ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಮಾರ್ಚ್ ೧೯ ಉಲ್ಲೇಖಗಳು ೬೨೪ ವೀಕ್ಷಣೆ

ಯಾವ ಕನ್ನಡಿಗನ ಮನೆಯಲ್ಲಿ ಕೆಲವಾದರೂ ಕನ್ನಡ ಕೃತಿಗಳಿಲ್ಲವೋ, ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು.

ನುಡಿಮುತ್ತು

ಮಾರ್ಚ್ ೧೯ ಉಲ್ಲೇಖಗಳು ೫೪೩ ವೀಕ್ಷಣೆ

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯಾ .

ನುಡಿಮುತ್ತು

ಮಾರ್ಚ್ ೧೨ ಉಲ್ಲೇಖಗಳು ೫೮೪ ವೀಕ್ಷಣೆ

ಒಂದು ಮಟ್ಟದ ಬುದ್ಧಿ ವಿಕಾಸ ಇಲ್ಲದೆ, ಅಧ್ಯಯನ ಇಲ್ಲದೆ ಯಾರೂ ಕವಿಯಾಗಲಾರರು; ಕಾವ್ಯವನ್ನು ಓದಿ ಆನಂದಿಸಲಾರರು.

ನುಡಿಮುತ್ತು

ಮಾರ್ಚ್ ೧೨ ಉಲ್ಲೇಖಗಳು ೫೫೮ ವೀಕ್ಷಣೆ

ಮೌನದ ಮಹತ್ವ ಮನಗಂಡಾಗ ಜಗತ್ತಿನ ಅನೇಕಾನೇಕ ವಿವಾದ -ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ.

ನುಡಿಮುತ್ತು

ಮಾರ್ಚ್ ೧೨ ಉಲ್ಲೇಖಗಳು ೫೫೩ ವೀಕ್ಷಣೆ

ಈ ಮಂದ ಮುಂದಾಳುಗಳಿಗೆ ಮತ ಕೊಟ್ಟರೆ ಸ್ವರಾಜ್ಯದಾಣೆಯಾಗಿಯೂ ಮತವಧೆಯಾಗುವುದು; ಯಾರಿಗೂ ಕೊಡದೆ ಬಿಟ್ಟರೆ ಪ್ರಜಾಪ್ರಭುತ್ವ ಗ್ಲಾನಿಯಾಗುವುದು.

ನುಡಿಮುತ್ತು

ಮಾರ್ಚ್ ೧೨ ಉಲ್ಲೇಖಗಳು ೫೬೮ ವೀಕ್ಷಣೆ

ಸಂಶೋಧನೆ ಎನ್ನುವುದು ವಿಶ್ಲೇಷಣಾತ್ಮಕ ವಿಮರ್ಶೆ. ವಿಮರ್ಶೆ ಎನ್ನುವುದು ವ್ಯಾಖ್ಯಾನಾತ್ಮಕ ಸಂಶೋಧನೆ.

ನುಡಿಮುತ್ತು

ಮಾರ್ಚ್ ೧೨ ಉಲ್ಲೇಖಗಳು ೧,೨೩೧ ವೀಕ್ಷಣೆ

ಒಳ್ಳೆಯದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ. ಅಲ್ಲದ್ದನ್ನು ಕಂಡಾಗ ಮಾತು ಕೊಂಚಾಗಲಿ.

ನುಡಿಮುತ್ತು

ಮಾರ್ಚ್ ೧೧ ಉಲ್ಲೇಖಗಳು ೬೦೬ ವೀಕ್ಷಣೆ

ಎಲ್ಲಿಯವರೆಗೆ ದಾನ ಕೊಡುತ್ತಾ ಇರುವನೋ ಅಲ್ಲಿಯವರೆಗೆ ಲೋಕದಲ್ಲಿ ಪ್ರೀತಿ ಇರುತ್ತದೆ. ಹಾಲು ಬತ್ತಿದುದನ್ನು ನೋಡಿ ಕರು ತಾಯಿಯನ್ನು ದೂರ ಮಾಡುತ್ತದೆ.

ನುಡಿಮುತ್ತು

ಮಾರ್ಚ್ ೧೧ ಉಲ್ಲೇಖಗಳು ೫೫೦ ವೀಕ್ಷಣೆ

ಸಂಯಮ ಮತ್ತು ತ್ಯಾಗದ ಹಾದಿಯಿಂದ ಆನಂದ ಮತ್ತು ಶಾಂತಿ ಸ್ಥಾಪನೆ ಸಾಧ್ಯ.

ನುಡಿಮುತ್ತು

ಮಾರ್ಚ್ ೧೧ ಉಲ್ಲೇಖಗಳು ೫೮೩ ವೀಕ್ಷಣೆ

ಪ್ರತಿಯೊಂದು ಧರ್ಮ ಬೇರೆ ಧರ್ಮದಷ್ಟೇ ಸತ್ಯವಾದದ್ದು.

ನುಡಿಮುತ್ತು

ಮಾರ್ಚ್ ೧೧ ಉಲ್ಲೇಖಗಳು ೫೮೨ ವೀಕ್ಷಣೆ

ಬೆಳಕು ಎಲ್ಲಿಂದ ಬಂದರೂ ಅದಕ್ಕೆ ಸ್ವಾಗತ.

ನುಡಿಮುತ್ತು

ಮಾರ್ಚ್ ೧೦ ಉಲ್ಲೇಖಗಳು ೬೩೩ ವೀಕ್ಷಣೆ

ಜಿಪುಣ ಮತ್ತು ಉದಾರಿ ಇವರಿಬ್ಬರಿಗೂ ತಾನು ಅನುಭವಿಬೇಕು ಎಂಬ ಇಚ್ಚೆ ಇಲ್ಲ; ಇಬ್ಬರೂ ಮತ್ತೊಬ್ಬರಿಗಾಗಿಯೇ ಹಣ ಕೂಡಿಡುತ್ತಾರೆ! ಆದರೂ ಇಬ್ಬರಲ್ಲೂ ಇರುವ ವ್ಯತ್ಯಾಸ ಅಪಾರ.