ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೧ ಉಲ್ಲೇಖಗಳು ೩೦೧ ವೀಕ್ಷಣೆ

ಹಣದ ಮೇಲೆ ನಂಬಿಕೆಯನ್ನಿಡಬೇಡಿ; ಆದರೆ ನಂಬಿಕೆಯ ಮೇಲೆ ಹಣವನ್ನಿಡಿ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೧ ಉಲ್ಲೇಖಗಳು ೨೭೫ ವೀಕ್ಷಣೆ

ಕೂಗಾಡುವುದು ಹೆಚ್ಚು ಮಂದಿಗೆ ಬರುತ್ತದೆ. ಆದರೆ, ಮಾತನಾಡುವ ಕಲೆ ಕೆಲವರಿಗೆ ಮಾತ್ರ ಬರುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೧ ಉಲ್ಲೇಖಗಳು ೨೭೮ ವೀಕ್ಷಣೆ

ನಗುವು ಸಾವನ್ನು ಮುಂದೂಡುತ್ತದೆ; ಆದುದರಿಂದ ಮನುಷ್ಯ ನಕ್ಕು ನಲಿಯುವುದನ್ನು ಕಲಿಯಬೇಕು.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೧ ಉಲ್ಲೇಖಗಳು ೩೦೨ ವೀಕ್ಷಣೆ

ಮೃಗಗಳಲ್ಲಿ ಸಿಂಹಕ್ಕೆ ಗಣ್ಯ ಸ್ಥಾನವುಂಟು.ಅದೇ ರೀತಿಯಲ್ಲಿ ಮನುಷ್ಯನಾದವನು ಗಣ್ಯನೆಂದೆನಿಸಿಕೊಳ್ಳಬೇಕಾದರೆ ಅವನೊಬ್ಬ ಶ್ರೇಷ್ಠ ಚಿಂತಕನಾಗಿರಬೇಕು.