ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಮಾರ್ಚ್ ೦೭ ಉಲ್ಲೇಖಗಳು ೫೪೮ ವೀಕ್ಷಣೆ

ಮನಸ್ಸು ಮೃದುವಾಗಬೇಕು,ಹೃದಯ ಅರಳುತ್ತಾ ಹೋಗಬೇಕು, ಅದೇ ಸಂಸ್ಕೃತಿ.

ನುಡಿಮುತ್ತು

ಮಾರ್ಚ್ ೦೭ ಉಲ್ಲೇಖಗಳು ೫೩೬ ವೀಕ್ಷಣೆ

ದಡ್ಡರಿಗಿಂತ ಬುದ್ಧಿವಂತರೇ ಮನೆ ಮುರುಕರು ಮತ್ತು ಮನ ಒಡೆಯುವವರು.

ನುಡಿಮುತ್ತು

ಮಾರ್ಚ್ ೦೫ ಉಲ್ಲೇಖಗಳು ೫೪೭ ವೀಕ್ಷಣೆ

ಕೆಟ್ಟ ಕೆಲಸಗಳಿಂದ ನೀನು ಪಾರಾಗಬೇಕಾದರೆ- ಗೌರವಕ್ಕೆ, ಭಗವಂತನಿಗೆ ಹಾಗೂ ಮೃತ್ಯುವಿಗೆ ಹೆದರಬೇಕು.

ನುಡಿಮುತ್ತು

ಮಾರ್ಚ್ ೦೫ ಉಲ್ಲೇಖಗಳು ೫೫೭ ವೀಕ್ಷಣೆ

ಭಕ್ತಿ ಸುಖಕ್ಕಿಂತ ಇತರ ಸುಖ ಎಲ್ಲಿಯದು?

ನುಡಿಮುತ್ತು

ಮಾರ್ಚ್ ೦೫ ಉಲ್ಲೇಖಗಳು ೫೫೩ ವೀಕ್ಷಣೆ

ಕಷ್ಟಗಳು ಹೆಚ್ಚಾದಂತೆ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತದೆ.

ನುಡಿಮುತ್ತು

ಮಾರ್ಚ್ ೦೫ ಉಲ್ಲೇಖಗಳು ೫೮೩ ವೀಕ್ಷಣೆ

ಬರೀ ವಿದ್ಯೆಯಿಂದಾಗಲೀ, ತಪಸ್ಸಿನಿಂದಾಗಲೀ ಯಾರೂ 'ಪಾತ್ರ'ನೆನಿಸುವುದಿಲ್ಲ. ಯಾರಲ್ಲಿ ನಡತೆ ವಿದ್ಯೆ ಮತ್ತು ತಪಸ್ಸು ಇರುತ್ತದೆಯೋ ಅವನೇ ಸತ್ಪಾತ್ರ.

ನುಡಿಮುತ್ತು

ಮಾರ್ಚ್ ೦೫ ಉಲ್ಲೇಖಗಳು ೫೫೮ ವೀಕ್ಷಣೆ

ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು.

ನುಡಿಮುತ್ತು

ಮಾರ್ಚ್ ೦೪ ಉಲ್ಲೇಖಗಳು ೩,೬೭೮ ವೀಕ್ಷಣೆ

ಉಪದೇಶ ಮಾಡುವವನ ದೋಷ ಕೂಡಲೇ ನಮ್ಮನ್ನು ಆಕರ್ಷಿಸುತ್ತದೆ.

ನುಡಿಮುತ್ತು

ಮಾರ್ಚ್ ೦೪ ಉಲ್ಲೇಖಗಳು ೬೦೯ ವೀಕ್ಷಣೆ

ಒಂದು ಸಾಹಿತ್ಯ ಜೀವಂತ ಇರಬೇಕಾದರೆ, ಅದಕ್ಕೆ ಮಕ್ಕಳ ಸಾಹಿತ್ಯದ ಒಂದು ಸ್ತರ ಇರಲೇಬೇಕು.

ನುಡಿಮುತ್ತು

ಮಾರ್ಚ್ ೦೪ ಉಲ್ಲೇಖಗಳು ೫೬೭ ವೀಕ್ಷಣೆ

ಯಾರಿಗೇತರಲಿ ಇಷ್ಟವೋ ಅದುವೇ ಸುಖ.

ನುಡಿಮುತ್ತು

ಮಾರ್ಚ್ ೦೪ ಉಲ್ಲೇಖಗಳು ೬೮೭ ವೀಕ್ಷಣೆ

ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆಯ ಮೇಲೆ!

ನುಡಿಮುತ್ತು

ಮಾರ್ಚ್ ೦೪ ಉಲ್ಲೇಖಗಳು ೬೧೧ ವೀಕ್ಷಣೆ

ಸತ್ಯವಂತಿಕೆ ಅನ್ನೋದು ಇರಲೂ ಬೇಕು; ತೋರಲೂ ಬೇಕು.