ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಜನ ೩೦ ಉಲ್ಲೇಖಗಳು ೩೫೯ ವೀಕ್ಷಣೆ

ಒಬ್ಬ ವ್ಯಕ್ತಿ ಒಂದು ಗಿಡ ನೆಟ್ಟರೆ ಅಥವಾ ಬೇಸಾಯ ಮಾಡಿದರೆ ಅದರ ಪೂರ್ಣ ಪ್ರತಿಫಲ ಆತನಿಗೆ ಸಿಗುತ್ತದೆ. ಜತೆಗೆ, ಆ ಗಿಡ ಅಥವಾ ಬೇಸಾಯದಿಂದ ಬರುವ ಹಣ್ಣು ಫಸಲನ್ನು ಯಾರಾದರೂ ಕದ್ದರೂ, ಪ್ರಾಣಿ ಪಕ್ಷಿಗಳು ತಿಂದರೂ, ಅದರಿಂದ ಗಾಳಿ ಬೀಸಿದರೂ - ಅವೆಲ್ಲ...

ನುಡಿಮುತ್ತು

ಜನ ೩೦ ಉಲ್ಲೇಖಗಳು ೫೨೭ ವೀಕ್ಷಣೆ

ತನ್ನ ಉನ್ನತಿಯಲ್ಲಿ ಸಂತೃಪ್ತಿ ಹೊಂದುವುದು ಬೇಡ, ಎಲ್ಲರ ಉನ್ನತಿಯಲ್ಲಿ ತನ್ನ ಉನ್ನತಿಯನ್ನು ಕಾಣುವುದು ಒಳ್ಳೆಯದು.

ನುಡಿಮುತ್ತು

ಜನ ೩೦ ಉಲ್ಲೇಖಗಳು ೩೫೨ ವೀಕ್ಷಣೆ

ದೇವರಿಲ್ಲವೆಂದು ವಾದಿಸುವುದು, ವೇದಗಳು ಪ್ರಮಾನವಲ್ಲವೆನ್ನುವುದು, ದೇವತೆಗಳನ್ನು ಬೈಯುವುದು, ಹಗೆತನ, ಪೊಳ್ಳು ಜಂಭ, ಅಭಿಮಾನ ಸಿಟ್ಟು,ಕ್ರೂರತನ ಇವುಗಳನ್ನು ಬಿಡಬೇಕು.

ನುಡಿಮುತ್ತು

ಜನ ೩೦ ಉಲ್ಲೇಖಗಳು ೩೩೧ ವೀಕ್ಷಣೆ

ಬ್ರಾಹ್ಮಣನಾಗಲೀ, ಶ್ರೇಷ್ಠ ಕಲಾವಿದನಾಗಲೀ ಮನಬಂದಂತೆ ನಡೆಯುವವನಾದರೆ -ನಿತ್ಯವೂ ಸಮುದ್ರದಲ್ಲಿ ಮುಳುಗಿದರೂ ಸಾಕಷ್ಟು ಚಿತ್ತ ಶುದ್ದಿ ಹೊಂದುವುದಿಲ್ಲ.

ನುಡಿಮುತ್ತು

ಜನ ೨೯ ಉಲ್ಲೇಖಗಳು ೨೭೮ ವೀಕ್ಷಣೆ

ಬಹಳಷ್ಟು ವಿಚಾರ ವಿನಿಮಯ ನಡೆಸಿದ ಮೇಲೆ ಶಾಸ್ತ್ರ ಶುಧ್ದವಾಗಿದೆ. ಅದನ್ನು ಬದಲಿಸಲು ಜೈಲಿನ ಸಲಾಕಿಗಳಿಂದ ಆಗುವುದಿಲ್ಲ.

ನುಡಿಮುತ್ತು

ಜನ ೨೯ ಉಲ್ಲೇಖಗಳು ೨೯೩ ವೀಕ್ಷಣೆ

ವ್ಯಕ್ತಿ ಎಷ್ಟು ಎತ್ತರಕ್ಕೆ ಏರಿದ್ದಾನೆ ಎಂಬುವುದು ಮುಖ್ಯವಲ್ಲ. ಬದಲಿಗೆ ಕೆಳಗೆ ಬಿದ್ದಾಗ ಆತ ಪುಟಿದು ಹೇಗೆ ಮೇಲೇಳುತ್ತಾನೆ ಎಂಬುದರಲ್ಲಿ ಆತನ ಯಶಸ್ಸು ಅಳೆಯಬೇಕು.

ನುಡಿಮುತ್ತು

ಜನ ೨೯ ಉಲ್ಲೇಖಗಳು ೨೫೯ ವೀಕ್ಷಣೆ

ಇನ್ನೇನು ಮತ್ತೇನು ಗತಿಯೆಂದು ಬೆದರದಿರು ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ?

ನುಡಿಮುತ್ತು

ಜನ ೨೯ ಉಲ್ಲೇಖಗಳು ೨೭೧ ವೀಕ್ಷಣೆ

ಆಸೆಯೊಂದರಿಂದ ಬಿಡಲ್ಪಟ್ಟರೆ ಬಡವನಾರು? ಒಡೆಯನಾರು? ಅದು ಹರಡಲು ಅವಕಾಶ ಕೊಟ್ಟಿದ್ದೇ ಅದರ ದಾಸ್ಯ ತಲೆಗೆ ಕಟ್ಟಿದಂತೆ ಆಗಿದೆ.

ನುಡಿಮುತ್ತು

ಜನ ೨೯ ಉಲ್ಲೇಖಗಳು ೩೧೦ ವೀಕ್ಷಣೆ

ಸೌದೆಗಳನ್ನು ಸ್ವಲ್ಪ ಅಲುಗಾಡಿಸಿದರೆ ಬೆಂಕಿಯು ಚೆನ್ನಾಗಿ ಉರಿಯುತ್ತದೆ. ತುಳಿದರೆ ಅಥವಾ ಹೆದರಿಸಿದರೆ ಹಾವು ಹೆಡೆಯನ್ನು ಬಿಚ್ಚುತ್ತದೆ. ಪ್ರಾಣಿ ಅಥವಾ ಮನುಷ್ಯನು ಸಿಟ್ಟು ಬಂದಾಗ ತನ್ನ ಶಕ್ತಿಯನ್ನು ತೋರಿಸುತ್ತಾನೆ.

ನುಡಿಮುತ್ತು

ಜನ ೨೯ ಉಲ್ಲೇಖಗಳು ೨೫೫ ವೀಕ್ಷಣೆ

ಕೃತಯುಗದಲ್ಲಿ ತಪಸ್ಸು ಶ್ರೇಷ್ಠ, ತ್ರೇತಾಯುಗದಲ್ಲಿ ಜ್ಞಾನ ಶ್ರೇಷ್ಠ, ದ್ವಾಪರದಲ್ಲಿ ಯಜ್ಞ, ಕಲಿಯುಗದಲ್ಲಿ ದಾನವೇ ಶ್ರೇಷ್ಠ.

ನುಡಿಮುತ್ತು

ಜನ ೨೯ ಉಲ್ಲೇಖಗಳು ೨೩೧ ವೀಕ್ಷಣೆ

ಭಾಷಾಂತರ ಕೀಲು ಕೆಲಸವಲ್ಲ, ಸುಲಭವಾದ ಕೆಲಸವೂ ಅಲ್ಲ, ನಿರರ್ಥಕವಾದ ಕೆಲಸವೂ ಅಲ್ಲ.

ನುಡಿಮುತ್ತು

ಜನ ೨೯ ಉಲ್ಲೇಖಗಳು ೨೩೪ ವೀಕ್ಷಣೆ

ಹೊಟ್ಟೆಗೆ ಕಿವಿ ಇಲ್ಲವಾದ್ದರಿಂದ ಹಸಿದವರ ಮುಂದೆ ಭಾಷಣ ಮಾಡುವುದು ವ್ಯರ್ಥ.