕವರು ಹೊರಬರಲಿಲ್ಲ. ಯಾರಿಗೂ ತೋರಿಸಿಕೊಳ್ಳದೆ ಅವರು ಅಂತಿಮವಾಗಿ ಬದರಿಕಾಶ್ರಮಕ್ಕೆ ಹೊರಟುಹೋದರೆಂದು ಇಂದಿನವ...
ಮನೋಜ ಹೆಸರಾಂತ ವೈದ್ಯ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡವನಿಗೆ ತಂದೆಯೇ ಜಗತ್ತು. ಶಾಮರಾಯರು, ತಮ್ಮ ಮಗನಿಗಾಗಿ ಜೀವನವನ್ನೇ ಮುಡುಪಾಗಿಟ್ಟಿರುವರೇನೋ ಎಂಬಷ್ಟು ಶ್ರದ್ದೆಯಿಂದ ಮಗನನ್ನು ಬೆಳೆಸಿದ್ದರು. ತಮ್ಮಾಸೆಗಳನ್...
ಕಾಳು ಮೆಣಸು ಮತ್ತು ಜೀರಿಗೆಯನ್ನು ಹುರಿದಿಡಿ, ಮಿಕ್ಸಿಗೆ ಕಾಯಿತುರಿ, ಹುರಿದಿಟ್ಟ ಕಾಳು ಮೆಣಸು ಮತ್ತು ಜೀರಿಗೆ ಹಾಕಿ ನುಣ್ಣಗೆ ರುಬ್ಬಿ, ಒಂದೆಲಗವನ್ನು ಬೇರೆಯಾಗಿಯೇ ರುಬ್ಬಿ ಸೋಸಿ ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್...
ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್...
ಬರಾಕ್ ಒಬಾಮ, ಎರಡನೆಯ ಬಾರಿ ಪ್ರಚಂಡ ಬಹುಮತದಿಂದ ಜಯಭೇರಿ ಗಳಿಸಿ ಅಮೇರಿಕಾದ ಅಧ್ಯಕ್ಷಾರಾಗಿ, ಪ್ರಮಾಣವಚನವನ್ನು ಸ್ವೀಕರಿಸುತ್ತಿರುವಾಗ 'ರಿಚರ್ಡ್ ಬ್ಲಾಂಕೊ' ಓದಿದ ಕವಿತೆಯನ್ನು ಕನ್ನಡೀಕರಿಸಿ ಸಂಪದೀಯರಿಗೆ ಉಣಬಡಿಸುತ್ತಿದ...
ಏನೂ ಇಲ್ಲದವನು ಬಡವನಲ್ಲ; ಇನ್ನೂ ಬೇಕು ಅನ್ನುವವನೇ ಬಡವ.
ಹಿಂದೂ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ತುಚ್ಛೀಕರಿಸಲಾಗುತ್ತಿದೆ ೨೦೦೯ನೇ ಇಸವಿಯ ಮಧ್ಯಭಾಗದಲ್ಲಿ, ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಅವರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಶ್ರೀಮತಿ ಇಂದಿರಾಗಾಂಧಿ ಅಂತಾ...
ಯಶಸ್ಸು ಸತತ ಪ್ರಯತ್ನದ ಫಲ. ಕೊನೆಯ ಹೊಡೆತಕ್ಕೆ ಕಲ್ಲು ತುಂಡಾಗುತ್ತದೆ; ಅದರರ್ಥ ಮೊದಲ ಹೊಡೆತ ವ್ಯರ್ಥವೆಂದಲ್ಲ.