ನುಡಿಮುತ್ತುಗಳು
ನಾನು ಪರ್ವತವನ್ನು ಅಲುಗಾಡಿಸಬಲ್ಲೆ ಎಂಬ ನಂಬಿಕೆ ನನಗಿದೆ. ಆದರೆ ದಯೆಯಿಲ್ಲದಿದ್ದರೆ ನಾನು ಏನೂ ಅಲ್ಲ. ನನ್ನಿಂದ ಏನೂ ಆಗುವುದಿಲ್ಲ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಾನು ಪರ್ವತವನ್ನು ಅಲುಗಾಡಿಸಬಲ್ಲೆ ಎಂಬ ನಂಬಿಕೆ ನನಗಿದೆ. ಆದರೆ ದಯೆಯಿಲ್ಲದಿದ್ದರೆ ನಾನು ಏನೂ ಅಲ್ಲ. ನನ್ನಿಂದ ಏನೂ ಆಗುವುದಿಲ್ಲ.
ಜೀವಿಗಳನ್ನು ಹಿಂಸಿಸುವವನು ಆರ್ಯ ಅಲ್ಲ. ಎಲ್ಲ ಜೀವಿಗಳ ಬಗ್ಗೆ ಅಹಿಂಸೆಯಿಂದ ಇರುವವನೇ ಆರ್ಯ.
ಬೇರೆಯವರನ್ನು ತೆಗಳುವುದರಿಂದ ನಿಮ್ಮ ವ್ಯಕ್ತಿತ್ವಕ್ಕೇ ಹೆಚ್ಚು ಕುಂದುಂಟಾಗುತ್ತದೆ.
ಒಳ್ಳೆಯದಾಗಲೀ ಕೆಟ್ಟದಾಗಲೀ ಇಲ್ಲ : ನಮ್ಮ ಯೋಚನೆಯೇ ಅವು ಹಾಗೆ ಹೇಳಲು ಕಾರಣ.
ಮಾನವ ಕೋಟಿ ಯುದ್ದ ನಿಲ್ಲಿಸಬೇಕು: ಇಲ್ಲವಾದಲ್ಲಿ ಯುದ್ಧ ಮಾನವ ಕೋಟಿಯನ್ನು ಕೊನೆಗಾಣಿಸುತ್ತದೆ.
ಹಾಳು ಹರಟೆಗೆ ಹೋಗಬೇಡ, ಕಂಡ ಕೂಳನು ತಿಂದು ಒಡಲ್ಹೊರೆಯಬೇಡ, ವ್ಯರ್ಥ ಕಾಲ ಕಳೆಯಬೇಡ, ನಮ್ಮ ಪ್ರಾರಬ್ದ ಕರ್ಮಕ್ಕೆ ಮನಸೋಲಬೇಡ
ಸೂರ್ಯ ಮುಳುಗುತ್ತಿದ್ದ ಹಾಗೆ ಚಂದ್ರ ಕಾಣಿಸಿಕೊಳ್ಳುತ್ತಾನೆ. ಬೆಳಕನ್ನು ಕೊಡುವ ಇವರಿಬ್ಬರ ಮುಳುಗುವಿಕೆ ಹಾಗೂ ಉದಯ ಇವೆರಡೂ ಜೀವನ, ಎಂದರೆ ಸುಖ, ದು:ಖಗಳ ಮಿಶ್ರಣ ಎಂಬ ರೂಪಕದಂತೆ ಇವೆ.