ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಜನ ೧೬ ಉಲ್ಲೇಖಗಳು ೨೪೭ ವೀಕ್ಷಣೆ

ಮಾತಿನ ಬಲದಿಂದ ವೇದಂಗಳಾದುವಲ್ಲದೆ ವೇದ ಸ್ವಯಂಭುವಲ್ಲ ನಿಲ್ಲು: ಮಾತಿನ ಬಲದಿಂದ ಶಾಸ್ತ್ರಂಗಳಾದುವಲ್ಲದೆ ಶಾಸ್ತ್ರ ಸ್ವಯಂಭುವಲ್ಲ ನಿಲ್ಲು.

ನುಡಿಮುತ್ತು

ಜನ ೧೪ ಉಲ್ಲೇಖಗಳು ೩೧೨ ವೀಕ್ಷಣೆ

ದಾನ ಧರ್ಮ ಮಾಡುವ ಔದಾರ್ಯ ನಿಜಕ್ಕೂ ಶ್ಲಾಘನೀಯ. ಆದರೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಮೀರಿ ದಾನ ಮಾಡುವುದು, ಕೆಲವೊಮ್ಮೆ ಸಾಲ ಮಾಡಿಯಾದರೂ ಪರವಾಗಿಲ್ಲ, ಕೀರ್ತಿ ಸಂಪಾದನೆಗಾಗಿ ಚಂದಾ ನೀಡುವುದು, ಇವೆಲ್ಲಾ ಅಪಾಯಕರವಾದ ಹೆಜ್ಜೆಗಳು.

ನುಡಿಮುತ್ತು

ಜನ ೧೪ ಉಲ್ಲೇಖಗಳು ೨೫೩ ವೀಕ್ಷಣೆ

ಯಾರು ಎಲ್ಲ ರೀತಿಯಿಂದ ಹಿಂಸೆಯನ್ನು ಬಿಟ್ಟಿದ್ದಾರೋ, ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆಯೋ, ಎಲ್ಲರಿಗೂ ಆಶ್ರಯವಾಗಿದ್ದಾರೆಯೋ ಅಂಥ ಜನರು ಸ್ವರ್ಗ ಪಡೆಯುತ್ತಾರೆ.

ನುಡಿಮುತ್ತು

ಜನ ೧೪ ಉಲ್ಲೇಖಗಳು ೨೧೯ ವೀಕ್ಷಣೆ

ಶ್ರದ್ಧೆಯಿಂದಲೇ ಧರ್ಮವು ಬೆಳಗುತ್ತದೆ. ಬೇಕಾದಷ್ಟು ಹಣವಿದ್ದರೂ ಧರ್ಮವನ್ನು ಸಂಪಾದಿಸಲಾರ. ಏನೂ ಹಣವಿಲ್ಲದ ಋಷಿಗಳು ಶ್ರದ್ಧೆಯಿಂದ ಸದ್ಗತಿ ಪಡೆದಿದ್ದಾರೆ.

ನುಡಿಮುತ್ತು

ಜನ ೧೪ ಉಲ್ಲೇಖಗಳು ೨೧೪ ವೀಕ್ಷಣೆ

ನಿಮ್ಮ ದಾನ ಧರ್ಮಗಳನ್ನು ಬಹಿರಂಗವಾಗಿ ಕೊಡುವುದಿದ್ದರೆ ಉತ್ತಮವೇ. ಆದರೆ ರಹಸ್ಯವಾಗಿ ಬಡಬಗ್ಗರಿಗೆ ದಾನವಾಗಿ ಕೊಡುವುದು ಹೆಚ್ಚು ಉತ್ತಮ.

ನುಡಿಮುತ್ತು

ಜನ ೧೪ ಉಲ್ಲೇಖಗಳು ೨೦೬ ವೀಕ್ಷಣೆ

ಮನುಷ್ಯ ಯಾರನ್ನು ಹೆಚ್ಚು ಪ್ರೀತಿ ಮಾಡುತ್ತಾನೋ, ಅವರಿಂದ ತುಂಬ ಸುಲಭದಲ್ಲಿ ಮೋಸಗೊಳ್ಳುತ್ತಾನೆ.

ನುಡಿಮುತ್ತು

ಜನ ೧೩ ಉಲ್ಲೇಖಗಳು ೨೦೫ ವೀಕ್ಷಣೆ

ಕಷ್ಟಗಳನ್ನು ಸಹಿಸಿದಾಗ ಜಾದೂ ನಡೆಯುತ್ತದೆ.

ನುಡಿಮುತ್ತು

ಜನ ೧೩ ಉಲ್ಲೇಖಗಳು ೨೧೮ ವೀಕ್ಷಣೆ

ಯುದ್ದ ಎಂದರೆ ಏನು ಎಂದು ತಿಳಿಯದವನು ಯುದ್ದಕ್ಕೆ ಹೋಗಲಿ.

ನುಡಿಮುತ್ತು

ಜನ ೧೩ ಉಲ್ಲೇಖಗಳು ೨೪೬ ವೀಕ್ಷಣೆ

ಯಾವು ಶಾಸ್ತ್ರ ವಿಧಾನವನ್ನು ಬದಿಗೊತ್ತಿ ಮನಸ್ಸಿಗೆ ಬಂದಂತೆ ನಡೆಯುವನೋ ಅವನು ಸಿದ್ದಿಯನ್ನು ಪಡೆಯುವುದಿಲ್ಲ. ಅವನಿಗೆ ಸುಖವೂ ಇಲ್ಲ, ಉತ್ತಮ ಗತಿಯೂ ಇಲ್ಲ.

ನುಡಿಮುತ್ತು

ಜನ ೧೩ ಉಲ್ಲೇಖಗಳು ೨೩೪ ವೀಕ್ಷಣೆ

ಹಣ ಎಂಬುದು ಸುಖ ವಿಹಾರ ಮತ್ತು ವಿಲಾಸಗಳಿಗೆ ಉಪಯೋಗವಾಗುವುದು ಸಲ್ಲದು. ಅದು ಸಂಪತ್ತಿನ ದುರುಪಯೋಗ.

ನುಡಿಮುತ್ತು

ಜನ ೧೩ ಉಲ್ಲೇಖಗಳು ೨೨೩ ವೀಕ್ಷಣೆ

ಕಥೆಗಳು ಬದುಕಿನ ದಾರಿ ದೀಪ. ಜಗತ್ತನ್ನು ಅರಿತುಕೊಳ್ಳಲು ಕಥೆ ಕಾದಂಬರಿಗಳೇ ಸರಿಯಾದ ಮಾರ್ಗ.

ನುಡಿಮುತ್ತುಗಳು

ಜನ ೧೩ ಉಲ್ಲೇಖಗಳು ೨೭೬ ವೀಕ್ಷಣೆ

ಎಲ್ಲರ ಪ್ರಶಂಸೆಗೆ ಪಾತ್ರನಾಗುವ ವ್ಯಕ್ತಿಯ ಹಿಂದೆ, ಯಾರಿಗೂ ಕಾಣದಂತೆ, ತಮ್ಮ ಅಸ್ತಿತ್ವವನ್ನು ಹೊರಗೆ ತೋರಿಸದೆ ಇರುವ ಸಣ್ಣ ವ್ಯಕ್ತಿಗಳ ಕಾಣಿಕೆ ಇರುತ್ತದೆ.