ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಮಾರ್ಚ್ ೨೮ ಉಲ್ಲೇಖಗಳು ೩,೮೩೬ ವೀಕ್ಷಣೆ

ಕ್ರೋಧದ ಕಾರಣದಿಂದ ನೀವು ದುರ್ಬಲರಾಗುತ್ತೀರಿ, ಕ್ಷೀಣರಾಗುತ್ತೀರಿ. ಕ್ರೋಧ ಸ್ವಯಂಚಾಲಕನನ್ನೇ ಘಾಸಿಕೊಳ್ಳುವಂಥದು.

ನುಡಿಮುತ್ತು

ಮಾರ್ಚ್ ೨೮ ಉಲ್ಲೇಖಗಳು ೨,೦೫೦ ವೀಕ್ಷಣೆ

ಪಾಪವನ್ನು ತಿರಸ್ಕರಿಸು, ಪಾಪಿಯನ್ನಲ್ಲ

ನುಡಿಮುತ್ತು

ಮಾರ್ಚ್ ೨೮ ಉಲ್ಲೇಖಗಳು ೧,೯೮೪ ವೀಕ್ಷಣೆ

ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು. ಇದನ್ನು ಸರಿಯಾಗಿ ಎದುರಿಸದೆ ನಾಳೆಗಳನ್ನು ಕಟ್ಟಲಾಗುವುದಿಲ್ಲ. ಆದ್ದರಿಂದ ನಾಳೆಗಿಂತ ಇಂದಿನ ಬಗ್ಗೆ ಹೆಚ್ಚು ಯೋಚಿಸಿ.

ನುಡಿಮುತ್ತು

ಮಾರ್ಚ್ ೨೮ ಉಲ್ಲೇಖಗಳು ೧,೯೫೬ ವೀಕ್ಷಣೆ

ಇಂದು ಮಿತಿಮೀರಿದ ಆಸೆಯೇ ಜಗತ್ತಿನ ಜೀವನವನ್ನೆಲ್ಲಾ ರೂಪಿಸುತ್ತಿದೆ. ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖವನ್ನು ಸಹಿಸಲು ಸಿದ್ಧವಾಗಿದೆ.

ನುಡಿಮುತ್ತು

ಮಾರ್ಚ್ ೨೭ ಉಲ್ಲೇಖಗಳು ೧,೮೮೦ ವೀಕ್ಷಣೆ

ನಾವು ಮಾಡುವ ಕಾರ್ಯವು ಕಾರಣಗಳ ಅನುರೂಪವಾಗಿರುತ್ತದೆ.

ನುಡಿಮುತ್ತು

ಮಾರ್ಚ್ ೨೭ ಉಲ್ಲೇಖಗಳು ೧,೭೮೩ ವೀಕ್ಷಣೆ

ದಾರಿದ್ರ್ಯ ಮತ್ತು ಐಶ್ವರ್ಯ ತುಲನಾತ್ಮಕ ಪಾಪ.

ನುಡಿಮುತ್ತು

ಮಾರ್ಚ್ ೨೭ ಉಲ್ಲೇಖಗಳು ೧,೮೪೩ ವೀಕ್ಷಣೆ

ನಾವು ಪಾಪವನ್ನು ಮಾಡುವುದಿಲ್ಲ, ಪುಣ್ಯವನ್ನೂ ಮಾಡುವುದಿಲ್ಲ. ನಾವು ಏನು ಮಾಡಬೇಕಾಗಿದೆ ಅದನ್ನು ಮಾತ್ರ ಮಾಡುತ್ತೇವೆ.

ನುಡಿಮುತ್ತು

ಮಾರ್ಚ್ ೨೭ ಉಲ್ಲೇಖಗಳು ೧,೮೬೪ ವೀಕ್ಷಣೆ

'ಸ್ನೇಹಿತ ನಿಸರ್ಗ ಕೊಟ್ಟಿರುವ ಸೋದರ' ಸ್ನೇಹಿತರನ್ನು ಹೊಂದಿರುವವರೇ ನಿಜವಾಗಿ ಧನ್ಯರು.

ನುಡಿಮುತ್ತು

ಮಾರ್ಚ್ ೨೭ ಉಲ್ಲೇಖಗಳು ೧,೮೩೨ ವೀಕ್ಷಣೆ

ಸ್ವತಃ ತನ್ನನ್ನು ತಾನು ತಿಳಿದುಕೊಂಡವನು ಬೇರೆಯವರಿಗೆ ತಿಳಿಹೇಳುವ ಪ್ರಯತ್ನ ನಡೆಸುವುದಿಲ್ಲ.

ನುಡಿಮುತ್ತು

ಮಾರ್ಚ್ ೨೬ ಉಲ್ಲೇಖಗಳು ೧,೮೫೬ ವೀಕ್ಷಣೆ

ನ್ಯಾಯ ಎನ್ನುವುದು ಬಂದೇ ಬರುತ್ತದೆ. ಆದರೆ ಅದು ತಡವಾಗಿ ಬರುತ್ತದೆ.

ನುಡಿಮುತ್ತು

ಮಾರ್ಚ್ ೨೬ ಉಲ್ಲೇಖಗಳು ೯೧೬ ವೀಕ್ಷಣೆ

ಯಾವ ಮನೆಯಲ್ಲಿ ಅತಿಥಿ ಸತ್ಕಾರ ಇರುವುದಿಲ್ಲವೋ ಅದು ಸ್ಮಶಾನದಂತೆ.

ನುಡಿಮುತ್ತು

ಮಾರ್ಚ್ ೨೬ ಉಲ್ಲೇಖಗಳು ೯೭೭ ವೀಕ್ಷಣೆ

ಕುರಿಯಂತೆ ನಡೆಯುವವರು ಬಹಳಷ್ಟು ಜನರು, ಗುರಿಯಿಟ್ಟು ನಡೆಯುವವರು ತುಂಬಾ ಕಡಿಮೆ.