ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಫೆಬ್ರ ೧೮ ಉಲ್ಲೇಖಗಳು ೫೬೩ ವೀಕ್ಷಣೆ

'ಬದುಕಿ, ಇತರರನ್ನು ಬದುಕಲು ಬಿಡಿ' ಎಂಬುದೇ ನಮ್ಮ ಜೀವನದ ಮಂತ್ರವಾಗಬೇಕು.

ನುಡಿಮುತ್ತು

ಫೆಬ್ರ ೧೮ ಉಲ್ಲೇಖಗಳು ೫೬೪ ವೀಕ್ಷಣೆ

ನಾವು ನಂಬುವ ತತ್ವಗಳಿಗಿಂತ, ದೇವರಿಗಿಂತ,ನಾವು ಬದುಕುವ ರೀತಿ ಮುಖ್ಯ.

ನುಡಿಮುತ್ತು

ಫೆಬ್ರ ೧೮ ಉಲ್ಲೇಖಗಳು ೫೪೮ ವೀಕ್ಷಣೆ

ಏನೂ ಇಲ್ಲದವನು ಬಡವನಲ್ಲ; ಇನ್ನೂ ಬೇಕು ಅನ್ನುವವನೇ ಬಡವ.

ನುಡಿಮುತ್ತು

ಫೆಬ್ರ ೧೮ ಉಲ್ಲೇಖಗಳು ೫೬೮ ವೀಕ್ಷಣೆ

ಬಡತನವೇ ಕ್ರಾಂತಿ ಹಾಗೂ ಅಪರಾಧಗಳ ತಾಯಿ ತಂದೆ.

ನುಡಿಮುತ್ತು

ಫೆಬ್ರ ೧೮ ಉಲ್ಲೇಖಗಳು ೫೭೫ ವೀಕ್ಷಣೆ

ಯಶಸ್ಸು ಸತತ ಪ್ರಯತ್ನದ ಫಲ. ಕೊನೆಯ ಹೊಡೆತಕ್ಕೆ ಕಲ್ಲು ತುಂಡಾಗುತ್ತದೆ; ಅದರರ್ಥ ಮೊದಲ ಹೊಡೆತ ವ್ಯರ್ಥವೆಂದಲ್ಲ.

ನುಡಿಮುತ್ತು

ಫೆಬ್ರ ೧೮ ಉಲ್ಲೇಖಗಳು ೫೫೧ ವೀಕ್ಷಣೆ

ಅನ್ನದೊಳಗೊಂದಗುಳ, ಸೀರೆಯೊಳಗೊಂದೆಳೆಯ, ಚಿನ್ನದೊಳಗೊಂದೊರೆಯ ಇಂದಿಂಗೆ ನಾಳಿಂಗೆ , ಎಂದುಕೊಂಡೆನಾದೊಡೆ ತಲೆ ದಂಡ.

ನುಡಿಮುತ್ತು

ಫೆಬ್ರ ೧೮ ಉಲ್ಲೇಖಗಳು ೭೬೮ ವೀಕ್ಷಣೆ

ಇತರರ ಗುಣಗ್ರಹಣ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತ್ಯಜಿಸಬೇಕು. ಅಹಂಕಾರಿಗಳಲ್ಲಿ ಗುಣಗ್ರಾಹಿತ್ವ ಇರಲಾರದು.

ನುಡಿಮುತ್ತು

ಫೆಬ್ರ ೧೭ ಉಲ್ಲೇಖಗಳು ೭೪೪ ವೀಕ್ಷಣೆ

ಅಸತ್ಯದಿಂದ ಸತ್ಯ ಎಂದಿಗೂ ಹುಟ್ಟುವುದಿಲ್ಲ.

ನುಡಿಮುತ್ತು

ಫೆಬ್ರ ೧೭ ಉಲ್ಲೇಖಗಳು ೫೮೩ ವೀಕ್ಷಣೆ

ಕೈ ಶುದ್ಧಿ, ವಾಕ್ ಶುದ್ಧಿ , ಮನಶುದ್ಧಿ ಉಳ್ಳವನು ಮತ್ತಾವುದರ ಬಗೆಗೂ ಚಿಂತಿಸಬೇಕಾದುದಿಲ್ಲ.

ನುಡಿಮುತ್ತು

ಫೆಬ್ರ ೧೭ ಉಲ್ಲೇಖಗಳು ೬೨೫ ವೀಕ್ಷಣೆ

ಆತ್ಮ ಪ್ರಶಂಸಕರನ್ನು, ದುರಭಿಮಾನಿಗಳನ್ನು, ಸ್ವತಃ ಜಿಪುಣತೆ ತೋರುವವರನ್ನು ಮತ್ತು ಇತರರನ್ನು ಜಿಪುಣತೆಗೆ ಪ್ರೇರೇಪಿಸುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.

ನುಡಿಮುತ್ತು

ಫೆಬ್ರ ೧೭ ಉಲ್ಲೇಖಗಳು ೬೧೨ ವೀಕ್ಷಣೆ

ನರಿಯು ಉಪದೇಶ ಮಾಡಲು ಬಂದಾಗ ಕೋಳಿಗಳ ಮೇಲೆ ಕಣ್ಣಿರಲಿ.

ನುಡಿಮುತ್ತು

ಫೆಬ್ರ ೧೭ ಉಲ್ಲೇಖಗಳು ೫೫೩ ವೀಕ್ಷಣೆ

ಬೇರೆಯವರ ಅನುಭವದಿಂದ ಮನುಷ್ಯ ಕಲಿಯಲು ಮುಂದಾಗುವುದಿಲ್ಲ, ಸ್ವತಃ ಅವನು ಡಿಕ್ಕಿ ಹೊಡೆದಾಗ ಮಾತ್ರ ಎಚ್ಚರಗೊಳ್ಳುವನು.