ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಫೆಬ್ರ ೦೬ ಉಲ್ಲೇಖಗಳು ೩೬೬ ವೀಕ್ಷಣೆ

ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು. ಬಯಕೆ ಬರುವುದರ ಕಣ್ಸನ್ನೆ ಕಾಣೋ.

ನುಡಿಮುತ್ತು

ಫೆಬ್ರ ೦೬ ಉಲ್ಲೇಖಗಳು ೩೨೬ ವೀಕ್ಷಣೆ

ಕೆಲವು ಪುಸ್ತಕಗಳ ರುಚಿ ನೋಡಬೇಕು; ಕೆಲವನ್ನು ನುಂಗಬೇಕು; ಎಲ್ಲೋ ಕೆಲವನ್ನು ಓದಿ ಜೀರ್ಣಿಸಿಕೊಂಡು ಸುಖಿಸಬೇಕು.

ನುಡಿಮುತ್ತು

ಫೆಬ್ರ ೦೬ ಉಲ್ಲೇಖಗಳು ೩೮೮ ವೀಕ್ಷಣೆ

ಈಗ ನಾವು ಪ್ರೀತಿ ಎನ್ನುವುದು ಕೇವಲ ಕಾಯಕವಾದ ಪ್ರೀತಿ! ಪೂರ್ವದವರ ಪ್ರೀತಿ ಒಂದು ರೀತಿಯ ಅಶ್ರದ್ಧೆಯಲ್ಲಿ ಪ್ರಾರಂಭವಾದರೂ, ಕೊನೆಗೆ ಹೆಂಡತಿಯೆಂದರೆ ಲೋಕಮಾತೆಯ ಅಂಶ ಎಂಬ ಭಕ್ತಿಯಲ್ಲಿ ಮುಗಿಯುತ್ತಿತ್ತು.

ನುಡಿಮುತ್ತು

ಫೆಬ್ರ ೦೬ ಉಲ್ಲೇಖಗಳು ೩೭೨ ವೀಕ್ಷಣೆ

ಶ್ರದ್ಧೆಗಿಂತ ಸಂದೇಹವೇ ಮನುಷ್ಯನ ಮನಸ್ಸಿನ ಮೂಲಧರ್ಮ. ಸಂದೇಹ ನಿವಾರಣೆಯಾಗದ ಹೊರತು ಕ್ಷೇಮವಿಲ್ಲ. ನೇಮವಿಲ್ಲದೆ ಸಂದೇಹವನ್ನು ಹತ್ತಿಕ್ಕುವುದು ಕೊನೆಗೂ ಸಾಧ್ಯವಿಲ್ಲ.

ನುಡಿಮುತ್ತು

ಫೆಬ್ರ ೦೪ ಉಲ್ಲೇಖಗಳು ೩೬೧ ವೀಕ್ಷಣೆ

ನುಡಿ ನಡೆವ ಕಾಲದಲ್ಲಿ ದಾನಧರ್ಮ ಮಾಡದೆ, ಅಡವಿಯೊಳಗೆ ಕೆರೆ ತುಂಬಿ ಬತ್ತಿದಂತೆ.

ನುಡಿಮುತ್ತು

ಫೆಬ್ರ ೦೪ ಉಲ್ಲೇಖಗಳು ೩೨೪ ವೀಕ್ಷಣೆ

ಗರ್ವ ಅಹಂಕಾರದ ಪ್ರತೀಕ. ಅಹಂಕಾರಿ ಆತ್ಮ ಸದಾ ಪತಿತವಾಗಿರುತ್ತದೆ.

ನುಡಿಮುತ್ತು

ಫೆಬ್ರ ೦೪ ಉಲ್ಲೇಖಗಳು ೩೦೧ ವೀಕ್ಷಣೆ

ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುತ್ತಾರೆ.

ನುಡಿಮುತ್ತು

ಫೆಬ್ರ ೦೪ ಉಲ್ಲೇಖಗಳು ೨೮೪ ವೀಕ್ಷಣೆ

ಪ್ರಸನ್ನತೆಯೇ ಆರೋಗ್ಯ ಮಲಿನತೆಯೇ ರೋಗ.

ನುಡಿಮುತ್ತು

ಫೆಬ್ರ ೦೪ ಉಲ್ಲೇಖಗಳು ೩೧೬ ವೀಕ್ಷಣೆ

ಅಹಂಕಾರವನ್ನು ತ್ಯಜಿಸುವವನು ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ.

ನುಡಿಮುತ್ತು

ಫೆಬ್ರ ೦೩ ಉಲ್ಲೇಖಗಳು ೨೯೨ ವೀಕ್ಷಣೆ

ಬದುಕು ತೀರಾ ಸಂಕಷ್ಟಕ್ಕೆ ಸಿಲುಕಿದಾಗಲೂ ಆತ್ಮಹತ್ಯೆ ಪರಿಹಾರವಲ್ಲ, ಅದರಿಂದ ಏನನ್ನೂ ಸಾಧಿಸಲಾಗದು.

ನುಡಿಮುತ್ತು

ಫೆಬ್ರ ೦೩ ಉಲ್ಲೇಖಗಳು ೨೭೬ ವೀಕ್ಷಣೆ

ಇರುವೆಗಳಿಂದ ಸಿಕ್ಕುವ ಉಪದೇಶ ಮಹತ್ತರವಾದುದು. ಅದು ಸದಾ ಮೌನಿ.

ನುಡಿಮುತ್ತು

ಫೆಬ್ರ ೦೩ ಉಲ್ಲೇಖಗಳು ೨೮೧ ವೀಕ್ಷಣೆ

ಧರ್ಮ ಎಂಬುದು ಭಗವಂತ ಮತ್ತು ಮನುಷ್ಯನ ಬಗ್ಗೆ ಪ್ರೀತಿಯಲ್ಲದೆ ಬೇರೇನೂ ಅಲ್ಲ.