ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತುಗಳು

ಜನ ೧೧ ಉಲ್ಲೇಖಗಳು ೮೨೪ ವೀಕ್ಷಣೆ

ಅಹಂಕಾರಿ ಮನುಷ್ಯ ಒಂಟಿಯಾಗಿರಬೇಕಾಗುತ್ತದೆ.

ನುಡಿಮುತ್ತುಗಳು

ಜನ ೧೧ ಉಲ್ಲೇಖಗಳು ೩೪೩ ವೀಕ್ಷಣೆ

ಯಾವುದರಲ್ಲಿ ಹಿಂಸೆ ಇಲ್ಲವೋ ಅದು ಧರ್ಮವೆಂಬುದು ನಿಶ್ಚಿತ.

ನುಡಿಮುತ್ತುಗಳು

ಜನ ೧೧ ಉಲ್ಲೇಖಗಳು ೩೧೩ ವೀಕ್ಷಣೆ

ಒಳ್ಳೆಯ ಗುಣಗಳನ್ನು ಗೌರವಿಸುವುದರಿಂದ ಮನಸ್ಸುಗಳು ಒಗ್ಗೂಡುತ್ತವೆ.

ನುಡಿಮುತ್ತುಗಳು

ಜನ ೧೧ ಉಲ್ಲೇಖಗಳು ೨೯೩ ವೀಕ್ಷಣೆ

ಸುಳ್ಳು ಹೇಳುವುದರಿಂದ ಯಾರದ್ದಾದರೂ ಪ್ರಾಣ ಉಳಿಯುವಂತಿದ್ದರೆ- ಅದು ಪಾಪ ಆಗುವುದಿಲ್ಲ!

ನುಡಿಮುತ್ತುಗಳು

ಜನ ೧೦ ಉಲ್ಲೇಖಗಳು ೨೯೨ ವೀಕ್ಷಣೆ

ಜೀವನ ನಿಂತ ನೀರಾದಾಗ ಅದು ಬದುಕೇ ಅಲ್ಲ