ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಮಾರ್ಚ್ ೨೬ ಉಲ್ಲೇಖಗಳು ೮೪೯ ವೀಕ್ಷಣೆ

ಸಂಸ್ಕಾರಗಳ ಬಗ್ಗೆ ನನಗೆ ನಂಬಿಕೆಯಿಲ್ಲ, ಸ್ವಾಭಾವಿಕ ಉನ್ನತಿಯನ್ನು ನಾನು ನಂಬುತ್ತೇನೆ.

ನುಡಿಮುತ್ತು

ಮಾರ್ಚ್ ೨೬ ಉಲ್ಲೇಖಗಳು ೮೧೪ ವೀಕ್ಷಣೆ

ನಿಮಗೆ ಏನು ಬೇಕು ಎಂದು ತಿಳಿದುಕೊಂಡಾಗ ಮಾತ್ರ ಅದನ್ನು ಪಡೆಯುವ ಹಾದಿಯೂ ನಿಮಗೆ ತಿಳಿಯುತ್ತದೆ.

ನುಡಿಮುತ್ತು

ಮಾರ್ಚ್ ೨೩ ಉಲ್ಲೇಖಗಳು ೮೩೭ ವೀಕ್ಷಣೆ

ಸಜ್ಜನರು ಸದಾ ದಯೆ, ಕರುಣೆಯಿಂದ ಜೀವನ ನಡೆಸುತ್ತಾರೆ.

ನುಡಿಮುತ್ತು

ಮಾರ್ಚ್ ೨೩ ಉಲ್ಲೇಖಗಳು ೯೩೭ ವೀಕ್ಷಣೆ

ಹಸಿದವರಿಗೆ ಒಂದು ತುತ್ತು ಅನ್ನ ನೀಡಿ, ಅವರು ನಿಮ್ಮನ್ನು ದೇವರು ಎಂದೇ ತಿಳಿಯುತ್ತಾರೆ.

ನುಡಿಮುತ್ತು

ಮಾರ್ಚ್ ೨೩ ಉಲ್ಲೇಖಗಳು ೧,೩೮೫ ವೀಕ್ಷಣೆ

ಹೆಚ್ಚು ದಿನ ಬದುಕುವುದಕ್ಕಿಂತ ಬದುಕಿದ್ದ ಸಮಯದಲ್ಲಿ ಏನು ಸಾಧಿಸುತ್ತೇವೆ ಎನ್ನುವುದು ಮುಖ್ಯ.

ನುಡಿಮುತ್ತು

ಮಾರ್ಚ್ ೨೩ ಉಲ್ಲೇಖಗಳು ೮೩೫ ವೀಕ್ಷಣೆ

ಯಾರ ಮನೆಯಲ್ಲಿ ಅತಿಥಿ ಸತ್ಕಾರ ಚೆನ್ನಾಗಿ ನಡೆಯುತ್ತದೆ, ಅಲ್ಲಿಯವರೆಗೆ ಅತಿಥಿ ಆ ಮನೆಯಲ್ಲಿ ಇರಬೇಕು. ಸತ್ಕಾರದ ಕೊರತೆ ಕಂಡುಬಂದ ಕೂಡಲೇ ಅಲ್ಲಿಂದ ಹೊರಟುಬಿಡಬೇಕು.

ನುಡಿಮುತ್ತು

ಮಾರ್ಚ್ ೨೨ ಉಲ್ಲೇಖಗಳು ೯೨೨ ವೀಕ್ಷಣೆ

ಅಸಹನೆಯಿಂದ ಭಾವೋದ್ವೇಗ, ಅದರಿಂದ ಆತಂಕ, ಆತಂಕದಿಂದ ಆಪತ್ತು ಬರುತ್ತದೆ. ಆದ್ದರಿಂದಲೇ ಅಸಹನೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕಾದರೆ ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು.

ನುಡಿಮುತ್ತು

ಮಾರ್ಚ್ ೨೨ ಉಲ್ಲೇಖಗಳು ೮೨೦ ವೀಕ್ಷಣೆ

ನಾವು ಸದಾ ತೆರೆದಿರುವ ಬಾಗಿಲಿನ ಮೂಲಕವೇ ದೌರ್ಭಾಗ್ಯ ಪ್ರವೇಶಿಸುತ್ತದೆ!

ನುಡಿಮುತ್ತು

ಮಾರ್ಚ್ ೨೨ ಉಲ್ಲೇಖಗಳು ೧,೨೦೦ ವೀಕ್ಷಣೆ

ಆಸೆ ತೃಣದಷ್ಟಿದ್ದರೂ ಭಗವಂತನ ಸಾಕ್ಷಾತ್ಕಾರವಾಗದು. ಚಿಕ್ಕ ಚಿಕ್ಕ ಆಸೆಗಳನ್ನು ದೂರ ಮಾಡುವುದೊಳ್ಳೆಯದು.

ನುಡಿಮುತ್ತು

ಮಾರ್ಚ್ ೨೨ ಉಲ್ಲೇಖಗಳು ೬೬೭ ವೀಕ್ಷಣೆ

ಮನೆ ಎನ್ನುವುದು ಪುಣ್ಯ ಕ್ಷೇತ್ರ ಇದ್ದಂತೆ. ಗೃಹಸ್ಥಾಶ್ರಮ ಎಲ್ಲ ಧರ್ಮಗಳ ಮೂಲ.

ನುಡಿಮುತ್ತು

ಮಾರ್ಚ್ ೨೨ ಉಲ್ಲೇಖಗಳು ೭೧೬ ವೀಕ್ಷಣೆ

ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ, ನಾವೆಂದೂ ದೊಡ್ಡವರಾಗುವುದಿಲ್ಲ.

ನುಡಿಮುತ್ತು

ಮಾರ್ಚ್ ೨೨ ಉಲ್ಲೇಖಗಳು ೬೭೬ ವೀಕ್ಷಣೆ

ಕಾಣದೆ ತುಳಿಯಲ್ಪಟ್ಟ ಕತ್ತಿಯಾಗಲೀ ಹಾವಾಗಲೀ ಅಪಾಯವನ್ನು ಉಂಟುಮಾಡುತ್ತವೆ. ಆದರೆ ಅವುಗಳಿಗಿಂತ ಹೆಚ್ಚಾಗಿ ಶರೀರದಲ್ಲಿರುವ ಸಿಟ್ಟು ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುತ್ತದೆ.