ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಜನ ೨೧ ಉಲ್ಲೇಖಗಳು ೨೭೭ ವೀಕ್ಷಣೆ

ಸಾಯುವ ಮನುಜರಾದ ರಾಜ, ಮಹಾರಾಜರುಗಳನ್ನು ಇಂದ್ರ ಚಂದ್ರರೆಂದು ನಾನು ಹೊಗಳಲಾರೆ. ನಿತ್ಯ ಸ್ವರೂಪಿಯಾದ ಶಿವನಿಗೆ, ಅಮರತ್ವವನ್ನು ಪಡೆದ ಶಿವಶರಣರಿಗೆ ನನ್ನ ನಾಲಗೆ ಮೀಸಲು.

ನುಡಿಮುತ್ತು

ಜನ ೨೧ ಉಲ್ಲೇಖಗಳು ೨೨೪ ವೀಕ್ಷಣೆ

ಜನರ ನಿಂದೆಗೆ ಗುರಿಯಾಗದ ಧನಿಕ, ಆತ್ಮ ಪ್ರಶಂಸೆ ಮಾಡಿಕೊಳ್ಳದ ಶೂರ, ಸಮದೃಷ್ಟಿಯುಳ್ಳ ಪ್ರಭು- ಈ ಮೂವರು ದುರ್ಲಭ.

ನುಡಿಮುತ್ತು

ಜನ ೨೧ ಉಲ್ಲೇಖಗಳು ೨೨೩ ವೀಕ್ಷಣೆ

ಕಾರ್ಯಗಳಿಲ್ಲದೆ ಎಲ್ಲಿ ಅತಿಯಾದ ಆದರಗಳಿರುತ್ತವೆಯೋ, ಅದರ ಫಲವು ಅಹಿತವಾಗಬಹುದೆಂದು ಶಂಕಿಸಬೇಕು.

ನುಡಿಮುತ್ತು

ಜನ ೨೧ ಉಲ್ಲೇಖಗಳು ೨೯೨ ವೀಕ್ಷಣೆ

ಇಬ್ಬರೂ ಒಂದೇ ಮನಸ್ಸುಳ್ಳವರಾದರೆ ಅವರಿಗೆ ಯಾವುದು ಅಸಾಧ್ಯ?

ನುಡಿಮುತ್ತು

ಜನ ೨೧ ಉಲ್ಲೇಖಗಳು ೨೩೭ ವೀಕ್ಷಣೆ

ತಾಳ್ಮೆಯಿಂದ ಕೋಪವನ್ನೂ, ಒಳ್ಳೆಯದರಿಂದ ಕೆಟ್ಟದನ್ನೂ ಜಯಿಸಬೇಕು. ಇಂದ್ರಿಯ ಲೋಲುಪನಾದ ಮನುಷ್ಯನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.

ನುಡಿಮುತ್ತು

ಜನ ೧೮ ಉಲ್ಲೇಖಗಳು ೨೪೪ ವೀಕ್ಷಣೆ

ದೊಡ್ಡವರು ಹೆಚ್ಚಾಗಿ ಮಕ್ಕಳಿಂದ ಕಲಿಯಲು ಸಾಧ್ಯವಿದೆ.

ನುಡಿಮುತ್ತು

ಜನ ೧೮ ಉಲ್ಲೇಖಗಳು ೨೯೬ ವೀಕ್ಷಣೆ

ಅರ್ಧ ಸತ್ಯ ಎಂದರೆ ಪೂರ್ತಿ ಸುಳ್ಳು ಎಂದೇ.

ನುಡಿಮುತ್ತು

ಜನ ೧೮ ಉಲ್ಲೇಖಗಳು ೨೪೯ ವೀಕ್ಷಣೆ

ನಾನು ಯೋಚಿಸುತ್ತೇನೆ ಆದ್ದರಿಂದ ನಾನು ಇದ್ಧೇನೆ.

ನುಡಿಮುತ್ತು

ಜನ ೧೮ ಉಲ್ಲೇಖಗಳು ೨೫೦ ವೀಕ್ಷಣೆ

ನಾಲ್ಕು ವೇದಗಳನ್ನು ಕಲಿತು, ಹದಿನೆಂಟು ಸ್ಮೃತಿಗಳನ್ನು ವ್ಯಾಖ್ಯಾನ ಮಾಡಿಯೂ ಆತ್ಮಜ್ಞಾನ ಸಂಪಾದಿಸದೆ ಹೋದ ಮೇಲೆ ಅಷ್ಟು ಶ್ರಮವೂ ವ್ಯರ್ಥವೇ ಸರಿ.

ನುಡಿಮುತ್ತು

ಜನ ೧೮ ಉಲ್ಲೇಖಗಳು ೩೧೨ ವೀಕ್ಷಣೆ

ಚಿಂತನೆ ಇಲ್ಲದೆ ಕಲಿಯುವುದು ವ್ಯರ್ಥ. ಕಲಿಯದೆ ಚಿಂತನೆ ಮಾಡುವುದು ಅಪಾಯಕರ.

ನುಡಿಮುತ್ತು

ಜನ ೧೮ ಉಲ್ಲೇಖಗಳು ೪೨೦ ವೀಕ್ಷಣೆ

ವೈವಿಧ್ಯ ಇರುವ ಹಾಗೂ ಸಮಾನತೆ ಇಲ್ಲದಿರುವವರಿಗೆ ಸಮಾನತೆ ತಂದು ಕೊಡುವ "ಪ್ರಜಾಪ್ರಭುತ್ವ " ಒಂದು ಆದರ್ಶ ಪದ್ದತಿ.

ನುಡಿಮುತ್ತು

ಜನ ೧೮ ಉಲ್ಲೇಖಗಳು ೨೨೯ ವೀಕ್ಷಣೆ

ನೀನೇ ಎಲ್ಲ, ನಿನ್ನ ಬಿಟ್ಟು ಜಗವಿಲ್ಲ. ಅರಿಯದವನಿಗೆ ನೀನಾದೆ ಕಲ್ಲ! ಬಲ್ಲಂತ ಸುಜ್ಞಾನಿಗಳಿಗೆ ಸಕ್ಕರಿ ಬೆಲ್ಲ.