ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಸನ್ನ
ಪ

ಪ್ರಸನ್ನ

prasannas

೮ ಲೇಖನಗಳು ೯,೮೨೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕನಸು ಎರಡಾಯಿತು

ಆಗಸ್ಟ್ ೩೦ ಕವನ ೭೪೮ ವೀಕ್ಷಣೆ

ಏನು ವಿಶೇಷವಿಲ್ಲದ ಒಂದು ದಿನಯಾವ ಹೊಸತನವು ಮೂಡದ ಕ್ಷಣಎದುರಾದೆ ನನ್ನ ಮನದ ಸನಿಹದಲ್ಲಿ ಕನಸು ಎರಡಾಯಿತುಜೇಬಲ್ಲಿ ಮೂರುವರೆ ನೆನಪುಗಳ ಬಚಿಟ್ಟುತಂಗಾಳಿಯಲ್ಲಿ ತೇಲಿ ಬಂದ ನಾಲ್ಕು ಮಾತುಗಳ ಮರೆತು ಕಣ್ಣಲ್ಲಿ ನೂರು ಭಾವ ಸಾಕೆಯೆಂದು ಬಂಧಿಸಿಕನಸು ಎರಡಾ...

ಮತ್ತೆ ಮುಂಗಾರು 

ಸೆಪ್ಟೆಂ ೦೧ ಬ್ಲಾಗ್ ೮೬ ವೀಕ್ಷಣೆ

ನೀಬರೆದ ಸಾಲೊಂದು ಕಾಡಿದೆ ಇಂದು ನೀ ತೊರೆದ ನಗೆಯೊಂದು ಸೆಳೆದಿದೆ ನನ್ನ ನಾ ಪಡೆದ ಮುತ್ತೊಂದುಬೇಡಿದೆ ನಿನ್ನ ನೋವು ನಲಿವಿನ ನಿನ್ನೆ ಕರೆಯಾಗಿದೆ ನಾವು ನೆನೆದ ಮುಂಗಾರು ಮತ್ತೆ ಬಂದ ಹಾಗಿದೆ ಮತ್ತೊಮ್ಮೆ ನಿನ್ನದೇ ನೆನಪಾಗಿದೆ ನಾವು ಬೇಡಿದ ಮಳೆ ಹನಿ...

ಲೈಫು ಇಷ್ಟೇನೆ, ಲೈಫು ಹೀಗೇನೆ

ಆಗಸ್ಟ್ ೧೯ ಬ್ಲಾಗ್ ೧೨೦ ವೀಕ್ಷಣೆ

ಅಮ್ಮನ ಮಡಿಲಲ್ಲಿ ಊಟ ಮಾಡಿ ತಾತನ ಹೆಗಲೇರಿ ಆಟ ಆಡಿ ಅಪ್ಪನ ಜೇಬಲ್ಲಿ ಪಾಠ ಕೇಳು ಲೈಫು ಇಷ್ಟೇನೆ, ಲೈಫು ಹೀಗೇನೆ ಸೂರ್ಯೋದಯ ನೋಡಿ ಆಕಳಿಸಿ ಹುಣ್ಣಿಮೆ ಬೆಳಕಲ್ಲಿ ತುಕಡಿಸಿ ತಂಗಾಳಿಗೆ ತಲೆಯಾಡಿಸು ಲೈಫು ಇಷ್ಟೇನೆ, ಲೈಫು ಹೀಗೇನೆ ನಕ್ಷತ್ರ ಏಣಿಸಿ ನಕ...

ಒಲವಿನ ಕಾಣಿಕೆ

ಜುಲೈ ೨೯ ಬ್ಲಾಗ್ ೧,೫೯೬ ವೀಕ್ಷಣೆ

ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ ಗೆಳತಿ ನಿನ್ನ ಮಧುರ ದ್ವನಿ ನನಗಿಷ್ಟ, ಆ ನವಿರಾದ ಕೇಶಗಳು ಬಲು ಇಷ್ಟ ಆದರೆ ನಾ ಹೇಳೇಇಲ್ಲ ಗೆಳತಿನಿನಗೆ ಇವೆಲ್ಲಕ್ಕಿಂತ ಮಿಗಿಲಾಗಿ ನಾ ಮೆಚ್ಚಿದ್ದು ನಿನ್ನ ಈ ಮೂಕ ನೋಟವನ್ನು, ಅದಕ್ಕ...

ಮತ್ತದೇ ಮೌನ

ಜುಲೈ ೨೬ ಬ್ಲಾಗ್ ೨,೩೧೯ ವೀಕ್ಷಣೆ

ಆಚೆದಡದಿನೀಕುಳಿತಿರಲು ನನ್ನಭಾವಗಳೆಲ್ಲಾನದಿಯಲ್ಲಿಕರಗಿ ಅಲೆಗಳಾಗಿನಿನ್ನಕಾಲ್ಬೆರಳಸೋಕಿರಲು ಮತ್ತದೇಮೌನ, ಮತ್ತದೇಮೌನ ಅಂದೇಕೋಬರೀಮೌನ ನೆನಪುಗಳಮೀರಿದ ಖಾಲಿಖಾಲಿಕನಸುಗಳದೇ ಸಾರಿಸಾರಿಮತ್ತವುಗಳದೇಬರೀಮೌನ ಆಚೆಲುವಕಂಗಳದೇ ಇಂಪಿನಮಾತುಗಳದೇ ಒಲವಿನಸುಳಿ...

ಒಂದು ಸಣ್ಣ ಸುಳ್ಳು ನೀನು

ಜುಲೈ ೨೫ ಬ್ಲಾಗ್ ೩,೧೦೩ ವೀಕ್ಷಣೆ

ಬ್ರಹ್ಮನನ್ನಎದೆಯಮೇಲೆಬರೆದು ಮರೆತಒಂದುಸಣ್ಣಸುಳ್ಳುನೀನು ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ ಮರೆಯಾದ ಒಂದು ಸಣ್ಣ ಗುರುತು ನಾನು ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ ಒಂದು ಸಣ್ಣ ಎಳೆಯು ನನ್ನ ಪ್ರೀತಿ ತಂಗಾಳಿಗೆ ನಿನ್ನ ಮುಂಗುರುಳು ಹಾ...

ಒಂದು ಸಣ್ಣ ಸುಳ್ಳು ನೀನು

ಜುಲೈ ೨೫ ಪುಟ ೧೦೮ ವೀಕ್ಷಣೆ

ಬ್ರಹ್ಮನನ್ನಎದೆಯಮೇಲೆಬರೆದು ಮರೆತಒಂದುಸಣ್ಣಸುಳ್ಳುನೀನು ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ ಮರೆಯಾದ ಒಂದು ಸಣ್ಣ ಗುರುತು ನಾನು ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ ಒಂದು ಸಣ್ಣ ಎಳೆಯು ನನ್ನ ಪ್ರೀತಿ ತಂಗಾಳಿಗೆ ನಿನ್ನ ಮುಂಗುರುಳು ಹಾ...

ಬಸ್ ದಿನ

ಜುಲೈ ೦೨ ಬ್ಲಾಗ್ ೧,೭೪೩ ವೀಕ್ಷಣೆ

ಬೆಳಗೆಎದ್ದಹಾಗೆ ಕಣ್ಣುಅಲ್ಲೆನೇತಾಡುತ್ತಿದ್ದಕ್ಯಾಲೆಂಡರನಮೇಲೆಬಿತ್ತು ನೋಡಿದರೆತಾರೀಕು೪. ಸಮಯನೋಡಿದೆಇನ್ನು೬ ಗಂಟೆ, ಇನ್ನುಒಂದುಗಂಟೆಮಲಗಬಹುದುಎಂದುಹಾಗೆಕಣ್ಣು ಮುಚ್ಚಿದೆ. ಏನೋನೆನಪಾದಂತಾಗಿಮತ್ತೆಕ್ಯಾಲೆಂಡರನತ್ತ ಕಣ್ಣು ಹಾಯಿಸಿದೆ ಇಂದುಬಸ್ದಿನ....