ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೫೪೦ ವೀಕ್ಷಣೆ

ಘೋರ ತಪಸ್ಸಿನಲ್ಲಿ ಕೋಪ ಕೆಟ್ಟದ್ದು, ಅದು ತಪಸ್ಸಿನ ಕೇಡು.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೬೧೮ ವೀಕ್ಷಣೆ

ಘೋರ ತಪಸ್ಸಿನಲ್ಲಿ ಕೋಪ ಕೆಟ್ಟದ್ದು, ಅದು ತಪಸ್ಸಿನ ಕೇಡು.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೫೭೪ ವೀಕ್ಷಣೆ

ಘೋರ ತಪಸ್ಸಿನಲ್ಲಿ ಕೋಪ ಕೆಟ್ಟದ್ದು, ಅದು ತಪಸ್ಸಿನ ಕೇಡು.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೬೦೫ ವೀಕ್ಷಣೆ

ಕಾಲವನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಬದುಕನ್ನು ಚೆನ್ನಾಗಿ ನಿರ್ವಹಿಸಿದಂತೆ.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೫೭೯ ವೀಕ್ಷಣೆ

ಅಜ್ಞಾನದ ಕೆಟ್ಟ ಪರಿಣಾಮಗಳಿಂದ ನೀನು ಪಾರಾಗಲಾರೆ.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೫೬೨ ವೀಕ್ಷಣೆ

ದೇಹವು ನೀರೊಳಗಿದ್ದು ಫಲವೇನು? ಮನದಲ್ಲಿ ದೃಢಭಕ್ತಿ ಇಲ್ಲದಿದ್ದರೆ.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೫೯೯ ವೀಕ್ಷಣೆ

ವಿಘ್ನ ಭಯದಿಂದ ನೀಚರು ಕೆಲಸವನ್ನೇ ಆರಂಭ ಮಾಡರು. ಕೆಲಸ ಆರಂಭಿಸಿ ವಿಘ್ನ ಬಂದಾಗ ಸುಮ್ಮನಾಗುವವರು ಮಧ್ಯಮರು. ಗಳಿಗೆ ಗಳಿಗೆಗೂ ವಿಘ್ನ ಎದುರಿಸಿದರೂ ಪ್ರಯತ್ನ ಬಿಡದೆ ಸಾಧಿಸುವವರು ಉತ್ತಮರು.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೫೮೯ ವೀಕ್ಷಣೆ

ಪ್ರಪಂಚವೇ ಯಶಸ್ವಿ ಗುರು; ಆದರೆ ಅದರ ಗುರುದಕ್ಷಿಣೆ ಬಹಳ ಹೆಚ್ಚು.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೫೮೪ ವೀಕ್ಷಣೆ

ಅನ್ಯಾಯ ಮಾಡುವ ಪಾಪಿಗಳು ಶ್ರೀಮಂತರಾಗಿದ್ದು, ನ್ಯಾಯದ ದಾರಿಯಲ್ಲಿ ನಡೆಯುತ್ತಿರುವ ನೀನು ತೀರಾ ಬಡವನಾಗಿದ್ದರೂ ಅಧರ್ಮ ಕಾರ್ಯದಲ್ಲಿ ಮನಸ್ಸಿಡಬೇಡ.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೬೪೦ ವೀಕ್ಷಣೆ

ಗಾಳಿ ಬೀಸುತ್ತಿರುವಾಗ ನೀರು ಅಲೆಗಳಿಂದ ಒಂದು ಕ್ಷಣವೂ ನಿಶ್ಚಲವಾಗಿರುವುದಿಲ್ಲ. ಮನಸ್ಸೂ ಹಾಗೆಯೇ. ಆದ್ದರಿಂದ ಅದನ್ನು ನಂಬಬಾರದು!

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೬೩೪ ವೀಕ್ಷಣೆ

ನಿಜವಾದ ಗುಣಕ್ಕೆ ತನ್ನದು ಗುಣ ಎಂಬುದೇ ತಿಳಿದಿರುವುದಿಲ್ಲ.

ನುಡಿಮುತ್ತು

ಮಾರ್ಚ್ ೦೮ ಉಲ್ಲೇಖಗಳು ೬೪೧ ವೀಕ್ಷಣೆ

ಮದುವೆ ಯಶಸ್ವಿ ಆಗುವುದು ಸರಿಯಾದ ಜೀವನ ಸಂಗಾತಿಯನ್ನು ಹುಡುಕುವುದರಿಂದ ಅಲ್ಲ; ಸರಿಯಾದ ಜೀವನ ಸಂಗಾತಿ ಆಗುವುದರಿಂದ.