ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಜನ ೨೫ ಉಲ್ಲೇಖಗಳು ೩೩೫ ವೀಕ್ಷಣೆ

ಜೀವಂತವಾದ ಯಾವ ಭಾಷೆಯೂ ತಾನು ಕಡಿಮೆ ಯೋಗ್ಯತೆಯ ಭಾಷೆಯೆಂದು ಕುಗ್ಗಬಾರದು. ಕನ್ನಡ ಜಗತ್ತಿನ ಯಾವ ಭಾಷೆಗೂ ಕಡಿಮೆಯದಲ್ಲ.

ನುಡಿಮುತ್ತು

ಜನ ೨೫ ಉಲ್ಲೇಖಗಳು ೨೮೪ ವೀಕ್ಷಣೆ

ಮಾತೃಭಾಷೆಯ ಬಗ್ಗೆ ಎಚ್ಚರದಿಂದ ಇರುವ ಹಾಗೂ ಅದನ್ನು ಎಲ್ಲ ವಿಭಾಗಗಳಲ್ಲಿ ಅನುಷ್ಠಾನಗೊಳಿಸುವ ರಾಷ್ಟ್ರ ಅಥವಾ ರಾಜ್ಯ ಏಳಿಗೆ ಆಗದೇ ಇರುವ ಒಂದು ಉದಾಹರಣೆಯನ್ನೂ ನಾನು ಕೇಳಿಲ್ಲ.

ನುಡಿಮುತ್ತು

ಜನ ೨೫ ಉಲ್ಲೇಖಗಳು ೨೭೩ ವೀಕ್ಷಣೆ

ಭಾಷೆ ವೈಯಕ್ತಿಕವೂ ಹೌದು, ಸಾಮಾಜಿಕವೂ ಹೌದು- ಏಕಕಾಲಕ್ಕೆ.

ನುಡಿಮುತ್ತು

ಜನ ೨೫ ಉಲ್ಲೇಖಗಳು ೨೬೮ ವೀಕ್ಷಣೆ

ಪರಭಾಷೆಯ ಮೇಲಿನ ಮೋಹವೇ ಸಂಸ್ಕೃತಿಯ ರಾಹು.

ನುಡಿಮುತ್ತು

ಜನ ೨೫ ಉಲ್ಲೇಖಗಳು ೩೦೦ ವೀಕ್ಷಣೆ

ತಪ್ಪು ಮಾಡಿದವನಿಗೆ ಶಿಕ್ಷೆ ಆಗದಿದ್ದರೂ ಸರಿ, ನಿರಪರಾಧಿಗೆ ಶಿಕ್ಷೆ ಆಗಬಾರದು.

ನುಡಿಮುತ್ತು

ಜನ ೨೫ ಉಲ್ಲೇಖಗಳು ೨೯೬ ವೀಕ್ಷಣೆ

ಕೆಲವರಿದ್ದಾರಯ್ಯ ನನಗೆ ಪ್ರಿಯ ಮಿತ್ರರು; ಆದರೂ ಇದ್ದಾನೆ ಶತ್ರು ಒಬ್ಬನೇ- ಆ 'ಅವನು' ನಾನೇ!

ನುಡಿಮುತ್ತು

ಜನ ೨೫ ಉಲ್ಲೇಖಗಳು ೨೫೩ ವೀಕ್ಷಣೆ

ವಿವೇಕಿಗಳು ಅಪಾಯದ ಸಮಯದಲ್ಲಿ ಏನನ್ನೂ ಹೇಳರು.

ನುಡಿಮುತ್ತು

ಜನ ೨೫ ಉಲ್ಲೇಖಗಳು ೨೭೮ ವೀಕ್ಷಣೆ

ವಿದ್ಯೆಯೇ ಬೆಳಕು: ಅದಿಲ್ಲದ್ದೇ ಕತ್ತಲು.

ನುಡಿಮುತ್ತು

ಜನ ೨೫ ಉಲ್ಲೇಖಗಳು ೨೬೮ ವೀಕ್ಷಣೆ

ವ್ಯಕ್ತಿಗತ ಒಳಶಾಂತಿ ಇಲ್ಲದೆ ವಿಶ್ವಶಾಂತಿ ಬರಲಾರದು, ವಿಶ್ವಶಾಂತಿ ಒಳಶಾಂತಿಗಾಗಿ ಕಾಯಲಾರದು. ಎರಡೂ ಸಾಧನೆ ಏಕಕಾಲದಲ್ಲಿ ಆಗಬೇಕು.

ನುಡಿಮುತ್ತು

ಜನ ೨೩ ಉಲ್ಲೇಖಗಳು ೨೩೪ ವೀಕ್ಷಣೆ

ನಮ್ಮ ಶತ್ರುಗಳು ತೊಂದರೆಗೆ ಈಡಾಗುವುದರಲ್ಲಿ ತಾವು ಕಷ್ಟ ಅನುಭವಿಸಲು ಅನೇಕರು ಸಿದ್ದರಾಗಿರುತ್ತಾರೆ!

ನುಡಿಮುತ್ತು

ಜನ ೨೩ ಉಲ್ಲೇಖಗಳು ೨೪೫ ವೀಕ್ಷಣೆ

ಶಾಂತ ಚಿತ್ತರು ಜ್ಞಾನಿಗಿಂತ ಹೆಚ್ಚು ಸುಖಿ.

ನುಡಿಮುತ್ತು

ಜನ ೨೩ ಉಲ್ಲೇಖಗಳು ೨೪೭ ವೀಕ್ಷಣೆ

ಶೀಲ ಉಳ್ಳವನು ಸರ್ವವನ್ನೂ ಜಯಿಸುವನು.