ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2013

ಫೆಬ್ರವರಿ 2013

೩೬೫ ಲೇಖನಗಳು

ಚಲ್ತೇ...ಚಗ್ತೇ...ಮೆರೆ ಯೇ..

ಗಣೇಶ ಫೆಬ್ರ ೦೭ ಬ್ಲಾಗ್ ೧೧೯ ವೀಕ್ಷಣೆ

"ವ್ಹಾ ಕಿಂಗ್" ಅಂತಾರೆ ನನ್ನ! ಕ್ವೀನ್ ಜತೆ ಸಂಜೆ "ವಾಕಿಂಗ್" ಹೋಗುವಾಗ. ಸ್ಟೈಲಾಗಿ ಎದೆಯುಬ್ಬಿಸಿ ನಡೆಯುತ್ತಾ, ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಕ್ರೆಡಿಟ್ ಕಾರ್ಡ್ ಇದೆಯಾ ಎಂದು ಮೆಲ್ಲ ಮುಟ್ಟಿ ಕನ್‌ಫರ್ಮ್ ಮಾಡಿಕೊಂಡು,...

ಬೇಸನ್ ಲಾಡು

ಶೋಭಾ ಉಡುಪ‌ ಫೆಬ್ರ ೦೭ ಅಡುಗೆ ೨,೫೬೩ ವೀಕ್ಷಣೆ

ಗೋಡಂಬಿಯನ್ನು ಹದವಾಗಿ ಹುರಿಯಿರಿ. ಗೋಡಂಬಿ ಮತ್ತು ಬಾದಾಮಿಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳಿ. ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ಸಕ್ಕರೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ....

ನಿಶಾ ಧೂಮ್ರ ಶಕಟಾ -ಚರರು

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೦೭ ಲೇಖನ ೧,೨೯೦ ವೀಕ್ಷಣೆ

ನನಗೆ ಅಚ್ಚರಿ ತರುವ ಅನೇಕ ವಿಷಯಗಳಲ್ಲಿ ಧೂಮ್ರ ಶಕಟದಲ್ಲಿನ ನಿಶಾಚರ (ರಾತ್ರೆ ಬಸ್ಸಿನ ) ಪಯಣವೂ ಒಂದು. ಇದರಲ್ಲೇನಿದೆ ಮಹಾ ಅಂತ ನೀವು ಹುಬ್ಬೇರಿಸಿದಿರಾದರೆ ಈ ಬರಹ ಪೂರ್ತಿಯಾಗಿ ಓದಿ ತಿಳಿಸಿ. ಅಂದರೆ ಬರೇ ಲೆಕ್ಕಾಚಾರದ ಸರ...

.....ಸರಿಯಾಗಿ ಹೇಳ್ತಾಳ?

ಶೋಭಾ ಉಡುಪ‌ ಫೆಬ್ರ ೦೭ ಬ್ಲಾಗ್ ೧೦೮ ವೀಕ್ಷಣೆ

"ಮಮ್ಮೀ ಇವತ್ತು ಡ್ಯಾಡಿ ನನಗೆ ಕಿಸ್ ಮಾಡಲೇ ಇಲ್ಲ" ಮೋನಿಯ ಪುಟಾಣಿ ಮಗ ಅಮ್ಮನಿಗೆ ವರದಿ ಒಪ್ಪಿಸಿದ, ಸಪ್ಪೆ ದನಿಯಲ್ಲಿ. "ನೀನು ಬಹುಶಃ ಟೇಬಲ್ಸ್ ಸರಿಯಾಗಿ ಹೇಳಲಿಲ್ಲ, ಅದಕ್ಕೆ ಡ್ಯಾಡಿ ಕಿಸ್ ಮಾಡಲಿಲ್ಲ ಅನ್ನಿಸುತ್ತೆ ಪುಟ...

ಪ್ರೀತಿಯ ಜೀವ

ವಿನುತ ಬೋ.ಕುಮಾರಸ್ವಾಮಿ ಫೆಬ್ರ ೦೭ ಕವನ ೧,೪೨೮ ವೀಕ್ಷಣೆ

ಪ್ರೀತಿಯ ಜೀವ ,ನನ್ನ ಜೀವದ ಭಾವಮರೆಯಲು ಸಾಧ್ಯವೇ , ಹೃದಯದ ಬಾಗಿಲು ತೆರೆದ ಕರವ , ಮನಸ್ಸಿನ ಜ್ಯೋತಿಯ ಬೆಳಗಿಸಿದ ದಿನವ , ನಿಸ್ವಾರ್ಥದಿಂದ ನೀ ತೋರುವ ಒಲವ .ನಿನ್ನ ಮುದ್ದು ಮಾತುಗಳು ಮರೆಸುತ್ತವೆ ನನ್ನ ನೋವನೂರು ಸಾಲುಗಳು...

ಹುಬ್ಬಳ್ಳಿಯ ಧೀಮಂತ ಕನ್ನಡಿಗ ನಮ್ಮ ವೆಂಕಟೇಶ ಮರೆಗುದ್ದಿಯವರು.

roopa ravindra joshi ಫೆಬ್ರ ೦೭ ಲೇಖನ ೧,೦೬೧ ವೀಕ್ಷಣೆ

ಹುಬ್ಬಳ್ಳಿಯ ಧೀಮಂತ ಕನ್ನಡಿಗ ನಮ್ಮ ವೆಂಕಟೇಶ ಮರೆಗುದ್ದಿಯವರು. (ಇದೇ ತಿಂಗಳ 10,11,12 ರಂದು ವಿಜಾಪೂರದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಲಿರುವ ಶ್ರೀಯುತ ವೆಂಕಟೇಶ ಕೃಷ್ಣಾಜಿ ಮರೆಗುದ್ದಿಯವರ ಕುರ...

ಸ್ಟೋರಿ ಟೆಲ್ಲಿಂಗ್ -2ನೇ ಕಂತು

ಕಾರ್ಯಕ್ರಮಗಳು ಫೆಬ್ರ ೦೭ ಕಾರ್ಯಕ್ರಮ ೭೩೧ ವೀಕ್ಷಣೆ

ಫೆಬ್ರವರಿ ತಿಂಗಳ ಮೊದಲ ಯಶಸ್ವಿ ವಾರಾಂತ್ಯದ, ಮಕ್ಕಳಿಗಾಗಿ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮದ ನಂತರ ಇದೀಗ ಎರಡನೇ ವಾರಾಂತ್ಯ ಅಂದರೆ ದಿನಾಂಕ : 9 ಶನಿವಾರ ಹಾಗೂ 10 ಭಾನುವಾರದಂದು ನಡೆಯಲಿದೆ. ಸಮಯ: ಬೆಳಿಗ್ಗೆ 10 ಗಂಟೆಗೆ....

ಮುಗಿಯದ ಸಾಲುಗಳು

ಸೀತಾರಾಮ ಹೆಗಡೆ ಫೆಬ್ರ ೦೭ ಕವನ ೪೨೦ ವೀಕ್ಷಣೆ

ಅಗಲುವಿಕೆ ಅನಿವಾರ್ಯ ಎಂಬ ಸತ್ಯ ಯಾವೊಂದು ಸಂಭಂಧದ ಶುರುವಿನಲ್ಲೂ ಕಾಣುವುದಿಲ್ಲವೇಕೆ? ++++++++++++++++ ನೀನೆಂದಿಗೂ ನನ್ನವಳಾಗಿರಲಿಲ್ಲವೆಂದ ಮೇಲೆ ನಿನ್ನನು ಕಳೆದುಕೊಳ್ಳುವ ಭಯಕೆಲ್ಲಿದೆ ಅರ್ಥ?......

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೭ ಉಲ್ಲೇಖಗಳು ೪೧೨ ವೀಕ್ಷಣೆ

ದೇವತೆಗಳು ಯಾವ ಮನುಷ್ಯನಿಗೆ ಸೋಲು ಸಂಭವಿಸಲೆಂದು ಇಚ್ಛಿಸುತ್ತಾರೋ, ಅವರ ಬುದ್ದಿಯನ್ನು ಎಳೆದುಕೊಂಡು ಬಿಡುತ್ತಾರೆ. ಆತನು ಎಲ್ಲವನ್ನೂ ತಲೆಕೆಳಗಾಗಿ ನೋಡುತ್ತಾನೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೭ ಉಲ್ಲೇಖಗಳು ೨೯೭ ವೀಕ್ಷಣೆ

ಪ್ರವಾಹದ ವೇಗದಿಂದ ಮರಳಿನ ರಾಶಿ ಕೊಚ್ಚಿ ಹೋಗುತ್ತದೆ. ಮತ್ತೆ ಒಂದು ಕಡೆ ಸೇರುತ್ತದೆ. ಹಾಗೆ ಕಾಲಮಹಿಮೆಯಿಂದ ಜನರು ಒಂದೆಡೆ ಸೇರುತ್ತಾರೆ ಮತ್ತೆ ಅಗಲುತ್ತಾರೆ.

ನುಡಿಮುತ್ತು

ನುಡಿಮುತ್ತುಗಳು ಫೆಬ್ರ ೦೭ ಉಲ್ಲೇಖಗಳು ೨೯೮ ವೀಕ್ಷಣೆ

ಮನುಷ್ಯ ಎಷ್ಟು ದೂರ ಕೈಯನ್ನು ಚಾಚುವುದು ಸಾಧ್ಯವೋ ಅಷ್ಟು ದೂರವೂ ಚಾಚಿ ಪ್ರಯತ್ನಿಸುವುದು ಅವನ ಕರ್ತವ್ಯ . ಎಲ್ಲಿ ಅವನ ಕೈ ಸಾಗದೋ-ಅಲ್ಲಿ ಬಂದದ್ದನ್ನು ಭಗವದಿಚ್ಚೆಯೆಂದು ಅಂಗೀಕರಿಸುವುದೂ ಅವನ ಕರ್ತವ್ಯ.

ಸಿಟಿಯಲಿ , ಧರೆಗೆ ಉರುಳುವ ಮರಗಳ ಕಂಡು ಬರೆದಿದ್ದು

ಎ.ಸಿ.ಬಾಪೂಜಿ "ಭಾವದೀಪ" ಫೆಬ್ರ ೦೬ ಬ್ಲಾಗ್ ೧೦೭ ವೀಕ್ಷಣೆ

ಚುಮು ಚುಮು ಚಳಿಯಲಿ, ಜುಮ್ಮೆನ್ನಿಸುವ ಮಂಜಿನ ಮುಸುಕನ್ನು ಸೀಳಿ ಬರುತ್ತಿರುವ ಸೂರ್ಯನ ಕಿರಣವನ್ನು ಬೆನ್ನತ್ತಿ ಹೊರಟಿದ್ದೇ. ದೂರದಲ್ಲಿ ಎಲ್ಲೋ ಉಗಿಬಂಡಿಯ ಸದ್ದು ಕೇಳ್ತಾಯಿತ್ತು.ಮೆಲ್ಲಗೆ ನಡಿಯುತ್ತಾ ರೈಲು ನಿಲ್ದಾಣದೊಳಗೆ...

ಕಡೂರಿನ ದಿನಗಳು - ಕುಟ್ಟುಂಡೆ ಕಥೆ!

ಡಾ: ಮೀನಾ ಸುಬ್ಬರಾವ್ ಫೆಬ್ರ ೦೬ ಲೇಖನ ೨,೨೦೮ ವೀಕ್ಷಣೆ

ಕುಟ್ಟುಂಡೆ ಅಂದ್ರೆ ಏನು ಅಂತ ಆಮೇಲೆ ಹೇಳ್ತೀನಿ. ಹೇಳದೇ ಹೋದರೂ ಕಥೆ ಪದರ ಬಿಡಿಸುತ್ತಿದ್ದಾಗ ನಿಮಗೇ ಅರಿವಾಗುತ್ತೆ. ನಾವು ಕಥೆಯಲ್ಲಿ ಕುಟ್ಟುಂಡೆ ಮಾಡುವಾಗ ನೀವೂ ಹಾಗೆ ಮಾಡಿ ತಿಂದುನೋಡಿ.ಅಮ್ಮ, ಅಣ್ಣ ಹೇಳ್ತಾನೇ ಇದ್ದರು...

ಕತೆ : ಅಂತರಂಗದ ಗಂಗೆ

ಪಾರ್ಥಸಾರಥಿ ಫೆಬ್ರ ೦೬ ಬ್ಲಾಗ್ ೯೪ ವೀಕ್ಷಣೆ

ಆಫೀಸ್ ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು ನಿಂತಿರುವುದು ಗಮನಿಸಿದ ಆಕೆ ಬೇಗ ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್...

ಪಾಲಕ್ ಸೊಪ್ಪಿನ ಸೂಪ್

ಶೋಭಾ ಉಡುಪ‌ ಫೆಬ್ರ ೦೬ ಅಡುಗೆ ೩,೦೩೩ ವೀಕ್ಷಣೆ

ಪಾಲಕ್ ಸೊಪ್ಪನ್ನು ತೊಳೆದು ಬೇಯಿಸಿಟ್ಟುಕೊಳ್ಳಿ. ಸಣ್ಣ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಲವಂಗ, ಚಕ್ಕೆ ಹಾಕಿ ಹುರಿಯಿರಿ. ಕೆಳಗಿಳಿಸುವ ಮೊದಲು ಹಸಿ ಮೆಣಸಿನ ಕಾಯಿ ಹಾಕಿ ಬಾಡಿಸಿ. ಹುರಿದ ಮಸಾಲೆ, ಈರುಳ್ಳಿ ಮತ್ತು ಬೇ...

ಸಂಪದ

ಶೋಭಾ ಉಡುಪ‌ ಫೆಬ್ರ ೦೬ ಬ್ಲಾಗ್ ೮೭ ವೀಕ್ಷಣೆ

ಅಡಿಕ್ಟಾಗಿದ್ದೆ ಫೇಸ್ ಬುಕ್ಕಿಗೆ, ಸೆಳೆದೆ ನಿನ್ನತ್ತ ಅದು ಹೇಗೆ? ಅದಾವ ಮಾಯದಲಿ ಕಂಡೆ ನೀ ನನ್ನ ಕಣ್ಣಿಗೆ? ಹಗಲು ರಾತ್ರಿಗಿಲ್ಲ ಭೇದ, ನಿನ್ನದೇ ಧ್ಯಾನ ಮನಸಿಗೆ! ಗೆಳತಿ ನೆಟ್ಟರೆ ದೃಷ್ಟಿ ನಿನ್ನಲ್ಲಿ, ಮೂಡುವುದು ನಸು ನಗ...

ದು:ಖಕ್ಕೆ ಮೂಲ ಆಸೆಯಲ್ಲ, ಅಹಂಕಾರ !

sushumasuresh ಫೆಬ್ರ ೦೬ ಲೇಖನ ೧,೮೬೯ ವೀಕ್ಷಣೆ

ನಮಗೆ ವ್ಯರ್ಥವೆನಿಸಿದ ವಸ್ತುವೊಂದನ್ನು ಮಗು ಆಸ್ಥೆಯಿಂದ ಕೇಳುತ್ತದೆ, ನಾವದನ್ನು ತಿರಸ್ಕರಿಸುತ್ತೇವೆ. ಮಗು ಅಳುತ್ತದೆ! 'ಜನ ನೋಡುತ್ತಿದ್ದಾರೆ ಸುಮ್ಮನಿರು' ಎನ್ನುತ್ತೇವೆ. ಮಗು ರಚ್ಚೆ ಹಿಡಿಯುತ್ತದೆ. ನಮಗೆ ಕೋಪ ಬರುತ್ತ...

ಸವತಿ

Maalu ಫೆಬ್ರ ೦೬ ಕವನ ೪೫೮ ವೀಕ್ಷಣೆ

ನನಗೂ ಒಬ್ಬಳು ಸವತಿ ಇದ್ದಾಳೆ ! ನಿಮಗೆ ಹೇಳಲೇನು?! ಅವಳೇ... ಇವನ ಕೆನ್ನೆಗೆ ಕಚ್ಚಿಕೊಂಡೇ ಇರುವ ಮೊಬೈಲ್ ಫೋನು! -ಮಾಲು