ರಷ್ಯಾದಲ್ಲಿ ಉಲ್ಕಾಪಾತ
ಎಂದಿನಂತೆ ಶುಕ್ರವಾರವೂ ರಷ್ಯಾದ ಉರುಲ್ ಪ್ರಾಂತ್ಯದ ಜನ ಮುಂಜಾನೆ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕಚೇರಿಗೆ ಹೊರಟವರು ಹಲವರಾದರೆ, ಮಕ್ಕಳೆಲ್ಲಾ ಶಾಲೆಗೆ ಹೋಗುತ್ತಿದ್ದರು. ಚುಮುಚುಮು ಚಳಿಯ ನಡು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೬೫ ಲೇಖನಗಳು
ಎಂದಿನಂತೆ ಶುಕ್ರವಾರವೂ ರಷ್ಯಾದ ಉರುಲ್ ಪ್ರಾಂತ್ಯದ ಜನ ಮುಂಜಾನೆ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕಚೇರಿಗೆ ಹೊರಟವರು ಹಲವರಾದರೆ, ಮಕ್ಕಳೆಲ್ಲಾ ಶಾಲೆಗೆ ಹೋಗುತ್ತಿದ್ದರು. ಚುಮುಚುಮು ಚಳಿಯ ನಡು...
ನಿಮ್ಮ ಓದಿನ ಹಸಿವು ದೊಡ್ಡದಾಗಿಲ್ಲ ಎಂದು ಗೊತ್ತಿದ್ದೂ ಗೊತ್ತಿದ್ದೂ, ೧೪೭೪ ಪುಟಗಳುಳ್ಳ ಸುದೀರ್ಘ ಇಂಗ್ಲಿಷ್ ಕಾದಂಬರಿಯೊಂದನ್ನು ಓದಲು ಆರಿಸಿಕೊಂಡಿರಾದರೆ, ನೀವು ಖಂಡಿತವಾಗಿ ನರಕಯಾತನೆಗೆ ತಯಾರಾಗಿರಲೇಬೇಕು. ಎರಡು ತಿಂಗಳ...
ಹದವಾಗಿ ಬೆಳೆದ ಹಲಸಿನ ಕಾಯಿಯನ್ನು ಕತ್ತರಿಸಿ, ಅದರ ತೊಳೆಗಳನ್ನು ಪ್ರತ್ಯೇಕ ಮಾಡಿಕೊಳ್ಳಬೇಕು. ಆ ಹಲಸಿನ ತೊಳೆಗಳನ್ನು ಹಬೆಯಲ್ಲಿ ಚೆನ್ಬೇನಾಗಿ ಬೇಯಿಸಿ, ನಂತರ ಒರಲು ಕಲ್ಲಿನಲ್ಲಿ ಬೇಯಿಸಿದ ತೊಳೆಗಳನ್ನು ಹಾಕಿ,ಸ್ವಲ್ಪ ಮೆಣ...
ಚುಮು ಚುಮು ಚಳಿಯು ಮರೆಯಾಗುವ ಸಮಯದಲ್ಲಿ, ಸರಿಸುಮಾರು ಸಂಕ್ರಾಂತಿಯ ಕಾಲದಲ್ಲಿ ನಮ್ಮೂರಿನಲ್ಲಿ ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಹದವಾದ ಮಂದಾನಿಲ ಬೀಸುತೊಡಗುತ್ತದೆ. ಮನೆ ಎದುರಿನ ಬಯಲಿನುದ್ದಕ್ಕೂ ಬೆಳೆದಿರುವ ಹಸಿರು ಪಯ...
ಹೂವಿನ ಆಡಂಬರವನ್ನು ಕಂಡು ಒಳ್ಳೆಯ ಹಣ್ಣು ದೊರೆಯುವುದೆಂಬ ಆಸೆಯಿಂದ, ಮಾವಿನ ತೋಪನ್ನು ಕಡಿದು ಮುತ್ತುಗದ ಮರಗಳನ್ನು ಬೆಳೆಸಿ ನೀರೆರೆದರೆ ಏನಾಗುವುದು? ಫಲಪ್ರಾಪ್ತಿಯ ಕಾಲದಲ್ಲಿ ಹಣ್ಣಿಲ್ಲವೆಂದು ವ್ಯಥೆ ಪಡಬೇಕಾಗುವುದು.
ಎಲ್ಲಾ ಧರ್ಮಗಳೂ ಸತ್ಯ , ಹಾಗೆಯೇ ಎಲ್ಲ ಧರ್ಮಗಳಲ್ಲೂ ಕೆಲವು ದೋಷಗಳಿವೆ. ಹಿಂದು ಧರ್ಮವು ನನಗೆ ಎಷ್ಟು ಪ್ರಿಯವೋ ಉಳಿದ ಧರ್ಮಗಳೂ ಅಷ್ಟೇ ಪ್ರಿಯ. ಆದ್ದರಿಂದ ಮತಾಂತರ ಸಿದ್ದಾಂತವನ್ನು ನಾನು ಒಪ್ಪುವುದಿಲ್ಲ.
ಮತವೆಂದರೆ ದೇವರನ್ನು ಕುರಿತ ನಂಬಿಕೆ ಮತ್ತು ಆ ನಂಬಿಕೆಗೆ ಅನುಸಾರವಾದ ನಡವಳಿಕೆ. ಈ ಮತವೆಂಬ ಮನೋಭಾವ ಇಲ್ಲದಿರುವ ಜನವೇ ಲೋಕದಲ್ಲಿಲ್ಲ.
ಎಲ್ಲ ಬಲ್ಲವಳೆಂಬ ಇಲ್ಲವದು ಭ್ರಮೆ ಎನಗೆ; ಬಲ್ಲವರ ಪಾದ ಹಿಡಿಯುವೆ, ಬಲ್ಲಿದರು ಕಲಿಸಿರಿ ಮತ್ತು ನುಡಿಸಿರಿ.
ಸಾಧಕಬಾಧಕಗಳನ್ನು ನಿಶ್ಚಯಿಸಿ ಉದ್ಯೋಗವನ್ನು ನಡೆಸಬೇಕು. ಗುಣವಿದ್ದರೆ ಸಂಗ್ರಹಿಸಬೇಕು, ದೋಷವಿದ್ದರೆ ಬಿಡಬೇಕು.
ಭೂಮಿಯ ಮೇಲೆಲ್ಲಾಗೆರೆ ಕೊರೆದಂತೆ ಕಾಣುವ ದಾರಿನೇರವಾಗಿ, ಅಂಕು-ಡೊಂಕಾಗಿ...ಜೇಡರ ಬಲೆಯಂತೆನಡೆದವರ ಜಾಡು ದಾರಿಯೂ ಅರಿಯದು ಅಲ್ಲಿ ಕೈಬೀಸಿ ಕರೆದವರಕಾಯುತ್ತ ನಿಂತವರೂ ಇದ್ದರೂಮುಂದೆ ಸಾಗದ ಅಸಹಾಯಕರಿಗೆಕೈನೀಡಿ ಕರೆದೊಯ್ಯುವವ...
’ಬೆಂಗಳೂರು’ ಅಂತ ನಮ್ಮೂರಿಗೆ ಹೆಸರು ಹೇಗೆ ಬಂತಪ್ಪಾ ಅಂತ ತುಂಬಾ ಜನ ತಲೆ ಕೆಡಿಸಿಕೊಂಡಿರೋವ್ರು ನಂಗೊತ್ತು...ಬೆಂಗಳೂರು ಅಂದ್ರೆ, " ’ಬೆಂದ ಕಾಳೂರು’, ಇಲ್ಲಿ ಒಂದಾನೊಂದು ಕಾಲದಲ್ಲಿ ಬೊಂಬಾಟಾಗಿರೋ ಬಿಸಿ-ಬಿಸಿ ಬೆಂದಿರೋ ಕ...
‘ಚಿನ್ನು’ ‘ಹ್ಞೂಂ’ ‘ಹತ್ರ ಬಾ’ ‘ಹೋಗೋ, ನನಗೆ ನಾಚ್ಕೆ ಆಗುತ್ತೆ’ ‘ಬೆಳಕಿಲ್ಲ, ಕತ್ತಲಲ್ಲೂ ಎಂಥ ನಾಚಿಕೆ?, ಬಾ ಹತ್ರ’ ‘ಊಹೂಂ’ ‘ನಾನೇ ಬಂದೆ’ ‘ಹೇಯ್...’ ‘ಏನು?’ಚಿ ‘ಮುಟ್ಬೇಡ’ ‘ಒಂದು ಮುತ್ತು ಕೊಡೆ’ ‘ಕೊಡಲ್ಲಪ್ಪ’ ‘ಯಾ...
"ಅಭ್ಯಂಜನ" ಎಂದರೆ ಏನೆಂದು ಇಂದಿನವರಿಗೆ ತಿಳಿದಿರುವುದು ಬಹಳ ಅಪರೂಪ ಆಗಿರಲೂಬಹುದು. ನಾನೂ ಕೂಡಾ ಅಭ್ಯಂಜನ ಎಂದರೆ ಎಣ್ಣೆ ಹಚ್ಚಿ ಸೀಗೇಪುಡಿಯಲ್ಲಿ ಸ್ನಾನ ಮಾಡುವುದು ಎಂದೇ ತಿಳಿದಿದ್ದೆ. ಅದೂ ಕನ್ನಡದ ಒಂದು ಹಾಡನ್ನು ಕೇಳಿ...
ಹೇಳಿದ ಮೇಲಷ್ಟೇ ಭಾವಗಳು ಗಟ್ಟಿಗೊಳ್ಳುತ್ತವೆ ಎ೦ದಾದರೆ ಹೇಳುತ್ತಲೇ ಹೋಗುತ್ತೇನೆ. ಸ್ಪ೦ದನೆ, ಪ್ರತಿ ಸ್ಪ೦ದನೆಗೆ ಎಷ್ಟು ಜಾಗ ಮಾಡಿಕೊಡಬೇಕೋ ಅಷ್ಟು ಸ್ಥಳ ಎಲ್ಲ ಕಡೆಯಲ್ಲೂ ಇದೆ ಮತ್ತದು ವಿಸ್ತಾರಗೊಳ್ಳುತ್ತಾ ಹೋಗುತ್ತಿದೆ....
ಇನ್ನುಳಿದ ಕವನಗಳಿಗೆ ದಯವಿಟ್ಟು ಭೇಟಿ ಕೊಡಿ ಅ೦ತರಜಾಲ ತಾಣ www.nannamodalakoosu.wordpress.com ಕ್ಕೆ ಅಪಘಾತಕ್ಕೀಡಾದ ವಿಮಾನದ ಚಾಲಕನು ನಾನು…ಸಾಗರದಂಚಿನಿಂದಚಿಗೆ ಬಾನ ಹಕ್ಕಿಯಹಕ್ಕಿಯ ಉದರದೊಳು ೧೬೦ ಜೀವಗಳಲೋಕದ ಜನರ...
ನಮ್ಮ ಪುಟ್ಟ ಊರು, ಆಹಾ! ಅದೆಂಥ ಚೆಂದದ ಊರು! ಹಸಿರು ಸುರಿಯುತಿಹುದು ಎಲ್ಲೆಲ್ಲು ಕಾಡು, ಮರೆಸುವುದು ಮೈ ಮನ ಬನಸಿರಿಯ ನಾಡು! ಎತ್ತ ನೋಡಿದರತ್ತ ಸುತ್ತೆಲ್ಲ ಕಾನು, ಇಣುಕಿ ನೋಡಲು ರವಿ ತಿಣುಕಾಡುತಿಹನು! ಬನಸಿರಿಯ ನಡುವಿಹು...
ಇಲ್ಲಿ ಇರಲಾರೆ ಎನ್ನುವಾಗ ಕಾರಣ ನೂರಾರು ದುಖಃ ದುಮ್ಮಾನಗಳು ಹಲವು ಇಲ್ಲಿ ಇರುವೆ ಎನ್ನುವರಿಗೆ ಕಾರಣ ಬೇಕಿಲ್ಲ ಒಂದು ಒಂದು ಬೊಗಸೆ ಸಂಪದದ ಮೇಲಿನ ಪ್ರೀತಿಯ ಹೊರತು picture curtesy : asharanithequeen.blogspot.com
ಚೀನಾದಲ್ಲಿ ಬಾಲಕಾರ್ಮಿಕರ ಸಮಸ್ಯೆ:ಎಚ್ ಪಿ ಬಿಗಿನಿಲುವುಚೀನಾದಲ್ಲಿ ಒಂದು ಮಗು ಕಾನೂನು ಇದ್ದು, ಅದರ ಅನುಷ್ಠಾನವೂ ಬಿಗಿಯಾಗಿದೆ. ಹಾಗಾಗಿ ಅಲ್ಲಿ ಎಳೆಯರ ಸಂಖ್ಯೆ ಕುಸಿದಿದೆ. ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನರೇ...
ಮನಸ್ಸನ್ನು ಹೆಚ್ಚಾಗಿ ದೋಷದ ಕಡೆಗೆ ತಿರುಗಿಸುವುದು ಒಳ್ಲೆಯದಲ್ಲ, ದೋಷವಿಲ್ಲದಿದ್ದರೂ ಅದೇ ಮನಸ್ಸುಳ್ಳವರಿಗೆ ದೋಷವು ತೋರುತ್ತದೆ.