ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2018

ಜುಲೈ 2018

೫೯ ಲೇಖನಗಳು

ಕತ್ಲೆಕಾನ್ ಕಥನ

ಅಡ್ಡೂರು ಕೃಷ್ಣ ರಾವ್ ಜುಲೈ ೩೧ ಲೇಖನ ೫೦ ವೀಕ್ಷಣೆ

ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪಟ್ಟಣ ಕುಮಟಾದಿಂದ ಜೋಗ ಜಲಪಾತಕ್ಕೆ, ಪಶ್ಚಿಮಘಟ್ಟದ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೬ ಸಾಗುತ್ತದೆ. ಹೆದ್ದಾರಿಯಲ್ಲಿ ಹೋಗುತ್ತಿರುವಾಗ, ಮಲೆಮನೆ ಘಾಟಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಗ...

ಮೂಢ ಉವಾಚ - 381

kavinagaraj ಜುಲೈ ೩೧ ಬ್ಲಾಗ್ ೫೧ ವೀಕ್ಷಣೆ

ನಿಲ್ಲದಿರಲೀ ನಡಿಗೆ ಬೀಳದಿರು ಕೆಳಗೆ ಇಹದಲಿವೆ ಕಾರ್ಯಗಳು ಅಂಜದಿರು ಸಾವಿಗೆ | ಹಗಲಿನಲಿ ಸೂರ್ಯನೊಲು ರಾತ್ರಿಯಲಿ ಅಗ್ನಿಯೊಲು ಬೆಳಗುವಂತಹ ವರವ ಕೋರಿಕೊಳೊ ಮೂಢ ||

llಪ್ರೇಮ ಧ್ಯಾನll

ಕೀರ್ತನ್ ಕೆ ಜುಲೈ ೩೧ ಕವನ ೩೯೧ ವೀಕ್ಷಣೆ

ಈ ನನ್ನ ಪುಟ್ಟ ಹೃದಯ ನೀನಿರುವ ದೇವಾಲಯ ಅಲ್ಲಿರುವ ನಿನ್ನ ಶಿಲೆಯ ಧ್ಯಾನಿಸುವ ಪ್ರತಿ ಸಮಯ ಈ ನನ್ನ ಉಸಿರೇ ನಿನಗೆ ಅಭಿಷೇಕ ನನ್ನ ಹೃದಯ ಬಡಿತವೇ ನಿನ್ನಯ ಮಂತ್ರಘೋಷ ಅನುದಿನ ಪೂಜಿಸುವೆ ನಿನ್ನ ನಂಬುತಲಿ ನೀನೀಡುವೆ ದರ್ಶನವನ್...

llಪ್ರೀತಿ ಪಯಣll

ಕೀರ್ತನ್ ಕೆ ಜುಲೈ ೩೧ ಕವನ ೩೯೨ ವೀಕ್ಷಣೆ

ಸಾಗಿದೆ ನನ್ನೀ ಪಯಣ ಗುರಿ ಮರೆತ ದೋಣಿಯಲ್ಲಿ ಸಿಗಬಾರದೇ ನೀನು ನನಗೆ ದಡವಾಗಿ ನದಿಯ ತೀರದಲ್ಲಿ ಆಗು ನೀ ನನ್ನ ಗುರಿಯೂ... ತಲುಪುವೆನು ಪ್ರತೀ ಸರಿಯೂ... ನದಿಯಲಿ ಸಿಲುಕಿದ ದೋಣಿಯ ಹಾಗೆ ನಡುಗಿದೆ ನನ್ನೀ ಜೀವನ ಕುಶಲ ಅಂಬಿಗನ...

ಬದುಕು ನಡೆಯಲಿ!

kavinagaraj ಜುಲೈ ೩೦ ಲೇಖನ ೮೧ ವೀಕ್ಷಣೆ

ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು, ನಗಬಹು...

ಸ್ವಾತಂತ್ರ್ಯ ??

ಜಯಂತ್ ರಾಮಾಚಾರ್ ಜುಲೈ ೩೦ ಬ್ಲಾಗ್ ೧೫೪ ವೀಕ್ಷಣೆ

ಗುರು ಒಂದು ಟೀ ಕೊಡಮ್ಮ... ಉರಿಯುತ್ತಿದ್ದ ಸೀಮೆ ಎಣ್ಣೆ ಸ್ಟವ್ ಮೇಲೆ ಇಟ್ಟಿದ್ದ ಟೀ ಪಾತ್ರೆಯಲ್ಲಿದ್ದ ಕೆನೆ ಕಟ್ಟಿದ್ದ ಟೀ ಅನ್ನು ಒಮ್ಮೆ ಸೌಟಿನಿಂದ ಕದಡಿ ಒಂದು ಗ್ಲಾಸಿಗೆ ಸುರಿದು ಕೊಟ್ಟ.... ನಾನು ಅವನು ಕೊಟ್ಟ ಟೀ ಅನ...

ಮೂಢ ಉವಾಚ - 380

kavinagaraj ಜುಲೈ ೨೯ ಬ್ಲಾಗ್ ೬೫ ವೀಕ್ಷಣೆ

ಸಾಧಕನು ಬಲ್ಲಿದರ ನೆರವನ್ನು ಕೋರುವನು ಸನ್ಮಾರ್ಗ ತೋರೆಂದು ಬಿನ್ನಹವ ಮಾಡುವನು | ತಿಳಿದವರ ಆಶ್ರಯದಿ ತಿಳಿವು ಪಡೆಯುವನವನು ಮುಕ್ತಿ ಮಾರ್ಗಕೆ ದಾರಿ ಕಾಣುವನು ಮೂಢ ||

ಕಗ್ಗ ದರ್ಶನ – 28 (1)

ಅಡ್ಡೂರು ಕೃಷ್ಣ ರಾವ್ ಜುಲೈ ೨೮ ಲೇಖನ ೮೦ ವೀಕ್ಷಣೆ

ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು ನೆಲೆಯೆಲ್ಲಿ ನಿದ್ದೆಗೆಲೊ - ಮಂಕುತಿಮ್ಮ ನಮ್ಮ ತಲೆಯೊಳಗೆ ತುಂಬಿರುವ ಯೋಚನೆಗಳನ್ನು ಹಕ್...

llಮುಗುಳು ನಗೆll

ಕೀರ್ತನ್ ಕೆ ಜುಲೈ ೨೮ ಕವನ ೪೧೨ ವೀಕ್ಷಣೆ

ಮಳೆ ಸುರಿದಿದೆ ಇಳೆಗೆ ಮನ ಜಾರಿದೆ ನಿನಗೆ ಒಲವಾಗಿದೆ ನನಗೆ ಮನಸೇರದೆ ಕೊನೆಗೆ ಮುಚ್ಚಿರುವುದು ನಿನ್ನ ಮನದ ಬಾಗಿಲೆನಗೆ ಇಣುಕಿ ನೋಡಲೊಂದೂ ಕಿಟಕಿಯಿಲ್ಲ ನಿನ್ನ ಮನದೊಳಗೆ ತಡೆಯಲಾರದ ಸೆಳೆತ ನನಗೆ ನಿನ್ನೆಡೆಗೆ ನೀ ಓಡುತ್ತಿರು...

ಸೊಂಟದ ಮಹಿಮೆ

kavinagaraj ಜುಲೈ ೨೮ ಲೇಖನ ೧೭೫ ವೀಕ್ಷಣೆ

'ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ' ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ....

llಇಳೆಗೆ ಮಳೆll

ಕೀರ್ತನ್ ಕೆ ಜುಲೈ ೨೮ ಕವನ ೪೦೪ ವೀಕ್ಷಣೆ

ಹನಿ ಹನಿ ಮಳೆಯ ಆವರಣ ಸಾಗುವ ದಾರಿಗೆ ರವಿಯ ಹೊಂಗಿರಣ ಜಿಟಿ ಜಿಟಿ ಮಳೆಯು ತಂದಿದೆ ಚಳಿಯು ಸಾಗುವ ದಾರಿಗೆ ತುಂಬಿದೆ ಕಳೆಯು ಮೋಡಗಳೆಲ್ಲ ಸೇರಿದವು ಗಾಳಿಗೆ ಹಾರುತ್ತ ಸಾಗಿದವು ಸುರಿಸಿದವು ಮಳೆ ಸುರಿಸಿದವು ಇಳೆಯ ಹೊಳೆಯ ತುಂಬ...

llಜಾಲತಾಣll

ಕೀರ್ತನ್ ಕೆ ಜುಲೈ ೨೮ ಕವನ ೨೬೯ ವೀಕ್ಷಣೆ

ಜಾಲತಾಣಗಳ ಜಾಲದಲ್ಲಿ ಸಿಲುಕಿದೆ ಸಮಾಜ ಇದರಲ್ಲಿ ಒಳಿತು ಕೆಡಕುಗಳೆರಡೂ ಇದೆ ಅಲ್ಲಿ ಅರಿಯದೇ ಉಪಯೋಗಿಸಿದರೆ ಬೆಲೆ ತೆರಬೇಕಾದೀತು ನಾವಿಲ್ಲಿ ಮೈ ಬೆವರಿಳಿಸುವ ಆಟವ ಮರೆತೆವು ಆನ್ಲೈನ್ ನ ಆಟಕ್ಕೆ ಶರಣಾದೆವು ಶುರುವಾಯಿತು ವಿವಾ...

ಮೂಢ ಉವಾಚ - 379

kavinagaraj ಜುಲೈ ೨೭ ಬ್ಲಾಗ್ ೭೭ ವೀಕ್ಷಣೆ

ಮೊದಲಿನಂತುದಿಸುವರು ರವಿ ಸೋಮರು ತಿರುತಿರುಗಿ ಜನಿಸುವುವು ಭೂಮ್ಯಾಕಾಶಗಳು | ಎಡೆಬಿಡದ ಸೋಜಿಗಕೆ ಮೊದಲು ಕೊನೆಯಿಲ್ಲ ಕೊನೆ ಮೊದಲಿರದವನ ಆಟವಿದು ಮೂಢ ||

ನಾಯಿ ಬಂದಾವೋ ಬೆನ್ನು ಹತ್ತಿ

Dr M S Raghunandan ಜುಲೈ ೨೭ ಲೇಖನ ೧೧೩ ವೀಕ್ಷಣೆ

ಪ್ರತಿದಿನ ಮುಂಜಾನೆ ನನಗೆ ಭೇಟಿಯಾಗುವ ಬೀದಿನಾಯಿಗಳಿಂದ ಪ್ರೇರಿತವಾದ ಒಂದು ಲಘು ಬರಹ. ಮಳೆ ಮುಗಿದು, ಛಳಿ ಶುರುವಾಗಬೇಕಾದ ಕಾಲ. ರಾತ್ರಿ ಸ್ವಲ್ಪ ಮಳೆ ಬಿದ್ದು ಹವೆ ತಂಪಾಗಿತ್ತು. ಅಕ್ಟೊಬರ್ ತಿಂಗಳ ಕೊನೆ. ಕತ್ತಲು ಹೆಚ್ಚು...

ಗುರು ತೊರಿದ ಜ್ಞಾನದ ದಾರಿ

ಈರಣ್ಣ ಎಸ್ ಬಬಲೇಶ್ವರ ಜುಲೈ ೨೬ ಕವನ ೫೧೬ ವೀಕ್ಷಣೆ

ಗುರು ತೊರಿದ ಜ್ಞಾನದ ದಾರಿ ಶಾಲೆ ನಮ್ಮ ದೇವರ ಅಂಗಳು ಲಿಂಗದಂತೆ ಅಲ್ಲಿ ಇರುವ ಗುರುಗಳು ತೋರಿಸುವರು ಒಳ್ಳೆಯ ದಾರಿಗಳು ಭಕ್ತರಂತೆ ಇರುವರು ವಿದ್ಯಾರ್ಥಿಗಳು ಕಲಿಯಿರಿ ಒಳ್ಳೆಯ ಜ್ಞಾನದ ಸಾಧನೆಗಳು ಮಾಡಿರಿ ಸಮಾಜವ ಮೆಚ್ಚುವ ಕ...

ಸ್ನೇತನದ ಸ್ನೇಹ ಸ್ವರ್ಣ

ಈರಣ್ಣ ಎಸ್ ಬಬಲೇಶ್ವರ ಜುಲೈ ೨೬ ಲೇಖನ ೫೩ ವೀಕ್ಷಣೆ

...... ಸ್ನೇಹಿತನದ ಸ್ನೇಹ ಸ್ವರ್ಣ....‌‌ ಫ್ರೆಂಡ್ಸ್ ಮೇಲೆ ವಿಶ್ವಾಸವಿಟ್ಟು ... ಎಸ್.ಎಂ.ಎಸ್. ಗಳೊಂದಿಗೆ ಗ್ರೀಟಿಂಗ್ಸ್ ಕಳಿಸ್ತೀವಿ..... ಅನುಕೂಲವಾದರೇ ಒಂದು ಕಪ್ಪು ಕಾಫಿ, ಇಲ್ಲದಿದ್ದರೇ ಅಷ್ಟು ಮಾತು ಹರಟೆ ತಮಾಷೆಯ...

651. ಸಂಪ್ರದಾಯಗಳು ಮತ್ತು ನಾವು

kavinagaraj ಜುಲೈ ೨೫ ಲೇಖನ ೬೩ ವೀಕ್ಷಣೆ

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು ಮೀರಿದರೆ ಆಪತ್ತು ನೆಮ್ಮದಿಯು ಹಾಳು | ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು ವಿವೇಕದಿಂದನುಸರಿಸೆ ಸುಖವು ಮೂಢ || ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂ...

ಹಳ್ಳಿಯಿಂದ ಹಳ್ಳಿಗೆ...

ಜಯಂತ್ ರಾಮಾಚಾರ್ ಜುಲೈ ೨೫ ಬ್ಲಾಗ್ ೧೦೨ ವೀಕ್ಷಣೆ

ಕೆಲಸ ಮುಗಿಸಿ ಮನೆಗೆ ಹೊರಟ ಕೂಡಲೇ ಜಿನುಗಲು ಆರಂಭವಾಯಿತು, ಸಣ್ಣಗೆ ತುಂತುರು ತುಂತುರು ಹನಿಯಿಂದ ಶುರುವಾದ ಮಳೆ ಕೆಲವೇ ನಿಮಿಷಗಳಲ್ಲಿ ಧೋ ಎಂದು ಸುರಿಯಲು ಆರಂಭವಾಯಿತು. ವಿಧಿಯಿಲ್ಲದೇ ಬಸ್ ತಂಗುದಾಣವೊಂದನ್ನು ಆಶ್ರಯಿಸಬೇಕ...

ಸೊಪ್ಪಿನ ಬೆಟ್ಟಗಳ ಕಥನ

ಅಡ್ಡೂರು ಕೃಷ್ಣ ರಾವ್ ಜುಲೈ ೨೪ ಲೇಖನ ೧೩೮ ವೀಕ್ಷಣೆ

“ಸೊಪ್ಪಿನ ಬೆಟ್ಟ” ಎಂದೊಡನೆ ಹಲವರ ಮನದಲ್ಲಿ ಬಾಲ್ಯದ ಹಲವು ನೆನಪುಗಳ ಮೆರವಣಿಗೆ. ಅಲ್ಲಿ ಓಡಾಡಿದ, ಆಟವಾಡಿದ, ಹಿರಿಯರಿಂದ ಸಸ್ಯಲೋಕದ ಮೊದಲ ಪಾಠಗಳನ್ನು ಕಲಿತ ನೆನಪುಗಳು ಹಸಿರುಹಸಿರು. ಉತ್ತರಕನ್ನಡ ಜಿಲ್ಲೆಯ ಸೊಪ್ಪಿನ ಬೆಟ...

ಮೂಢ ಉವಾಚ - 378

kavinagaraj ಜುಲೈ ೨೪ ಬ್ಲಾಗ್ ೬೧ ವೀಕ್ಷಣೆ

ಸಕಲಕೆಲ್ಲಕು ಮೊದಲು ತಾಯಿ ತಾ ಪ್ರಕೃತಿಯು ಆದಿಯೇ ಇರದುದಕೆ ಕೊನೆಯೆಂಬ ಸೊಲ್ಲಿಲ್ಲ | ದೇವನೊಲುಮೆಯಿದು ಜೀವಕಾಶ್ರಯದಾತೆ ಜೀವಿಗಳೆ ಮಾಧ್ಯಮವು ಪ್ರಕೃತಿಗೆ ಮೂಢ ||