ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Roopashree Krishnamurthy
R

Roopashree Krishnamurthy

Roopashree

೧೪ ಲೇಖನಗಳು ೨೪,೫೬೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಎಸ್.ಎಲ್.ಭೈರಪ್ಪನವರ ಇಂಗ್ಲೀಷ್ ಬ್ಲಾಗ್

ಜುಲೈ ೧೩ ಬ್ಲಾಗ್ ೧,೭೭೬ ವೀಕ್ಷಣೆ

ಭೈರಪ್ಪನವರ ಕಟ್ಟಾ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಮೊನ್ನೆ ಮೊನ್ನೆ ನಾನು ಕೇಳಲ್ಪಟ್ಟ ಸುದ್ದಿ ಎಂದರೆ, ಭೈರಪ್ಪನವರು ಬ್ಲಾಗ್ ಬರೆಯಲು ಆರಂಭಿಸಿದ್ದಾರೆ ಎಂದು. ಸದ್ಯಕ್ಕೆ ಇಂಗ್ಲೀಷಿನಲ್ಲಿರುವ ಈ ಬ್ಲಾಗು, ಕನ್ನಡಕ್ಕೆ ಆದಷ್ಟು ಬೇಗ ರೂಪಾಂತರಗೊ...

ಮೂಢ ಮನ !!! - 3

ಮೇ ೩೧ ಬ್ಲಾಗ್ ೧,೦೯೫ ವೀಕ್ಷಣೆ

ನೋಟದಲಿ ಕಹಿಯಿರಲುಮಾತಿನಲಿ ಬಿಸಿಯಿರಲುಅಸಹನೆಯ ಭಾವನೆಯು ಎದ್ದೆದ್ದು ಕುಣಿದಿರಲುನೆಮ್ಮದಿಯು ನಿನಗೆಲ್ಲಿಮೂಢ ಮನಸೆ ??? ***************************** ಹಣೆಬರಹ ಬರೆದ ವಿಧಿಕಣ್ಮುಚ್ಚಿ ಕುಳಿತಿರಲುನೀ ನಾಲ್ಕು ಗೆರೆ ನೆತ್ತಿಯಲಿ ಎಳೆದ ಮಾತ್ರಕ್...

ಮೂಢ ಮನ - 2

ಮೇ ೨೮ ಬ್ಲಾಗ್ ೨,೬೦೬ ವೀಕ್ಷಣೆ

ಮುಚ್ಚಿಟ್ಟ ಮನದಲ್ಲಿ ಬಚ್ಚಿಟ್ಟ ಕನಸುಗಳ ಹೂತಾಯ್ತು ನೆಲದೊಳಗೆ ಮರು ಮೊಳೆಯದಂತೆ .... ಕರೆದರೂ ಹನಿಯೊಂದು ಕಣ್ಣಲ್ಲಿ ಇಣುಕದು ಕರೆಗಟ್ಟಿ ನಿಂತಿಹುದು ಮನದ ತಳದೊಳಗೆ .... ಸತ್ತ ಕನಸುಗಳನ್ನೇ ಹೆತ್ತು ಸುಸ್ತಾದರೂ ಮಾತ್ರ, ಹೆರುವ ಬಯಕೆಯ ಬಿಡದು, ಮೂ...

ಮೂಢ ಮನ !!

ಮೇ ೨೮ ಬ್ಲಾಗ್ ೧,೭೨೦ ವೀಕ್ಷಣೆ

ಚಿಂತೆಯಾ ಸಂತೆಯಲಿನೆಮ್ಮದಿಯ ಮಾರಿ ನೊವನ್ನು ಕೊಂಡು..ಚಿತೆಗೆ ತನ್ನನು ತಾನೆ ಆಹ್ವಾನಿಸಿದುಃಖದ ದಳ್ಳುರಿಯಲಿ ಬೆಂದು..ಕಡೆಗೆ ಮಣ್ಣಿನಲಿ ಮಣ್ಣಾಯ್ತುಮೂಢ ಮನಸು !!!

ಜೀವನದ ಬಣ್ಣ

ಮೇ ೨೭ ಬ್ಲಾಗ್ ೧,೫೬೨ ವೀಕ್ಷಣೆ

ಜೀವನದ ಚಿತ್ರಕ್ಕೆ ಹಚ್ಚಿದೆ ನಾ ಬಣ್ಣ ಬಣ್ಣ...ಹಸಿರು, ಹಳದಿ, ನೀಲಿ, ಕೆಂಪುಇತ್ತಲ್ಲಿ ಎಲ್ಲಾ ವರ್ಣ....ಆದರೇನು ??? ಎತ್ತ ಹಿಡಿದು ನೋಡಿದರೂ,ಕಾಣುವುದಲ್ಲ ಬರೇ ಕಪ್ಪು ಬಣ್ಣ ???ಕತ್ತಲಲ್ಲಿ ನಿಂತಿದ್ದೆ ನಾನು ನನಗೆ ತಿಳಿಯದೇ ಹೊಯ್ತಲ್ಲಣ್ಣ !!!

ವಿದಾಯ !!!

ಮೇ ೧೪ ಬ್ಲಾಗ್ ೩,೨೦೬ ವೀಕ್ಷಣೆ

ಆಗಸದಲ್ಲಿ ಮೋಡ ಮುಚ್ಚಿತ್ತು !!!ನನ್ನ ಕಣ್ಗಳು ಕಂಬನಿಯಿಂದ ಮಂಜಾಗಿತ್ತು.ಮನಸಿನ ಭಾವಕ್ಕೆ ಬಾನು ಕನ್ನಡಿ ಹಿಡಿದಂತಿತ್ತು.ಮಳೆ ಜೊತೆ ಕಣ್ಣೀರು ಕೂಡ ಧಾರೆಯಾಗಿ ಹರಿದಿತ್ತು.ಮೋಡಕ್ಕೂ ದುಃಖ ಆಗಿತ್ತೇನೋ ?? ಅಥವಾ ನನ್ನ ಕಣ್ಣೀರಿಗೆ ಉತ್ತರವಾಗಿತ್ತೋ ?...

ನಿಜವಾದ ಗೆಲುವು

ಮೇ ೧೪ ಬ್ಲಾಗ್ ೧,೮೩೦ ವೀಕ್ಷಣೆ

ಗೆದ್ದೆ ನೀ ಯಾರನ್ನು ???ಹಲವರನ್ನೋ ??? ಹೊಲವರನ್ನೋ ???ಗೆದ್ದು ನೀ ಸಾಧಿಸಿದ್ದಾದರೂ ಏನನ್ನು ???ಗೆಲ್ಲಲಾಗದೆ ತಾನು ತನ್ನನ್ನು !!! ************************** ಹೋರಾಡಿ ಗೆದ್ದರು ಹಲವಾರು ರಾಜರು ...ಮಣ್ಣಿನಲಿ ಮಣ್ಣಾದರು ಮದಾಂಧರು ...ಇಹರ...

ಮುತ್ತು

ಮೇ ೧೨ ಬ್ಲಾಗ್ ೨,೭೯೫ ವೀಕ್ಷಣೆ

ನಾ ನಿನ್ನ ಕೇಳಿದ ಮುತ್ತುನಿನ್ನ ಕಣ್ಣ ಹನಿಯಲ್ಲ ನಲ್ಲೆ ..........ನಾ ಕೇಳಿದ್ದು ........ನೀ ನಗುವಾಗ ಚೆಲ್ಲಿಸುವ ಬಿಳಿಮುತ್ತುನೀ ನುಡಿದಾಗ ಸಿಡಿಸುವ ಆಣಿಮುತ್ತುನೀ ತುಟಿಯೊತ್ತಿ ಮುದ್ರಿಸುವ ಸಿಹಿ ಮುತ್ತು !!!!!!!!

ಇನಿಯ !!!

ಮೇ ೧೧ ಬ್ಲಾಗ್ ೨,೫೬೬ ವೀಕ್ಷಣೆ

ಇನಿಯ !!! ನಿನ್ನ ಕಣ್ಣ ನೋಟ..ಎನ್ನೆದೆಯ ನಾಟಿದಾಗ.....ನಿನ್ನ ಒಂದು ಸ್ಪರ್ಶ ....ಎನ್ನ ಹೃದಯ ತಂತಿ ಮೀಟಿದಾಗ...ಪ್ರೀತಿ ಧಾರೆಯಾಗಿ ಹರಿದು ..ಪ್ರೇಮ ಗಂಗೆಯಲ್ಲಿ ಮಿಂದು ....ಬಂಧಿಯಾದೆ ನಾ ನಿನ್ನ ಬಾಹು ಬಂಧನದಲಿ ಬಂದು .........

ನಿನ್ನ ನಾ ನೆನೆದಾಗ

ಏಪ್ರಿಲ್ ೨೭ ಬ್ಲಾಗ್ ೧,೫೪೪ ವೀಕ್ಷಣೆ

ನಲ್ಮೆಯ ನಲ್ಲ, ನಿನ್ನ ನಾ ನೆನೆದಾಗ... ಉರಿಬಿಸಿಲು ತಂಪಾಯ್ತು, ಕಳ್ಳಿ ಹೂ ಕಂಪಾಯ್ತು.... ಒಣಮರವು ಸೊಂಪಾಯ್ತು ನಿನ್ನನೆನೆದು, ನನ್ನರಸ, ಮನ ಹಿಗ್ಗಿ ಹಗುರಾಯ್ತು ನಿನ್ನ ನೆನೆದು.....

ಯೋಚನೆ

ಮಾರ್ಚ್ ೦೬ ಬ್ಲಾಗ್ ೭೭೭ ವೀಕ್ಷಣೆ

ಯೋಚನೆಯ ಸಾಗರದಿ ಮುಳುಗಿ.. ಯೋಚನೆಯ ಸುಳಿಯಲ್ಲಿ ಸಿಲುಕಿ.... ಯೋಚನೆಯಿಂದ ಹೇಗೆ ಹೊರಬರಬೇಕೆಂದು... ಯೋಚನಾ ಮಗ್ನಳಾಗಿರುವಾಗ............. ಯೋಚನೆಯ ಬಲೆಯ ಬೀಸಿ ಹೊರಗೆಳೆದರೆನ್ನ..... ಯೋಚನೆಯ ಮಡುವಿಂದ ಮರಳಿ ಯೋಚನೆಯ ಮಡಿಲಿಗೆ..................

ಕಾಳ್ಗಿಚ್ಚು

ಮಾರ್ಚ್ ೦೧ ಬ್ಲಾಗ್ ೭೯೨ ವೀಕ್ಷಣೆ

ನಲ್ಲನ ಪ್ರೀತಿಗಾಗಿ ಕಾದು , ಸೋತು, ನೊಂದು ಬೆಂದ ನಲ್ಲೆ ಉಸುರಿದ ನಾಲ್ಕು ಸಾಲು ಜೀವನದ ಕಾನನದಿ,ನಿನ್ನ ಪ್ರೇಮದ ಕಾಳ್ಗಿಚ್ಚಿನಲಿ ಬೆಂದು,ನಾ ಮಾಡಿದ ಅರನ್ಯರೋಧನ....................ನಲ್ಲ,ನಿನ್ನ ತಲುಪಲಿಲ್ಲವಲ್ಲ .............