ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಫೆಬ್ರ ೨೭ ಉಲ್ಲೇಖಗಳು ೫೯೨ ವೀಕ್ಷಣೆ

ಹಿಂದೆ ಹೆಜ್ಜೆ ಇಡದಿದ್ದರೆ ಒಂದು ರೀತಿಯಲ್ಲಿ ಮುಂದೆ ಹೋದಂತೆಯೇ .

ನುಡಿಮುತ್ತು

ಫೆಬ್ರ ೨೭ ಉಲ್ಲೇಖಗಳು ೫೪೮ ವೀಕ್ಷಣೆ

ಎಲ್ಲರ ಆಸೆಗಳನ್ನೂ ಪೂರೈಸುವ ತಾಕತ್ತು ನಮ್ಮ ನಿಸರ್ಗಕ್ಕಿದೆ, ಎಲ್ಲರ ದುರಾಸೆಗಳನ್ನಲ್ಲ.

ನುಡಿಮುತ್ತು

ಫೆಬ್ರ ೨೭ ಉಲ್ಲೇಖಗಳು ೫೨೬ ವೀಕ್ಷಣೆ

ಎಲ್ಲರಿಗೂ ಸ್ವಲ್ಪ ಕಾಲ ಮೋಸ ಮಾಡಬಹುದು; ಕೆಲವರಿಗೆ ಸದಾ ಮೋಸ ಮಾಡಬಹುದು; ಆದರೆ ಎಲ್ಲರನ್ನೂ ಎಲ್ಲ ಕಾಲವೂ ಮೋಸಪಡಿಸಲು ಸಾಧ್ಯವಿಲ್ಲ.

ನುಡಿಮುತ್ತು

ಫೆಬ್ರ ೨೬ ಉಲ್ಲೇಖಗಳು ೫೪೪ ವೀಕ್ಷಣೆ

ಒಬ್ಬನಿಗೆ ಗೊತ್ತಿರುವ ಗುಟ್ಟು, ಯಾರಿಗೂ ಗೊತ್ತಿರದ ಗುಟ್ಟು; ಇಬ್ಬರಿಗೆ ಗೊತ್ತಾದ ಗುಟ್ಟು ರಟ್ಟಾದ ಗುಟ್ಟೇ.

ನುಡಿಮುತ್ತು

ಫೆಬ್ರ ೨೬ ಉಲ್ಲೇಖಗಳು ೫೦೯ ವೀಕ್ಷಣೆ

ಹರ ಕೊಲ್ಲಲ್ ಪರ ಕಾವನೇ.

ನುಡಿಮುತ್ತು

ಫೆಬ್ರ ೨೬ ಉಲ್ಲೇಖಗಳು ೪೯೫ ವೀಕ್ಷಣೆ

ಅಜೀರ್ಣವಾದ ಸಮಯದಲ್ಲಿ ಹಿತಕರವಾಗಿರುವ ಅನ್ನವೂ ಕೂಡಾ ವ್ಯಾಧಿಗೆ ಅಥವಾ ಮರಣಕ್ಕೆ ಕಾರಣವಾಗುತ್ತದೆ.

ನುಡಿಮುತ್ತು

ಫೆಬ್ರ ೨೬ ಉಲ್ಲೇಖಗಳು ೫೫೦ ವೀಕ್ಷಣೆ

ನನಗೆ ಗುಲಾಬಿ ಹೂವು ಎಷ್ಟು ಪ್ರಿಯವೋ, ಕಳ್ಳಿಯ ಪೊದೆ ಕೂಡ ಅಷ್ಟೇ ಪ್ರಿಯ.

ನುಡಿಮುತ್ತು

ಫೆಬ್ರ ೨೬ ಉಲ್ಲೇಖಗಳು ೬೩೪ ವೀಕ್ಷಣೆ

ಯುದ್ಧ ಮಾಡುವವನು ತಾನು ಯಾಕೆ ಯುದ್ಧ ಮಾಡುತ್ತಿದ್ದೇನೆ ಎನ್ನುವ ಕಾರಣವನ್ನು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ತಿಳಿದಿರಬೇಕು. ಅಂತರಂಗದ ನಿಷ್ಠೆ ಇಲ್ಲದಿದ್ದರೆ ಸೇಹ ಧೈರ್ಯ ಎಲ್ಲಿಂದ ಬರುತ್ತದೆ?

ನುಡಿಮುತ್ತು

ಫೆಬ್ರ ೨೫ ಉಲ್ಲೇಖಗಳು ೬೧೨ ವೀಕ್ಷಣೆ

ಯುದ್ಧ ಮಾಡುವವು ಶಸ್ತ್ರಗಳಲ್ಲ. ಶಸ್ತ್ರಗಳ ಹಿಂದಿನ ಶಕ್ತಿಗಳು; ಅದಕ್ಕಿಂತ ಖಚಿತವಾಗಿ ಹೇಳುವುದಾದರೆ-ನಾವು ಒಪ್ಪಿಕೊಂಡ ಜೀವನ ಕ್ರಮ.

ನುಡಿಮುತ್ತು

ಫೆಬ್ರ ೨೫ ಉಲ್ಲೇಖಗಳು ೪೯೬ ವೀಕ್ಷಣೆ

ದಡ್ಡನಾದರೂ ನಾಲಿಗೆ ಬಿಗಿ ಹಿಡಿದರೆ ಅವನೂ ವಿವೇಕಿ ಎನ್ನಿಸಿಕೊಳ್ಳುತ್ತಾನೆ.

ನುಡಿಮುತ್ತು

ಫೆಬ್ರ ೨೫ ಉಲ್ಲೇಖಗಳು ೫೦೯ ವೀಕ್ಷಣೆ

ಅರಸನಾದವನು ಆಳಬೇಕು. ಅಳಬಾರದು. ಅಳೋ ಸಮಯ ಬಂದರೂ ಅದು ಮನಸ್ಸಿನಲ್ಲೇ ಇರಬೇಕು. ಕಣ್ಣಲ್ಲಿ ಮುಖದಲ್ಲಿ ಕಾಣಿಸಬಾರದು.

ನುಡಿಮುತ್ತು

ಫೆಬ್ರ ೨೫ ಉಲ್ಲೇಖಗಳು ೫೩೯ ವೀಕ್ಷಣೆ

ಮಾತನಾಡುವ ಸಾಮರ್ಥ್ಯವಿದ್ದರೂ ವ್ಯರ್ಥವಾದ ಯಾವ ಮಾತನ್ನೂ ಆಡದಿರುವವನು ಮೌನಿ.